ಈ ಒಂದು ದ್ರವ್ಯವನ್ನ ಚಪ್ಪರಿಸಿ ತಿನ್ನೋದಕ್ಕೆ ಇವತ್ತೇ ಶುರುಮಾಡಿ ಸಾಕು , ನಿಮಗೆ ಹೃದಯದ ಸಮಸ್ಸೆ ಬರೋದೇ ಇಲ್ಲ..

121

ಮೊಸರನ್ನು ಬಳಸಿ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಅಷ್ಟೆಲ್ಲ ರಕ್ತದ ಒತ್ತಡ ತೆಯನ್ನು ಕೂಡ ಪರಿಹಾರ ಮಾಡಿಕೊಳ್ಳಬಹುದಾಗಿದೆ. ಅಷ್ಟೇ ಅಲ್ಲ ಈ ಮೊಸರಿನಿಂದ ಇನ್ನೂ ಹಲವಾರು ರೀತಿಯ ಪ್ರಯೋಜನಗಳನ್ನು ಹೇಗೆ ಪಡೆದುಕೊಳ್ಳುವುದು ಅನ್ನೋದನ್ನ ತಿಳಿಯೋಣ ಬನ್ನಿ ಇವತ್ತಿನ ಮಾಹಿತಿಯಲ್ಲಿ. ನೀವು ಕೂಡ ಮೊಸರನ್ನ ಸೇವನೆ ಮಾಡ್ತಾ ಇದ್ದರೆ, ಈ ಮಾಹಿತಿಯನ್ನು ನೀವು ತಪ್ಪದೆ ತಿಳಿಯಿರಿ.

ಮೊಸರನ್ನು ಹೀಗೂ ಬಳಸಬಹುದು ಅಂತ ನೀವೇ ಅಚ್ಚರಿಗೊಳ್ತೀರಿ. ಹಾಗಾದರೆ ಈ ಮೊಸರಿನ ಬಗೆಗಿನ ಇನ್ನಷ್ಟು ಇಂಟ್ರೆಸ್ಟಿಂಗ್ ವಿಚಾರಗಳನ್ನ ತಿಳಿದುಕೊಳ್ಳುವುದಕ್ಕಾಗಿ ಇಂದಿನ ಲೇಖನವನ್ನು ನೀವು ಸಂಪೂರ್ಣವಾಗಿ ತಿಳಿಯಿರಿ. ನೀವು ಕೂಡ ತಿಳಿದು ಬೇರೆಯವರಿಗೂ ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ.

ಹೌದು ಈ ಮೊಸರಿನ ಬಗ್ಗೆ ನಾವು ಅನೇಕ ಮಾಹಿತಿಗಳಲ್ಲಿ ತಿಳಿಸಿದ್ದೇವೆ ಈ ಮೊಸರಿನಲ್ಲಿ ಗಟ್ ಬ್ಯಾಕ್ಟೀರಿಯ ಇದೆ, ಇದು ಒಳ್ಳೆಯ ಬ್ಯಾಕ್ಟೀರಿಯಾ ನಮ್ಮ ಆರೋಗ್ಯವನ್ನು ವೃದ್ಧಿಸುವಂತಹ ಬ್ಯಾಕ್ಟೀರಿಯ ನಮ್ಮ ಜೀರ್ಣಶಕ್ತಿಗೆ ಅವಶ್ಯಕವಾಗಿರುವ ಬ್ಯಾಕ್ಟೀರಿಯಾ, ಈ ಮೊಸರಿನಲ್ಲಿ ಇರುವಂತಹ ಬ್ಯಾಕ್ಟೀರಿಯಾ ಆಗಿದ್ದು. ಇದರಲ್ಲಿ ಲ್ಯಾಕ್ಟಿಕ್ ಆಸಿಡ್ ಅಂಶ ಇದೆ.

ಮೊಸರನ್ನ ಹೇಗೆಲ್ಲಾ ಬಳಸಬಹುದು ಅಂದರೆ ಮೊಸರನ್ನು ಮೊದಲನೆಯದಾಗಿ ನಾವು ಸೇವನೆ ಮಾಡುವುದರಿಂದ ಕರುಳು ಮತ್ತು ಜಠರಕ್ಕೆ ಸಂಬಂಧಪಟ್ಟಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ. ಹೌದು ನಾವು ಅಂದುಕೊಂಡಿರಬಹುದು. ಜಠರಕ್ಕೆ ಸಂಬಂಧಿಸಿದಂತೆ ಹೊಟ್ಟೆನೋವು ಮಾತ್ರ ಬಿಟ್ಟರೆ ಯಾವ ಸಮಸ್ಯೆಗಳು ಬರುವುದಿಲ್ಲ ಅಂತ. ಆದರೆ ನಾವು ತಿಂದ ಆಹಾರ ಜೀರ್ಣ ಆಗುವ ಈ ಜಠರ ಮತ್ತು ಕರುಳಿನ ಭಾಗದಲ್ಲಿ, ಅನೇಕ ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಅನೇಕ ಬ್ಯಾಕ್ಟೀರಿಯಾಗಳು ಈ ಕರಳಿನಲ್ಲಿ ಇರುತ್ತದೆ ಆದರೆ ಈ ಜಠರ ಮತ್ತು ಕರುಳಿಗೆ ಸಂಬಂಧಪಟ್ಟ ಅನೇಕ ಸಮಸ್ಯೆಗಳನ್ನ ಅನೇಕ ಕೆಟ್ಟ ಬ್ಯಾಕ್ಟೀರಿಯವನ್ನು ನಾಶಮಾಡುವುದಕ್ಕೆ ಮತ್ತು ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯವನ್ನು ಉತ್ಪತ್ತಿ ಮಾಡುವುದಕ್ಕೆ ಮೊಸರು ಒಂದೊಳ್ಳೆ ಉತ್ತಮವಾದ ಪರಿಹಾರ ಆಗಿದೆ.

ಬಾಯಲ್ಲಿ ಹುಣ್ಣು ಆಗಿದ್ದರೆ ನೀವು ಈ ರೀತಿ ಮಾಡಿ ಹೌದು ಬಾಯಲ್ಲಿ ಹುಣ್ಣಾಗಿದ್ದರೆ ಪ್ರತಿ ದಿನ ಬೆಳಗ್ಗೆ ಬಾಯಿಯನ್ನು ಸ್ಪಷ್ಟಪಡಿಸದೆ ಗಟ್ಟಿ ಮೊಸರನ್ನು ಆ ಹುಣ್ಣಾದ ಜಾಗಕ್ಕೆ ಹಚ್ಚಿಕೊಳ್ಳಬೇಕು. ರಾತ್ರಿ ಮಲಗುವ ಮುನ್ನ ಕೂಡ ಗಟ್ಟಿ ಮೊಸರನ್ನು ಬಾಯೊಳಗೆ ಹುಣ್ಣಾದ ಭಾಗದಲ್ಲಿ ಲೇಪನ ಮಾಡಿ ಮಲಗುವುದರಿಂದ ಕ್ರಮೇಣವಾಗಿ ಈ ಹುಣ್ಣು ನಿವಾರಣೆ ಆಗುತ್ತದೆ.

ಹೊಟ್ಟೆ ಹುರಿ ಆಗುತ್ತಿದ್ದರೆ ಅನ್ನಕ್ಕೆ ಮೊಸರನ್ನು ಬೆರೆಸಿ ಈ ಮೊಸರನ್ನವನ್ನು ಸೇವಿಸುವುದರಿಂದ ಹೊಟ್ಟೆ ಉರಿ ಕಡಿಮೆಯಾಗುತ್ತದೆ. ಈ ಮೊಸರನ್ನು ಸೇವಿಸುವುದರಿಂದ ನಿಮಗೆ ಆಗುವ ಮತ್ತೊಂದು ಲಾಭ ಅಂದರೆ ಗ್ಯಾಸ್ಟ್ರಿಕ್ ನಂಥ ಸಮಸ್ಯೆ ಉಂಟಾಗುವುದಿಲ್ಲ ಮತ್ತು ನೀವು ಮೊಸರನ್ನು ಮಿತಿಯಾಗಿ ಬಳಕೆ ಮಾಡಬೇಕಾಗುತ್ತದೆ. ಮತ್ತೊಂದು ಉಪಯುಕ್ತ ಮಾಹಿತಿ ಅಂದರೆ ನೀವು ಮೊಸರನ್ನ ತಿಂದು ಒಂದು ಗಂಟೆಯ ಬಳಿಕ ನಿದ್ರಿಸಬೇಕು ಮೊಸರನ್ನು ತಿಂದು ಕೂಡಲೇ ನಿದ್ರಿಸುವುದರಿಂದ ನಿಮಗೆ ಅಜೀರ್ಣತೆ ಉಂಟಾಗಬಹುದು.

ಇನ್ನೂ ಕೆಲ ಮಂದಿಗೆ ತಿಳಿದೇ ಇರುವುದಿಲ್ಲ ಕ್ಯಾಲ್ಸಿಯಂ ಮೊಸರನ್ನ ಬಳಸಬೇಕು ಅಂತ ಆದರೆ ಹಾಲಿನಲ್ಲಿ ಮಾತ್ರ ಕ್ಯಾಲ್ಸಿಯಂ ಇದೆ ಅಂತ ನಾವು ಅಂದುಕೊಂಡಿರುತ್ತೇವೆ ಆದರೆ ಇಲ್ಲಿ ಕೇಳಿ ಫ್ರೆಂಡ್ಸ್ ನೀವು ಉತ್ತಮವಾದ ಕ್ಯಾಲ್ಶಿಯಂ ಅನ್ನು ಪಡೆದುಕೊಳ್ಳುವುದಕ್ಕಾಗಿ ಮೊಸರನ್ನು ಮಿತಿಯಾಗಿ ಬಳಸಬಹುದು. ಹಾಲಿನಿಂದ ಪಡೆದುಕೊಂಡ ಕ್ಯಾಲ್ಸಿಯಂ ನಮ್ಮ ದೇಹಕ್ಕೆ ನೇರವಾಗಿ ದೊರೆಯುವುದಿಲ್ಲ ಇದಕ್ಕೆ ವಿಟಮಿನ್ ಡಿ ಅಂಶ ಅಗತ್ಯವಾಗಿರುತ್ತದೆ ಆದರೆ ನವ ಮೊಸರನ್ನ ಸೇವಿಸುವುದರಿಂದ ನಾವು ಕ್ಯಾಲ್ಸಿಯಂ ಅನ್ನು ನೇರವಾಗಿ ಪಡೆದುಕೊಳ್ಳಬಹುದು.

WhatsApp Channel Join Now
Telegram Channel Join Now