ನಿಮ್ಮ ಮನೆಯಲ್ಲಿ ಸಣ್ಣ ಸಣ್ಣ ವಿಷಯಕ್ಕೂ ಜಗಳ ಆಗುತ್ತಾ ಇದೆಯಾ ಹಾಗಾದ್ರೆ ಒಂದು ಸಣ್ಣ ನಿಂಬೆ ಹಣ್ಣನ್ನ ತಗೊಂಡು ತುಳಸಿ ಗಿಡದ ಹತ್ತಿರ ಈ ಒಂದು ತಂತ್ರವನ್ನ ಮಾಡಿ ಸಾಕು… ನಿಮ್ಮ ಮನೆಯಲ್ಲಿ ಯಾವುದೇ ಮನಸ್ತಾಪಗಳು ಬರದೇ ನೆಮ್ಮದಿಯಿಂದ ಇರುತ್ತೀರಾ… ಅಷ್ಟಕ್ಕೂ ಅಷ್ಟೊಂದು ಶಕ್ತಿಶಾಲಿ ತಂತ್ರ ಯಾವುದು ನೋಡಿ…

292

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿ ಇಲ್ಲಿ ಹೇಳಲು ಹೊರಟಿರುವುದು ಮುಖ್ಯ ಮಾಹಿತಿ ಅದೇನಪ್ಪ ಅಂದರೆ ಮನೆಯ ಮುಂದೆ ತುಳಸಿ ಗಿಡವನ್ನು ಬೆಳೆಸಲು ತೀರಾ ಅಲ್ವಾ ಅದರ ಮುಂದೆ ಈ ಪರಿಹಾರವನ್ನು ನೀವು ಮಾಡಿಕೊಂಡರೆ ನಿಮ್ಮ ಮನೆಗೆ ಯಾವುದೇ ತರದ ದುಷ್ಟಶಕ್ತಿಯ ಆಗಮನ ಆಗುವುದಿಲ್ಲ ಹೌದು ಈ ಪರಿಹಾರ ಖಂಡಿತವಾಗಿಯೂ ನಿಮಗೆ ಫಲ ಕೊಡುತ್ತದೆ ಯಾಕೆ ಅಂದರೆ ತುಳಸಿಗಿಡ ನಿನ್ನೆ ಮೊನ್ನೆಯ ಪ್ರಾಧಾನ್ಯತೆಯನ್ನು ಪಡೆದುಕೊಂಡಿಲ್ಲ ಯುಗಯುಗಗಳ ಪ್ರಾಧಾನ್ಯತೆಯನ್ನು ಪಡೆದುಕೊಂಡಿದೆ ಆದ್ದರಿಂದ ಮನೆಯ ಅಂಗಳದಲ್ಲಿ ಪ್ರತಿಯೊಬ್ಬರೂ ಕೂಡ ತುಳಸಿ ಗಿಡಗಳನ್ನು ಬೆಳೆಸಿರುತ್ತಾರೆ ಇದಕ್ಕೆ ಔಷಧೀಯ ಗುಣಮಾತ್ರವಲ್ಲ ಪ್ರಕೃತಿಯನ್ನು ಸ್ವಚ್ಚಗೊಳಿಸುವ ಗುಣ ಕೂಡ ಇದೆ ಅಷ್ಟೇ ಅಲ್ಲ ಆಧ್ಯಾತ್ಮಿಕ ಪ್ರಾಮುಖ್ಯತೆ ಸಹ ಇದೆ.

ಆದ ಕಾರಣ ನಾವು ಹೇಳುವ ಈ ಪರಿಹಾರ ನೀವು ಕೂಡ ಪಾಲಿಸಿ ಅದೇನಪ್ಪಾ ಅಂದರೆ ಯಾರ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರುವುದಿಲ್ಲ ಹಾಗೆ ಇಷ್ಟು ದಿನಗಳವರೆಗೂ ಚೆನ್ನಾಗಿಯೇ ಇತ್ತು. ಆದರೆ ಸ್ವಲ್ಪ ದಿನಗಳಿಂದ ಮನೆಯಲ್ಲಿ ಶಾಂತಿ ಇಲ್ಲ ಬರೀ ಜಗಳಗಳು ಆಗುತ್ತಾ ಇದೆ, ಇದ್ದಕ್ಕಿದ್ದ ಹಾಗೆ ಮನಸ್ಸಿನ ನೆಮ್ಮದಿ ಹೋಗಿದೆ ಮನೇಲಿ ಜಗಳಗಳೇ ನಡೆಯುತ್ತಾ ಇದೆ ಆದರೆ ಆ ಜಗಳಗಳಿಗೆ ಕೊನೆಯಾಗುತ್ತಾ ಎಲ್ಲಾ ಪರಿಹಾರ ಕೂಡ ಸಿಗುತ್ತಾ ಇಲ್ಲ ಅನ್ನುವವರು ಈ ಪರಿಹಾರವನ್ನು ಮಾಡಬಹುದು ಯಾಕೆ ಅಂದರೆ ಮನೆಯಲ್ಲಿ ಕೆಲವೊಂದು ದುಷ್ಟ ಶಕ್ತಿಯ ಪ್ರವೇಶ ಆದಾಗ ಹಾಗೆ ಕೆಲವರಿಗೆ ಕೆಲವರ ದೃಷ್ಟಿ ಉಂಟಾದಾಗ ಈ ರೀತಿ ಮನೆಯಲ್ಲಿ ನೆಮ್ಮದಿ ಹಾಳಾಗುತ್ತದೆ.

ಹೌದು ಇಂತಹ ಸಮಸ್ಯೆಗಳ ಜೊತೆಗೆ ಆರ್ಥಿಕ ಸಮಸ್ಯೆ ಉಂಟಾಗಿದೆ ಅಂದರೆ ಕ್ಷಣ ಖುಷಿ ಇರುತ್ತದೆ ಆಗಲೇ ಮರುಕ್ಷಣ ಸಮಸ್ಯೆಗಳ ಆಗರವೇ ಬಂದು ನಿಲ್ಲುತ್ತದೆ ಅನ್ನುವವರು ಕೂಡ ಈ ಪರಿಹಾರವನ್ನು ನೋಡಿ ಜನರ ಕಣ್ಣಿಗೆ ಮರವೆ ಸಿಡಿಯಿತು ಅಂತ ಹೇಳ್ತಾರ ಹಾಗಿರುವಾಗ ಖುಷಿಯಾಗಿದ್ದರೆ ಅಂಥವರನ್ನು ನೋಡಿ ಜನರು ಆಡಿಕೊಳ್ತಾರೆ ದುಃಖದಲ್ಲಿ ಇದ್ದರೆ ಅವರಿಗೆ ಎಷ್ಟು ಬಂದರೂ ಸಾಲೋದಿಲ್ಲ ಅಂತ ಮಾತಾಡ್ತಾರೆ ಹೀಗೆ ಮಾತನಾಡುವ ಜನರ ಕಣ್ಣು ಸುಮ್ಮನಿರುವುದಿಲ್ಲ ನೀವು ಸ್ವಲ್ಪ ನೆಮ್ಮದಿ ಕಾಣ್ತಾ ಇದ್ದೀರಾ ಖುಷಿ ಖುಷಿಯಾಗಿದ್ದೀರಾ ಅಂದರೆ ನಿಮಗೆ ಹಲವು ರೀತಿಯಲ್ಲಿ ಮಾತಾಡ್ತಾರೆ ಸುಮ್ಮನೆ ಬಿಡೋದಿಲ್ಲ ಅವರ ಕಣ್ಣು ನಿಮ್ಮ ಮೇಲೆ ಬೀಳುತ್ತದೆ ಅಂದಿನಿಂದಲೇ ನಿಮ್ಮ ಸಮಸ್ಯೆಗಳು ಶುರು ಅಂತ.

ಹಾಗಾಗಿ ಇಂತಹ ಸಮಸ್ಯೆಗಳಿಗೆ ಈ ಪರಿಹಾರವನ್ನು ಮಾಡಿಕೊಳ್ಳಿ ಅದೇನಪ್ಪ ಅಂದರೆ ಮನೆಯ ಮುಂದೆ ತುಳಸಿ ಗಿಡ ಬೆಳೆಸಿರುವ ಅಲ್ವಾ ಅದರ ಮುಂದೆ ಪ್ರತಿದಿನ ನಿಂಬೆ ಹಣ್ಣಿನಿಂದ ದೀಪವನ್ನು ಹಚ್ಚಿ ಹೌದು ನಿಂಬೆಹಣ್ಣಿನ ದೀಪವನ್ನು ಮನೆಯೊಳಗೆ ಯಾವುದೇ ಕಾರಣಕ್ಕೂ ಹಚ್ಚಬಾರದು ಅದರೆ ತುಳಸಿ ಗಿಡವನ್ನು ಮನೆಯಂಗಳದಲ್ಲಿ ಬೆಳೆಸುವುದರಿಂದ ಆ ತುಳಸಿ ಗಿಡದ ಬಳಿ ನಿಂಬೆಹಣ್ಣಿನ ದೀಪವನ್ನು ಹಚ್ಚಿ ಮತ್ತು ರಾತ್ರಿ ಸಮಯದಲ್ಲಿ ನಿಮ್ಮ ಮನೆಗೆ ನಿಂಬೆಹಣ್ಣನ್ನು ನೀವಾಳಿಸಿ ಅದನ್ನು ತೊಳೆದು ಬಿಡಿ ಈ ಪರಿಹಾರವನ್ನು ಮನೆಯ ಗೃಹಿಣಿ ಆದವಳೇ ಮಾಡಬೇಕು ಈ ರೀತಿ ಪ್ರತಿದಿನ ಮಾಡುತ್ತಾ ಬನ್ನಿ ಇದನ್ನು ಯಾವ ಯಾವ ದಿನ ಮಾಡಬೇಕಾದರೆ ಕಡ್ಡಾಯವಾಗಿ ಸೋಮವಾರ ಗುರುವಾರ ಶುಕ್ರವಾರ ಈ ಪರಿಹಾರವನ್ನು ಮಾಡಲೇಬೇಕು ಇದರಿಂದ ಖಂಡಿತ ನಿಮಗೆ ಕಾಡುತ್ತಿರುವ ಹಲವು ಸಮಸ್ಯೆಗಳು ದೂರವಾಗುತ್ತದೆ.

ಹೌದು ಇಂತಹ ಸಮಸ್ಯೆ ಇರುವವರು ನಾವು ತಿಳಿಸಿದ ಈ ಪರಿಹಾರವನ್ನು ಖಂಡಿತ ತುಳಸಿ ಮಾತೆಯ ಅನುಗ್ರಹದಿಂದ ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತವೆ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಗುತ್ತೆ. ಹಾಗಾದರೆ ಈ ಪರಿಹಾರವನ್ನು ನೀವು ಕೂಡ ಮಾಡಿ ನಂಬಿಕೆಯಿಟ್ಟು ಮಾಡಿ ಎಲ್ಲವೂ ಒಳ್ಳೆಯದೇ ಆಗುತ್ತದೆ ನಂಬಿಕೆಯಿಂದ ನೀವು ದೇವರನ್ನು ಬೇಡಿದರೆ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ದೇವರೇ ಪರಿಹಾರ ಕೊಡುತ್ತಾನೆ, ಕೆಲವೊಂದು ಪರಿಹಾರಗಳನ್ನು ನೀವು ದೇವರನ್ನು ನಂಬಿ ಪಾಲಿಸೋದ್ರಿಂದ ಖಂಡಿತ ನಿಮ್ಮ ಸಮಸ್ಯೆಗಳು ಅದಷ್ಟು ಬೇಗ ನಿವಾರಣೆಯಾಗುತ್ತೆ ಧನ್ಯವಾದ…

LEAVE A REPLY

Please enter your comment!
Please enter your name here