ಇನ್ನೇನು ಕಿಡ್ನಿ ಹೋಗಬಹುದು ಅನ್ನೋ ಸಮಯದಲ್ಲೂ ಈ ಒಂದು ಶಕ್ತಿಶಾಲಿ ಮನೆಮದ್ದು ಮಾಡಿ ಸಾಕು ಕಿಡ್ನಿಯ ಆರೋಗ್ಯ ಕಾಪಾಡುತ್ತದೆ…

101

ಲಿವರ್ ಸಮಸ್ಯೆ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆ ಯಾವುದೇ ಇರಲಿ ಶರಪಂಕ್ ನೀಡದ ಸೇರಿನ ಪ್ರಯೋಜನ ಪಡೆದುಕೊಂಡಿದ್ದೇ ಆದಲ್ಲಿ ನಿಮಗೆ ಈ ಎಲ್ಲಾ ಸಮಸ್ಯೆಗಳಿಂದ ಶಮನ ಪಡೆದುಕೊಳ್ಳಬಹುದು…ಹೇಗೆ ಗೊತ್ತಾ…? ಅಚ್ಚರಿ ಪಡ್ತೀರಿ ನೀವು ಆಸ್ಪತ್ರೆಗಳಿಗೆ ಹೋಗಿ ಕಿಡ್ನಿ ಅಥವಾ ಲಿವರ್ ಸಂಬಂಧಿ ಸಮಸ್ಯೆಗಳಿಗೂ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ .

ಅಂದರೆ ಆಯುರ್ವೇದದಲ್ಲಿ ಕಿಡ್ನಿ ಮತ್ತು ಲಿವರ್ ಸಂಬಂಧಿ ಸಮಸ್ಯೆಗಳ ಪರಿಹಾರ ಮಾಡುವುದಕ್ಕೆ ಒಂದು ಗಿಡದ ಬೇರಿನ ಪ್ರಯೋಜನ ಪಡೆದುಕೊಂಡರೆ ಸಾಕು ಸ್ವಲ್ಪ ದಿನಗಳಲ್ಲಿಯೇ ಲಿವರ್ ಸಂಬಂಧಿ ಸಮಸ್ಯೆಗಳಿಂದ ಅಥವಾ ಕಿಡ್ನಿ ಸಂಬಂಧಿ ಸಮಸ್ಯೆಗಳಿಂದ ಪರಿಹಾರವನ್ನು ಪಡೆದುಕೊಳ್ಳಿರಿ ಹೇಗೆ ಅಂತ ತಿಳಿಯೋಣ ಬನ್ನಿ. ಇವತ್ತಿನ ಈ ಲೇಖನವನ್ನ ಸಂಪೂರ್ಣವಾಗಿ ತಿಳಿದು ಯಾರೇ ಆಗಲಿ ಲಿವರ್ ಸಂಬಂಧಿ ಸಮಸ್ಯೆಗಳಿಂದ ಅಥವಾ ಕಿಡ್ನಿ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದ ಈ ಮಾಹಿತಿಯನ್ನು ಅವರಿಗೆ ತಿಳಿಸಿಕೊಡಿ ಹಾಗೂ ಇರುವ ಸಮಸ್ಯೆಗಳಿಂದ ಶಮನ ಪಡೆದುಕೊಳ್ಳಿ.

ಹೌದು ನಮ್ಮ ಪ್ರಕೃತಿಯಲ್ಲಿ ಎಂತಹ ಅಗಾಧವಾದ ಶಕ್ತಿ ಅಡಗಿದೆ ಅಂದರೆ ನಿಜಕ್ಕೂ ಅದನ್ನು ತಿಳಿದವರಿಗೆ ಯಾವುದೇ ಕಾಯಿಲೆ ಕಸಾಲೆಗಳು ಬರುವುದಿಲ್ಲ. ಹಾಗಾಗಿ ಇವತ್ತಿನ ಮಾಹಿತಿಯಲ್ಲಿ ಅತ್ಯಾದ್ಬುತವಾದ ಗಿಡದ ಬೇರೊಂದರ ಬಗ್ಗೆ ತಿಳಿಸಿಕೊಡಲು ಬಂದಿದ್ದರೆ ಇದನ್ನು ಶರಪಂಕ್ ಅಂತ ಕರಿತಾರೆ ಕನ್ನಡದಲ್ಲಿ ಕುಗ್ಗಿ ಗಿಡ ಅಂತ ಕರೀತಾರೆ ನಿಮಗೆ ಇದರ ಪರಿಚಯ ಇಲ್ಲ ಅಂದರೆ ಹಳ್ಳಿ ಕಡೆ ಮಂದಿಗೆ ಇದರ ಪರಿಚಯ ಇರುತ್ತದೆ ಅವರ ಬಳಿ ನೀವು ಕೇಳಿ ತಿಳಿದುಕೊಳ್ಳಬಹುದು.

ಆರೋಗ್ಯಕ್ಕೆ ಅತ್ಯಾದ್ಬುತವಾದ ಔಷಧಿಯಾಗಿಯೂ ತಕ್ಕಂತಹ ಈ ಬೇರು, ಇದರ ಪ್ರಯೋಜನ ಪಡೆದುಕೊಳ್ಳುವುದರಿಂದ ಲಿವರ್ ಆರೋಗ್ಯ ವೃದ್ಧಿಯಾಗುತ್ತದೆ. ಹೌದು ಇತ್ತೀಚನ ದಿನಗಳಲ್ಲಿ ಮನುಷ್ಯನ ಆರೋಗ್ಯ ಹಾಗೂ ಆಹಾರ ಪದ್ಧತಿ ಬದಲಾಗಿರುವುದರಿಂದ ಯಾವುದೋ ಯಾವುದೋ ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ ಅದಕ್ಕೆ ಔಷಧಿ ಹುಡುಕೋದರೊಳಗೆ ಸಾಕಾಗಿ ಹೋಗುತ್ತದೆ.

ಆದರೆ ಚಿಂತಿಸಬೇಡಿ ಲಿವರ್ ಸಂಬಂಧಿ ಸಮಸ್ಯೆಗಳ ಆಗಿರಲಿ ಕಿಡ್ನಿ ಸಂಬಂಧಿ ಸಮಸ್ಯೆಗಳೆ ಆಗಿರಲಿ, ಈ ಕುಗ್ಗಿ ಗಿಡದ ಬೇರಿನ ಪ್ರಯೋಜನವನ್ನು ಪಡೆದುಕೊಂಡರೆ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಅದರಲ್ಲಿಯೂ ಲಿವರ್ ಸಂಬಂಧಿ ಸಮಸ್ಯೆ ಗೆ ಹಾಗೂ ಕಿಡ್ನಿಯಲ್ಲಿ ಕಲ್ಲು ಆಗಿದೆ ಅನ್ನುವವರು ಈ ಪರಿಹಾರವನ್ನು ಪಾಲಿಸಿ, ಇದನ್ನು ಮಾಡುವುದು ಹೇಗೆ ಅಂದರೆ ಇದಕ್ಕಾಗಿ ಕುಗ್ಗೆ ಗಿಡದ ಬೇರು ಬೇಕಾಗುತ್ತದೆ, ಇದನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿ ಚೂರ್ಣ ಮಾಡಿ ಇಟ್ಟುಕೊಳ್ಳಿ.

ಬಳಿಕ ಮುನ್ನೂರು ಗ್ರಾಂ ಕುಗ್ಗೆ ಗಿಡದ ಬೇರಿನ ಚೂರ್ಣ ಹಾಗೂ ಸಮಪ್ರಮಾಣದ ಸೈಂಧವ ಲವಣವನ್ನು ತೆಗೆದುಕೊಳ್ಳಿ ಇದಕ್ಕೆ ಒಂದು ಟೇಬಲ್ ಚಮಚ ಹುರುಳಿಕಾಳನ್ನು ತೆಗೆದುಕೊಂಡ ಬಳಿಕ ಈ ಎಲ್ಲಾ ಪದಾರ್ಥಗಳನ್ನು ನೀರಿನಲ್ಲಿ 6ಗಂಟೆಗಳ ಕಾಲ ನೆನೆಸಿಡಿ ಬಳಿಕ ಇದನ್ನು ಪೇಸ್ಟ್ ಮಾಡಿ ಇದಕ್ಕೆ 6ನೂರು ಎಂಎಲ್ ನೀರನ್ನು ಹಾಕಿ, ಆ ನೀರನ್ನು ಅರ್ಧದಷ್ಟಾಗುವವರೆಗೆ ಕುದಿಸಬೇಕು. ಅಲ್ಲಿ ದೊರೆತ ಕಷಾಯವನ್ನು ಬೆಳಿಗ್ಗೆ ನೂರು ಎಂಎಲ್ ಮಧ್ಯಾಹ್ನ ನೂರು ಎಂಎಲ್ ಮತ್ತು ರಾತ್ರಿ ನೂರು ಎಂಎಲ್ ಕಷಾಯವನ್ನು ಊಟಕ್ಕೂ ಮೊದಲು ಕುಡಿಯುತ್ತಾ .

ಬನ್ನಿ ನಿಮ್ಮ ಲಿವರ್ ಸಂಬಂಧಿ ಸಮಸ್ಯೆಗಳು ಅಥವಾ ಈ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಗಳು ಇದ್ದರೆ ಬೇಗನೆ ಉಪಶಮನವನ್ನು ಪಡೆದು ಕೊಳ್ತೀರ ಹಾಗೂ ಸಮಸ್ಯೆ ವಿಪರೀತವಾಗಿದೆ ಅನ್ನುವಾಗ ಈ ಪರಿಹಾರವನ್ನು ಮಾಡಿದಾಗ ಪರಿಣಾಮಕಾರಿಯಾದ ಫಲಿತಾಂಶ ಸಿಗದಿರಬಹುದು. ಆದರೆ ಅನಾರೋಗ್ಯ ಸಮಸ್ಯೆ ಇನ್ನೂ ಶುರುವಿನಲ್ಲಿದೆ ಅನ್ನುವವರು ಈ ಕಷಾಯ ಮಾಡಿ ಸೇವಿಸಿ ಈ ಮನೆಮದ್ದಿನಿಂದ ಲಿವರ್ ಆರೋಗ್ಯ ಕೂಡ ವೃದ್ಧಿಯಾಗುತ್ತದೆ ಹಾಗೆ ಲಿವರ್ ಮತ್ತು ಕಿಡ್ನಿ ಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುತ್ತವೆ.

LEAVE A REPLY

Please enter your comment!
Please enter your name here