ನಿಮ್ಮ ಮನೆಯಲ್ಲಿ ಅಥವಾ ಹಾದಿ ಬೀದಿಯಲ್ಲಿ ತಿರುಗುವ ಗೋವುಗಳಿಗೆ ಈ ಪೂಜೆ ಮಾಡಿ ಸಾಕು … ಸಕಲ ಕೋಟಿ ದೇವರುಗಳ ಆಶೀರ್ವಾದ ನಿಮಗೆ ಸಿಗುತ್ತದೆ… ನಿಮ್ಮ ಮನೆಯಲ್ಲಿ ಎಷ್ಟೇ ವರುಷ ಆದ್ರೂ ಸಹ ಬಡತನ ಅನ್ನೋದು ಬರೋದೇ ಇಲ್ಲ… ಹಾಗಾದ್ರೆ ಪೂಜೆ ಮಾಡೋದಾದ್ರೂ ಹೇಗೆ ಯಾವೆಲ್ಲ ನಿಯಮಗಳನ್ನ ಪಾಲನೆ ಮಾಡಬೇಕು ಗೊತ್ತ ..

214

ಗೋಮಾತೆಯನ್ನು ದೇವರ ಸಮಾನವಾಗಿ ಕಾಣುತ್ತಾರೆ ಹೌದು ಗೋಮಾತೆ ಪೂಜೆ ಮಾಡಿದಾಗ ಯಾವ ಗ್ರಹ ದೋಷವಿದ್ದರೆ ಅದು ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ ಆದ್ದರಿಂದ ಇವತ್ತಿನ ಮಾಹಿತಿಯಲ್ಲಿ ಯಾವ ಪಾಪ ಕರ್ಮಗಳಿಗೆ ನೀವು ಗೋ ಮಾತೆಯ ಪೂಜೆ ಮಾಡಿದಾಗ ನಿಮಗೆ ಉತ್ತಮ ಫಲ ಸಿಗುತ್ತದೆ ಎಂಬುದನ್ನು ತಿಳುಸುತ್ತಿದ್ದೇವೆ. ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ನೀವು ಸಹ ಯಾವ ಸಮಸ್ಯೆಯಿಂದ ಬಾಧೆ ಪಡುತ್ತಿದ್ದರೂ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಇಲ್ಲ ಬರೀ ಕಷ್ಟಗಳೇ ಬರಿ ಸಮಸ್ಯೆಗಳ ಅನ್ನುವುದಾದರೆ ನಾವು ಹೇಳುವ ಪರಿಹಾರವನ್ನ ಪಾಲಿಸುತ್ತಾ ಬನ್ನಿ ಗೋಮಾತೆಯ ಪೂಜೆಯಿಂದ ಅದೆಂತಹ ಸಮಸ್ಯೆಗಳಿದ್ದರೂ ಪರಿಹಾರವಾಗುತ್ತೆ.

ಹೌದು ಕೆಲವರಿಗೆ ಲಕ್ಷ ಲಕ್ಷ ಹಣ ನೀಡಿ ಅಥವಾ ಸಾವಿರ ಸಾವಿರ ಹಣವನ್ನು ಖರ್ಚು ಮಾಡಿ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳಲು ಸಾಧ್ಯವಿರುವುದಿಲ್ಲ ನೋಡಿ ಆದರೆ ಮುಕ್ಕೋಟಿ ದೇವರುಗಳ ನೆಲೆಸಿರುವ ಗೋಮಾತೆಗೆ ಪೂಜೆ ಮಾಡಿ ಇದರಿಂದ ನಿಮ್ಮ ಎಷ್ಟೋ ಸಮಸ್ಯೆಗಳು ಖರ್ಚೂ ಇಲ್ಲದೆ ಪರಿಹಾರವಾಗತ್ತೆ. ಹೌದು ಮನೆಯಲ್ಲಿ ದಾರಿದ್ರ್ಯತನ ಇದೆ ಮನೇಲಿ ಸಿರಿಧಾನ್ಯ ಕೊರತೆಯಿದೆ ಅನ್ನುವವರು ತಿನ್ನಲು ಕಷ್ಟ ಪಡುತ್ತಾ ಇರುತ್ತಾರೆ. ಅಂಥವರು ನಿಮ್ಮ ಆರ್ಥಿಕತೆ ವೃದ್ಧಿಯಾಗಬೇಕೋ ಅಂದರೆ ನಾವು ತಿಳಿಸುವ ಪರಿಹಾರವನ್ನ ಮಾಡಿ ಪ್ರತಿದಿನ ಗೋ ಮಾತೆಯ ಪೂಜೆಯನ್ನು ಮಾಡಿ ನಿಮ್ಮ ಕೈಲಾದ ಆಹಾರವನ್ನು ಗೋಮಾತೆಗೆ ನೀಡಿ ಇದರಿಂದ ಖಂಡಿತಾ ನಿಮಗೆ ಸಮಸ್ಯೆಗಳು ದೂರವಾಗುತ್ತವೆ ನಿಧಾನವಾಗಿ ನಿಮ್ಮ ಆರ್ಥಿಕ ಸಂಕಷ್ಟಗಳು ಬಗೆಹರಿಯುತ್ತಾ ಬರುತ್ತದೆ.

ನೀವು ನಂಬುತ್ತೀರೋ ಇಲ್ಲವೋ ಗೋಮಾತೆಗೆ ಮೆಟ್ಟಿಲುಗಳಿಗೆ ಹೋಲಿಸುತ್ತಾರೆ ಅಷ್ಟು ಶ್ರೇಷ್ಠವಾಗಿರುವ ಗೋಮಾತೆಯು ನಿಮ್ಮ ಮನೆಯ ಮುಂದೆ ಬಂದು ಪ್ರತಿದಿನ ನಿಲ್ಲುತ್ತಾ ಇದ್ದರೆ ನಿಮ್ಮ ಮನೆಯ ಮುಂದೆ ತ್ರಿಮೂರ್ತಿಗಳು ಬಂದು ನಿಂತಿದ್ದರೆ ಅನ್ನುವಷ್ಟು ಅದೃಷ್ಟ ನಿಮಗೆ ಒಲಿದು ಬರಲಿದೆ ಎಂದರ್ಥ. ಆದ್ದರಿಂದ ನಿಮ್ಮ ಸಮಸ್ಯೆಗಳು ಏನೇ ಇರಲಿ ನಿಮ್ಮ ಜಾತಕದಲ್ಲಿ ಯಾವುದೇ ದೋಷ ಗಳಿರಲಿ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ ತಪ್ಪದೆ ಗೋಮಾತೆಯ ಆರಾಧನೆಯನ್ನು ಮಾಡುತ್ತಾ ಬನ್ನಿ ಚವಣ ಮಹರ್ಷಿಗಳು ತಿಳಿಸಿರುವುದೇನೆಂದರೆ ಗೋಮಾತೆಯಲ್ಲಿ ಮುಕ್ಕೋಟಿ ದೇವರುಗಳು ನೆಲೆಸಿದ್ದಾರೆ ಮುಕ್ಕೋಟಿ ದೇವರು ಕಣ್ಣು ಎಲ್ಲಿ ಇದ್ದಾರೆ ಅಂದರೆ ಭೂಮಿ ಮೇಲೆ ಮುಕ್ಕೋಟಿ ದೇವರುಗಳು ಗೋಮಾತೆಯ ಅಲ್ಲಿಯೇ ನೆಲೆಸಿದ್ದಾರೆ ಸೂರ್ಯಚಂದ್ರರು ಓಡಲು ಗೋಮಾತೆಯಲ್ಲಿ ನೆಲೆಸಿರುವ ಕಾರಣ ಪ್ರತಿದಿನ ನೀವು ಗೋಮಾತೆಯ ಸೇವೆಯನ್ನು ಮಾಡಿ.

ಅಥರ್ವಣ ವೇದದಲ್ಲಿ ತಿಳಿಸಿದ್ದಾರೆ ಗೋಮಾತೆಯಲ್ಲಿ ಬ್ರಹ್ಮ ಮತ್ತು ವಿಷ್ಣು ನಡೆಸಿದ್ದಾರೆ ಅಂತ ಆದ್ದರಿಂದ ಗೋಮಾತೆಯ ಪೋಷಣೆಗೆ ಪ್ರತಿ ಶುಭಕಾರ್ಯ ದಲ್ಲಿಯೂ ಪ್ರಾಧಾನ್ಯತೆಯನ್ನು ನೀಡಲಾಗಿದೆ. ದೇವರ ಪ್ರಥಮ ನೈವೇದ್ಯ ಯನ್ನು ಗೋಮಾತೆಗೆ ನೀಡುವ ಪದ್ದತಿ ಇದೆ ಆದ್ದರಿಂದ ಗೋಮಾತೆಯ ಆರಾಧನೆಯನ್ನು ಮನಸಾರೆ ಮಾಡಿ ಇದರಿಂದ ತ್ರಿಮೂರ್ತಿಗಳ ಆಶೀರ್ವಾದವು ನಿಮಗೆ ಖಂಡಿತ ಸಿಗುತ್ತದೆ. ಆದಕಾರಣ ನೀವು ದೇವರನ್ನು ಎಲ್ಲೋ ಹುಡುಕುವುದರ ಬದಲು ಅಥವಾ ನಿಮ್ಮ ಸಮಸ್ಯೆಗಳಿಗೆ ಎಲ್ಲಿಯೋ ಪರಿಹಾರವನ್ನು ಹುಡುಕುವುದರ ಬದಲು ಗೋ ಮಾತೆಯ ಆರಾಧನೆ ಮಾಡಿ ಮನೆಯ ಮುಂದೆ ಬಂತು ಗೋಮಾತೆ ನಿಲ್ಲುತ್ತಾ ಇದ್ದಾಳೆ ಅಂದರೆ ಆಕೆಗೆ ಬೈದು ಕಳುಹಿಸುವುದಾಗಲಿ ಅಥವಾ ಹಾಗೆ ಕಳುಹಿಸುವುದಾಗಲಿ ಮಾಡಬೇಡಿ ಮನೆಯಲ್ಲಿರುವ ಸಿರಿಧಾನ್ಯ ಆಗಲಿ ಅಥವಾ ಆಹಾರವಾಗಲಿ ಗೋಮಾತೆಗೆ ನೀಡಿ. ಇದರಿಂದ ನಾವು ತ್ರಿಮೂರ್ತಿಗಳಿಗೆ ಸೇವೆ ಮಾಡಿದ ಹಾಗೆ ಆಗುತ್ತದೆ.

ರಾಮಾಯಣ ಭಗವದ್ಗೀತೆ ವೇದಗಳಲ್ಲಿ ಗೋಮಾತೆಯ ಉಲ್ಲೇಖವಿರುವ ಕಾರಣ ಗೋ ಮಾತೆಯ ಆರಾಧನೆ ಸ್ವಲ್ಪ ದಿನಗಳದ್ದಲ್ಲ ಹಲವಾರು ಯುಗಗಳಿಂದಲೂ ಗೋಮಾತೆಗೆ ಆರಾಧನೆ ಮಾಡಿಕೊಂಡು ಬರಲಾಗಿದೆ. ಮನೆಯಲ್ಲಿ ಗೋಮಾತೆ ಇದ್ದರೆ ಅದು ಲಕ್ಷ್ಮಿಯ ಸಮಾನವಾಗಿರುತ್ತದೆ ಮನೆಗೆ ಖಂಡಿತ ಯಾವ ದುಷ್ಟ ಶಕ್ತಿಯ ಪ್ರಭಾವವು ಉಂಟಾಗುವುದಿಲ್ಲ. ಮನೆಯಲ್ಲಿ ಗೋಮಾತೆ ಇದ್ದರೆ ಗೋಮಾತೆ ನೆಲೆಸಿದರೆ ಅಂತಹ ಮನೆಗಳಲ್ಲಿ ಸುಖ ಶಾಂತಿ ಸಮೃದ್ದಿ ಸದಾ ನೆಲೆಸಿರುತ್ತದೆ. ಭೂಲೋಕದ ಅಮೃತವೇ ಆಗಿರುವ ಹಾಲನ್ನು ಗೋಮಾತೆ ನೀಡುವ ಕಾರಣ ಇಡೀ ಜಗತ್ತಿಗೆ ಸಾಕ್ಷಾತ್ ಕಣ್ಣಿಗೆ ಕಾಣುವ ದೇವರಾಗಿದ್ದಾರೆ ಗೋಮಾತೆ.