ಯಶಸ್ವಿ ವ್ಯಕ್ತಿಗಳು ರಾತ್ರಿ ಮಲಗುವ ಮುಂಚೆ ಈ 6 ಕೆಲಸ ಮಾಡುತ್ತಾರೆ… ನೀವು ಬೆಳಿಬೇಕಾ ಹೀಗೆ ಮಾಡಿ ಇವತ್ತಿನಿಂದ …

Sanjay Kumar
3 Min Read

ಜೀವನದಲ್ಲಿ ಸಕ್ಸಸ್ ಕಂಡಿರುವ ವ್ಯಕ್ತಿಗಳು ಈ ಆರು ಕೆಲಸಗಳನ್ನು ಪ್ರತಿದಿನ ಮಲಗುವ ಮುನ್ನ ಮಾಡುತ್ತಾರಂತೆ, ಹಾಗಾದರೆ ಸಕ್ಸಸ್ ಕಾಣಬೇಕಾದರೆ ನಾವು ಪಾಲಿಸ ಬೇಕಾದಂತಹ ಆ ಆರು ನಿಯಮಗಳು ಯಾವುದು ಅನ್ನುವುದನ್ನ ತಿಳಿಯೋಣ ಬನ್ನಿ .ಫ್ರೆಂಡ್ಸ್ ಇಂದಿನ ಈ ಮಾಹಿತಿಯಲ್ಲಿ, ನೀವು ಕೂಡ ಇದನ್ನು ತಿಳಿಯಬೇಕೆಂದರೆ ಈ ಕೆಳಗೆ ನೀಡಲಾಗಿರುವ ಪೂರ್ತಿ ಲೇಖನವನ್ನು ಓದಿರಿ ನಿಮಗೆ ಮಾಹಿತಿಯೂ ಯೂಸ್ಫುಲ್ ಹಾಗೂ ಇಂಟರೆಸ್ಟಿಂಗ್ ಆಗಿದ್ದಲ್ಲಿ ನಿಮ್ಮ ಫ್ರೆಂಡ್ಸ್ ಗಳೊಂದಿಗೂ ಇದನ್ನು ಶೇರ್ ಮಾಡಿ.

ಹಿರಿಯರು ಒಂದು ಮಾತನ್ನು ಹೇಳುತ್ತಾರೆ ಅದೇನೆಂದರೆ ಬಡವನಾಗಿ ಹುಟ್ಟುವುದು ತಪ್ಪಲ್ಲ ಆದರೆ ಬಡವನಾಗಿ ಸಾಯುವುದು ದೊಡ್ಡ ತಪ್ಪು ಅಂತ ಅಂದ ಹಾಗೆ ನಾವು ಮಾನವ ಜೀವನವನ್ನು ಪಡೆದಿದ್ದೇವೆ ಅಂದರೆ ಆ ಜೀವನವನ್ನು ಸಾರ್ಥಕವಾಗಿ ಬೇಕೆಂದರೆ ನಾವು ಅಂದುಕೊಂಡ ಗುರಿಯನ್ನು ಸಾಧಿಸಬೇಕು,ಆಗಲೇ ನಾವು ಜೀವನದಲ್ಲಿ ಸಕ್ಸಸ್ ಆಗಿದ್ದೇವೆ ಎಂದರ್ಥ ನಗರ ಸಕ್ಸಸ್ ಕಾಣಬೇಕಾದರೆ ನಾವು ಏನನ್ನು ಮಾಡಬೇಕು ಇನ್ನು ಸಕ್ಸಸ್ ಕಂಡಿರುವ ವ್ಯಕ್ತಿಗಳು ಪ್ರತಿದಿನ ಮಲಗುವ ಮುನ್ನ ಯಾವ ಕೆಲಸಗಳನ್ನು ಮಾಡುತ್ತಾರೆ ಅನ್ನೋ ಸಿಕ್ರೇಟ್ ಅನ್ನು ತಿಳಿಯೋಣ ಬನ್ನಿ ಫ್ರೆಂಡ್ಸ್.

ಡಿಕನೆಕ್ಷನ್ ವಿತ್ ವರ್ಕ್ …
ನಮ್ಮ ದಿನ ಪರಿಪೂರ್ಣವಾಗಬೇಕಾದರೆ ಆ ದಿನದ ಕೆಲಸವನ್ನು ನಾವು ಪೂರ್ತಿಯಾಗಿ ಮಾಡಿ ಮುಗಿಸಬೇಕು ಇನ್ನು ಸಕ್ಸಸ್ ಕಂಡ ವ್ಯಕ್ತಿಗಳು ಆ ದಿನದ ಕೆಲಸವನ್ನು ಅಂದೇ ಮಾಡಿ ಮುಗಿಸುತ್ತಾರೆ. ಜೊತೆಗೆ ಮಲಗುವ ಮುನ್ನ ಅವರು ಯಾವಾಗಲೂ ತಮ್ಮ ಕೆಲಸವನ್ನು ಮುಗಿಸಿಟ್ಟು ಯಾವುದೇ ಟೆನ್ಷನ್ ಮತ್ತು ವರಿ ಇಲ್ಲದೆ ನಿದ್ರೆಗೆ ಜಾರುತ್ತಾರೆ. ಆದ ಕಾರಣದಿಂದಾಗಿ ಸಕ್ಸಸ್ ಕಾಣಬೇಕಾದರೆ ಎಂದಿಗೂ ಕೂಡ ವರಿ ಮಾಡಿಕೊಳ್ಳಬಾರದು ಆ ದಿನ ಮಾಡಬೇಕಾದ ಕೆಲಸವನ್ನು ಅಂದೇ ಮಾಡಿ ಮುಗಿಸುವುದು ಒಳ್ಳೆಯದು.

ರೀಡ್ ಬುಕ್ಸ್ …
ಸಕ್ಸಸ್ ಕಂಡಂತಹ ವ್ಯಕ್ತಿಗಳು ತಾವು ಮಲಗುವ ಮುನ್ನ ಒಳ್ಳೆಯ ಥಾಟ್ಸ್ ಇರುವ ಪುಸ್ತಕವನ್ನು ಓದುತ್ತಾರಂತೆ ಇದರಿಂದ ಅವರ ಮಾರನೆ ದಿವಸ ಉತ್ತಮವಾದ ಥಾಟ್ಸ್ ಗಳೊಂದಿಗೆ ಶುರುವಾಗುವು ಜೊತೆಗೆ ಆ ದಿನವೆಲ್ಲ ಪಾಸಿಟಿವ್ ಎನರ್ಜಿಯೊಂದಿಗೆ ವ್ಯಕ್ತಿಗಳು ಇರಲು ಈ ನಿಯಮ ಸಹಾಯಕಾರಿಯಾಗುತ್ತದೆ ಅಂತೆ. ಆದ್ದರಿಂದ ಸಕ್ಸಸ್ ಕಾಣಬೇಕಾದರೆ ಉತ್ತಮವಾದ ಥಾಟ್ಸ್ ಇರುವ ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದಿ.

ಪ್ಲಾನ್ ಫಾರ್ ನೆಕ್ಸ್ ಡೇ …
ಹೌದು ಸಕ್ಸಸ್ ಕಂಡಂತಹ ವ್ಯಕ್ತಿಗಳು ತಮ್ಮ ಕೆಲಸ ಮುಗಿದ ಮೇಲೆ ಸುಮ್ಮನೇ ಆಗುವುದಿಲ್ಲ ತಾವು ಮಾರನೆ ದಿವಸ ಏನೆಲ್ಲ ಮಾಡಬೇಕು ಹಾಗೂ ಮಾರನೇ ದಿವಸದ ಕೆಲಸ ಕಾರ್ಯಗಳಿಗೆ ಏನೆಲ್ಲಾ ಪ್ರಿಪರೇಷನ್ ಆಗಬೇಕು ಅನ್ನುವುದನ್ನು ಯೋಚನೆ ಮಾಡಿ ಟು ಅದಕ್ಕಾಗಿ ಪ್ರಿಪೇರ್ ಮಾಡಿ ಮಲಗುತ್ತಾರಂತೆ. ಈ ರೀತಿ ಮಾರನೆ ದಿವಸದ ಪ್ಲಾನ್ ಅನ್ನು ಹಿಂದಿನ ರಾತ್ರಿಯೆ ಮಾಡುವುದರಿಂದ ಹೆಚ್ಚು ಸಮಯವೂ ಕೂಡ ಉಳಿಯುತ್ತದೆ ಇನ್ನೂ ಹೆಚ್ಚೆಚ್ಚು ಕೆಲಸ ಮಾಡೋದಕ್ಕೆ ಸಮಯ ಕೂಡ ದೊರೆಯುತ್ತದೆ.

ರೈಟಿಂಗ್ ಹ್ಯಾಬಿಟ್ …
ಸಕ್ಸಸ್ ಕಂಡಿರುವ ವ್ಯಕ್ತಿಗಳಲ್ಲಿ ನಾವು ಹೆಚ್ಚಾಗಿ ನೋಡಬಹುದು ಈ ಒಂದು ಹ್ಯಾಬಿಟ್ ನ್ನು ಹೌದು ನಾವು ಪ್ರತಿದಿನ ಡೈರಿ ಬರೆಯುವಂತಹ ಹವ್ಯಾಸವನ್ನು ಇಟ್ಟುಕೊಂಡಿದ್ದರೆ ಅದು ನಮಗೆ ತುಂಬಾನೇ ಸಹಾಯ ಮಾಡುತ್ತದೆ ಆದ್ದರಿಂದ ಆ ದಿನದ ಉಪಯುಕ್ತ ಮಾಹಿತಿಯನ್ನು ಡೈರಿಯಲ್ಲಿ ಬರೆದಿಡುವುದು ಉತ್ತಮವಾದ ಅಭ್ಯಾಸವಾಗಿದೆ ಹಾಗೂ ಇದೊಂದು ಸಕ್ಸಸ್ ಕಂಡಿರುವ ವ್ಯಕ್ತಿಗಳ ಸಾಮಾನ್ಯ ಹವ್ಯಾಸವೆಂದೆ ಹೇಳಬಹುದು.

ವಿಶುವಲೈಸೇಶನ್ …
ಸಕ್ಸಸ್ ಕಂಡಿರುವ ವ್ಯಕ್ತಿಗಳಲ್ಲಿ ಹಾಗೂ ಸಕ್ಸಸ್ ಕಾಣ ಬೇಕಾಗಿರುವ ವ್ಯಕ್ತಿಗಳಲ್ಲಿ ಈ ವಿಶುವಲೈಸೇಶನ್ ಎಂಬ ಪದದ ಕಾರ್ಯ ಹೆಚ್ಚಾಗಿದ್ದು ಈ ಒಂದು ವಿಶುವಲೈಸೇಶನ್ ಸಕ್ಸಸ್ ಕಾಣುವ ವ್ಯಕ್ತಿಗಳಿಗೆ ತುಂಬಾನೇ ಅವಶ್ಯಕವಾದದ್ದು ಎಂದು ಹೇಳಬಹುದು.

ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ಸ್ …
ಮಲಗುವ ಮುನ್ನ ಸಕ್ಸಸ್ ಕಂಡಿರುವ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಮೊಬೈಲ್ ಫೋನ್ ಗಳನ್ನು ಬಳಸುವುದಿಲ್ಲವಂತೆ ಇನ್ನು ಮೊಬೈಲ್ ಫೋನನ್ನು ಬಳಸಿ ನಂತರ ನಿದ್ರೆಗೆ ಜಾರುವುದರಿಂದ ನಿದ್ರಾಹೀನ ಸಮಸ್ಯೆ ಎದುರಾಗಬಹುದು ಅಥವಾ ಮಾರನೆ ದಿವಸದ ಕಾನ್ಸಂಟ್ರೇಷನ್ ಪವರ್ ಗೆ ಹಾನಿ ಉಂಟು ಮಾಡಬಹುದು. ಆದ್ದರಿಂದ ಮಲಗುವ ಒಂದು ಗಂಟೆಯ ಮೊದಲು ಯಾವ ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ಸ್ ಅನ್ನು ಬಳಸದೇ ಇರುವುದು ಒಳ್ಳೆಯದು.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.