ನೀವು ಆರ್ಥಿಕವಾಗಿ ಎಂತ ಕಷ್ಟದಲ್ಲಿ ಇದ್ದರು ಸಹ ನಿಂಬೆಹಣ್ಣಿನಿಂದ ಈ ಒಂದು ತಂತ್ರವನ್ನ ಮಾಡಿ ಸಾಕು … ನಿಮ್ಮ ಎಲ್ಲ ಕಷ್ಟಗಳು ಕೆಲವೇ ಕೆಲವು ದಿನಗಲ್ಲು ಕಳೆದು ಅದೃಷ್ಟ ಲಕ್ಷ್ಮಿ ನಿಮ್ಮನ್ನ ಹಿಂಬಾಲಿಸುತ್ತಾಳೆ …

252

ನಮಸ್ಕಾರಗಳು ಪ್ರಿಯ ಓದುಗರೆ ಮನೆಯಲ್ಲಿ ಸದಾ ಲಕ್ಷ್ಮಿ ದೇವಿಯ ಕೃಪಕಟಾಕ್ಷ ಇರಬೇಕು ಅಂದರೆ ಮನೆಗೆ ಯಾವುದೇ ತರಹದ ಕೆಟ್ಟ ಶಕ್ತಿ ಆ ಪ್ರವೇಶವಾಗುವುದಿಲ್ಲ ಹಾಗಾದರೆ ನೀವು ಮಾಡಬೇಕಿರುವ ಪರಿಹಾರ ಯಾವುದು ಅಂತ ತಿಳಿಸುತ್ತೇವೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ. ಹೌದು ಯಾರಿಗೇ ಆಗಲಿ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಿರಬೇಕು ಅಂತ ಯಾರಿಗೂ ಅನಿಸುವುದಿಲ್ಲ ಹೇಳಿ ಕೆಲವರಿಗಂತೂ ತಾವು ಅಂದುಕೊಂಡದ್ದು ಯಾವುದೂ ಕೂಡ ಜೀವನದಲ್ಲಿ ನೆರವೇರುತ್ತಾ ಇರುವುದಿಲ್ಲ ಅಂತಹ ಸಮಯದಲ್ಲಿ ಮನಸ್ಸಿಗೆ ಬಹಳ ಬೇಸರ ಆಗುತ್ತಾ ಇರುತ್ತದೆ ಏನು ಮಾಡಬೇಕು ಏನು ಮಾಡಬಾರದು ಅನ್ನೋದು ಕೂಡ ತಿಳಿಯುತ್ತಾ ಇರುವುದಿಲ್ಲ ಇಂತಹ ಸಮಯದಲ್ಲಿ ಯಾವುದಾದರೂ ಪರಿಹಾರ ಸಿಗುತ್ತದೆ ಅಂತ ಬೇರೆಯವರ ಬಳಿ ಕೇಳಿದಾಗ ಆ ಪರಿಹಾರಗಳೂ ಕೂಡ ಹಿಡಿದಿರುವುದಿಲ್ಲ.

ಮನೆಗೆ ಏನೋ ಕೆಟ್ಟ ಶಕ್ತಿಯ ಪ್ರವೇಶ ಆಗಿದೆ ಮನೆಯಲ್ಲಿ ಸದಸ್ಯರು ಖುಷಿಯಾಗಿಲ್ಲ ಮನೆಯಲ್ಲಿ ಏನೋ ಸಂಕಟ ಅನಿಸುತ್ತಾ ಇದೆ ಕೈಹಾಕಿದ ಕೆಲಸ ಶುಭಕರವಾಗಿದೆ ಲಾಭದಾಯಕವಾಗಿ ಜರುಗುತ್ತಾ ಇಲ್ಲ ಏನಿದರ ಅರ್ಥ ಅಂತ ಅನಿಸುತ್ತಾ ಇರುತ್ತದೆ ಅಷ್ಟೇ ಅಲ್ಲ ಕೆಲವೊಂದು ಬಾರಿ ನಾವು ಅಂದುಕೊಂಡಿದ್ದು ನಡೆಯದೆ ಬೇರೆ ನಡೆದುಹೋಗಿರುತ್ತದೆ ಇದರಿಂದ ನಾವು ಬೇರೆಯವರ ಮುಂದೆ ನೋವು ಪಡುವಂತೆ ಆಗಿರುತ್ತದೆ ಇಷ್ಟೆಲ್ಲಾ ಆಗುವಾಗ ನಾವ್ಯಾಕೆ ಕೆಲವೊಂದು ಪರಿಹಾರಗಳ ಮೂಲಕ ಅದನ್ನೆಲ್ಲ ನಿವಾರಣೆ ಮಾಡಿಕೊಳ್ಳಬಾರದು ಅಲ್ವಾ ಇಂತಹ ಸಮಸ್ಯೆಗಳು ಅಥವಾ ಮನೆಯಲ್ಲಿ ವಾಮಾಚಾರ ಆಗಿದೆ ಅನ್ನುವ ಭಾವನೆ ನಿಮಗೂ ಕೂಡ ಇದ್ದಲ್ಲಿ ನಾವು ಹೇಳುವಂತಹ ಇ ಸರಳ ಪರಿಹಾರವನ್ನು ಮಾಡಿ ಸ್ನೇಹಿತರ ಖಂಡಿತವಾಗಿಯೂ ಲಕ್ಷ್ಮೀದೇವಿ ನಿಮ್ಮ ಕೈ ಹಿಡಿಯುತ್ತಾಳೆ ಸದಾ ನಿಮ್ಮ ಮನೆಯಲ್ಲಿ ನೆಲೆಸಿರುತ್ತಾಳೆ ಹಾಗಾದರೆ ಬನ್ನಿ ಪರಿಹಾರದ ಬಗ್ಗೆ ತಿಳಿಯೋಣ ಕೆಳಗಿನ ಲೇಖನಿಯಲ್ಲಿ.

ಈ ಪರಿಹಾರ ಮಾಡುವುದಕ್ಕೆ ನಿಮಗೆ ಬೇಕಿರುವುದು ನಿಂಬೆಹಣ್ಣು ಹೌದು ಯಾವುದೇ ಕೆಟ್ಟ ಶಕ್ತಿಯ ಮಟ್ಟ ಮಾಡಬೇಕಂದರೆ ನಿಂಬೆಹಣ್ಣಿನ ಪ್ರಯೋಗ ಬಹಳ ಉಪಯುಕ್ತವಾಗಿರುತ್ತದೆ ನಿಂಬೆ ಹಣ್ಣಿನ ಜತೆಗೆ ಕಲ್ಲಿದ್ದಲು ಜೊತೆಗೆ ಒಣಮೆಣಸಿನಕಾಯಿ ಇವುಗಳು ಬೇಕಿರುತ್ತದೆ ಹಾಗೆ ನಾವು ಹೇಳುವಂತೆ ಈ ಪರಿಹಾರವನ್ನು ಪಾಲಿಸಿ ದಾರವೊಂದನ್ನು ತೆಗೆದುಕೊಂಡು ಅದಕ್ಕೆ ಸೂಚಿಯನ್ನು ಕೊಡಿಸಿ ಬಳಿಕ ಅದಕ್ಕೆ ನಿಂಬೆಹಣ್ಣನ್ನು ಕಟ್ಟಬೇಕು ಇದಾದ ಮೇಲೆ ಮೆಣಸಿನಕಾಯಿ ಇದಾದಮೇಲೆ ಕಲ್ಲಿದ್ದಲನ್ನು ಆಕೆ ಬಿಳಿಯ ಕಾಗದದ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಬಿಡಿಸಿ ಅದಕ್ಕೆ ಅರಿಶಿನ ಕುಂಕುಮವನ್ನು ಲೇಪ ಮಾಡಿ ಅದನ್ನು ಕೂಡ ದಾರಕ್ಕೆ ಪೋಣಿಸಿ ಇಷ್ಟು ಮಾಡಿದ ಮೇಲೆ ಮುಂದೆ ಈ ದಾರವನ್ನು ಒಮ್ಮೆಲೆ ಕಟ್ಟಿ ಅದನ್ನು ನಿಮ್ಮ ಮನೆಯ ಮುಖ್ಯ ದ್ವಾರದ ಹೊಸ್ತಿಲ ಬಳಿ ಅಂದರೆ ಮನೆಯ ಒಳಭಾಗದಲ್ಲಿ ಮೇಲ್ಭಾಗಕ್ಕೆ ಕಟ್ಟಬೇಕು ಈ ರೀತಿ ಮಾಡುವುದರಿಂದ ಮನೆಯಲ್ಲಿರುವ ಕಿಟ್ಟ ಶಕ್ತಿಯ ನಾಶವಾಗುತ್ತದೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಇದನ್ನು ನೀವು ಕಟ್ಟಿದ ದಿನದಿಂದಲೇ ಮನೆಯಲ್ಲಿ ಏನೋ ಬದಲಾವಣೆ ಆಗುವ ಹಾಗೆ ನಿಮಗೆ ಭಾಸವಾಗುತ್ತದೆ.

ಹೌದು ಇಂಥದ್ದೊಂದು ಪರಿಹಾರ ನಿಮ್ಮ ಮನೆಯಲ್ಲಿ ಮಾಡಿಕೊಂಡಿದ್ದೇ ಆದಲ್ಲಿ ಖಂಡಿತಾ ನೀ1ಕೊಂಡಂತೆ ಮನೆಯಲ್ಲಿ ಎಲ್ಲವೂ ಕೂಡ ಜರುಗುತ್ತದೆ ನೀವು ಮನಸ್ಸಿಗೆ ಶಾಂತಿಬೇಕು ಮನೆಯಲ್ಲಿ ವಾಮಾಚಾರ ಆಗಿದೆ ಅನ್ನುವ ಭಾವನೆಯಲ್ಲಿ ಇದ್ದರೆ. ಅದನ್ನು ಈ ರೀತಿ ಪರಿಹಾರ ಮಾಡಿಕೊಳ್ಳಿ ಖಂಡಿತ ನಿಮ್ಮ ಸಮಸ್ಯೆಗಳಿಗೆ ಇದೊಂದೇ ಪರಿಹಾರ ಸಾಕು ಖಂಡಿತಾ ನಿಮ್ಮ ಮನಸ್ಸಿಗೆ ಶಾಂತಿ ಸಿಗುತ್ತದೆ. ಹಾಗಾದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತವೆ ಅಷ್ಟೆಲ್ಲಾ ಲಕ್ಷ್ಮೀದೇವಿಯ ಕೃಪೆಯನ್ನು ಪಡೆಯಲು ಮನೆಯನ್ನ ಸದಾ ಶುಚಿಯಾಗಿಡಿ ಈ ಪರಿಹಾರವನ್ನು ಮಾಡಿಕೊಳ್ಳುವಾಗ ಮನಶುದ್ದಿ ಅಗಡಿ ಹಾಗೂ ಈ ಪರಿಹಾರವನ್ನು ಶುಕ್ರವಾರದ ದಿನ ಬೆಳಿಗ್ಗೆ ಸೂರ್ಯೋದಯಕ್ಕೆ ಮುನ್ನವೇ ಮಾಡಬೇಕಿರುತ್ತದೆ ಹೀಗೆ ಮಾಡಿದಲ್ಲಿ ಖಂಡಿತ ಎಲ್ಲವೂ ನೀವು ಅಂದುಕೊಂಡಂತೆ ನೆರವೇರುತ್ತದೆ. ಸದಾ ಖುಷಿಯಾಗಿರಿ ಶುಭದಿನ ಧನ್ಯವಾದ…