ನಿಮ್ಮ ದೇಹದ ತೂಕವನ್ನ ಸುಲಭವಾಗಿ ಕಡಿಮೆ ಮಾಡಿಕೊಳ್ಳಲು ಈ ಒಂದು ಮನೆಮದ್ದು ಮನೆಯಲ್ಲೇ ಮಾಡಿಕೊಳ್ಳಿ ಸಾಕು …. ತೆಳ್ಳಗೆ ಆಗ್ತೀರಾ…

88

ಬನ್ನಿ ತೂಕ ಇಳಿಕೆಗೆ ಈಗ ಮಾಡಬಹುದಾದ ಸರಳ ವಿಧಾನದ ಕುರಿತು ತಿಳಿದುಕೊಳ್ಳೋಣ ಹೌದು ತೂಕ ಇಳಿಕೆ ಈಗ ಇನ್ನಷ್ಟು ಸುಲಭ ಈ ಮನೆಮದ್ದನ್ನು ಮಾಡುವುದರಿಂದ ಹೌದು ಈ ಮನೆಮದ್ದು ತುಂಬಾ ಆಸಕ್ತಿ ವಾಗಿದೆ ತೂಕ ಇಳಿಕೆಗೆ.ಇಂದು ನಾವು ಕಾಣಬಹುದು ಪಾರ್ಕ್ಗಳಲ್ಲಿ ಜಿಮ್ ಗಳಲ್ಲಿ ಜನರು ಹೇಗೆ ದೇಹ ದಂಡಿಸುತ್ತಾ ಇರುತ್ತಾರೆ ಅಂತ, ಹೌದು ಅಲ್ವಾ ಈ ದೇಹ ದಂಡಿಸುವ ನಮಗೆ ಸಾಕಷ್ಟು ಸೈಡ್ ಎಫೆಕ್ಟ್ ಗಳು ಉಂಟಾಗಬಹುದು ಯಾವಾಗ ಅಂದರೆ ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಅದರಲ್ಲಿಯೂ ಹೆಣ್ಣುಮಕ್ಕಳಿಗೆ ಜಿಮ್ಮಿಗೆ ಹೋಗುವುದೆಲ್ಲಾ ಸುಲಭದ ಮಾತಲ್ಲ ಯಾಕೆಂದರೆ ಕೆಲವೊಂದು ಪ್ರತ್ಯೇಕ ಎಕ್ಸರ್ ಸೈಸ್ ಗಳನ್ನು ಮಾತ್ರ ಮಾಡಬೇಕಾಗಿರುತ್ತದೆ ಗೊತ್ತೋ ಗೊತ್ತಿಲ್ಲದೆಯೋ ಏನೇನೋ ಸಾಹಸ ಮಾಡಲು ಹೋದರೆ

ಆಗ ಹಾರ್ಮೋನ್ ಇಂಬ್ಯಾಲೆನ್ಸ್ ಸಮಸ್ಯೆ ಉಂಟಾಗಿ ಅದು ನಮ್ಮ ಆರೋಗ್ಯದ ಮೇಲೆ ಮತ್ತೆ ಕೆಟ್ಟ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ ಆಗ ಒಂದು ಹೋಗಿ ಮತ್ತೊಂದು ಆಗುವ ಸಾಧ್ಯತೆ ಇರುತ್ತದೆ ಹಾಗಾಗಿ ತುಂಬ ಕಾಳಜಿ ವಹಿಸಿ ನಮ್ಮ ಆರೋಗ್ಯದ ಬಗ್ಗೆ ನಾವು ಗಮನ ಹರಿಸಬೇಕಾಗಿರುತ್ತದೆ.ಹಾಗಾಗಿ ಇಂದಿನ ಲೇಖನದಲ್ಲಿ ನಾವು ತೂಕ ಇಳಿಕೆಗೆ ತುಂಬ ಸುಲಭವಾದ ಮನೆಮದ್ದಿನ ಗುರುತು ಹೇಳುತ್ತಿದ್ದೇವೆ ಇದರಿಂದ ಯಾವುದೇ ಹಾರ್ಮೋನ್ ಇಂಬ್ಯಾಲೆನ್ಸ್ ಆಗುವುದಿಲ್ಲ ಅದರ ಬದಲಾಗಿ ಹಾರ್ಮೋನ್ ಸಮಸ್ಯೆ ನಿಮಗಿದ್ದರೆ ಅದನ್ನು ಸರಿಪಡಿಸಿ ನಿಮ್ಮ ಆರೋಗ್ಯವನ್ನು ಇನ್ನಷ್ಟು ವೃದ್ಧಿಸುತ್ತದೆ ಈ ಸರಳ ಮನೆಮದ್ದು.

ಇದರಿಂದ ನಿಮ್ಮ ತೂಕ ಇಳಿಕೆಯಾಗುತ್ತದೆ ಲಿವರ್ ಆರೋಗ್ಯ ಹೆಚ್ಚಿಸುತ್ತೆ ಕರುಳಿನ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತದೆ ಉದರ ಸಂಬಂಧಿ ಸಮಸ್ಯೆಗಳು ಪರಿಹಾರವಾಗಿ ಸರಿಯಾದ ಸಮಯಕ್ಕೆ ಹಸಿವಾಗುತ್ತದೆ.ಈ ಪರಿಹಾರ ಮಾಡುವುದಕ್ಕೆ ನಮಗೆ ಬೇಕಾಗಿರುವುದು ಸೋಂಪು ಜೀರಿಗೆ ಮತ್ತು ದನಿಯಬೀಜ, ಇಷ್ಟು ಪದಾರ್ಥಗಳು ನಮಗೆ ಬೇಕಾಗಿರುತ್ತದೆ ಈ ಮನೆಮದ್ದು ಮಾಡುವ ವಿಧಾನ ಕುರಿತು ತಿಳಿಯೋಣ.ಮೊದಲಿಗೆ ಜೀರಿಗೆ ಸೋಂಪು ಧನಿಯಾ ಬೀಜ ಸಮಪ್ರಮಾಣದಲ್ಲಿ ತೆಗೆದುಕೊಂಡು ಇದನ್ನ ಹುರಿಯದೆ ಹಾಗೆ ಪುಡಿಮಾಡಿಕೊಳ್ಳಬೇಕು ಈಗ ಈ ಪುಡಿಯನ್ನ ಹೇಗೆ ಬಳಸಬೇಕೆಂದರೆ ನೀರಿಗೆ ಅಂದರೆ ಇನ್ನೂರು ಎಂಎಲ್ ಮೇರೆಗೆ ಈ ಪುಡಿಯನ್ನು ಮಿಶ್ರಮಾಡಿ ನೀರನ್ನು ಕುದಿಸಬೇಕು.

ಈಗ ಈ ನೀರಿಗೆ ಪಿಂಕ್ ಸಾಲ್ಟ್ ಮಿಶ್ರಮಾಡಿ ಕುಡಿಯುತ ಬರುವುದರಿಂದ ದೇಹದಲ್ಲಿರುವ ಟಾಕ್ಸಿನ್ ಅಂಶ ಹೊರ ಹಾಕಬಹುದು ಮತ್ತು ಕೊಬ್ಬು ಕರಗುತ್ತದೆ ತುಂಬ ಸುಲಭವಾಗಿ ಹಾಗೂ ನಿಮ್ಮ ತೂಕ ಇಳಿಕೆಯಾಗುತ್ತದೆ.ಸೊಪ್ಪು ಆರೋಗ್ಯಕ್ಕೆ ತುಂಬ ಒಳ್ಳೆಯದು ಇದರಲ್ಲಿ ವಿಟಮಿನ್ ಗಳು ಹೇರಳವಾಗಿವೆ ಪೊಟ್ಯಾಶಿಯಂ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಇರುವುದರಿಂದ ನಮ್ಮ ಆರೋಗ್ಯಕ್ಕೆ ತುಂಬ ಒಳ್ಳೆಯ ಆರೋಗ್ಯಕರ ಲಾಭಗಳು ದೊರೆಯುತ್ತವೆ ಮೊದಲಿಗೆ ಈ ಮೂಳೆ ಸಂಬಂಧಿ ತೊಂದರೆಗಳು ನಿವಾರಣೆಯಾಗುತ್ತವೆ ಏಕೆಂದರೆ ಕ್ಯಾಲ್ಸಿಯಂ ಮತ್ತು ಪೊಟ್ಯಾಶಿಯಂ ಮೂಳೆಗಳ ಬಲಕ್ಕೆ ಸಹಕಾರಿ.

ಜೀರ್ಣಶಕ್ತಿಗೆ ಉಪಯುಕ್ತಕಾರಿ ಜೀರಿಗೆ ಮತ್ತು ಸೋಂಕು ಹಾಗಾಗಿ ಜೀರ್ಣ ಶಕ್ತಿಯನ್ನು ಹೆಚ್ಚಿಸಿ ಮೆಟಬಾಲಿಸಮ್ ಹೆಚ್ಚಿಸಿ ತೂಕ ಇಳಿಕೆಗೆ ಕಾರಣವಾಗುತ್ತದೆ ಮತ್ತು ಪಿಂಕ್ ಸಾಲ್ಟ್ ಕೂಡ ರಕ್ತದಲ್ಲಿರುವ ಕೊಬ್ಬನ್ನು ಕರಗಿಸಲು ಸಹಕಾರಿ ಹಾಗೂ ತೂಕ ಹೆಚ್ಚಿಸುವುದಿಲ್ಲ ಮತ್ತು ಧನಿಯ ಕಾಳುಗಳು ಹಾರ್ಮೋನ್ ಇಂಬ್ಯಾಲೆನ್ಸ್ ನಿವಾರಿಸುತ್ತದೆ.ಹಾಗಾಗಿ ಈ ಸರಳ ಮನೆಮದ್ದು ಪಾಲಿಸಿ ತೂಕವನ್ನು ಇಳಿಸುವಲ್ಲಿ ತುಂಬ ಸುಲಭವಾಗಿ ಇದನ್ನ ದಿನಬಿಟ್ಟು ದಿನ ಪಾಲಿಸಿ ಪ್ರತಿದಿನ ಪಾಲಿಸಿ ಜೊತೆಗೆ ಈ ಪರಿಹಾರ ಪಾಲಿಸುವಾಗ ಮಟನ್ ಡೈರಿ ಪ್ರಾಡಕ್ಟ್ ಗಳು ಹೆಚ್ಚಾಗಿ ಸೇವಿಸಬೇಡಿ ಮೊಟ್ಟೆ ತಿನ್ನಬಹುದು ಅದರಲ್ಲಿಯೂ ಎಗ್ ವೈಟ್ ಆರೋಗ್ಯಕ್ಕೆ ಇನ್ನಷ್ಟು ಒಳ್ಳೆಯದು. ಈ ಸರಳ ಪರಿಹಾರ ಪಾಲಿಸಿ ತೂಕವನ್ನು ಇಳಿಸಿಕೊಳ್ಳಿ ಧನ್ಯವಾದ.

LEAVE A REPLY

Please enter your comment!
Please enter your name here