ನೀವೇನಾದರೂ ದೇವರಿಗೆ ದೀಪವನ್ನ ಹಚ್ಚಿ ದಿನ ನಿತ್ಯ ಈ ಶಕ್ತಿಶಾಲಿ ಮಂತ್ರವನ್ನ ಹೇಳಿದರೆ ಸಾಕು … ನೀವು ಏನು ಕೋರಿಕೊಂಡರು ಕೂಡ ಅದು ಪವಾಡದ ರೂಪದಲ್ಲಿ ನಡೆದು ಹೋಗುತ್ತೆ… ಅಷ್ಟಕ್ಕೂ ಆ ಮಂತ್ರ ಯಾವುದು…

479

ನಮಸ್ಕಾರಗಳು ಪ್ರಿಯ ಓದುಗರ ಇವತ್ತಿನ ಮಾಹಿತಿಯಲ್ಲಿ ನಾವು ಧರಿಸುವ ಈ ಪರಿಹಾರ ಏನಪಾ ಅಂದರೆ ನೀವು ಪೂಜೆ ಮಾಡುವಾಗ ಈ ಮಂತ್ರವನ್ನು ಜಪಮಾಡಿದರೆ ನಿಮ್ಮ ಕನಸು ನನಸಾಗುತ್ತದೆ ಎಂಬ ನಂಬಿಕೆ ಇದೆ ಹಾಗಾದರೆ ಬನ್ನಿ ಆ ಮಂತ್ರ ಯಾವುದು ಮತ್ತು ಆ ಮಂತ್ರದ ಪ್ರಯೋಗ ಹೇಗೆ ಮಾಡುವುದು ಯಾವ ಸಮಯದಲ್ಲಿ ಆ ಮಂತ್ರ ಪಠಣೆ ಮಾಡಬೇಕೋ ಎಲ್ಲವನ್ನೂ ತಿಳಿದುಕೊಳ್ಳೋಣ ಇಂದಿನ ಲೇಖನದಲ್ಲಿ. ಹೌದು ಸ್ನೇಹಿತರ ಯಾರಿಗೇ ಆಗಲಿ ಜೀವನ ಎಂಬುದು ಒಂದೇ ಅಲ್ವಾ ಈ ಜೀವನವನ್ನ ನಾವು ಸರಿಯಾಗಿ ಬಳಸಿಕೊಳ್ಳಬೇಕು ಇಲ್ಲವಾದಲ್ಲಿ ನಮಗೆ ಈ ಜನ್ಮ ವ್ಯರ್ಥವಾಗಿ ಬಿಡುತ್ತದೆ ಹಾಗೂ ಬೇರೆ ಪ್ರಾಣಿಗಳಿಗೂ ನಮಗೂ ಯಾವ ವ್ಯತ್ಯಾಸವೂ ಇರುವುದಿಲ್ಲ ಆದ್ದರಿಂದ ಇರುವ ಈ ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಬೇಕು ಅದೇ ಜೀವನವಾಗಿರುತ್ತದೆ ಆದರೆ ಕೆಲವರಿಗೆ ಅಂದುಕೊಂಡದ್ದನ್ನು ಸಾಧನೆ ಮಾಡಲು ಆಗುತ್ತಾ ಇರುವುದಿಲ್ಲ ಯಾಕೆಂದರೆ ಅವರಿಗೆ ಎದುರಾಗುವ ಸಮಸ್ಯೆ ಏನಪ್ಪಾ ಅಂದರೆ ಕೆಲವೊಂದು ಅಡೆತಡೆಗಳು ಎನ್ನುವ ಕೆಲವೊಂದು ಬಾರಿ ನಮ್ಮ ಕೆಲವೊಂದು ಕೆಟ್ಟ ಹವ್ಯಾಸಗಳು ನಮ್ಮ ಸಾಧನೆಗಳಿಗೆ ಮುಳ್ಳಾಗಿ ಬಿಡುತ್ತದೆ.

ಆದ್ದರಿಂದ ನಮ್ಮ ಕೆಲವೊಂದು ದೌರ್ಬಲ್ಯಗಳನ್ನು ದೂರ ಮಾಡಿಕೊಂಡು ನಮ್ಮ ಕನಸನ್ನ ನನಸು ಮಾಡಿಕೊಳ್ಳುವುದಕ್ಕಾಗಿ ನಮ್ಮಲ್ಲಿ ಮೊದಲು ಆತ್ಮಸ್ಥೈರ್ಯ ಎಂಬುದು ಹೆಚ್ಚಬೇಕು ಏಕಾಗ್ರತೆ ಎಂಬುದು ಹಾಗೆ ಪ್ರತಿದಿನ ಪೂಜೆ ಮಾಡುವುದು ಯಾಕೆ ಹೌದು ನಮ್ಮಲ್ಲಿ ಏಕಾಗ್ರತೆ ಹೆಚ್ಚಬೇಕು ಅಂತಾನೆ ಪ್ರತಿದಿನ ನಾವು ಪೂಜೆ ಮಾಡುವುದು ಯಾವಾಗ ನಾವು ಒಂದೇ ಮನಸ್ಸಿನಲ್ಲಿ ದೇವರ ನಾಮಸ್ಮರಣೆ ಮಾಡುತ್ತೇವೆ ಆಗ ನಮ್ಮಲ್ಲಿ ಧೈರ್ಯ ಎಂಬುದು ಏಕಾಗ್ರತೆ ಹೆಚ್ಚುತ್ತದೆ ಆಗ ನಾವು ಸಾಧನೆ ಮಾಡಬೇಕು ಅಂದುಕೊಂಡಿರುವುದನ್ನು ಸಹ ನಾವು ಮಾಡಿ ತೋರಿಸಬಹುದು.

ಹಾಗಾಗಿ ನಾವು ಹೇಳುವ ಈ ಸುಲಭ ಪರಿಹಾರವನ್ನು ಪಾಲಿಸಿ ಯಾರೂ ಇನ್ನೂ ಕೂಡಾ ಪೂಜೆ ಮಾಡುವುದಿಲ್ಲ ಅವರು ಪ್ರತಿದಿನ ಪೂಜೆಯನ್ನು ಮಾಡಿ ಹಾಗೆ ಈ ದೇವರ ಆರಾಧನೆ ಮಾಡುವಾಗ ದೀಪಾರಾಧನೆ ಎಂಬುದು ಹೌದು ದೀಪ ಹಚ್ಚುವುದು ಕೂಡ ಪ್ರಮುಖ ವಿಚಾರವಾಗಿರುತ್ತದೆ ಈ ದೀಪವನ್ನು ಹಚ್ಚುವಾಗ ಮನಸ್ಸಿನ ಏಕಾಗ್ರತೆ ಇರಿಸಿ ದೇವರನ್ನು ನಾಮ ಸ್ಮರಣೆ ಮಾಡುತ್ತಾ ದೇವರ ನೆನಪಿಸಿಕೊಳ್ಳುತ್ತಾ ದೇವರ ನಾಮ ಜಪಮಾಡುತ್ತಾ ನಿಮ್ಮ ಕೋರಿಕೆಗಳನ್ನು ದೇವರ ಮುಂದೆ ಹೇಳಿಕೊಳ್ಳುತ್ತಾ ಬನ್ನಿ ನಿಮ್ಮ ಮನಸ್ಸನ್ನು ಚಂಚಲವಾಗಿಸಿ ಕೊಳ್ಳಬೇಡಿ ಆ ಸಮಯದಲ್ಲಿ ದೇವರ ಜಪ ಮಾತ್ರ ನಿಮ್ಮ ಮನಸ್ಸಿನಲ್ಲಿ ಬರಬೇಕು.

ದೀಪವನ್ನು ಹಚ್ಚಿದ ಮೇಲೆ ಅದು ಕನಿಷ್ಠ ಪಕ್ಷ ಅರ್ಧ ಗಂಟೆಯಾದರೂ ಹುರಿಯಬೇಕು ಆಗಲೇ ನಿಮ್ಮ ಪೂಜೆಗೆ ಫಲ ಸಿಗುವುದು ನಿಮ್ಮ ಕನಸು ನೆರವೇರುವುದು. ಹೌದು ದೀಪವನ್ನು ಹಚ್ಚಿದ ಬಳಿಕ ಅದು ಪೂಜೆಯ ಮಧ್ಯದಲ್ಲಿ ಆರಬಾರದು ಅಂತ ಹೇಳ್ತಾರೆ ಅದು ಅಪಶಕುನದ ಸಂಕೇತ ಅಂತ ಹೇಳ್ತಾರೆ. ಆದ್ದರಿಂದ ದೀಪವನ್ನು ಹಚ್ಚಿದ ಮೇಲೆ ನೀವು ದೇವರ ಆರಾಧನೆ ಮಾಡಿದ ಮೇಲೆ ಖಂಡಿತವಾಗಿಯೂ ಈ ಮಂತ್ರವನ್ನು ಪಠಣೆ ಮಾಡಿ ಅದ್ಯಾವುದೂ ಅಂದರೆ ದೀಪವನ್ನು ಹಚ್ಚಿದ ಮೇಲೆ ಶುಭಂ ಕರೋದೆ ಕಲ್ಯಾಣಂ ಆರೋಗ್ಯ ಧನ ಸಂಪದ ಷಟ್ ಬುದ್ಧಿ ವಿನಶಾಯಾ ದೀಪ ಜ್ಯೋತಿ ನಮೋಸ್ತುತಃ  ಹೀಗೆ ಈ ಮಂತ್ರವನ್ನು ಪಠಣೆ ಮಾಡಬೇಕಿರುತ್ತದೆ.

ಈ ಮಂತ್ರವನ್ನು ಪಠಣೆ ಮಾಡಿದ ಮೇಲೆ ನೀವು ದೇವರ ಮುಂದೆ ನಿಮ್ಮ ಸಕಲ ಕನಸುಗಳನ್ನ ಹೇಳಿಕೊಳ್ಳಿ ಇದರಿಂದ ಖಂಡಿತಾ ನಿಮ್ಮ ಕನಸು ನೆರವೇರುತ್ತದೆ. ಅಷ್ಟೇ ಅಲ್ಲ ನೀವು ಅಂದುಕೊಂಡಿದ್ದನ್ನು ದೇವರ ಮುಂದೆ ಹೇಳಿಕೊಳ್ಳುವುದರಿಂದ ಖಂಡಿತ ಆ ಕೋರಿಕೆ ದೇವರಿಗೆ ಮುಟ್ಟುತ್ತದೆ ಏಕಾಗ್ರತೆಯಿಂದ ದೇವರನ್ನ ಬೇಡಿದರೆ ಖಂಡಿತ ನಿಮ್ಮ ಕನಸು ನೆರವೇರುತ್ತದೆ. ಆದ್ದರಿಂದ ಈ ದಿನ ನಡೆಸಿದ ಈ ಮಂತ್ರವನ್ನು ನೀವು ದೀಪಾರಾಧನೆ ಮಾಡಿದ ಮೇಲೆ ರಚನೆ ಮಾಡಿ ಖಂಡಿತಾ ನಿಮ್ಮ ಕನಸು ನನಸು ಆಗುತ್ತದೆ ಮನೆಯಲ್ಲಿ ಎಲ್ಲರೂ ಆರೋಗ್ಯಕರವಾಗಿರುತ್ತಾರೆ ಧನ್ಯವಾದ.