ಕನ್ನಡದ ಪುಟಾಣಿ ನಟಿ ಶ್ರೀಲಿಲಾ ಮಾಡಿರುವ ಈ ಒಂದು ಡಾನ್ಸ್ ನೋಡಿ ದೊಡ್ಡ ದೊಡ್ಡ ನಟಿಯರೇ ಫುಲ್ ಗಾ ಗಾಬರಿ ಆಗಿದ್ದಾರೆ ! ಅಬ್ಬಾ ಹೇಗಿದೆ ನೋಡಿ !!

Sanjay Kumar
2 Min Read

ನಟಿ ಶ್ರೀಲೀಲಾ ಕುಣಿದಿರುವ ವೀಡಿಯೋ ನೋಡಿ ದೊಡ್ಡ ದೊಡ್ಡ ಸ್ಟಾರ್ ಗಳು ಕೂಡ ಫಿದಾ ಆಗಿದ್ದಾರೆ ಹಾಗಾದರೆ ನಟಿ ಶ್ರೀಲೀಲಾ ಆ ವೈರಲ್ ಆಗುತ್ತಿರುವ ವಿಷಯ ಕುರಿತು ನೀವೂ ಕೂಡ ತಿಳಿಬೇಕ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹೌದು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದುವ ಮೂಲಕ ನಟಿ ಶ್ರೀಲೀಲಾ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಆಗುವುದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಕ್ವೀನ್ ಆಗಿದ್ದಾರೆ. ಹೌದು ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿರುವ ನಟಿ ಶ್ರೀಲೀಲಾ ತಮ್ಮ ಮುದ್ದು ಮುದ್ದು ಮಾತುಗಳಿಂದಲೇ ಮುದ್ದು ಅಭಿನಯದಿಂದಲೇ ಎಲ್ಲರ ಮನಗೆದ್ದಿದ್ದಾರೆ.

ನಟಿ ಶ್ರೀಲೀಲಾ ಮಾಡಿದ ಮೊದಲ ಸಿನಿಮಾದಲ್ಲಿಯೇ ಹೆಚ್ಚು ಯಶಸ್ಸು ಗಳಿಸುವ ಮೂಲಕ ಶ್ರೀ ಲೀಲಾ ಅಪಾರ ಅಭಿಮಾನಿಗಳ ಮನ ಗೆಲ್ಲುತ್ತಾರೆ. ಅಷ್ಟೇ ಅಲ್ಲ ನಟಿ ಶ್ರೀಲೀಲಾ ಅವರು ಕಿಸ್ ಚಿತ್ರದ ಮೂಲಕ ಜನಪ್ರಿಯತೆ ಖ್ಯಾತಿ ಯಶಸ್ಸು ಪಡೆದುಕೊಂಡರು, ವಿರಾಟ್ ಅವರ ಜೊತೆಗಿನ ಮೊದಲ ಸಿನಿಮಾ ನಟಿ ಶ್ರೀಲೀಲಾ ಅವರಿಗೆ ಕೇವಲ ಮೊದಲ ಸಿನೆಮಾ ಆಗಿರಲಿಲ್ಲ ಅವರ ಸಿನಿ ಬದುಕಿನಲ್ಲಿ ದೊಡ್ಡ ತಿರುವನ್ನು ತಂದುಕೊಟ್ಟಂತಹ ಸಿನೆಮಾ ಇದಾಗಿತ್ತು.

ನಟಿ ಶ್ರೀಲೀಲಾ ಅಮೇರಿಕಾದ ಜೂನ್ 14 2000 ರಲ್ಲಿ ಜನಿಸುತ್ತಾನೆ ಬಳಿಕ ಎಂಬಿಬಿಎಸ್ ಪದವಿ ಓದುವಾಗಲೇ ತಮ್ಮ ಫೈನಲಿಯರ್ ವ್ಯಾಸಂಗ ಮಾಡುವಾಗಲೇ ಕಿಸ್ ಸಿನಿಮಾ ದಲ್ಲಿ ಅಭಿನಯ ಮಾಡುವ ಅವಕಾಶವನ್ನು ಪಡೆದುಕೊಂಡು ಸಿನಿಮಾದಲ್ಲಿ ಅಭಿನಯ ಮಾಡಿ, ಬಳಿಕ ಸ್ಯಾಂಡಲ್ ವುಡ್ ನಲ್ಲಿ ಮಿಂಚಿದ ನಟಿ ನಟಿ ಶ್ರೀಲೀಲಾ ಬಳಿಕ ಇವರು ಶ್ರೀಮುರಳಿ ಅವರ ಜೊತೆ ಭರಾಟೆ ಸಿನಿಮಾದಲ್ಲಿ ಅಭಿನಯ ಮಾಡುವ ಮೂಲಕ ಚಂದನವನದಲ್ಲಿ ದೊಡ್ಡ ಹವಾ ಎಬ್ಬಿಸಿದ್ದರು ನಟಿ ಶ್ರೀಲೀಲಾ. ಅಷ್ಟೆ ಅಲ್ಲ ನಟಿ ಶ್ರೀಲೀಲಾ ಅವರು ಸ್ಯಾಂಡಲ್ ವುಡ್ ನಲ್ಲಿ ಕೇವಲ ಎರಡೇ ಸಿನಿಮಾಗಳಲ್ಲಿ ಅಭಿನಯ ಮಾಡುವ ಮೂಲಕ ಪರಭಾಷೆಯಲ್ಲಿ ಆಫರ್ಸ್ ಗಳನ್ನು ಪಡೆದುಕೊಂಡರು.

ಹೌದು ಪರಭಾಷೆಯಲ್ಲಿ ಅಂದ್ರೆ ತಮಿಳು ತೆಲುಗು ಭಾಷೆಗಳಲ್ಲಿಯೂ ಅವಕಾಶ ಪಡೆದುಕೊಂಡ ಅಲ್ಲಿಯೂ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ನಟಿ ಶ್ರೀಲೀಲಾ ಆ ನಂತರ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಬೈ ಟು ಲವ್ ಸಿನಿಮಾ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮನಗೆದ್ದರು ಆಕೆಯ ಸದ್ಯ ಬಹಳಷ್ಟು ಆಫರ್ಸ್ ಗಳನ್ನು ತಮ್ಮ ಕೈನಲ್ಲಿ ಹಿಡಿದಿರುವ ನಟಿ ಶ್ರೀಲೀಲಾ ಅವರ ಮತ್ತೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ನಟಿ ಶ್ರೀಲೀಲಾ ಮಸ್ತ್ ಮಸ್ತ್ ಆಗಿ ಸ್ಟೆಪ್ಸ್ ಹಾಕುತ್ತಾ ಡಾನ್ಸ್ ಕಲಿಯುತ್ತಿರುವಂತಹ ಈ ಡ್ಯಾನ್ಸಿಂಗ್ ವಿಡಿಯೋ ಭಾರೀ ಸೊಗಸಾಗಿದೆ. ಹೌದು ಇದನ್ನು ನೋಡಿದ ದೊಡ್ಡದೊಡ್ಡ ಸೆಲೆಬ್ರಿಟಿಗಳು ಕೂಡ ನಾಚಿ ಹೋಗಿದ್ದಾರೆ.

ಹೌದು ಸ್ನೇಹಿತರೆ ನಟಿ ಶ್ರೀಲೀಲಾ ಬರಿ ಆ್ಯಕ್ಟಿಂಗ್ ಮಾತ್ರವಲ್ಲ ಡ್ಯಾನ್ಸಿಂಗ್ ನಲ್ಲಿಯೂ ಸೈ ಅನ್ನೋದಕ್ಕೆ ಇದೊಂದು ವಿಡಿಯೋ ನಿದರ್ಶನವಾಗಿದೆ. ಕಾರ್ಯಕ್ರಮವೊಂದಕ್ಕೆ ಡ್ಯಾನ್ಸ್ ಕಲಿಯುವಾಗ ತಮ್ಮ ಜಾಕೆಟನ್ನು ಸೊಂಟಕ್ಕೆ ಕಟ್ಟಿ ಸ್ಟೆಪ್ ಹಾಕಿರುವ ನಟಿ ಶ್ರೀಲೀಲಾ ಈ ವೀಡಿಯೋ ನೋಡಿ ಎಲ್ಲರೂ ಕೂಡ ಸೂಪರ್ ಅಂದಿದ್ದಾರೆ. ಸದ್ಯ ನಟಿ ಶ್ರೀಲೀಲಾ ಅವರ ಡಾನ್ಸ್ ಪ್ರಾಕ್ಟೀಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದ್ದು, ಸೊಗಸಾದ ನಟಿಯ ಸೊಗಸಾದ ಡ್ಯಾನ್ಸ್ ನೋಡಿ ಎಲ್ಲರೂ ಫಿದಾ ಆಗಿದ್ದಾರೆ. ಹಾಗಾದರೆ ನಟಿ ಶ್ರೀ ಲಿಲಾ ಅವರ ಅಭಿನಯದ ಸಿನೆಮಗಳಲ್ಲಿ ನಿಮ್ಮ ಫೇವರಿಟ್ ಸಿನೆಮಾ ಯಾವುದು? ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದ…

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.