ನಿಮ್ಮ ಶ್ವಾಶಕೋಶ ಕ್ಲೀನ್ ಆಗಬೇಕು ಅಂದ್ರೆ ಇದನ್ನ ಚೆನ್ನಾಗಿ ಕಾಯಿಸಿ ಕುಡಿಯಿರಿ ಸಾಕು … ನಿಮ್ಮ ಜೀವಮಾನದಲ್ಲಿ ಇದಕ್ಕೆ ಸಂಬಂಧಪಟ್ಟ ಕಾಯಿಲೆ ಬರಲ್ಲ…

62

ಹಾಯ್ ಫ್ರೆಂಡ್ಸ್ ಇವತ್ತಿನ ಮಾಹಿತಿ ನಾವು ತಿಳಿಯೋಣ 1ಉಪಯುಕ್ತ ಕಾರ್ಯದ ಮಾಹಿತಿಯ ಬಗ್ಗೆ ಅದೇನೆಂದರೆ ಇಂದಿನ ವಾತಾವರಣ ನಿಮಗೆ ಗೊತ್ತೇಯಿದೆ ದೂಳು ಪ್ರದೂಷಣೆ ಕಲುಷಿತ ವಾತಾವರಣ ಈವೊಂದು ವಾತಾವರಣದಿಂದ ಕೇವಲ ನಮ್ಮ ಮುಖದ ಚರ್ಮ ಮಾತ್ರ ಇದರಿಂದ ಇನ್ನೊಂದು ಅಡ್ಡ ಪರಿಣಾಮ ನಮ್ಮ ದೇಹದ ಆರೋಗ್ಯದ ಮೇಲೆ ಆಗುತ್ತದೆ ಹೌದು ಏನು ಅಂತ ಯೋಚ್ನೆ ಮಾಡ್ತಾ ಇದ್ದೀರಾ ಅದೇ ಲಂಗ್ಸ್ ನಮ್ಮೇಲೆ ಹೌದು ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಉಂಟಾಗುತ್ತದೆ.

ಈ 1ವಾತಾವರಣದಿಂದ ಇನ್ನೂ ಕೆಲವರು ಧೂಮಪಾನ ಮದ್ಯಪಾನ ವ್ಯಸನ ರಾಗಿ ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಂದ ಬಳಲಿದ್ದ ಇರ್ತಾರೆ ಇನ್ನು ಕೆಲವರಿಗೆ ಉಸಿರಾಟದ ಸಮಸ್ಯೆ ಅಸ್ತ್ರ ಸಮಸ್ಯೆ ಇಂತಹ ಎಲ್ಲ ಸಮಸ್ಯೆಗಳು ಕಾಡುತ್ತಾ ಇರುತ್ತದೆ. ಅಂಥವರಿಗಾಗಿ ಇಂದಿನ ಮಾಹಿತಿಯಲ್ಲಿ ಒಂದೊಳ್ಳೆ ಉಪಯುಕ್ತಕಾರಿಯಾದ ಮನೆಮದ್ದನ್ನು ತಿಳಿಸಿಕೊಡುತ್ತಿದ್ದೇವೆ ಈ ಮನೆಮದ್ದು ಶ್ವಾಸಕೋಶವನ್ನು ಅಂದರೆ ಲಂಗ್ಸ್ ಅನ್ನು ಸ್ವಚ್ಛಗೊಳಿಸುತ್ತದೆ. ಅಷ್ಟೇ ಅಲ್ಲ ನಮ್ಮ ಉಸಿರಾಟಕ್ಕೆ ಸಂಬಂಧಿಸಿದಂತಹ ಅನೇಕ ಸಮಸ್ಯೆಗಳನ್ನು ಗುಡದೂರ ಮಾಡುವದರಲ್ಲಿ ಸಹಕರಿಸುತ್ತದೆ ಇದು ತುಂಬಾ ಉಪಯುಕ್ತಕಾರಿಯಾದ ಯಾವುದೆ ಅಡ್ಡಪರಿಣಾಮಗಳಿಲ್ಲದ ಮತ್ತು ಅತ್ಯಂತ ಪರಿಣಾಮಕಾರಿಯಾದ ಒಂದು ಮನೆ ಮದ್ದು ಆಗಿದೆ.

ಇದರ ಬಗ್ಗೆ ಹೆಚ್ಚಿನ ವಿವರವನ್ನು ತಿಳಿದುಕೊಳ್ಳುವುದಕ್ಕಾಗಿ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೆ ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಹೀಗಿದೆ ಈರುಳ್ಳಿ ಬೆಳ್ಳುಳ್ಳಿ ಹಸಿ ಶುಂಠಿ ಅರಿಶಿಣ ನಿಂಬೆಹಣ್ಣಿನ ರಸ ಮತ್ತು ಜೇನುತುಪ್ಪ.ಇದೀಗ ಎರಡು ಕಪ್ ನೀರನ್ನು ತೆಗೆದುಕೊಂಡು 1ಪಾತ್ರೆಯಲ್ಲಿ ಹಾಕಿ ಇದಕ್ಕೆ 1ಚಿಕ್ಕ ಗಾತ್ರದ ಈರುಳ್ಳಿಯನ್ನು 3ಹೋಳು ಮಾಡಿ ಹಾಕಿ ಇದಕ್ಕೆ 6ಬೆಳ್ಳುಳ್ಳಿ ಎಸಳನ್ನು ಸಿಪ್ಪೆ ಸುಲಿದು ಹಾಕಬೇಕು ನಂತರ ಅರ್ಧ ಚಮಚ ಅರಿಶಿಣ ಹಾಗೆ ಮುಕ್ಕಾಲು ಇಂಚಿನಷ್ಟು ಶುಂಠಿ ಸಿಪ್ಪೆ ತೆಗೆದು ಇದನ್ನು ಕೂಡ ಸಣ್ಣಗೆ ಕತ್ತರಿಸಿ ನೀರಿಗೆ ಹಾಕಬೇಕು. ಈ ಎಲ್ಲಾ ಮಿಶ್ರಣವನ್ನು ನೀರಿಗೆ ಹಾಕಿದ ನಂತರ ಎರಡು ಕಪ್ ನೀರು ಒಂದು ಕಪ್ ಆಗುವವರೆಗೂ ನೀರನ್ನು ಕುದಿಸಬೇಕು.

ಇದೀಗ ಈ ನೀರನ್ನು ಶೋಧಿಸಿ ಇಟ್ಟುಕೊಳ್ಳಿ ಇದಕ್ಕೆ ಅರ್ಧ ಚಮಚ ನಿಂಬೆಹಣ್ಣಿನ ರಸವನ್ನು ಮಿಶ್ರಣ ಮಾಡಬೇಕು. ನಂತರ ಸ್ವಲ್ಪ ನೀರು ತಣ್ಣಗೆ ಆದಮೇಲೆ ಇದಕ್ಕೆ ಅರ್ಧ ಚಮಚ ಜೇನುತುಪ್ಪವನ್ನು ಬೆರೆಸಿ ಇದೀಗ ನೀವು ಈ ಡ್ರಿಂಕ್ ಅನ್ನ ಕುಡಿಯಬಹುದು ಇದನ್ನು ನೀವು ಹೇಗೆ ಕುಡಿಯಬೇಕು ಯಾವ ಸಮಯದಲ್ಲಿ ಕುಡಿಯಬೇಕು ಅಂದರೆ ಬೆಳಗ್ಗಿನ ಉಪಾಹಾರಕ್ಕೂ ಮುನ್ನ ಈ ಡ್ರಿಂಕ್ ನ ನೀವು ಕುಡಿಯಬೇಕು.

ನೀವು ಎಷ್ಟು ದಿನಗಳ ಕಾಲ ಈ ಡ್ರಿಂಕ್ ಅನ್ನು ಕುಡಿಯಬೇಕು ಅಂದರೆ, ಲಂಗ್ಸ್ ಅನ್ನು ಶುದ್ದಿ ಕರೆಸಿಕೊಳ್ಳುವುದಕ್ಕೆ ಮೂರು ದಿನಗಳ ಕಾಲ ಈ ಡ್ರಿಂಕ್ ಅನ್ನ ನೀವು ಪ್ರತಿದಿನ ತಪ್ಪದೆ ಕುಡಿಯಿರಿ. ಹಾಗೆ ನೀವು ಧೂಮಪಾನ ವ್ಯಸನರಾಗಿ ಇದ್ದರೆ 6ದಿನಗಳು ಅಂದರೆ ತಿಂಗಳಿಗೆ 6ದಿನಗಳ ಕಾಲ ಈ ಡ್ರಿಂಕ್ ಅನ ಕುಡಿಯಿರಿ ಇದರಿಂದ ನಿಮಗೆ ಉತ್ತಮ ಫಲಿತಾಂಶ ದೊರೆಯುತ್ತದೆ ಅದರಲ್ಲಿ ಪರಿಣಾಮಕಾರಿಯಾಗಿ.ಇವತ್ತಿನ ಮಾಹಿತಿ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಶೇರ್ ಮಾಡಿ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೊ ಮಾಡಿ ಶುಭದಿನ ಧನ್ಯವಾದ.

LEAVE A REPLY

Please enter your comment!
Please enter your name here