Homeಉಪಯುಕ್ತ ಮಾಹಿತಿಮದುವೆ ಆದ ಗಂಡು ಸಿಂಹಗಳು ಯಾಕೆ ಬೇರೆಯವರ ಹೆಂಡತಿ ಮೇಲೆ ಜಾಸ್ತಿ ವ್ಯಾಮೋಹಕ್ಕೆ ಒಳಗಾಗುತ್ತಾರೆ... ರಾತ್ರೋ...

ಮದುವೆ ಆದ ಗಂಡು ಸಿಂಹಗಳು ಯಾಕೆ ಬೇರೆಯವರ ಹೆಂಡತಿ ಮೇಲೆ ಜಾಸ್ತಿ ವ್ಯಾಮೋಹಕ್ಕೆ ಒಳಗಾಗುತ್ತಾರೆ… ರಾತ್ರೋ ರಾತ್ರಿ ಹೊರ ಬಿದ್ದ ಸತ್ಯ… ಲಬೋ ಲೋಬೊ ಅಂತ ಬಾಯಿ ಬದುಕೊಂಡ ಗಂಡುಮಕ್ಕಳು… ಅಷ್ಟಕ್ಕೂ ಅದು ಏನು…

Published on

ಮದುವೆಯ ಬಳಿಕ ಗಂಡಸರಿಗೆ ತಮ್ಮ ಹೆಂಡತಿಯ ಮೇಲೆ ಬೇಗನೆ ಅಸಕ್ತಿ ಹೋಗಲು ಇದೇ ನೋಡಿ ಕಾರಣ ಇದು ಗಂಡಸರ ವೀಕ್ನೆಸ್…ಮದುವೆ ಅನ್ನೋದು ಒಬ್ಬೊಬ್ಬರು ಒಂದೊಂದು ಅರ್ಥದಲ್ಲಿ ಹೇಳ್ತಾರೆ ಆದರೆ ನಮ್ಮ ಭಾರತ ದೇಶದಲ್ಲಿ ಈ ಮದುವೆ ಎಂಬ ಪದಕ್ಕೆ ಬಹಳ ದೊಡ್ಡ ಅರ್ಥವಿದೆ ಗೌರವ ಸಲ್ಲಿಸಲಾಗುತ್ತದೆ ಮತ್ತು ಮದುವೆಯ ಬಗ್ಗೆ ಬಹಳಷ್ಟು ಮಾತುಗಳನ್ನ ಕೂಡ ಹೇಳ್ತಾರೆ ಮದುವೆ ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಅಂತಾ ಸಹ ಹೇಳಲಾಗುತ್ತದೆ. ಹೀಗಿರುವಾಗ ಮದುವೆಯ ಬಳಿಕ ಕೆಲವರ ಬಾಳಲ್ಲಿ ಅಂದು ಕೊಳ್ಳಲಾಗದ ತಿರುವು ಮೂಡಿರುತ್ತದೆ, ಹೌದು ಮದುವೆಯ ಬಳಿಕ ಗಂಡಸರು ತಮ್ಮ ಹೆಂಡತಿಯ ಮೇಲೆ ಆದಷ್ಟು ಬೇಗ ಆಸಕ್ತಿ ಕಳೆದುಕೊಂಡು ಬಿಡುತ್ತಾರೆ.

ಇದಕ್ಕೆ ಕಾರಣವೇನು ಗೊತ್ತಾ ನೀವೇನಾದರೂ ಈ ಕಾರಣ ತಿಳಿದುಕೊಂಡರೆ ನಿಮ್ಮ ಜೀವನದಲ್ಲಿ ಮುಂದೆ ಆಗುವ ಹಲವು ಬದಲಾವಣೆಯನ್ನು ನೀವು ತಡೆಯಬಹುದು ಹಲವು ನಕರಾತ್ಮಕ ಸನ್ನಿವೇಶಗಳು ನಿಮ್ಮ ಬಾಳಿನಲ್ಲಿ ದೂರ ಮಾಡಬಹುದು ನಿಮ್ಮ ಬಳಿ ಬಾರದಿರುವ ಹಾಗೆ ನೋಡಿಕೊಳ್ಳಬಹುದು. ಹೌದು ಹೆಸರಲ್ವಾ ಸಮಸ್ಯೆ ಹೇಗೆ ಬಂತು, ಯಾವುದರಿಂದ ಬಂತು ಅನ್ನುವ ವಿಚಾರ ಅರ್ಥ ಮಾಡಿಕೊಂಡರೆ ನಮಗೆ ಬಂದಿರುವ ಸಮಸ್ಯೆಗೆ ಬಹಳ ಬೇಗನೆ ಪರಿಹಾರವನ್ನು ಕಂಡುಕೊಂಡು ಬಿಡಬಹುದು. ಇದೆಲ್ಲ ತನ್ನ ಬಿಟ್ಟು ಆದಷ್ಟು ಬೇಗ ಮಾಹಿತಿಗೆ ಎಸೆದು ಬಿಡೋಣ ಬನ್ನಿ ಸ್ನೇಹಿತರೆ ಮದುವೆಯ ಬಳಿಕ ನನ್ನ ಗಂಡ ಬದಲಾಗಿ ಹೋಗಿದ್ದಾನೆ ಆತ ತನಗಿಂತ ಬೇರೆ ಮನೆಯ ಹೆಣ್ಣು ಮಕ್ಕಳ ಮೇಲೆ ಹೆಚ್ಚು ಆಸಕ್ತಿ ತೋರುತ್ತಾರೆ ಅಂತ ಹಲವು ಹೆಣ್ಣುಮಕ್ಕಳು ಬಾಧೆ ಪಡುತ್ತಾರೆ ಉತ್ತರ ಇನ್ನೂ ಹಲವು ಹೆಣ್ಣುಮಕ್ಕಳು ಈ ಕಾರಣಕ್ಕಾಗಿ ತನ್ನ ತವರು ಸೇರಿರುವ ಉದಾಹರಣೆಗಳು ಕೂಡ ಉಂಟು.

ಹೀಗಿರುವಾಗ ಇಂಥದೊಂದು ಪ್ರಶ್ನೆ ನಿಮಗೂ ಕಾಡುತ್ತಾ ಇದ್ದರೆ ಅಥವಾ ಇಂತಹ ಸಮಸ್ಯೆಯಿಂದ ನೀವು ನೋವು ಪಡುತ್ತಾ ಇತರ ಇಲ್ಲಿದೆ ನೋಡಿ ಗಂಡಸರು ಯಾಕೆ ಮದುವೆ ಬಳಿಕ ತನ್ನ ಪತ್ನಿಯ ಮೇಲೆ ಆದಷ್ಟು ಬೇಗ ಆಸಕ್ತಿ ಕಳೆದುಕೊಳ್ತಾರೆ ಅಂಥ. ಎಲ್ಲದಕ್ಕು ಮೀರಿ ನಾವು ಹೇಳಬಹುದು ಇದೊಂದು ಗಂಡಸರ ವೀಕ್ನೆಸ್ ಮದುವೆಯ ನಂತರ ಆತನ ಹೆಂಡತಿಯ ಮೇಲೆ ಮದುವೆ ಗಿಂತ ಮುಂಚೆ ತೋರಿಸಿದಷ್ಟು ಆಸಕ್ತಿಯನ್ನು ತೋರುತ್ತಾ ಇರೋದಿಲ್ಲ. ಯಾಕೆಂದರೆ ಹಲವು ಅಧ್ಯಯನಗಳು ತಿಳಿಸಿವೆ ಗಂಡಸರಲ್ಲಿ ಇರುವ ಅದೊಂದು ವೀಕ್ನೆಸ್ ಅನ್ನು ಬಹುಶಃ ಬಹುಪಾಲು ಗಂಡಸರಲ್ಲಿ ನಾವು ಕಾಣಬಹುದು. ಅದೇನೆಂದರೆ ಯಾವುದೇ ವಸ್ತುವಿನ ಮೇಲಿನ ಆಸಕ್ತಿ ಗಂಡಸರಿಗೆ ಬಹಳ ಬೇಗ ಹೋಗಿ ಬಿಡುತ್ತದೆಯಂತೆ ಯಾವಾಗ ಆ ವಸ್ತುವಿನ ಕುರಿತು ಗಂಡಸರು ಹೆಚ್ಚಾಗಿ ತಿಳಿದುಕೊಳ್ತಾರೆ ಅದರ ಮೇಲೆ ಬೇಸರ ಮೂಡುತ್ತದೆ ಹಾಗಾಗಿ ಮತ್ತೆ ಆ ವಸ್ತುವಿನ ಮೇಲೆ ಆಸಕ್ತಿ ತೋರುವುದಿಲ್ಲ.

ಈ ಕಾರಣದಿಂದಾಗಿಯೇ ಹೆಣ್ಣುಮಕ್ಕಳ ಮೇಲೆ ಅದರಲ್ಲಿಯೂ ಮದುವೆಯ ಬಳಿಕ ಪುರುಷರು ತನ್ನ ಪತ್ನಿಯ ಮೇಲೆ ಆಸಕ್ತಿ ಕಳೆದುಕೊಳ್ಳುವುದಕ್ಕೆ ಕಾರಣ. ಇನ್ನೂ ಈ ಕೆಲವೊಂದು ವೀಕ್ನೆಸ್ ಕೆಲವು ಹೆಣ್ಣು ಮಕ್ಕಳಲ್ಲಿಯು ಇರುತ್ತದೆ ಅದು ವೀಕ್ನೆಸ್ ಅನ್ನೋದಕ್ಕಿಂತ ಕೆಲವರಿಗೆ ಅದೊಂದು ಕೆಟ್ಟ ಚಟ ಅಂತ ಹೇಳಬಹುದು ನೋಡಿ. ಇದರಿಂದ ಸಂಸಾರ ಎಂಬ ದೋಣಿ ತನ್ನ ಗುರಿ ಮುಟ್ಟುವ ಮೊದಲೇ ನೀರಿನಲ್ಲಿ ಮುಳುಗಿ ಹೋಗಿರುತ್ತದೆ. ಹೀಗಾಗಿಯೇ ಗಂಡಸು ಮದುವೆಯ ಬಳಿಕ ಸ್ವಲ್ಪ ದಿನಗಳವರೆಗೆ ಮಾತ್ರ ತನ್ನ ಹೆಂಡತಿಯ ಮೇಲೆ ಆಸಕ್ತಿ ತೋರುತ್ತಾ ಇರುತ್ತಾನೆ. ಬಳಿಕ ತನ್ನ ಹೆಂಡತಿಯ ಮೇಲಿನ ಆಸಕ್ತಿ ಬಿಟ್ಟು ಪರ ಪುರುಷನ ಹೆಂಡತಿಯ ಮೇಲೆ ಅಥವಾ ಬೇರೆ ಮನೆಯ ಹೆಣ್ಣುಮಕ್ಕಳ ಮೇಲೆ ಆಸಕ್ತಿ ತೋರಲು ಅವರ ಸಂಸಾರದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಅದನ್ನು ಕೆಟ್ಟ ಕುತೂಹಲ ಅಂತ ಹೇಳಬಹುದು ಅವರಲ್ಲಿ ಹೆಚ್ಚುತ್ತದೆ ಈ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ.

Latest articles

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

Best SUV Cars : ಕೇವಲ 10 ಲಕ್ಷದೊಳಗೆ ಸಿಗುವ ಭಾರತದ ಬೆಸ್ಟ್ ಕಾರುಗಳು ಇವೆ ನೋಡಿ ..

ಹತ್ತು ಲಕ್ಷದ ಒಳಗೆ ಸಿಗುವ SUV ಕಾರುಗಳು ಭಾರತೀಯ ಆಟೋಮೊಬೈಲ್ ಉದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಹೆಚ್ಚುತ್ತಿರುವ...

Low Budget Car: ಈ ಒಂದು ಕಾರು ಏನಾದರು ಮಾರುಕಟ್ಟೆಗೆ ಬಂದ್ರೆ , ಇನೋವಾ ಹಾಗು ಸುಜುಕಿ ಎರ್ಟಿಗಾ ಕಾರುಗಳ ಬಾರಿ ಪೆಟ್ಟು ಬೀಳಲಿದೆ..

ವಿಶಾಲವಾದ ಮತ್ತು ಕುಟುಂಬ ಸ್ನೇಹಿ ಕಾರುಗಳ ವಿಷಯಕ್ಕೆ ಬಂದಾಗ, MPV ಗಳು ಸಾಮಾನ್ಯವಾಗಿ ಭಾರತದಲ್ಲಿ ಗ್ರಾಹಕರಿಗೆ ಉನ್ನತ ಆಯ್ಕೆಯಾಗಿದೆ....

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...