ಇದನ್ನ ಹಚ್ಚಿದರೆ ಕಣ್ಣಿನ ಮೇಲೆ ಆಗುವಂತಹ ಡಾರ್ಕ್ ಸರ್ಕಲ್ , ಕಪ್ಪು ಕಲೆ ಕೆಲವೇ ವಾರಗಳಲ್ಲಿ ನಿವಾರಣೆ ಆಗುತ್ತದೆ…ಒಂದು ಸಾರಿ ಟ್ರೈ ಮಾಡಿ ನೋಡಿ ಸಾಕು ..

224

ನಮಸ್ಕಾರಗಳು ಕಣ್ಣಿನ ಸುತ್ತ ಆಗಿರುವಂತಹ ಕಪ್ಪು ಕಲೆಯನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ನಾವು ಹೇಳುವಂತಹ ಈ ಮನೆಮದ್ದನ್ನು ಪಾಲಿಸಿ ಕಣ್ಣಿನ ಸುತ್ತ ಇರುವ ಕಪ್ಪು ವರ್ತಲಕ್ಕೆ ಪರಿಹಾರ ಕಂಡುಕೊಳ್ಳಿ ಈ ಮನೆಮದ್ದು ಮಾಡುವ ವಿಧಾನ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ.

ಹೌದು ಮುಖದ ಮೇಲಿರುವಂತಹ ಕಪ್ಪು ಕಲೆಯನ್ನು ಸಾಕಷ್ಟು ಸ್ಕ್ರೀನ್ ಗಳನ್ನು ಅಥವಾ ಯಾವುದಾದರೂ ಮನೆಮದ್ದುಗಳನ್ನು ಆಗಲೇ ಮಾಡಿ ಪಾಲಿಸಿ ಈ ಕಪ್ಪು ಕಲೆಗಳನ್ನು ಪರಿಹಾರ ಮಾಡಿಕೊಳ್ಳಬಹುದು ಆದರೆ ನಿಮಗಿದು ಗೊತ್ತಾ ಈ ಕಣ್ಣಿನ ಸುತ್ತ ಇರುವಂತಹ ಈ ಸೂಕ್ಷ್ಮ ತ್ವಚೆಯು ತುಂಬ ಸೂಕ್ಷ್ಮವಾಗಿ ಇರುವುದರ ಜೊತೆಗೆ ಕೆಲವರಿಗೆ ಕಪ್ಪು ಆಗಿರುತ್ತದೆ ಇದನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ

ಯಾವುದೆಂದರೆ ಆ ಪರಿಹಾರವನ್ನು ಪಾಲಿಸುವುದಕ್ಕೆ ಸಾಧ್ಯವಿಲ್ಲ ಹಾಗಾಗಿ ತುಂಬ ಎಚ್ಚರ ವಹಿಸಿ ಈ ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ತುಂಬ ಸೂಕ್ಷ್ಮವಾದ ಪರಿಹಾರವನ್ನೇ ಪಾಲಿಸಬೇಕಾಗಿರುತ್ತದೆ ಸೂಕ್ಷ್ಮ ಮತ್ತು ಯಾವುದೇ ಸೈಡ್ ಎಫೆಕ್ಟ್ ಗಳು ಇಲ್ಲದ ಪರಿಹಾರ ಅಂದರೆ ಅದು ಮನೆಮದ್ದು ಮಾತ್ರ ಆಗಿರುತ್ತದೆ ಹಾಗಾಗಿ ಕಣ್ಣಿನ ಸುತ್ತ ಇರುವಂತಹ ಕಪ್ಪು ಕಲೆಯನ್ನು ಡಾರ್ಕ್ ಸರ್ಕಲ್ ಅನ್ನ ತೆಗೆದು ಹಾಕಲು ಮನೆಮದ್ದು ಪಾಲಿಸಿ

ಈ ಲೇಖನಿಯಲ್ಲಿ ಕಣ್ಣಿನ ಸುತ್ತ ಇರುವ ಕಪ್ಪು ಕಲೆ ನ ತೆಗೆದುಹಾಕಲು ಡಾರ್ಕ್ ಸರ್ಕಲ್ ಅನ್ನು ನೆರಿಗೆಯನ್ನು ತೆಗೆದುಹಾಕಲು ಮಾಡಬಹುದಾದಂತಹ ಸರಳ ವಿಧಾನವನ್ನು ಈ ಪರಿಹಾರವನ್ನು ಮಾಡುವುದು ಹೇಗೆ ಎಂಬುದನ್ನ ತಿಳಿಸಿಕೊಡಲಿದ್ದಾರೆ ಬನ್ನಿ ಮಾಹಿತಿ ತಿಳಿದು ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳು ಹೇಗೆ ತೆಗೆದುಹಾಕುವುದು ಎಂಬುದನ್ನು ನೀವು ಸಹ ಅರಿತು ಅದನ್ನು ಪಾಲಿಸಿ.

ಕಣ್ಣು ಒಂದು ಸೂಕ್ಷ್ಮ ಅಂಗ ಹಾಗೆ ಅಸೂಕ್ಷ್ಮ ಅಂಗದ ಸುತ್ತ ಇರುವಂತಹ ಆ ಪ್ರದೇಶವೂ ಕೂಡ ಸೂಕ್ಷ್ಮವಾಗಿರುತ್ತದೆ ಎಷ್ಟೋ ಅಂದರೆ ಅತ್ಯಂತ ಸೂಕ್ಷ್ಮವಾಗಿರುತ್ತದೆ ಯಾವುದೇ ತರಹದ ಕೆಮಿಕಲ್ ಇರುವಂತಹ ಕ್ರೀಂಗಳ ಈ ಕಣ್ಣಿನ ಸುತ್ತ ಹಚ್ಚಬಾರದು.ಹಾಗಾಗಿಯೇ ನೀವು ಪಾರ್ಲರ್ ಗಳಿಗೆ ಹೋದಾಗ ನಿಮ್ಮ ಮುಖಕ್ಕೆ ಹಚ್ಚುವಂತಹ ಫೇಸ್ ಪ್ಯಾಕ್ ಹಾಕಲಿ ಬ್ಲೀಚ್ ಆಗಲಿ ಕಣ್ಣಿನ ಸುತ್ತ ಹಾಕುವುದಿಲ್ಲ ಕಣ್ಣಿನ ಸುತ್ತ ಭಾಗವನ್ನು ಬಿಟ್ಟು ಉಳಿದ ಭಾಗಕ್ಕೆ ಸ್ಕ್ರೀನ್ ಗಳನ್ನು ಆಗಲಿ ಪ್ಯಾಕ್ ಗಳನ್ನು ಆಗಲಿ ಹಾಕುತ್ತಾರೆ.

ಹಾಗಾಗಿ ಈ ಕಣ್ಣಿನ ಸುತ್ತ ಕಪ್ಪು ಕಲೆಯನ್ನು ತೆಗೆದು ಹಾಕುವುದಕ್ಕೆ ಮಾಡಬಹುದಾದ ಮನೆಮದ್ದು ಯಾವುದು ಅಂದರೆ ಇದಕ್ಕಾಗಿ ಬೇಕಾಗಿರುವುದು ಅಲೋವೆರಾ ಜೆಲ್ ಕಾಫಿಪುಡಿ ವಿಟಮಿನ್ ಇ ಕ್ಯಾಪ್ಸುಲ್ ಮತ್ತು ಅರಿಶಿಣದ ಪುಡಿ ಇದಿಷ್ಟು ಪದಾರ್ಥಗಳು ಮನೆಯಲ್ಲಿಯೇ ದೊರೆಯುತ್ತವೆಹಾಗಾಗಿ ಈ ಮನೆಮದ್ದನ್ನು ಪಾಲಿಸಿ ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳನ್ನು ಪರಿಹಾರ ಮಾಡಿಕೊಳ್ಳಿ ಕಾಫಿ ಪುಡಿಗೆ ಅಲೋವೆರಾ ಜೆಲ್ ವಿಟಮಿನ್ ಇ ಕ್ಯಾಪ್ಸೂಲ್ ಮತ್ತು ಅರಿಶಿಣದ ಪುಡಿಯನ್ನು ಹಾಕಿ ಪೇಸ್ಟ್ ಮಾಡಿಕೊಂಡು, ಬೇಕಾದರೆ ಇದಕ್ಕೆ ಸ್ವಲ್ಪ ಹಾಲನ್ನು ಸಹ ಮಿಶ್ರ ಮಾಡಿಕೊಳ್ಳಬಹುದು.

ಈಗ ಈ ಮಿಶ್ರಣವನ್ನು ಕಣ್ಣಿನ ಸುತ್ತ ಇರುವ ಈ ಕಪ್ಪು ಕಲೆಗೆ ಅಂದರೆ ಸೂಕ್ಷ್ಮ ಅಂಗಕ್ಕೆ ನಿಧಾನವಾಗಿ ಲೇಪ ಮಾಡಿ. ಯಾವುದೇ ಕಾರಣಕ್ಕೂ ಈ ಭಾಗವನ್ನು ಜೋರಾಗಿ ಉಜ್ಜು ವುದಾಗಲೀ ಅಥವಾ ಪ್ರೆಸ್ ಮಾಡುವುದಾಗಲಿ ಮಾಡಬೇಡಿ ನಿಧಾನವಾಗಿ ಲೇಪ ಮಾಡಿ ಇದು ಒಣಗಿದ ಮೇಲೆ ನಿಧಾನವಾಗಿ ತಣ್ಣೀರಿನಿಂದ ಈ ಭಾಗವನ್ನು ತೊಳೆದುಕೊಳ್ಳಿ ಇದರಿಂದ ಕಣ್ಣಿನ ಸುತ್ತ ಇರುವ ಕಪ್ಪು ವರ್ತಲ ನಿವಾರಣೆಯಾಗುತ್ತದೆ.

WhatsApp Channel Join Now
Telegram Channel Join Now