ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ ಅವರಿಗೆ ಶಿವಣ್ಣ ಅವರ ಕಡೆಯಿಂದ ಸಿಕ್ತು ಭರ್ಜರಿ ಸರ್ಪ್ರೈಸ್ ಗಿಫ್ಟ್ ಏನದು ಗೊತ್ತ …!!!

23

ಸದ್ಯಕ್ಕೆ ಬಿಗ್ ಬಾಸ್ ಸೀಸನ್ ಎಂಟೋ ಮುಗಿದೆದ್ದು ಸ್ವಲ್ಪ ದಿವಸಗಳ ಹಿಂದೆ ಫಿನಾಲೆ ಕೂಡಾ ನಡೆದಿದೆ ಹೌದು ಫಿನಾಲೆಯಲ್ಲಿ ತಿಳಿದುಬಂದಿದೆ ಎಲ್ಲರ ಮೆಚ್ಚಿನ ಮಂಜು ಪಾವಗಡ ಅವರು ಗೆದ್ದಿದ್ದಾರೆ ಎಂದು ಇದೆಲ್ಲ ಒಂದೆಡೆ ಆದರೆ ಬರೋಬ್ಬರಿ ಐವತ್ತ್ 3ಲಕ್ಷ ಮನಗೆದ್ದಿರುವ ಮಂಜು ಪಾವಗಡ ಅವರನ್ನು ಸ್ವಾಗತಿಸಲು ಆಚೆ ಜನರು ಬಹಳ ಕುತೂಹಲದಿಂದ ಕಾದಿದ್ದರು ಮತ್ತು ಅಷ್ಟೇ ತಯಾರಿ ಮಾಡಿಕೊಂಡಿದ್ದರೂ ಮಂಜು ಪಾವಗಡ ಅವರ ಬರುವಿಕೆ ಮುಂಚೆಯೇ ಇನ್ನೂ ಮಂಜು ಪಾವಗಡ ಅವರಿಗೆ ಬಿಗ್ ಬಾಸ್ ಮನೆಯೊಳಗೆ ಒಳ್ಳೆಯ ಗೆಳತಿಯಾಗಿದ್ದ ದಿವ್ಯ ಸುರೇಶ್ ಅವರು ಕೂಡ ಮಂಜು ಪಾವಗಡ ಅವರು ಮನೆಯಿಂದ ಹೊರಬಂದ ಮೇಲೆ ಕೇಕ್ ಕತ್ತರಿಸಿ ಸಂಭ್ರಮವನ್ನ ಆಚರಿಸಿದ.

ಬಿಗ್ ಬಾಸ್ ಮನೆಗೆ ಬರುವುದಕ್ಕಿಂತ ಮುಂಚೆಯೇ ಕರ್ನಾಟಕದೆಲ್ಲೆಡೆ ಬಹಳ ಫೇಮಸ್ ಆಗಿದ್ದ ಮಂಜು ಪಾವಗಡ ಅವರು ಮಜಾ ಭಾರತ ಕಾರ್ಯಕ್ರಮದ ಮೂಲಕ ಸಖತ್ ಪ್ರಖ್ಯಾತಿ ಪಡೆದುಕೊಂಡಿದ್ದರು ಇನ್ನು ಬಿಗ್ ಬಾಸ್ ಮನೆಯೊಳಗೆ ಹೋದ ಮೊದಲ ದಿವಸದಿಂದಲೇ ಒಳ್ಳೆಯ ಮನರಂಜನೆ ನೀಡಿದ್ದ ಮಂಜು ಪಾವಗಡ ಅವರು ಕರ್ನಾಟಕದೆಲ್ಲೆಡೆ ಮನೆ ಮನೆ ಮಾತಾಗಿದ್ದರು ಅತ್ಯಂತ ಹೆಚ್ಚು ಓಟುಗಳು ಪಡೆದುಕೊಂಡು ಗೆದ್ದಿರುವ ಮಂಜು ಪಾವಗಡ ಅವರು ಬಿಗ್ ಬಾಸ್ ಮನೆಯೊಳಗೆ ಫಿನಾಲೆಗೆ ಎಂಟ್ರಿ ಕೊಡುತ್ತಿದ್ದ ಹಾಗೆ ಬಿಗ್ ಬಾಸ್ ಇವರಿಗೆ ತಮ್ಮ ಆಸೆಗಳ ಬಗ್ಗೆ ಹೇಳಿಕೊಳ್ಳಲು ಹೇಳಿದ್ದರೂ ಆ ಸಮಯದಲ್ಲಿ ಮಂಜು ಪಾವಗಡ ಅವರು ತನಗೆ ಶಿವಣ್ಣ ಅವರಿಂದ ವಿಷಸ್ ಬೇಕು ಅಂತ ಬಿಗ್ ಬಾಸ್ ಬಳಿ ಕೇಳಿಕೊಂಡಿದ್ದರು ಇನ್ನೂ ಮಂಜು ಪಾವಗಡ ಅವರು ಕೇಳಿದ ಹಾಗೆ ಶಿವಣ್ಣ ಅವರಿಂದ ವಿಶ್ ಕೂಡ ಸಿಕ್ಕಿತ್ತು ಮಂಜು ಪಾವಗಡ ಅವರಿಗೆ.

ಈ ಸಮಯದಲ್ಲಿ ಬಹಳ ಭಾವುಕರಾದ ಮಂಜು ಪಾವಗಡ ಅವರು ಅಷ್ಟೇ ಖುಷಿ ಆಗಿದ್ದರು ಶಿವಣ್ಣ ಅಂದರೆ ನನಗೆ ಬಹಳ ಇಷ್ಟವಾದ ನಟ ಅವರನ್ನು ನೋಡಿಯೇ ನಾನು ಬೆಳೆದಿದ್ದೇನೆ ಅವರಿಂದ ಸಿಕ್ಕಿತು ಅಂದರೆ ನನಗೆ ಬಹಳ ಖುಷಿಯಾಗುತ್ತಿದೆ ಎಂದು ತಮ್ಮ ಮನದಾಳದ ಮಾತುಗಳನ್ನ ವ್ಯಕ್ತಪಡಿಸಿದ್ದು ಫಿನಾಲೆ ಮುಗಿದ ಮೇಲೆ ಮನೆಯಿಂದ ಆಚೆ ಬಂದ ಮಂಜು ಪಾವಗಡ ಅವರು ಮೊದಲು ತಮ್ಮ ಟ್ರೋಫಿ ಅನ್ನೋ ಶಿವಣ್ಣ ಅವರಿಗೆ ತೋರಿಸಲು ಹೋಗಿದ್ದಾರಂತೆ.

ಹೌದು ಈ ಸಮಯದಲ್ಲಿ ಶಿವಣ್ಣ ಅವರು ಕೂಡಾ ಮಂಜು ಪಾವಗಡ ಅವರಿಗೆ ಊಹಿಸಲು ಸಾಧ್ಯವಾಗದಿರುವ ಗಿಫ್ಟ್ ವೊಂದನ್ನು ನೀಡಿದ್ದಾರೆ ಹೌದು ಅದೇನು ಅಂತ ಕೇಳಿದರೆ ನೀವು ಕೂಡ ಶಾಕ್ ಆಗ್ತಿರಾ ಅಚ್ಚರಿ ಪಡ್ತೀರಾ ಹೌದು ಶಿವಣ್ಣ ಅವರು ಮಂಜು ಪಾವಗಡ ಅವರಿಗೆ ಕಾರೊಂದನ್ನು ಗಿಫ್ಟ್ ಮಾಡಿದ್ದಾರೆ ಇನ್ನು ಮಂಜು ಪಾವಗಡ ಅವರು ಶಿವಣ್ಣ ಅವರನ್ನು ಮೀಟ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು ಇನ್ನು ಮಂಜು ಪಾವಗಡ ಅವರ ಅಭಿಮಾನ ಮತ್ತು ಪ್ರೀತಿಯನ್ನು ಕಂಡು ಶಿವಣ್ಣ ಅವರು ಕೂಡ ಭಾವುಕರಾಗಿದ್ದಾರೆ. ಮಂಜು ಪಾವಗಡ ಅವರು ಮುಂದಿನ ದಿವಸಗಳಲ್ಲಿ ಇನ್ನೂ ಒಳ್ಳೆಯ ಅವಕಾಶಗಳನ್ನು ಪಡೆದು ತಮ್ಮ ಪ್ರತಿಭೆಯನ್ನು ತೋರಿಸಲು ಒಳ್ಳೆಯ ವೇದಿಕೆಗಳು ಸಿಗಲಿ ಎಂದು ನಾವು ಕೂಡ ಕೇಳಿಕೊಳ್ಳೋಣ ಧನ್ಯವಾದಗಳು.

LEAVE A REPLY

Please enter your comment!
Please enter your name here