ಹಲವಾರು ವರ್ಷಗಳ ಕೆಟ್ಟ ವೈ”ರಸ್ ಮೈಸೂರಿಗೆ ಬಂದಾಗ , ಆಗಿನ ಮೈಸೂರು ಮಹಾರಾಣಿ ಏನು ಮಾಡಿದ್ದರು ಗೊತ್ತ ..

32

ಒಂದೇ ಒಂದು ವೈರಾಣು ಇದೀಗ ಜಗತ್ತಿನಲ್ಲಿಯೇ ಅದೆಷ್ಟು ಸಂಕಷ್ಟವನ್ನ ಸೃಷ್ಟಿಮಾಡಿದ ಹೌದು ಈ ಸಂಕಷ್ಟಕ್ಕೆ ಜನರು ಹಲವಾರು ಪರಿಹಾರಗಳನ್ನು ಹುಡುಕುತ್ತಲೇ ಇದ್ದಾರೆ ಇನ್ನೂ ವೈರಾಣು ಜನರನ್ನು ರಕ್ಷಣೆ ಮಾಡುವುದಕ್ಕಾಗಿ ಲಾಕ್ ಡೌನ್ ಅನ್ನು ಸಹ ದೇಶದೇಶಗಳಲ್ಲಿ ವಿಧಿಸಲಾಗಿತ್ತು. ಇಂತಹ ಸಮಯದಲ್ಲಿ ನಾವು ಮತ್ತೊಂದು ವಿಚಾರದ ಬಗ್ಗೆ ಈ ದಿನ ತಿಳಿಯಲೇಬೇಕು. ಹೌದು ಇದೀಗ ಹೇಗೆ ವೈರಾಣು ಜನರ ಜೀವವನ್ನು ಜೀವನವನ್ನು ಅಸ್ವಸ್ಥ ಪಡಿಸಿದೆ.

ಇದರಿಂದ ಹೊರಬರಲು ಸರ್ಕಾರವು ಕೂಡಾ ಹಲವಾರು ಪ್ರಯತ್ನಗಳನ್ನು ಪರಿಹಾರಗಳನ್ನು ಮಾಡುತ್ತಲೇ ಇದೆ. ಚಿಕ್ಕದೊಂದು ಒರಳು ಜನರ ಜೀವನವನ್ನು ಅದೆಷ್ಟು ಅಸ್ವಸ್ಥಗೊಳಿಸಿದೆ. ಇದೇ ರೀತಿ ಹಿಂದಿನ ಕಾಲದಲ್ಲಿಯೂ ಕೂಡ ಚಿಕ್ಕದೊಂದು ವೈ..ರಾಣು ಜನರ ಜೀವನವನ್ನು ಅದೆಷ್ಟು ನ’ರಕ ಗೊಳಿಸಿತ್ತು ತಿಳಿಯೋಣ ಬನ್ನಿ ಇವತ್ತಿನ ಲೇಖನದಲ್ಲಿ.

ಸಣ್ಣದೊಂದು ವೈರಾಣು ಇದೀಗ ಜನರ ಜೀವನವನ್ನು ಅದೆಷ್ಟು ಬದಲಾಯಿಸಿದೆ, ಕಣ್ಣಿಗೆ ಕಾಣದ ವೈರಾಣು ಇದೇನು ಮೊದಲ ಬಾರಿ ಅಲ್ಲ ಜನರ ಜೀವನವನ್ನ ಹೀಗೆ ಮಾಡಿರುವುದು ಇಂದಿನ ಕಾಲದಲ್ಲಿಯೂ ಕೂಡಾ ಕಣ್ಣಿಗೆ ಕಾಣದಿರುವ ವೈರಾಣು ಜನರ ಜೀವನವನ್ನ ಅದೆಷ್ಟು ನ’ರಕ ಮಾಡಿತ್ತು ಅಂದರೆ, 1799ರಲ್ಲಿ ಬ್ರಿಟಿಷರು ಶ್ರೀರಂಗಪಟ್ಟಣವನ್ನು ವಶಪಡಿಸಿಕೊಳ್ಳುತ್ತಾರೆ .

ಆಗ ಇನ್ನೂ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಚಿಕ್ಕವರಾಗಿದ್ದರು ತಮ್ಮ ಅಜ್ಜಿಯ ಜೊತೆಗೆ ಮೈಸೂರಿಗೆ ಬಂದು ಅಲ್ಲಿ ಅರಮನೆಯನ್ನು ಕಟ್ಟಿಕೊಂಡು ವಾಸವಾಗಿದ್ದ ಲಕ್ಷ್ಮಮ್ಮಣ್ಣಿ ಮತ್ತು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು, ಇದೆ ಅರಮನೆಯ ಬಳಿ ಇದ್ದ ದೊಡ್ಡಕೆರೆ ಮೈದಾನದ ಕೆರೆಗೆ ಜನರು ನೀರು ತೆಗೆದುಕೊಂಡು ಹೋಗಲು ಬರುತ್ತಿದ್ದರು. ಇದೇ ವೇಳೆ ಅಂದರೆ 1804 ರಲ್ಲಿ ಜನರು ಮಲೇರಿಯಾ ಎಂದ ಬಳಲಿದ್ದರು.

ಆ ಸಮಯದಲ್ಲಿ 1802ರಲ್ಲಿ ಮಲೇರಿಯಾಗೆ ಚುಚ್ಚು ಮದ್ದನ್ನು ಕಂಡು ಹಿಡಿಯಲಾಗಿತ್ತು ಆದರೆ ಜನರು ಚುಚ್ಚುಮದ್ದು ತೆಗೆದುಕೊಟ್ಟರೆ ಜೀವಕ್ಕೆ ಹಾನಿಯುಂಟಾಗಬಹುದೆಂದು ಯಾರೂ ಕೂಡ ಚುಚ್ಚು ಮದ್ದು ತೆಗೆದುಕೊಳ್ಳಲು ಮುಂದೆ ಬರಲಿಲ್ಲ ಆದರೆ ಲಕ್ಷ್ಮಮ್ಮಣ್ಣಿ ಅವರು ಮಾತ್ರ ಒಬ್ಬ ವ್ಯಕ್ತಿಗೆ ಧೈರ್ಯ ಹೇಳಿ ಮಲೇರಿಯಾಗೆ ಇಂಜೆಕ್ಷನ್ ತೆಗೆದುಕೊಳ್ಳಲು ಸಲಹೆ ನೀಡಿದ್ದರು. ಆ ವ್ಯಕ್ತಿ ಚುಚ್ಚುಮದ್ದು ತೆಗೆದುಕೊಂಡು ಮಲೇರಿಯಾ ಇಂದ ಗುಣಮುಖರಾಗಿದ್ದನ್ನು ಕಂಡು ಜನರು ಚುಚ್ಚುಮದ್ದನ್ನು ನಂಬಿ ಮಲೇರಿಯಾಕ್ಕೆ ಚಿಕಿತ್ಸೆ ತೆಗೆದುಕೊಂಡಿದ್ದರು.

ಈ ಘಟನೆ ನಡೆದು ಸುಮಾರು ತೊಂಬತ್ತ್ 5ವರುಷದ ಬಳಿಕ ಮತ್ತೆ ಪ್ಲೇ….ಗ್ ಜನರನ್ನು ಕಾಡಿತ್ತು ಹೌದು ಈ ಸಮಯದಲ್ಲಿ ಪ್ಲೇಗ್ ಎಂದ ಜೀವವನ್ನು ಕಳೆದುಕೊಂಡವರು ಬಹಳಷ್ಟು ಸಂಖ್ಯೆ ಅಲ್ಲೇ ಇದ್ದರು ಹೌದು ಆ ಸಮಯದಲ್ಲಿ ಜನರು ದನ ತೊಳೆಯುವುದಕ್ಕಾಗಿ ಪಾತ್ರೆ ತೊಳೆಯುವುದಕ್ಕೆ ಒಂದೇ ಕೆರೆಯನ್ನು ಬಳಸುತ್ತಿದ್ದರೋ ಅದೇ ನೀರನ್ನು ಕುಡಿಯಲು ಬಳಸುತ್ತಿದ್ದ ಕಾರಣ ಈ ಸಮಯದಲ್ಲಿ ಮಹಾರಾಣಿ ಆಗಿದ್ದ ಕೆಂಪರಾಜಮ್ಮಣ್ಣಿ ಅವರು ಹೊಸಕೆರೆ ಅನ್ನೂ ತೋಡಿಸಿ ಅಲ್ಲಿಗೆ ಹೊಸ ನೀರನ್ನು ಬಿಡಲು ವ್ಯವಸ್ಥೆ ಮಾಡಿದ್ದರು, ಹಾಗೂ ಸ್ವಚ್ಛತೆಗೆ ಆ ಸಮಯದಲ್ಲಿ ಹೆಚ್ಚು ಪ್ರಾಧಾನ್ಯತೆಯನ್ನು ನೀಡಲಾಗಿತ್ತು.

ಅದೇ ಮೊದಲ ಬಾರಿ ಒಳಚರಂಡಿ ವ್ಯವಸ್ಥೆಯನ್ನು ಕೂಡ ಮಾಡಿದ್ದು, ಇನ್ನು ದೇಶದಲ್ಲಿ ಒಳಚರಂಡಿ ವ್ಯವಸ್ಥೆ ಕೂಡ ಮೊದಲು ಮೈಸೂರಿನಲ್ಲಿಯೆ ಆಗಿದ್ದು. ಈ ಹೆಗ್ಗಳಿಕೆ ಅಂದಿನ ಕಾಲದ ಮಹಾರಾಣಿ ಕೆಂಪರಾಜಮ್ಮಣ್ಣಿ ಅವರಿಗೆ ಸಲ್ಲಬೇಕು. ಇನ್ನೂ ನಾವು ಇತಿಹಾಸ ತೆಗೆದು ನೋಡಿದಾಗ ಈ ಇಬ್ಬರು ರಾಣಿಯರನ್ನು ನೆನಪು ಈ ಸಮಯದಲ್ಲಿ ಖಂಡಿತವಾಗಿಯೂ ನೆನಪಿಸಿಕೊಳ್ಳಲೇಬೇಕು.

ಯಾಕೆಂದರೆ ಇದೀಗ ಚಿಕ್ಕ ವೈರಾಣುವಿನಿಂದ ಜನರ ರಕ್ಷಣೆ ಮಾಡುವುದಕ್ಕಾಗಿ ಸರ್ಕಾರ ಅದೆಷ್ಟು ಕಷ್ಟ ಪಡುತ್ತಾ ಇದೆ ಆ ಸಮಯದಲ್ಲಿ ಮಹಾರಾಣಿಯರು ತಮ್ಮ ರಾಜ್ಯದ ಜನರ ರಕ್ಷಣೆಗಾಗಿ ಏನೆಲ್ಲ ವ್ಯವಸ್ಥೆಯನ್ನು ಮಾಡುವ ಮೂಲಕ ಜನರ ಜೀವನವನ್ನು ವ್ಯವಸ್ಥಿತ ಸ್ಥಿತಿಗೆ ತರಲು ಇವರು ಮಾಡಿದ ಪ್ರಯತ್ನಕ್ಕೆ ನಿಜವಾಗಿಯೂ ಮೆಚ್ಚುಗೆಯನ್ನು ನೀಡಲೇಬೇಕು.

LEAVE A REPLY

Please enter your comment!
Please enter your name here