ನಿಮ್ಮ ಜೀವನದಿಂದ ಬಡತನ ಹಾಗು ದೌರ್ಬಾಗ್ಯತನ ದೂರ ಮಾಡಿಕೊಳ್ಳಬೇಕಾದರೆ ಈ ಒಂದು ವಸ್ತುವನ್ನ ನಿಮ್ಮ ಕೈಯಲ್ಲಿ ಕಟ್ಟಿಕೊಳ್ಳಿ… ಅಷ್ಟಕ್ಕೂ ಆ ವಸ್ತು ಯಾವುದು …

Sanjay Kumar
3 Min Read

ನಮಸ್ಕಾರಗಳು ಪ್ರಿಯ ಓದುಗರೆ ನಮ್ಮ ಪರಿಸರದಲ್ಲಿ ಎಂತಹ ಅಗಾಧವಾದ ಶಕ್ತಿ ನೆಲೆಸಿದೆ ಅಲ್ವಾ. ಪ್ರತಿನಿತ್ಯ ಹಲವಾರು ಗಿಡಮರಗಳನ್ನು ನೋಡುತ್ತಿರುತ್ತೇವೆ ಆದರೆ ಕೆಲವೊಂದು ಸಸ್ಯಗಳಿಗೆ ನೀರು ಮತ್ತು ಮಣ್ಣಿನ ಅವಶ್ಯಕತೆ ಇರುವುದಿಲ್ಲ ಈ ಮಾತನ್ನ ಕೇಳಿದರೆ ಆಶ್ಚರ್ಯವಾಗುವುದು ಖಂಡಿತ ಅದು ಯಾವ ಸಸ್ಯವಿರಬಹುದು ಈ ರೀತಿ ಸಸ್ಯವು ಇರುತ್ತದೆಯೆ ಎಂಬ ಯೋಚನೆ ಒಮ್ಮೆ ಬರುತ್ತದೆ ಎಂಬುದರಲ್ಲಿ ಸಂಶಯ ಇರುವುದಿಲ್ಲ ನೀರು ಮತ್ತು ಮಣ್ಣು ಇಲ್ಲದೆ ಬೆಳೆಯುವ ಸಸ್ಯಗಳ ಇವೆಯಾ ಎಂಬ ಆಲೋಚನೆ ಬರುವುದು ತಪ್ಪಲ್ಲ ಆದರೆ ಈಗ ನಾವು ಹೇಳುವ ವಿಷಯವನ್ನ ಕೇಳಿದರೆ ಖಂಡಿತವಾಗಿಯೂ ನಿಮಗೆ ಆಶ್ಚರ್ಯವಾಗುತ್ತದೆ.

ನೀವು ಕೆಲವೊಂದು ಮರಗಳನ್ನು ಗಮನಿಸಬಹುದು ಬೇವಿನಮರ ಆಲದಮರ ಈ ರೀತಿ ಮರಗಳನ್ನು ಒಮ್ಮೆ ಗಮನಿಸಿ ಆ ಮರದ ಮೇಲೆ ಮರದ ಹೊರತು ಬೇರೆ ಬಳ್ಳಿಗಳು ಬೆಳೆದಿರುವುದನ್ನು ಗಮನಿಸಬಹುದಾಗಿದೆ ಆ ಬಳ್ಳಿಗಳಿಗೆ ಇರುವಂತಹ ಬೇರುಗಳು ಆ ಮರಕ್ಕೆ ಹೊಂದಿಕೊಂಡಿರುವುದನ್ನು ಗಮನಿಸಬಹುದು ಆ ರೀತಿ ಬೇರುಗಳು ನಿಮಗೇನಾದರೂ ಸಿಕ್ಕಿದರೆ ನಿಮ್ಮ ಇಷ್ಟಾರ್ಥಗಳು ಎಲ್ಲಾ ನೆರವೇರುತ್ತದೆ ಎಂಬುದರಲ್ಲಿ ಯಾವುದೇ ಸಂಶಯ ಇಲ್ಲ ಆದ್ದರಿಂದ ಆ ಬೇರು ಗಳೇನಾದರೂ ಸಿಕ್ಕರೆ ಸಂಗ್ರಹಿಸುವ ಪ್ರಯತ್ನವನ್ನು ಮಾಡಿ ಬೇರುಗಳನ್ನು ಮನೆಯಲ್ಲಿ ಇಡುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳೂ ಪರಿಹಾರವಾಗುತ್ತದೆ ಮತ್ತು ನಿಮ್ಮ ಇಷ್ಟಾರ್ಥಗಳೆಲ್ಲ ನೆರವೇರುತ್ತದೆ.

ಆ ಬೇರು ಸಿಕ್ಕಾಗ ನೀವು ಅದನ್ನ ಯಾವ ರೀತಿ ಬಳಸಬೇಕು ಯಾವ ಮಂತ್ರವನ್ನು ಹೇಳಿ ಆ ಬೇರನ್ನ ಬೆಳೆಸಬೇಕು ಅದರಿಂದ ಯಾವ ರೀತಿ ಉಪಯೋಗ ಆಗುತ್ತದೆ ಎಂಬುದನ್ನು ನಾವು ಈಗ ತಿಳಿದುಕೊಳ್ಳೋಣ ಮೊದಲನೆಯದಾಗಿ ಗಂಡು ಮಕ್ಕಳು ಈ ಬೇರನ್ನು ನಿಮ್ಮ ಬಲಗೈಗೆ ಕಟ್ಟಿಕೊಳ್ಳಬೇಕು ಮತ್ತು ಹೆಣ್ಣುಮಕ್ಕಳ ಹೆಣ್ಣುಮಕ್ಕಳು ಈ ಬೇರನ್ನು ಎಡಗೈಗೆ ಕಟ್ಟಿಕೊಳ್ಳಬೇಕು ಈ ಬೇರನ್ನ ಸ್ವಾತಿ ನಕ್ಷತ್ರ ದವರು ಕಟ್ಟುವುದರಿಂದ ಹೆಚ್ಚು ಉಪಯೋಗವಾಗುತ್ತದೆ ಬೇರೆ ನಕ್ಷತ್ರದವರಿಗೆ ಅಷ್ಟು ಅನುಕೂಲ ಆಗದೇ ಇದ್ದರೂ ಸ್ವಾತಿ ನಕ್ಷತ್ರ ನಕ್ಷತ್ರದವರು ಈ ಬೇರನ್ನು ಹೆಚ್ಚಾಗಿ ಬಳಸಬೇಕು ಅದರಿಂದ ಖಂಡಿತವಾಗಿಯೂ ನಿಮಗೆ ಉಪಯೋಗವಾಗುತ್ತದೆ ಆದರೆ ನಾನು ಮೊದಲೇ ಗಂಡುಮಕ್ಕಳು ಬಲಗೈಗೆ ಮತ್ತು ಹೆಣ್ಣುಮಕ್ಕಳು ಎಡಗೈಗೆ ಈ ಬೇರನ್ನು ಕಟ್ಟಿಕೊಳ್ಳಬೇಕು ಬೇರನ್ನ ಕೈಗೆ ಕಟ್ಟಿಕೊಳ್ಳುವ ಸಂದರ್ಭದಲ್ಲಿ 1ವಿಶೇಷವಾದಂತಹ ಮಂತ್ರವನ್ನ ಹೇಳಿಕೊಂಡು ಕಟ್ಟಬೇಕಾ ಮಂತ್ರ ಯಾವುದೆಂದರೆ ಓಂ ಅಂತ್ಯಾಕ್ಷರಿಯ್ ನಮಃ ಈ ಮಂತ್ರವನ್ನು ಹೇಳಿಕೊಂಡು ಹೇಳಿಕೊಂಡು ಗಂಡುಮಕ್ಕಳು ಬಲಗೈಗೆ ಹೆಣ್ಣುಮಕ್ಕಳು ಎಡಗೈಗೆ ಕಟ್ಟಿಕೊಳ್ಳುವುದರಿಂದ ಖಂಡಿತವಾಗಿಯೂ ನಿಮ್ಮ ಇಷ್ಟಾರ್ಥಗಳೆಲ್ಲ ನೆರವೇರುತ್ತದೆ ಆದರೆ ನಾನು ಮೊದಲೇ ಸೂಚಿಸಿರುವ ರೀತಿ ಸ್ವಾತಿ ನಕ್ಷತ್ರದವರಿಗೆ ಹೆಚ್ಚು ಅನುಕೂಲವಾಗುತ್ತದೆ ಕೇಳಿದಿರಲ್ಲಾ ಸ್ನೇಹಿತರು ಸಸ್ಯಗಳು ನೀರು ಮತ್ತು ಮಣ್ಣಿಲ್ಲದೆ ಬೆಳೆಯುವುದೇ ಹೆಚ್ಚು ಆ ವೇಳೆ ಆ ರೀತಿ ಬೆಳೆದಂತಹ ಸಸ್ಯಗಳ ಬೇರುಗಳು ನಮಗೆ ಎಷ್ಟು ಅನುಕೂಲವಾಗುತ್ತದೆ ಎಂಬುದನ್ನು.

ಸಾಮಾನ್ಯವಾಗಿ ಸಮಸ್ಯೆಗಳು ಎಂಬುದು ನಮ್ಮನ್ನ ಸರ್ವೇಸಾಮಾನ್ಯವಾಗಿ ಕಾಡುತ್ತಿರುತ್ತದೆ ಸಮಸ್ಯೆಗಳಿಗೆ ಪರಿಹಾರ ಎಂಬುದು ಅಷ್ಟು ಸುಲಭವಲ್ಲ ಪರಿಹಾರ ದೊರೆತರೂ ಕೂಡ ತುಂಬಾ ಬಾರಿ ನಮ್ಮ ಇಷ್ಟಾರ್ಥಗಳನ್ನು ನೆರವೇರಿಸುವುದು ಕಷ್ಟ ಆದರೆ ಈ ಸುಲಭ ಮಾಹಿತಿಯನ್ನ ಕೇಳಿ ನಮ್ಮ ಇಷ್ಟಾರ್ಥ ನೆರವೇರುತ್ತದೆ ಎಂಬುದಾದರೆ ಒಮ್ಮೆ ಈಗ ಹೇಳಿದಂತಹ ಮಂತ್ರವನ್ನು ಜಪಿಸಿ ಈ ಬೇರನ್ನು ಕಟ್ಟಿಕೊಳ್ಳಿ ಆದರೆ 1ವಿಶೇಷವಾದಂತಹ ಅಂಶವನ್ನ ಗಮನದಲ್ಲಿಟ್ಟುಕೊಳ್ಳಿ ಹೆಚ್ಚಾಗಿ ಈ ಬೇರು ಬೇವಿನ ಮರ ಮತ್ತೆ ಆಲದ ಮರದ ಮೇಲೆ ಇರುವುದನ್ನು ನಾವು ಗಮನಿಸಬಹುದು. ಸಾಮಾನ್ಯವಾಗಿ ನಮ್ಮ ಸುತ್ತಮುತ್ತ ಈ ಬೇವಿನ ಮರಗಳು ಇರುವುದನ್ನ ಸರ್ವೇ ಸಾಮಾನ್ಯವಾಗಿ ಕಾಣುತ್ತೇವೆ ಒಮ್ಮೆ ಅದನ್ನು ಸೂಕ್ಷ್ಮವಾಗಿ ಗಮನಿಸಿ ಬೇವಿನ ಮರದ ಎಲೆಗಳನ್ನು ಬಿಟ್ಟು ಬೇರೆ ಎಲೆಗಳು ಇರುವುದನ್ನು ಗಮನಿಸಿದಾಗ ಅದನ್ನ ಖಂಡಿತವಾಗಿಯೂ ನೀವು ನಿಮ್ಮ ಮನೆಗೆ ತಂದು ನಿಮ್ಮ ಕೈಗೆ ಕಟ್ಟಿ ಕಳ್ಳಿ ಅದರಿಂದ ಆಗುವ ಉಪಯೋಗ ನಿಮಗೆ ತಿಳಿಯುತ್ತದೆ ಧನ್ಯವಾದಗಳು.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.