ಒಂದು ರುಪಾಯಿ ನಾಣ್ಯದಿಂದ ಈ ಒಂದು ಸಣ್ಣ ತಂತ್ರ ಮಾಡಿನೋಡಿ ಸಾಕು ನಿಮ್ಮ ಕಷ್ಟಗಳು ದೂರ ಆಗಲಿದೆ

190

ಕೇವಲ ಒಂದು ರೂಪಾಯಿಯ ನಾಣ್ಯ ದಿಂದ ನಿಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಿ ಹೌದು ಕೆಲವರಿಗೆ ನರ ದೃಷ್ಟಿ ಪ್ರಭಾವ, ಮಾಡಿದ ಯಾವ ಕೆಲಸದಲ್ಲಿಯು ಕೈ ಹತ್ತುತ್ತ ಇರುವುದಿಲ್ಲ ಲಾಭ ಆಗುತ್ತಾ ಇರುವುದಿಲ್ಲಾ. ಅಂಥವರು ಕೇವಲ ಒಂದು ರೂಪಾಯಿಯ ನಾಣ್ಯದಿಂದ ಮಾಡಿ ಸುಲಭ ತಂತ್ರವನ್ನು ಅದು ಹೇಗೆ ಅನ್ನುವುದನ್ನು ನಾವು ಈ ಕೆಳಗಿನ ಪುಟದಲ್ಲಿ ತಿಳಿಸಿಕೊಡುತ್ತದೆ ಎಲ್ಲರೂ ಕೂಡ ಮಾಡಿಕೊಳ್ಳಬಹುದಾದ ಈ ಪರಿಹಾರ ಏನು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಸ್ನೇಹಿತರೆ ಮನುಷ್ಯನ ಕಣ್ಣಿಗೆ ಅಂದರೆ ಜನರ ದೃಷ್ಟಿಗೆ ಮರವೇ ಸಿಡಿಯಿತು ಅನ್ನುವ ಮಾತನ್ನು ಕೇಳಿರುತ್ತಿರಿ ಅಲ್ವಾ ಹೌದು ಈ ಮಾತಿನ ಅರ್ಥ ಗೊತ್ತಿಲ್ಲ ಅಂದರೆ ಹೇಳ್ತೇವೆ ಕೇಳಿ ಮನುಷ್ಯನ ದೃಷ್ಟಿ ಎಷ್ಟು ಕೆಟ್ಟದಾಗಿರುತ್ತವೆಂದರೆ ಇಷ್ಟು ಕೆಟ್ಟ ಪ್ರಭಾವ ಬೀರುತ್ತದೆ ಅಂದರೆ ಅವನ ಕಣ್ಣು ಮರವೊಂದರ ಮೇಲೆ ಬಿದ್ದರೂ ಕೂಡ ಆ ಈ ಮರವು ಕೂಡಾ ಮನುಷ್ಯನ ದೃಷ್ಟಿ ಯಿಂದ ಫಲ ಕೊಡುತ್ತಿದ್ದರೆ ಫಲ ಕೊಡದಂತೆ ಸಹ ಆಗಬಹುದು ಅಥವಾ ಆ ಮರ ಮನುಷ್ಯನ ದೃಷ್ಟಿಯಿಂದಾಗಿ ಅಂದರೆ ಆ ಮರ ನೋಡು ಎಷ್ಟು ಚಂದ ಇದೆ ಎಂದು ಒಮ್ಮೆ ಆ ಮರದ ಮೇಲೆ ಕಣ್ಣು ಹಾಕಿದರೆ ಆ ಮರ ಬಿದ್ದು ಹೋಗಬಹುದು ಅಷ್ಟು ಕೆಟ್ಟ ದೃಷ್ಟಿ ಮನುಷ್ಯನದ್ದು ಅಂತ ಹೇಳ್ತಾರೆ.

ಇಂತಹ ಮನುಷ್ಯನ ಕಣ್ಣು ಚೆನ್ನಾಗಿ ಇರುವವರ ಮೇಲೆ ಅಥವಾ ಬೆಳೆಯುತ್ತಿರುವವರ ಮೇಲೆ ಬಿದ್ದರೆ ಅಂದರೆ ನೂರು ಇದ್ದಕಿದ್ದ ಹಾಗೆ ಅವನು ಎಷ್ಟು ಎತ್ತರಕ್ಕೆ ಬೆಳೆಯುತ್ತಿದ್ದಾರೆ ಅವನ ಜೀವನದಲ್ಲಿ ಎಷ್ಟು ಬದಲಾವಣೆ ಆಗಿ ಹೋಯಿತು ನೋಡು ಅಂತ ಒಮ್ಮೆ ಅವನು ಅಂದುಕೊಂಡರೆ ಸಾಕು, ಕಷ್ಟಪಟ್ಟು ಎತ್ತರಕ್ಕೆ ಬೆಳೆಯುತ್ತಿರುವಂತಹ ವ್ಯಕ್ತಿಯೂ ಕೂಡ ಜೀವನದಲ್ಲಿ ಒಮ್ಮೆಲೆ ನೆಲಕಚ್ಚ ಬೇಕಾಗುತ್ತದಂತಹ ಪರಿಸ್ಥಿತಿ ಬಂದು ಬಿಡುತ್ತದೆ.

ಅದಕ್ಕಾಗಿಯೇ ನಿಮಗೂ ಕೂಡ ಇಂತಹ ಸಮಸ್ಯೆ ಹಾಕಿದ ದೃಷ್ಟಿ ತಗುಲಿದೆ ಅಂದರೆ ಆ ದೃಷ್ಟಿಯನ್ನು ಹೇಗೆ ತೆಗೆದು ಹಾಕಬೇಕು ಅಂತ ದೃಷ್ಟಿ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬೇಕು ಅಂತ ಪರಿಹಾರವನ್ನು ಹುಡುಕುತ್ತಿದ್ದರೆ, ಅದಕ್ಕೆ ಇಲ್ಲಿದೆ ನೋಡಿ ಪರಿಹಾರ. ಕೇವಲ ಒಂದು ರೂಪಾಯಿಯ ನಾಣ್ಯ ಸಾಕು ನಿಮ್ಮ ದೃಷ್ಟಿ ಸಮಸ್ಯೆಯನ್ನ ತೆಗೆದು ಹಾಕಲು ಹಲವು ದೃಷ್ಟಿ ಸಮಸ್ಯೆಗಳಿಗೂ ಈ ನಾಣ್ಯ ಪರಿಹಾರ ನೀಡುತ್ತದೆ ಕೆಟ್ಟ ಕನಸು ಬೀಳುತ್ತದೆ ಎಂದರೆ ಕೇವಲ ರೂಪಾಯಿಯ ನಾಣ್ಯವನ್ನು ತಲೆ ದಿಂಬಿನ ಕೆಳಗೆ ಇಟ್ಟು ನೋಡಿ ಹೇಗೆ ನಿಮ್ಮ ಸಮಸ್ಯೆ ದೂರವಾಗುತ್ತದೆ ಎಂದು ನೀವೆ ಗಮನಿಸಬಹುದು.

ಈಗ ಪರಿಹಾರಕ್ಕೆ ಬರುವುದಾದರೆ ನಾಣ್ಯವೊಂದನ್ನು ತೆಗೆದುಕೊಳ್ಳಿ ಅದನ್ನು ತೆಗೆದುಕೊಂಡು ನಿಮ್ಮ ಸುತ್ತ 7 ಬಾರಿ ನೀವು ನಿವಾಳಿಸಿಕೊಳ್ಳಬೇಕು. ಹೀಗೆ ಮಾಡಿದ ಮೇಲೆ ಈ ನಾಣ್ಯವನ್ನು ಯಾರಿಗೂ ಕಾಣದ ಹಾಗೆ ಬಚ್ಚಿಡಬೇಕು ಮಾರನೆ ದಿನ ಆ ದೃಷ್ಟಿ ತೆಗೆದುಕೊಂಡಂತಹ ನಾಣ್ಯವನ್ನೂ ಕೆಂಪು ವಸ್ತ್ರದ ಒಳಗೆ ಸ್ವಲ್ಪ ಅಕ್ಕಿಯನ್ನು ಹಾಕಿ ಅದರೊಳಗೆ ಆ ನಾಣ್ಯವನ್ನು ಇರಿಸಿ ಹರಿಯುವ ನೀರಿಗೆ ಬಿಡಬೇಕು ಅಥವಾ ಆ ಕೆಂಪು ವಸ್ತ್ರದ ಗಂಟನ್ನು ಯಾರು ಓಡಾಡದೆ ಇರುವ ಜಾಗದಲ್ಲಿ ಹೊಂಡವೊಂದನ್ನು ಅಂದರೆ ಚಿಕ್ಕದಾದ ಗುಂಡಿ ಅನ್ನು ತೋಡಿ ಅದರೊಳಗೆ ಇಟ್ಟು ಮಣ್ಣನ್ನು ಮುಚ್ಚಬೇಕು, ಈ ರೀತಿ ಮಾಡಬೇಕು. ಇದರಿಂದ ನಿಮ್ಮ ದೃಷ್ಟಿ ದೋಷ ಸಮಸ್ಯೆ ಆದಷ್ಟು ಬೇಗ ಪರಿಹಾರ ಆಗುತ್ತದೆ ಹಾಗೆ ಕೆಟ್ಟ ಕನಸು ಬೀಳುತ್ತಾ ಇದೆ ಅಂದರೆ ನಾಣ್ಯದಿಂದ ಈ ಪರಿಹಾರ ಮಾಡಿಕೊಳ್ಳಿ.

ಈ ಸರಳ ಪರಿಹಾರ ಮಾಡಿಕೊಳ್ಳುವುದಕ್ಕಾಗಿ ಬೇಕಿರುವುದು ಕೇವಲ ರೂಪಾಯಿಯ ನಾಣ್ಯ ಅಷ್ಟ ತಲತಲಾಂತರದಿಂದ ನಿಮ್ಮ ದೃಷ್ಟಿ ದೋಷ ಸಮಸ್ಯೆ ನಿವಾರಣೆ ಮಾಡಿಕೊಳ್ಳಬಹುದು ಕೆಟ್ಟ ಕನಸು ಬರುತ್ತದೆ ಅಂದರೆ ಅದರಿಂದ ಕೂಡ ಪರಿಹಾರ ಪಡೆದುಕೊಳ್ಳಬಹುದು ಧನ್ಯವಾದ.