ನಿಮ್ಮ ಜೀವನದಲ್ಲಿ ಸಾಲು ಸಾಲಾಗಿ ಕಷ್ಟಗಳು ಎಡಗುತ್ತಾ ಇದ್ದಾವಾ ಹಾಗಾದರೆ ಗಣೇಶನನ್ನ ಹೀಗೆ ಪೂಜೆ ಮಾಡಿ ಸಾಕು … ಅಷ್ಟಕ್ಕೂ ಆ ವಿಶೇಷ ಪೂಜೆ ಹೇಗಿರಬೇಕು ಗೊತ್ತ …

201

ಜೀವನದಲ್ಲಿ ಕಷ್ಟ ಎದುರಾದಾಗ ಅದಕ್ಕೆ ಪರಿಹಾರವಾಗಿ ಹೀಗೆ ಮಾಡಿ ಹೌದು ಜೀವನದಲ್ಲಿ ಕಷ್ಟಗಳು ಬರುವುದು ಸಾಮಾನ್ಯ ಅಲ್ವಾ ಆದರೆ ಜೀವನದಲ್ಲಿ ಕೆಲವೊಂದು ವಿಗ್ನಗಳು ನಮ್ಮನ್ನು ಎಷ್ಟು ಕುಗ್ಗಿಸುತ್ತದೆ ಅಂದರೆ ಹೇಳತೀರದು ಅಂತಹ ಕಷ್ಟವನ್ನು ಆದ್ದರಿಂದ ನಿಮ್ಮ ಜೀವನದಲ್ಲಿಯೂ ಕೂಡ ಬರಿ ವಿಘ್ನಗಳು ಎದುರಾಗುತ್ತಾ ಇದೆ ಅಂದರೆ ಅದಕ್ಕೆ ಪರಿಹಾರವಾಗಿ ಹೀಗೆ ಮಾಡಿ ಅ ಪರಿಹಾರ ಏನು ಎಂಬುದನ್ನ ಹೇಳ್ತೇವೆ ನಾವು ತಿಳಿಸುವ ಈ ಪರಿಹಾರಗಳನ್ನು ನೀವು ಮಾಡಿಕೊಂಡಿದ್ದಲ್ಲಿ ಖಂಡಿತಾ ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆ ಅಷ್ಟೆ ನನ್ನ ಜೀವನದಲ್ಲಿ ಬರುವ ಅಡೆತಡೆಗಳು ವಿಘ್ನಗಳು ಕೂಡ ಪರಿಹಾರ ಆಗುತ್ತದೆ.

ಹೌದು ನಾವು ಮಾಡುವ ಕೆಲಸಗಳಿಗೆ ವಿಘ್ನಗಳು ಎದುರಾಗುತ್ತಾ ಇದೆ ಅಂದಾಗ ಅಥವಾ ವಿಘ್ನಗಳನ್ನ ತಡೆಯುವುದಕ್ಕಾಗಿಯೇ ವಿಘ್ನೇಶ್ವರನ ಅನುಗ್ರಹ ಬೇಕಾಗಿರುತ್ತದೆ. ಜೀವನದಲ್ಲಿ ವಿಘ್ನಗಳೇ ಎದುರಾಗುತ್ತಿವೆ ಅಂದಾಗ ಪ್ರತಿದಿನ ದೇವರ ದರ್ಶನ ಪಡೆಯಿರಿ ಅದು ಯಾವ ದೇವರು ಅಂದರೆ ವಿಘ್ನ ವಿನಾಶಕ ಗಜಾನನ ನ ದರ್ಶನ ಪಡೆಯಿರಿ ಪ್ರತಿ ದಿನ ಆಚೆ ಹೋಗುವ ಮುನ್ನ ಗಣಪತಿಯ ದರ್ಶನ ಪಡೆದು ಹೋಗಿ ಜೊತೆಗೆ ನಿಮ್ಮ ಮನೆ ದೇವರ ದರ್ಶನ ಪಡೆದು ಹೋಗಿ ಎಲ್ಲವೂ ಒಳ್ಳೆಯದೇ ಆಗುತ್ತದೆ. ಹಾಗಾಗಿ ಸ್ನೇಹಿತರೇ ನಾವು ತಿಳಿಸುವ ಈ ಲೇಖನವನ್ನ ತಿಳಿದ ಬಳಿಕ ಪರಿಹಾರವನ್ನು ಕೂಡ ತಿಳಿದು ಅದನ್ನು ಪ್ರತಿದಿನ ಪಾಲಿಸಿ ದೊಡ್ಡದೊಡ್ಡ ಪರಿಹಾರವೇನು ಅಲ್ಲ ನಿಮ್ಮ ಸಮಸ್ಯೆಗಳು ಪರಿಹಾರ ಬುಧವಾರದ ದಿನದಂದು ಕುಂಕುಮ ಹೌದು ಆ ಕುಂಕುಮವನ್ನು ಅಥವ ಸಿಂಧೂರವನ್ನು ಗಣಪತಿ ದೇವಸ್ಥಾನಕ್ಕೆ ಅರ್ಪಣೆ ಮಾಡಿ ಇದರಿಂದ ನಿಮ್ಮ ಸಮಸ್ಯೆಗಳು ಪರಿಹಾರವಾಗುತ್ತದೆ.

ಹೌದು ಸಮಸ್ಯೆಗಳು ಅಂದ್ರೆ ಸುಮ್ನೆನಾ ಆ ಸಮಸ್ಯೆಗಳು ಬಂದರೆ ಮನುಷ್ಯನನ್ನು ಪೂರ್ತಿಯಾಗಿ ಕುಗ್ಗಿಸಿಬಿಡುತ್ತದೆ ಎಷ್ಟು ದೊಡ್ಡ ವ್ಯಕ್ತಿಯಾಗಲು ಎಷ್ಟು ಗಡಸು ವ್ಯಕ್ತಿತ್ವವುಳ್ಳ ವ್ಯಕ್ತಿಯೇ ಆಗಿರಲಿ ಅಂತಹ ವ್ಯಕ್ತಿಯನ್ನು ಕುಗ್ಗಿಸಿಬಿಡುತ್ತದೆ ಕೆಲವೊಂದು ಘಟನೆಗಳು ಕೆಲವೊಂದು ಅಡೆತಡೆಗಳು ಮತ್ತು ಜೀವನದಲ್ಲಿ ಬರುವ ಕೆಲವು ಸಮಸ್ಯೆಗಳು. ಆದ್ದರಿಂದ ಪ್ರತಿ ಬುಧವಾರ ವಿಘ್ನೇಶ್ವರನ ಆರಾಧನೆ ಮಾಡಿ ಮತ್ತು ಸ್ನಾನದ ಬಳಿಕ ತುಪ್ಪಕ್ಕೆ ಬೆಲ್ಲವನ್ನು ಮಿಶ್ರಮಾಡಿ ಅದಲು ಗಣಪತಿಗೆ ಸಮರ್ಪಣೆ ಮಾಡಿ ಪೂಜೆ ಮಾಡಿ ಬಳಿಕ ನಿಮ್ಮ ಕೆಲಸ ಕಾರ್ಯಗಳಿಗೆ ಹೋಗಿ ಇದರಿಂದ ನಿಮಗೆ ಹೋಗುವ ಕೆಲಸಗಳು ಯಶಸ್ಸು ಆಗುತ್ತದೆ.

ಜೀವನದಲ್ಲಿ ಯಶಸ್ಸು ಕಾಣ ಬೇಕೆಂದರೆ ಜೀವನದಲ್ಲಿ ಅದೃಷ್ಟ ಪಡೆದುಕೊಳ್ಳಬೇಕೆಂದರೆ ಬುಧವಾರದ ದಿನದಂದು ಗಣಪತಿಗೆ ಸಮರ್ಪಣೆ ಮಾಡಿದ ನೈವೇದ್ಯವನ್ನು ಹಸುವಿಗೆ ನೀಡಿ ಅಥವಾ ನಿಮ್ಮ ಮನೆಯಲ್ಲಿ ಬುಧವಾರದ ದಿನದಂದು ಮಾಡಿದ ಮೊದಲ ಆಹಾರವನ್ನು ಹಸುವಿಗೆ ನೀಡಿ ಆಚೆ ಹೋಗುವುದರಿಂದ ನಿಮಗೆ ಅದೃಷ್ಟ ಖುಲಾಯಿಸುತ್ತದೆ ಮತ್ತು ಬರುವ ಅಡೆತಡೆಗಳು ವಿಘ್ನಗಳು ನಿವಾರಣೆ ಆಗುತ್ತದೆ. ಹಾಗಾಗಿ ನಿಮ್ಮ ಜೀವನದಲ್ಲಿ ಯಶಸ್ಸು ಪಡೆದುಕೊಳ್ಳುವುದಕ್ಕಾಗಿ ಈ ಪರಿಹಾರವನ್ನು ಬುಧವಾರದ ದಿನ ದಂದು ಗಣಪತಿಗೆ ಸಿಂಧೂರ ಸಮರ್ಪಣೆ ಮಾಡುವುದು ಮತ್ತು ದೇವಸ್ಥಾನಕ್ಕೆ ಹೋಗಿ ಗಣಪನ ದರ್ಶನ ಪಡೆದು ಆತನಿಗೆ ಮೋದಕವನ್ನು ನೈವೇದ್ಯ ಮಾಡಿಸಿ ಬರುವುದರಿಂದ ಜೀವನದಲ್ಲಿ ನೀವು ಅದೃಷ್ಟವಂತರಾಗುತ್ತೀರ.

ಜೀವನದಲ್ಲಿ ಬಡತನ ಅನ್ನುವವರು ಮೀನಿಗೆ ಸಣ್ಣ ಸಣ್ಣ ಹಿಟ್ಟಿನ ಉಂಡೆಯನ್ನು ಆಹಾರವಾಗಿ ನೀಡಿ ಬನ್ನಿ ಇದರಿಂದ ಕೂಡ ನಿಮಗೆ ಜೀವನದಲ್ಲಿ ಎದುರಾಗುತ್ತಿರುವ ಸಮಸ್ಯೆಗಳು ದೂರ ಆಗುತ್ತದೆ. ಅಷ್ಟೆಲ್ಲಾ ಮದುವೆ ವಿಚಾರದಲ್ಲಿ ಅಡೆತಡೆಗಳು ಉಂಟಾಗುತ್ತಲೇ ಇದೆ ವಿಘ್ನಗಳು ಎದುರಾಗುತ್ತಾ ಇದೆ ಅನ್ನುವವರು ಹಸುವಿಗೆ ಪ್ರತಿದಿನ ನಿಮ್ಮ ಮನೆಯಲ್ಲಿ ಮಾಡಿದ ಮೊದಲ ಆಹಾರವನ್ನು ನೀಡಿ ಇದರಿಂದ ನಿಮ್ಮ ಜೀವನದಲ್ಲಿ ಇರುವ ಗ್ರಹ ದೋಷಗಳು ನಿವಾರಣೆಯಾಗುತ್ತವೆ ಗಣಪತಿಯ ದರ್ಶನ ಪಡೆದು ನಿಮ್ಮ ದಿನವನ್ನು ಶುರು ಮಾಡಿ ಖಂಡಿತ ಹಲವು ವಿಘ್ನಗಳು ದೂರವಾಗಿ ಜೀವನದಲ್ಲಿ ಯಶಸ್ಸು ಕಾಣುತ್ತೀರ ಅದೃಷ್ಟ ಪಡೆದುಕೊಳ್ಳುತ್ತೀರ. ಗಣಪತಿಯ ಆರಾಧನೆ ಮಾಡಿ ಎಲ್ಲವೂ ಉತ್ತಮವಾಗಿರುತ್ತದೆ ಶುಭದಿನ ಧನ್ಯವಾದ…

LEAVE A REPLY

Please enter your comment!
Please enter your name here