ನಿಮ್ಮ ಮುಖದಲ್ಲೂ ಇರೋ ಬೊಂಗು , ಕಪ್ಪು ಕಲೆ , ಕಡಿಮೆ ಮಾಡಿಕೊಳ್ಳಲು ಈ ಗಿಡದ ಎಲೆಯನ್ನ ಅರೆದು ರಸ ಮಾಡಿ ಹಚ್ಚಿ ..ಬದುಕು ಬಂಗಾರ ಆಗುತ್ತೆ…

150

ಬಂಗಿನ ಸಮಸ್ಯೆಗೆ ಮಾಡಿ ಈ ಸೊಪ್ಪಿನಿಂದ ಪರಿಹಾರ ಈ ಸೊಪ್ಪು ಪಿಗ್ಮೆಂಟೇಶನ್ ತೊಂದರೆಗೆ ಬಹುಬೇಗ ಪರಿಹಾರವನ್ನು ಕೊಡುತ್ತೆ! ಈ ಮನೆಮದ್ದಿನ ಪ್ರಯೋಜನ ಮಾಡುತ್ತಾ ಬಂದರೆ ನೀವೇ ಅಚ್ಚರಿ ಪಡುವಷ್ಟು ಬದಲಾವಣೆಯೂ ನೀವು ನಿಮ್ಮ ಮುಖದಲ್ಲಿ ಕಾಣಬಹುದು.

ಹೌದು ಒಬ್ಬ ಹೆಣ್ಣಾಗಲೀ ಗಂಡಾಗಲೀ ಅವರಿಗೆ ಸಾಕಷ್ಟು ಕನಸುಗಳು ಇರಬಹುದು ಸಾಕಷ್ಟು ಆಸೆ ಆಕಾಂಕ್ಷೆಗಳು ಇರಬಹುದು ಆದರೆ ಅದೆಲ್ಲವೂ ಜೀವನದ ಗುರಿ ಗೆ ಸಂಬಂಧಿಸಿದ್ದಾರೆ. ಅದನ್ನು ಹೊರತುಪಡಿಸಿ ಸಾಮಾನ್ಯವಾಗಿ ಎಲ್ಲರಿಗೂ ತಮ್ಮ ಮುಖ ಚೆನ್ನಾಗಿರಬೇಕು ಅಂದವಾಗಿರಬೇಕು ನಾನು ಚೆನ್ನಾಗಿ ಕಾಣಬೇಕು ಅನ್ನೋದು ಇದ್ದೇ ಇರುತ್ತದೆ.

ಅಂತಹವರು ಅದರಲ್ಲಿಯೂ ಈ ಪಿಗ್ಮೆಂಟೇಷನ್ ಎಂಬ ಸಮಸ್ಯೆಯಿಂದ ಬಳಲುತ್ತಾ ಇರುವವರು ಮಾಡಿ ಈ ಸರಳ ಪರಿಹಾರ, ಇದರಿಂದ ನಿಮಗೆ ಖಂಡಿತವಾಗಿಯೂ ಫಲಿತಾಂಶ ಸಿಗುತ್ತೆ, ಮುಖದ ಮೇಲಿರುವ ಬಂಗು ಪರಿಹಾರವಾಗಿ ನಿಮ್ಮ ಮುಖ ಕೂಡ ಎಲ್ಲರ ಹಾಗೆ ಸುಂದರವಾಗಿ ಕಾಣುತ್ತದೆ.

ಹಾಗಾದರೆ ನೀವು ಕೂಡ ಪಿಗ್ಮೆಂಟೇಷನ್ ತೊಂದರೆಯಿಂದ ಬಳಲುತ್ತಾ ಇದ್ದಲ್ಲಿ ಅಂಥವರು ಮಾಡಿ ಈ ಸರಳ ಪರಿಹಾರ ಇದನ್ನು ಹೆಣ್ಣು ಮಕ್ಕಳು ಗಂಡು ಮಕ್ಕಳು ಅನ್ನದೆ ಇಬ್ಬರು ಕೂಡ ಕಳಿಸಬಹುದು ಇದರಿಂದ ತ್ವಚೆಗೆ ಯಾವುದೇ ತರದ ಅಡ್ಡಪರಿಣಾಮಗಳಿಲ್ಲದೆ, ತ್ವಚೆಯ ಮೇಲಿರುವಂತಹ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ ಈ ಸೊಪ್ಪಿನ ಸಹಾಯದಿಂದ ಹಾಗಾದರೆ ಮಾಡುವ ವಿಧಾನ ಕುರಿತು ತಿಳಿಯೋಣ ಬನ್ನಿ ಕೆಳಗಿನ ಲೇಖನಿಯಲ್ಲಿ.

ಹೌದು ಕುಪ್ಪೆ ಸೊಪ್ಪು ಕೇಳಿರಬಹುದು ಅಲ್ವಾ ಹೌದು ಕುಪ್ಪೆ ಸೊಪ್ಪು ಬಹಳ ಪ್ರಯೋಜನಕಾರಿಯಾಗಿದೆ ಪಿಗ್ಮೆಂಟೇಶನ್ ತೊಂದರೆ ನಿವಾರಣೆ ಮಾಡುವುದಕ್ಕೆ ಈ ಪಿಗ್ಮೆಂಟೇಷನ್ ತೊಂದರೆ ನಿವಾರಣೆಗೆ ಕುಪ್ಪೆ ಸೊಪ್ಪನ್ನು ಚೆನ್ನಾಗಿ ಕೈಯಲ್ಲಿಯೇ ಜಜ್ಜಿ ಅದರಿಂದ ರಸವನ್ನು ಬೇರ್ಪಡಿಸಿ ಇದಕ್ಕೆ ಕಸ್ತೂರಿ ಅರಿಶಿಣ ಅಥವ ಮುಖಕ್ಕೆ ಹಚ್ಚಲೆಂದೆ ಅರಿಶಿಣ ಸಿಗುತ್ತದೆ ಅದನ್ನು ಈ ಸೊಪ್ಪಿನ ರಸದೊಂದಿಗೆ ಮಿಶ್ರ ಮಾಡಿ ಮುಖಕ್ಕೆ ಲೇಪ ಮಾಡುತ್ತ ಬಂದಿದೆ.

ಈ ಸರಳ ಪರಿಹಾರವನ್ನು ದಿನಬಿಟ್ಟು ದಿನ ಮಾಡುತ್ತಾ ಬರಬೇಕು ಜೊತೆಗೆ ಈ ಪರಿಹಾರ ಮಾಡುವಾಗ ಹೆಚ್ಚು ನೀರು ಕುಡಿಯಿರಿ ದಿನಕ್ಕೆ 3 ಬಾರಿ ಮುಖವನ್ನು ತೊಳೆಯುತ್ತ ಬನ್ನಿ ಈ ರೀತಿ ಮಾಡುತ್ತಾ ಬರುವುದರಿಂದ ಖಂಡಿತವಾಗಿಯೂ ನಿಮ್ಮ ಸಮಸ್ಯೆಗೆ ಅಂದರೆ ಈ ಪಿಗ್ಮೆಂಟೇಷನ್ ತೊಂದರೆಗೆ ಪರಿಹಾರ ದೊರೆಯುತ್ತದೆ.ಹುತ್ತ ಸೊಪ್ಪಿನಲ್ಲಿ ವಿಟಮಿನ್ ಇ ಮತ್ತು ವಿಟಮಿನ್ ಸಿ ಅಂಶ ಇರುವುದರಿಂದ ತ್ವಚೆಗೆ ತುಂಬಾ ಒಳ್ಳೆಯದು ಮತ್ತು ಕುಪ್ಪೆ ಸೊಪ್ಪು ಇದರ ರಸ ತ್ವಚೆಯ ಅಂದವನ್ನು ಹೆಚ್ಚು ಮಾಡುತ್ತೆ ಹೇಗೆ ಅಂದರೆ ಮುಖದ ಮೇಲಿರುವ ಕಪ್ಪು ಕಲೆಗಳನ್ನು ಮೊಡವೆ ಕಲೆಗಳ ನಿವಾರಣೆ ಮಾಡುವ ಮೂಲಕ.

ಹಾಗಾಗಿ ಈ ಸೊಪ್ಪಿನ ಪ್ರಯೋಜನವನ್ನು ಹುಡುಗರು ಹುಡುಗಿಯರು ಅನ್ನದೆ ಇಬ್ಬರೂ ಕೂಡಾ ಮಾಡಬಹುದು ಯಾವುದೇ ತೊಂದರೆ ಆಗುವುದಿಲ್ಲ ಬದಲಾಗಿ ತ್ವಚೆಯ ಮೇಲಿರುವ ಮೊಡವೆ ಕಲೆಗಳು ಕಪ್ಪು ಕಲೆಗಳು ಮತ್ತು ಸುಕ್ಕು ನಿವಾರಣೆ ಆಗುತ್ತದೆ.

ಇದರ ಜೊತೆಗೆ ತ್ವಚೆಯ ಕಾಳಜಿ ಮಾಡುವುದಕ್ಕೆ ಒಳ್ಳೆಯ ಆಹಾರ ಪದಾರ್ಥಗಳನ್ನು ಅಂದರೆ ಹೆಚ್ಚಿನ ಪೋಷಕಾಂಶ ಇರುವ ಹಣ್ಣುಗಳನ್ನು ಸೋಪುಗಳನ್ನು ತರಕಾರಿಗಳನ್ನು ಸೇವಿಸಿ. ಈ ಮೂಲಕ ಪಿಗ್ಮೆಂಟೇಶನ್ ಸಮಸ್ಯೆ ಅನ್ನು ಯಾವುದೇ ಚಿಕಿತ್ಸೆ ಪಡೆಯದೆ ಯಾವುದೇ ಕ್ರೀಮನ್ನು ಬಳಸದೇ ತುಂಬ ಸರಳವಾಗಿ ತುಂಬ ಸರಳ ವಿಧಾನದಲ್ಲಿ ಪರಿಹರ ಮಾಡಿಕೊಳ್ಳಬಹುದಾಗಿದೆ. ನಿಮಗೂ ಕೂಡ ಈ ಸಮಸ್ಯೆ ಕಾಡುತ್ತಿದೆ ಈ ಸರಳ ವಿಧಾನ ಪಾಲಿಸಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಧನ್ಯವಾದ.

LEAVE A REPLY

Please enter your comment!
Please enter your name here