ನಿಮ್ಮ ಮನೆಯ ಈ ಮೂಲೆಯಲ್ಲಿ ಕೂತುಕೊಂಡು ಈ ಒಂದು ಅಕ್ಷರವನ್ನ ನರಸಿಂಹ ಸ್ವಾಮಿ ನೆನೆಯುತ್ತ ಪಟನೆ ಮಾಡಿದ್ದೆ ಆದಲ್ಲಿ ನಿಮ್ಮ ಮನೆಯ ಯಾವುದೇ ಸದಸ್ಯರಿಗೂ ಆರೋಗ್ಯದ ಸಮಸ್ಸೆ ಬರೋದೇ ಇಲ್ಲ… ಅಷ್ಟಕ್ಕೂ ಅದು ಯಾವ ದೇವರ ಮಂತ್ರ ಗೊತ್ತ …

417

ಓಂಕಾರ ಹೌದು ಓಂ ಕಾರ ಎಲ್ಲದರ ಮೂಲ ಪ್ರಪಂಚದ ಮೂಲವೇ ಓಂ ಕಾರ ಆಗಿರುವಾಗ, ಓಂ ಕಾರದ ಮಹಿಮೆ ಎಲ್ಲರಿಗೂ ತಿಳಿಯಲೆ ಬೇಕಾದದ್ದು. ಯಾಕೆ ಅಂದರೆ ಪ್ರತಿಯೊಂದರ ಮೂಲವು ಓಂ ಕಾರವೇ ಆಗಿರುವಾಗ ಇದರ ಮೂಲ ನಮಗ್ಯಾಕೆ ತಿಳಿದಿರಬಾರದು ಅಲ್ವಾ ಆ ವ ಮ ಅಕ್ಷರಗಳಿಂದ ಕೂಡಿರುವ ಓಂ ಸರಿಯಾದ ಉಚ್ಚಾರಣೆ ಎಂದ ನಮಗೆ ಎಸ್ ಎಷ್ಟೆಲ್ಲಾ ಪ್ರಯೋಜನವಿದೆ ಅಂದರೆ ಅದ್ಭುತವಾದ ಪದ ಈ ಓಂ ಎಂಬುದು ಇದರ ಕುರಿತು ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ.

ಹೌದು ಸ್ನೇಹಿತರೆ, ನಿಮಗಿದು ಗೊತ್ತಾ ಪ್ರತಿಯೊಬ್ಬ ಇಂದು ವಸ್ತುವಿನ ಮೂಲ ಪ್ರತಿಯೊಬ್ಬ ವ್ಯಕ್ತಿಯ ಮೂಲ ಓಂ ಆಗಿದೆ. ಆದ್ದರಿಂದ ಈ ಓಂ ಕಾರದ ಅರ್ಥವನ್ನು ತಿಳಿದು ಕೊಳ್ಳಬೇಕು ಜೊತೆಗೆ ಇದರ ಪ್ರಯೋಜನಗಳನ್ನು ಕುರಿತು ಕೂಡ ನಾವು ತಿಳಿಯಲೇಬೇಕು ಈ ಮಾಹಿತಿಯಲ್ಲಿ ನಾವು ತಿಳಿಯೋಣ ಓಂಕಾರದ ಅಧಿಕ ಲಾಭಗಳನ್ನು ಹೌದು ಮನುಷ್ಯನಿಗೆ ಆರೋಗ್ಯ ಎಂಬುದು ಎಷ್ಟು ಆವಶ್ಯಕವಾಗಿರುತ್ತದೆ ಅದು ನಮ್ಮ ಜೀವನದ ಪ್ರಮುಖ ಅಂಶವಾಗಿರುತ್ತದೆ ನಮ್ಮ ಜೀವನದ ಪ್ರಮುಖ ಭಾಗ ಕೂಡ ಆಗಿರುತ್ತದೆ ಆ ಆರೋಗ್ಯವನ್ನು ವೃದ್ಧಿ ಮಾಡಿಕೊಳ್ಳುವುದಕ್ಕಾಗಿ ಪ್ರತಿದಿನ ಓಂ ಕಾರವನ್ನು ಉಚ್ಚರಿಸುವುದು ಬಹಳ ಒಳ್ಳೆಯದು ಎಷ್ಟೋ ಜನರು ಒಂದೊಂದು ರೀತಿಯಲ್ಲಿ ಓಂ ಕಾರವನ್ನು ಪಡಿಸುತ್ತಾರೆ ಆದರೆ ನಾವು ಓಂ ಕಾರವನ್ನು ಆಗ ಅದು ನಮ್ಮ ನಾಭಿ ಇಂದ ಹೊರ ಬರಬೇಕು ಆ ನಾಭಿ ಇಂದ ಹೊರಗೆ ಉಚ್ಚರಿಸುವ ಓಂಕಾರವು ನಮ್ಮಲ್ಲಿ ಚೈತನ್ಯವನ್ನು ತುಂಬುತ್ತದೆ ಅಷ್ಟೇ ಅಲ್ಲ ಯಾರಿಗೆ ಏಕಾಗ್ರತೆ ಕಡಿಮೆ ಆಗಿರುತ್ತದೋ ಅಂಥವರು ಓಂ ಕಾರವನ್ನು ಪ್ರತಿ ದಿನ ಬೆಳಿಗ್ಗೆ ಸಮಯದಲ್ಲಿ ಉಚ್ಚರಣೆ ಮಾಡುತ್ತಾ ಬನ್ನಿ ಮಕ್ಕಳಿಗೂ ಕೂಡ ಓಂ ಕಾರವನ್ನು ಪಠಿಸುವುದನ್ನು ತಿಳಿಸಿಕೊಡಿ.

ಅದ್ಬುತ ಲಾಭಗಳನ್ನು ನಾವು ಪಡೆದುಕೊಳ್ಳಬಹುದು ಅದರಲ್ಲಿಯೂ ಹೃದಯಸಂಬಂಧಿ ಶ್ವಾಸಕೋಶ ಸಮಸ್ಯೆ ಹಾಗೆ ನಾಭಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿರಲಿ ಅದನ್ನು ಪರಿಹಾರ ಮಾಡಿಕೊಳ್ಳಬಹುದು ಓಂ ಕಾರದ ಉಚ್ಚಾರಣೆ ಯಿಂದಾಗಿ. ಎಂತಹ ದೊಡ್ಡ ದೊಡ್ಡ ಸಮಸ್ಯೆಗಳಿಗೂ ಕೂಡ ಪರಿಹಾರವನ್ನು ಪಡೆದುಕೊಳ್ಳಬಹುದು ಧ್ಯಾನಮುದ್ರೆಯಲ್ಲಿ ಒಳಿತು ಓಂ ಕಾರವನ್ನು ಉಚ್ಚರಣೆ ಮಾಡುವುದರಿಂದ. ಆದ್ದರಿಂದ ಓಂ ಕಾರವನ್ನು ಉಚ್ಚಾರಣೆ ಮಾಡುವಾಗ ಪ್ರಶಾಂತವಾದ ಜಾಗದಲ್ಲಿ ಕುಳಿತು ಪೂರ್ವಾಭಿಮುಖವಾಗಿ ಕುಳಿತು ಸ್ವಚ್ಚ ಮನಸ್ಸಿನಿಂದ ಮನಸ್ಸಿನಲ್ಲಿ ಯಾವ ಆಲೋಚನೆಗಳನ್ನು ಇಟ್ಟುಕೊಳ್ಳದೆ ಎ ಕಾರವನ್ನು ಉಚ್ಚಾರಣೆ ಮಾಡಿ ಸಾಲು ಸಾಲು ಮಂತ್ರಗಳನ್ನು ಪಠನ ಮಾಡುವುದಕ್ಕಿಂತ ಈ ಒಂದೇ ಪದದಲ್ಲಿ ಅಗಾಧವಾದ ಶಕ್ತಿ ಅಡಗಿದೆ ಅದರ ಶಕ್ತಿ ಯಾವಾಗ ನಿಮಗೆ ತಿಳಿಯುತ್ತದೆ ಅಂದರೆ ಪೂರ್ಣವಾಗಿ ನೀವು ಓಂ ಕಾರವನ್ನು ಉಚ್ಚಾರಣೆಯ ಮಾಡುವಾಗ.

ಹೌದು ಇದೊಂದು ಪದ ಮನೆಯಲ್ಲಿ ಎಂತಹ ಪಾಸಿಟಿವ್ ಎನರ್ಜಿಯನ್ನು ಹುಟ್ಟುಹಾಕುತ್ತದೆ ಅಂದರೆ ಇದರ ಪ್ರಯೋಜನವನ್ನು ನೀವು ಪಡೆಯಬಹುದು ಆದರೆ ಈ ಪ್ರಯೋಜನವನ್ನು ಪಡೆಯಬೇಕು ಅಂದಲ್ಲಿ ಮಾಡಬೇಕಾಗಿರುವುದೇನೆಂದರೆ ಪ್ರತಿ ದಿನ ಅರ್ಧ ಗಂಟೆಗಳಾದರೂ ಓಂ ಕಾರವನ್ನು ಧ್ಯಾನಮುದ್ರೆಯಲ್ಲಿ ಕುಳಿತು ಪಠಿಸಬೇಕು. ಶ್ರೇಯಸ್ಸಿದೆ ಅನ್ನುವವರು ಹಸಿವಾಗುವುದಿಲ್ಲ ಅನ್ನುವವರು ಹೃದಯ ಸಂಬಂಧಿ ಸಮಸ್ಯೆ ಇದೆ ಅನ್ನುವವರು ಉಸಿರಾಟ ಸಮಸ್ಯೆ ಇದೆ ಅನ್ನುವವರು ಉತ್ತಮ ಪ್ರಯೋಜನಕ್ಕಾಗಿ ಇದೊಂದು ಪದವನ್ನ ಪಠಣೆ ಮಾಡಿ ನೋಡಿ ಹೇಗೆ ನಿಮ್ಮ ಆರೋಗ್ಯದಲ್ಲಿ ನಿಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ಆಗುತ್ತದೆ ಅನ್ನುವುದನ್ನು ಕಾಣಬಹುದು.

ಇವತ್ತಿನ ದಿನ ಜನ ಸಾವಿರ ಸಾವಿರ ರೂಪಾಯಿಗಳನ್ನು ಕೊಟ್ಟು ವೈದ್ಯರ ಬಳಿ ಹೋಗಿ ತಮ್ಮ ಸ್ಟ್ರೆಸ್ ಗೆ ಪರಿಹಾರ ಕೇಳಲು ಹೋಗುತ್ತಾರೆ. ಆದರೆ ಮನೆಯಲ್ಲಿಯೇ ಒಂದೆಡೆ ಕುಳಿತು ಈ ಪದದ ಉಚ್ಚಾರಣೆ ಮಾಡಿದರೆ ಸಾಕು ಇದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ ಹಾಗೆಯೇ ನಿಮ್ಮ ಏಕಾಗ್ರತೆ ಹೆಚ್ಚುತ್ತದೆ ಇದರ ಜತೆಯಲ್ಲಿ ನಿಮ್ಮ ಮುಖದಲ್ಲಿ ಉತ್ತಮ ಕಾಂತಿ ಎಂಬುದು ಕಾಣುತ್ತದೆ ಅದನ್ನು ನೀವೇ ಅನುಭವ ಮಾಡಿನೋಡಬಹುದು ಓಂ ಕಾರವನ್ನು ಪ್ರತಿದಿನ ಪಠಿಸಿ ನೋಡಿ ಧನ್ಯವಾದಗಳು…