ಅಪ್ಪಿತಪ್ಪಿಯೂ ಈ ಗಿಡ ಎಲ್ಲಿ ಕಂಡರೂ ಅದರ ಹತ್ತಿರಕ್ಕೆ ಹೋಗಲೇ ಬೇಡಿ ಹೋದ್ರೆ ಅಷ್ಟೇ ಕಥೆ ನಿಮ್ಮದು … ಅಷ್ಟಕ್ಕೂ ಯಾವುದು ಈ ಗಿಡ…

402

ಸ್ನೇಹಿತರೆ ಪ್ರಕೃತಿ ತನ್ನ ಒಡಲಲ್ಲಿ ಎಂತಹ ವಿಸ್ಮಯಗಳನ್ನ ಅಡಗಿಸಿಟ್ಟುಕೊಂಡಿದೆ ಅಂದರೆ ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಮನುಷ್ಯ ತಂತ್ರಜ್ಞಾನದಲ್ಲಿ ಎಷ್ಟು ಬೆಳೆದರೂ ಎಷ್ಟು ಬುದ್ಧಿವಂತನಾದರೂ ಕೂಡ ಪ್ರಕೃತಿಯಲ್ಲಿ ಅಡಗಿರುವ ಎಷ್ಟೋ ರಹಸ್ಯವನ್ನು ಆತ ಬದಲಾಯಿಸಲು ಸಾಧ್ಯವಿಲ್ಲ ಎನ್ನುವ ಅಷ್ಟೇ ಅಲ್ಲ ಫ್ರೆಂಡ್ಸ್ ಪ್ರಕೃತಿಗೆ ಅಡಗಿರುವಂತಹ ಅದೆಷ್ಟೋ ಸತ್ಯ ಮಿಥ್ಯೆಗಳು ನಮಗೂ ಕೂಡ ತಿಳಿದಿಲ್ಲ. ಪ್ರಕೃತಿಗೆ ಸವಾಲಾಗುತ್ತೇನೆ ಅಂದರೆ ಮನುಷ್ಯ ಪ್ರಕೃತಿ ಮುಂದೆ ಸತ್ಯವಾಗಲೂ ನಿಲ್ಲಲು ಅಸಾಧ್ಯ. ಪ್ರಕೃತಿ ಗೆ ಯಾರೂ ಕೂಡ ಸವಾಲು ಒಡ್ಡಲು ಸಾಧ್ಯವಿಲ್ಲ ಅಂತಾ ವಿಸ್ಮಯ ಪ್ರಕೃತಿಯಲ್ಲಿ ಅಡಗಿದೆ.

ಇನ್ನು ಸಾಮಾನ್ಯವಾಗಿ ವಿಷ ಅಂದರೆ ನಮಗೆಲ್ಲರಿಗೂ ನೆನಪಿಗೆ ಬರುವುದೇ ನಾಗರಹಾವು ಹೌದು ನಾಗರಹಾವು ಅದೆಷ್ಟು ವಿ-ಷಕಾರಿ ಎಂಬುದು ನಮಗೆ ನಿಮಗೆಲ್ಲರಿಗೂ ತಿಳಿದಿದೆ ನಾಗರಹಾವು ಅಂದರೆ ಈ ವಿಚಾರಕ್ಕಾಗಿ ಹೆಚ್ಚು ಭಯ ಹುಟ್ಟುತ್ತದೆ. ಆದರೆ ಇಲ್ಲೊಂದು ಗಿಡವಿದೆ ಈ ಸಸ್ಯ ನಾಗರಹಾವಿಗಿಂತ ವಿಷಕಾರಿ ಆದರೆ ಇದರ ಬಗ್ಗೆ ನೀವು ತಿಳಿದರೆ ಹೆಚ್ಚು ಆಶ್ಚರ್ಯಪಡುವುದುಂಟು ಸತ್ಯ ಹಾಗಾದರೆ ಬನ್ನಿ ಈ ಸಸ್ಯದ ಬಗ್ಗೆ ತಿಳಿಯೋಣ ಇವತ್ತಿನ ಲೇಖನಿಯಲ್ಲಿ ಪ್ರಕೃತಿಯಲ್ಲಿ ಹಲವು ವಿಸ್ಮಯಗಳಿವೆ ಅಂತಹ ವಿಸ್ಮಯಗಳಲ್ಲಿ ಈ ಅಚ್ಚರಿ ಮೂಡಿಸುವ ಸಸಿ ಕೂಡ ಒಂದಾಗಿದೆ.

ಈ ಸ ಸೆಕ್ಯುಲರ್ ಟ್ರೀ ಅಂತಾನೆ ಬಹಳ ಫೇಮಸ್ ಆಗಿದ್ದು ಕ್ಯಾರೆಟ್ ಪ್ರಭೇದಕ್ಕೆ ಸೇರಿರುವ ಈ ಸಸಿ ಹದಿ4ಇಂಚಿನಷ್ಟು ಬೆಳೆಯುತ್ತದೆ ಇದರ ಹೆಸರು ಜಯತ್ ಆಗ್ವೀಡ್ ಎಂದು ಇದನ್ನು ವೈಜ್ಞಾನಿಕವಾಗಿ HARSILLICEN MALTIJA JIYANUM ಈ ಸಸಿಯಲ್ಲಿ ರಾಸಾಯನಿಕ ಅಂಶವಿದ್ದು ಈ ಸಸಿ ಅನ್ನು ನಾವು ನ್ಯೂಯಾರ್ಕ್ ವಾಷಿಂಗ್ಟನ್ ಪೆನ್ಸಿಲ್ವೇನಿಯಾ ಓಹಿಯಾ ಮಿಚಿಗಲ್ ಎಂಬ ಪ್ರದೇಶಗಳಲ್ಲಿ ಇದನ್ನು ನಾವು ಕಾಣಬಹುದು ಇದರ ವೈಶಿಷ್ಟ್ಯತೆ ಬಗ್ಗೆ ಹೇಳುವುದಾದರೆ ಜನರು ಇದನ್ನು ಟ್ರಿಮ್ ಮಾಡುವಾಗ ಗ್ಲೌಸ್ ಹಾಕಿ ಇದನ್ನು ಟ್ರಿಮ್ ಮಾಡಬೇಕು ಇಲ್ಲವಾದಲ್ಲಿ ಇದರ ವಿಷ ಸಾ ವನ್ನು ಕೂಡ ಉಂಟು ಮಾಡಬಹುದು.

ಹೌದು ಈ ಮೊದಲೇ ಹೇಳಿದಂತೆ ನಾಗರ ಹಾ ವಿಗಿಂತ ವಿ-ಷ ಇರುವ ಈ ಸಸಿ ಮರಿ ಡೇಂಜರಸ್ ಅಂತಾನೇ ಹೇಳಬಹುದು ಆದರೆ ಇದರ ಮತ್ತೊಂದು ವಿಶೇಷತೆ ಬಗ್ಗೆ ಕೇಳಿದರೆ ನೀವು ಆಶ್ಚರ್ಯ ಅಂದುಕೊಳ್ಳಬಹುದು ಹೌದು ಈ ಸೊಸೆ ವಾತಾವರಣದಲ್ಲಿ ಆಮ್ಲಜನಕ ಮತ್ತು ಇಂಗಾಲದ ಡಯಾಕ್ಸೈಡ್ ಪ್ರಮಾಣ ವನ್ನು ಸಮತೋಲನವಾಗಿ ಕಾಪಾಡುವುದಕ್ಕೆ ಸಹಕಾರಿಯಾಗಿ ಇರುತ್ತದೆ.

ಹೌದು ವಾತಾವರಣದಲ್ಲಿ ಇರುವ ಹಲವು ಗ್ಯಾಸ್ ಗಳಲ್ಲಿ ಆಮ್ಲಜನಕ ಮತ್ತು ಇಂಗಾಲದ ಡಯಾಕ್ಸೈಡ್ ಬಹಳ ಅಗತ್ಯವಾದ ಗ್ಯಾಸ್ ಗಳಾಗಿರುತ್ತವೆ. ಈ ಎರಡೂ ಅಂಶವು ವಾತವರಣದಲ್ಲಿ ಸಮತೋಲನದಲ್ಲಿ ಇರಬೆಕು. ಈ ಕ್ರಿಯೆಗೆ ಪ್ರಕೃತಿ ಅಂತೆಯೇ ಅಡಗಿರುವ ಆದಷ್ಟು ಸಸ್ಯಗಳು ಸಹಕಾರಿಯಾಗಿರುತ್ತದೆ ಅಂತಹ ಸಸಿಗಳಲ್ಲಿ ಈ ದಿನ ನಾವು ತಿಳಿಸಲು ಹೊರಟಿರುವ ಈ ಕಿಲ್ಲರ್ ಟ್ರೀ ಕೂಡ ಒಂದಾಗಿದ್ದು. ಈ ಸಸಿ ಕಂಡುಬರುವ ಸ್ಥಳಗಳಲ್ಲಿ ಆಮ್ಲಜನಕ ಮತ್ತು ಇಂಗಾಲದ ಡೈಆಕ್ಸೈಡ್ ಪ್ರಮಾಣವು ಸಮತೋಲನದಲ್ಲಿ ಇರುತ್ತದೆ ಮತ್ತು ಪ್ರಕೃತಿ ಅನ್ನು ಶುದ್ಧವಾಗಿರಿಸಲು ಏಕೆ ಲಾಟರಿ ಬಹಳ ಸಹಕಾರಿಯಾಗಿದೆ.

ಹೌದು ಪ್ರಕೃತಿಯಲ್ಲಿ ಇಂತಹ ಹಲವು ವಿಶೇಷವಾದ ಸಸಿಗಳು ಇರುತ್ತವೆ ಅಂತಹ ಸಸಿಗಳಲ್ಲಿ ಒಂದಾಗಿರುವ ಇಕಿ ಲಾಟರಿ ಬಗೆಗಿನ ಈ ಮಾಹಿತಿ ನಿಮಗೆ ಉಪಯುಕ್ತ ಆಗಿದ್ದಲ್ಲಿ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ ಧನ್ಯವಾದ.

WhatsApp Channel Join Now
Telegram Channel Join Now