Homeಉಪಯುಕ್ತ ಮಾಹಿತಿಮಂಗಳ ವಾರದ ದಿನದಂದು ಈ ತರದ ಕೆಲಸವನ್ನ ಮಾಡಿದ್ದೆ ಆದಲ್ಲಿ ಅಷ್ಟ ದಟ್ಟ ದಾರಿದ್ರ್ಯಗಳು ನಿಮ್ಮ...

ಮಂಗಳ ವಾರದ ದಿನದಂದು ಈ ತರದ ಕೆಲಸವನ್ನ ಮಾಡಿದ್ದೆ ಆದಲ್ಲಿ ಅಷ್ಟ ದಟ್ಟ ದಾರಿದ್ರ್ಯಗಳು ನಿಮ್ಮ ಮನೆಯನ್ನ ನುಗ್ಗಿ ಜೀವನವನ್ನೇ ಕುಗ್ಗಿಸುತ್ತವೆ… ಕೆಲವೇ ದಿನಗಳಲ್ಲಿ ಆರ್ಥಿಕಹೀನರಾಗುತ್ತೀರಾ…ಅಷ್ಟಕ್ಕೂ ಮಂಗಳವಾರದಂದು ಏನು ಮಾಡಬಾರದು ಗೊತ್ತ …

Published on

ನಮಸ್ಕಾರಗಳು ಪ್ರಿಯ ಓದುಗರೆ ಶನಿವಾರ ದಿನದಂದು ಯಾವ ಕೆಲವೊಂದು ತಪ್ಪುಗಳನ್ನು ಮಾಡಬಾರದು ಯಾವ ಕೆಲವೊಂದು ಕೆಲಸಗಳನ್ನು ಮಾಡಬೇಕು ಇದರಿಂದ ಏನಾಗುತ್ತದೆ ಎನ್ನುವುದನ್ನು ತಿಳಿಯೋಣ ಬನ್ನಿ ಹೌದು ಶನಿವಾರದಂದು ತಿಳಿದೊ ತಿಳಿಯದೆಯೋ ಮಾಡುವ ಕೆಲವೊಂದು ತಪ್ಪುಗಳು ಮುಂದಿನ ದಿವಸಗಳಲ್ಲಿ ಎಷ್ಟು ಅಸಫಲತೆಯನ್ನು ಜೀವನದಲ್ಲಿ ಕಾಣುತ್ತೇವೆ ಅಂದರೆ ನೀವು ಊಹೆ ಕೂಡ ಮಾಡಿರುವುದಿಲ್ಲ ಅಂಥದ್ದೊಂದು ಸಮಸ್ಯೆಯನ್ನು ನೀವು ಜೀವನದಲ್ಲಿ ಎದುರಿಸಬೇಕಾಗುತ್ತದೆ ಹಾಗಾದರೆ ಜೀವನದಲ್ಲಿ ನೀವು ಮಾಡಲೇಬಾರದ ಅಂತಹ ಕೆಲವೊಂದು ತಪ್ಪುಗಳು ಯಾವುವು ಅದರಲ್ಲಿಯೂ ಶನಿವಾರದ ದಿನದಂದು ಈ ಕೆಲವೊಂದು ಕೆಲಸಗಳನ್ನು ಮಾಡಿದರೆ ಏನಾಗುತ್ತದೆ ಎಲ್ಲವನ್ನೂ ತಿಳಿಸಿಕೊಡುತ್ತೇವೆ ನಾವು ಇವತ್ತಿನ ಲೇಖನಿಯಲ್ಲಿ.

ಹೌದು ಕಬ್ಬಿಣದ ಸಾಮಗ್ರಿಗಳನ್ನು ನೀವೇನಾದರೂ ಶನಿವಾರದ ದಿನದಂದು ಕಂಡುಕೊಂಡಿದ್ದೇ ಆದಲ್ಲಿ ನಿಮಗೆ ಜೀವನದಲ್ಲಿ ಮುಂದಿನ ದಿವಸಗಳಲ್ಲಿ ಕಷ್ಟಗಳು ಕಟ್ಟಿಟ್ಟಬುತ್ತಿ ಅಂತ ಅಂದುಕೊಳ್ಳಿ ಶನಿದೇವನ ಈ ಶನಿವಾರದ ದಿನದಂದು ನಾವು ಯಾವುದೇ ಕೆಲಸವನ್ನು ಮಾಡುವ ಮುನ್ನ ಸರಿಯಾಗಿ ಯೋಚಿಸಿ ಮುನ್ನಡೆಯಬೇಕು ಆದ್ದರಿಂದಲೇ ಯಾವ ಕೆಲವೊಂದು ಕೆಲಸವನ್ನು ಮಾಡಬೇಕು ಯಾವ ಕೆಲವೊಂದು ಕೆಲಸಗಳನ್ನು ಮಾಡಬಾರದು ಎಂಬುದನ್ನು ಮೊದಲು ತಿಳಿದಿರಬೇಕು ಅದರಲ್ಲಿಯೂ ಶನಿವಾರದ ದಿನದಂದು ಯಾವುದೇ ಕಾರಣಕ್ಕೂ ಯಾವ ಶುಭಕಾರ್ಯವನ್ನೂ ಕೂಡ ಮಾಡಬೇಡಿ ಅದರಲ್ಲಿಯೂ ಯಾವುದಾದರೂ ವಸ್ತುಗಳನ್ನು ಕೊಂಡುಕೊಳ್ಳುವುದಕ್ಕು ಮುಂಚೆ ಸರಿಯಾಗಿ ಯೋಚಿಸಿರಿ ಇಲ್ಲವಾದಲ್ಲಿ ಶನಿದೇವನ ಕೆಟ್ಟ ದೃಷ್ಟಿಗೆ ನೀವು ಪಾತ್ರರಾಗಬೇಕಾಗುತ್ರದೆ.

ಶನಿವಾರದ ದಿನದಂದು ಯಾವ ಕೆಲಸ ಮಾಡಿದರೆ ಒಳ್ಳೆಯದು ಅಂದರೆ ಆ ದಿನದಂದು ದಾನಧರ್ಮಾದಿಗಳನ್ನು ಮಾಡಿದರೆ ಒಳ್ಳೆಯದು ಅಂದರೆ ದಾನ ಮಾಡಿದರೆ ಬಹಳ ಒಳ್ಳೆಯದು. ಯಾವುದೇ ಕಾರಣಕ್ಕೂ ಈ ದಿನದಂದು ಕೆಲವೊಂದು ವಸ್ತುಗಳನ್ನು ಖರೀದಿ ಮಾಡಬೇಡಿ ಅದರಲ್ಲಿ ಕಪ್ಪು ಬಟ್ಟೆ ಅಡುಗೆಗೆ ಬಳಸುವ ಎಣ್ಣೆ ಆಗಲಿ ಅಥವಾ ಪೂಜೆಗೆ ಬಳಸುವ ಎಣ್ಣೆ ಆಗಲಿ ಈ ದಿನದಂದು ಅಂದರೆ ಶನಿವಾರ ದಿನದಂದು ಖರೀದಿಸಬಾರದು ಅಂತ ಹೇಳಲಾಗುತ್ತದೆ ಯಾಕೆ ಅಂದರೆ ಶನಿ ದೇವರ ಈ ದಿನದಂದು ನಾವು ಕೆಲವೊಂದು ತಪ್ಪುಗಳನ್ನು ಮಾಡಿದರೆ ಶನಿದೇವನ ಕೆಟ್ಟ ದೃಷ್ಟಿಗೆ ನಾವು ಪಾತ್ರರಾಗಬೇಕಾಗುತ್ತದೆ ಜೀವನದಲ್ಲಿ ಬಹಳ ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಹಾಗಾಗಿ ತಪ್ಪದೇ ತಿಳಿದಿರಿ ಈ ದಿನದಂದು ಯಾವುದೇ ಕಾರಣಕ್ಕೂ ಈ ಕೆಲವೊಂದು ವಸ್ತುಗಳನ್ನು ಖರೀದಿಸಬೇಡಿ ಇನ್ನೂ ಕೆಲವರು ಶನಿವಾರದ ದಿನದಂದು ಕಪ್ಪು ಬಣ್ಣದ ವಸ್ತ್ರವನ್ನು ಧರಿಸುವುದಿಲ್ಲ ಯಾಕೆಂದರೆ ಅವರಿಗೆ ಜೀವನದಲ್ಲಿ ಶನಿದೇವನ ಕೆಟ್ಟ ದೃಷ್ಟಿಯ ಕೃಪೆಯಾದರೆ ಹೇಗಿರುತ್ತದೆ ಎಂಬುದು ಗೊತ್ತಿರುತ್ತದೆ ಅಥವಾ ಅವರ ರಾಶಿಯಲ್ಲಿ ಸಾಡೇಸಾತಿ ನಡೆಯುತ್ತಾ ಇರುತ್ತದೆ ಹಾಗಾಗಿ ಕೆಲವೊಂದು ವಿಚಾರವನ್ನು ತಿಳಿದು ಅದನ್ನು ಪಾಲಿಸುತ್ತಾ ಇರುತ್ತಾರೆ ಅದರಂತೆ ನಾವು ಮುಂದಿನ ದಿವಸಗಳಲ್ಲಿ ಶನಿದೇವನ ವಕ್ರದೃಷ್ಟಿಗೆ ಪಾತ್ರದ ಆಗಬಾರದು ಅಂತ ಮುಂಚೆಯೇ ಕೆಲವೊಂದು ಪರಿಹಾರಗಳನ್ನು ಮಾಡಿಕೊಂಡರೆ ಕೆಲವೊಂದು ವಿಚಾರಗಳನ್ನು ಅನುಸರಿಸಿಕೊಂಡು ಬಂದರೆ ಶನಿದೇವನ ಕೆಟ್ಟ ದೃಷ್ಟಿಗೆ ನೀವು ಪಾತ್ರರಾಗುವುದಿಲ್ಲ ಜೀವನದಲ್ಲಿ ಉತ್ತಮರಾಗಿರಬಹುದು.

ಹೌದು ಈ ದಿನದಂದು ಯಾವುದೇ ಕಾರಣಕ್ಕೂ ಎಣ್ಣೆ ಖರೀದಿಸಬಾರದು ಹಾಗೆ ಕಬ್ಬಿಣದ ವಸ್ತುಗಳನ್ನು ಖರೀದಿಸಬಾರದು ಅಂತ ಹೇಳಿದ್ದೆವು ಆದರೆ ಶನಿದೇವನ ಗುಡಿಗೆ ಹೋಗಿ ಎಣ್ಣೆಯನ್ನು ನೀವು ದಾನವಾಗಿ ಕೊಟ್ಟು ಬರಬಹುದು. ಅದರಲ್ಲಿಯೂ ಎಳ್ಳೆಣ್ಣೆಯನ್ನು ದಾನ ಮಾಡುವುದು ಇನ್ನೂ ಒಳ್ಳೆಯದು ಮತ್ತು ಕಬ್ಬಿಣವನ್ನು ಸಹ ದಾನವಾಗಿ ನೀಡಬಹುದು ಇದರಿಂದ ನಿಮ್ಮ ಜೀವನದಲ್ಲಿ ನೀವು ಮಾಡಿರುವ ಹಲವು ಪಾಪಕರ್ಮಗಳನ್ನು ಬಗೆಹರಿಸಿಕೊಳ್ಳಬಹುದು ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ. ಯಾರ ಜೀವನದಲ್ಲಿ ಶನಿಯ ಸಾಡೇ ಸಾತಿ ನಡೆಯುತ್ತಾ ಇರುತ್ತದೆ ಅಂಥವರು ತಪ್ಪದೆ ತೆಳಿರಿ ಶನಿವಾರದ ದಿನದಂದು ಶನಿಯ ಗುಡಿಗೆ ಹೋಗಿ ಸ್ವಾಮಿಯ ದರ್ಶನ ಪಡೆದು ಎಳ್ಳೆಣ್ಣೆಯನ್ನು ದಾನವಾಗಿ ನೀಡಿ ಬನ್ನಿ ಇದರಿಂದ ನೀವು ಪಡುತ್ತಿರುವ ಸಂಕಟ ಕಷ್ಟಗಳಿಗೆ ಪರಿಹಾರ ಸಿಗುತ್ತದೆ ಮತ್ತು ನಿಮಗೆ ಕಾಡುವ ಹಲವು ಸಮಸ್ಯೆಗಳು ಕೂಡ ಪರಿಹರವಾಗುತ್ತದೆ ಈ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ ಶುಭದಿನ ಧನ್ಯವಾದ.

Latest articles

Tata Cars : ಟಾಟಾ ಕಂಪನಿಯಿಂದ ಒಂದು ದೊಡ್ಡ ನಿರ್ದಾರ ಜಾರಿಗೆ , ಎಲೆಕ್ಟ್ರಿಕ್ ಕಾರುಗಳ ಬೆಲೆಯಲ್ಲಿ ಬಾರಿ ಇಳಿಕೆ ಆಗುತ್ತಾ..

ಭಾರತೀಯ ಜನಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳಲ್ಲಿ ಹೆಚ್ಚುತ್ತಿರುವ ಆಸಕ್ತಿಯು ಸ್ಪಷ್ಟವಾಗಿದೆ, ಆದರೆ ಹೆಚ್ಚಿನ ಬೆಲೆಗಳು ಅನೇಕ ಸಂಭಾವ್ಯ ಖರೀದಿದಾರರಿಗೆ ಪ್ರತಿಬಂಧಕವಾಗಿದೆ....

Honda SUV Car: ನಾಳೆ ರಿಲೀಸ್ ಹೋಂಡಾ SUV ಕಾರ್, ಎದುರಾಳಿಗಳ ಎದೆಯಲ್ಲಿ ನಡುಕ..

ಜೂನ್ 6 ರಂದು, ಹೋಂಡಾ ಕಾರ್ಸ್ ಇಂಡಿಯಾ ತನ್ನ ಬಹು ನಿರೀಕ್ಷಿತ 'ಎಲಿವೇಟ್' SUV (Elevate)ಅನ್ನು ಅನಾವರಣಗೊಳಿಸುವುದರಿಂದ ಭಾರತೀಯ...

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...