ಕೆಲವೇ ನಿಮಿಷಗಳಲ್ಲಿ ನಿಮ್ಮ ಗಂಟಲಿನ ಆಗುವ ಕಿಚ್ ಕಿಚ್ ಹಾಗು ಕೆಮ್ಮಿಗೆ ಈ ಒಂದು ಮನೆಮದ್ದು ಮಾಡಿ ಸಾಕು ..

241

Hello friends welcome to ಗೀತಾ ಸಂಸಾರ ಸಂತೆ ಒಂದೇ ಸಮನೆ ಮೇಲಿಂದ ಮೇಲೆ ಕೆಮ್ಮು ಬರ್ತಾನೆ ಇರುತ್ತೆ ಅದನ್ನ ತಕ್ಷಣ ಕಡಿಮೆ ಮಾಡುವಂತ ಮನೆ ಮದ್ದನ್ನ ಇವತ್ತು ಹೇಳ್ತಿನಿ ಇದನ್ನ ನೀವು ಮಾಡಬೇಕು ಅಂದ್ರೆ ಇನ್ನು ಕುದಿಸಬೇಕಾಗಿಲ್ಲ ಬೇಯಿಸಬೇಕಾಗಿಲ್ಲ ಕುಟ್ಟಬೇಕಾಗಿಲ್ಲ ಏನಿಲ್ಲ easy ಆಗಿದೆ ಸಿಂಪಲ್ ಆಗಿ ಈ ಮನೆ ಮದ್ದನ್ನ ನೀವು ಮಾಡಿಕೊಳ್ಳಬಹುದು ಕೆಮ್ಮು ಬರಲಿಕ್ಕೆ ಯಾವ ಟೈಮ್ ಆದರೂ ಆಗಬಹುದು ಅದರಲ್ಲೂ ಈ ಚಳಿಗಾಲದಲ್ಲಿ ರಾತ್ರಿ ಕೆಮ್ಮು ಬರಲಿಕ್ಕೆ ಸ್ಟಾರ್ಟ್ ಆದರೆ ಬೆಳಗಾಗೋವರೆಗೂ ಕೆಮ್ಮು ಮೇಲಿಂದ ಬೆಲೆ ಬರ್ತಾನೆ ಇರುತ್ತೆ ಕಡಿಮೆ ಆಗೋ ಲಕ್ಷಣನೇ ಕಾಣೋದಿಲ್ಲ.

ಇಂತ ಕೆಮ್ಮಿಗೆ ಏನು ಮಾಡಬೇಕು ಇದನ್ನ ಹೇಗೆ ತಕ್ಷ ಕಡಿಮೆ ಮಾಡಬೇಕು ಇದರಿಂದ ನಾವು ಬೇಗ relax ಆಗೋದು ಹೇಗೆ ಅನ್ನುವಂತ ಮನೆ ಮದ್ದನ್ನ ನಿಮಗೆ ನಾನು ಇವತ್ತು ಹೇಳಿಕೊಡ್ತೀನಿ ಕೆಮ್ಮಿಗಂತೂ ಹೇಳಿ ಮಾಡಿಸಿದಂತ ಮನೆ ಮದ್ದಾಗಿದೆ ನೀವು ಒಂದು ಸಲ ಇದನ್ನ ತೆಗೆದುಕೊಂಡರೆ ಅಷ್ಟು ಆರಾಮಾಗಿ ನಿಮಗೆ ಸಿಗುತ್ತೆ ಹಗಲು ಹೊತ್ತಿನಲ್ಲಿ ನಿಮಗೆ ಕೆಮ್ಮು ಬರ್ತಾ ಇರಲಿ ಅದರಲ್ಲೂ ರಾತ್ರಿಯಲ್ಲಿ ಕೆಮ್ಮು ಬಂದರೆ ಅಂತೂ ಏನು ಮಾಡಬೇಕು ಗೊತ್ತಾಗಲ್ಲ immediate ಆಗಿ ನಾವು ಇದನ್ನ ಮಾಡಿಕೊಂಡರೆ ಫಾಸ್ಟಾಗಿ ನಾವು ಕೆಮ್ಮಿನಿಂದ relax ಆಗಬಹುದು ತುಂಬಾ ಚೆನ್ನಾಗಿ ಕೆಲಸ ಮಾಡುತ್ತೆ .

ಇದು ಗೊತ್ತಿರುವಂತ ಮನೆ ಮದ್ದೆಯಾಗಿದೆ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರು ಸಹಿತ ಇದನ್ನ ಉಪಯೋಗಿಸಬಹುದು simple ಕೆಮ್ಮು ಎಲ್ಲ ದಂಡಿ ಶೀತ ಗಂಟಲಿನಲ್ಲಿ ಕಿರಿಕಿರಿ ಆಗ್ತಿದ್ರೆ ಅದರಲ್ಲೂ ಒಂದೊಂದು ಸಲ ಕಿವೀಲಿ ಗುಳಗುಳು ಹಾಕ್ತಿದ್ರೆ ಲೈಟ್ ಆಗಿ ಗಂಟಲು ಇನ್ಫೆಕ್ಷನ್ ಆಗಿದ್ದರು ಸಹಿತ ಅದನ್ನ ಕಡಿಮೆ ಮಾಡುತ್ತೆ ಈ ಮನೆ ಮದ್ದು ಕೆಮ್ಮು ನಿಮಗೆ ಎಷ್ಟೇ ಹಳೆಯದಾಗಿರಲಿ ಇಲ್ಲ ಎಷ್ಟೋ ವರ್ಷದಿಂದ ಇದ್ದರು ಸಹಿತ ಅದನ್ನ ಬುಡದಿಂದಲೇ ತೆಗೆದು ಹಾಕುತ್ತೆ ಅಷ್ಟು ಚೆನ್ನಾಗಿ ಕೆಲಸ ಮಾಡುತ್ತೆ ಕಾರಣ ಇಷ್ಟೇ ನಾವು ಇಲ್ಲಿ ಉಪಯೋಗಿಸುವಂತ ವಸ್ತು ಅರಿಶಿಣ ಪುಡಿ ಅಂದ್ರೆ ಹಳದಿ ಅರಿಶಿನ ಪುಡಿ ಇತ್ತು ಮನೆ ಒಳ್ಳೇದು ಕೆಮ್ಮಿಗೆ ಕಾರಣವಾದಂತ ಬ್ಯಾಕ್ಟೀರಿಯಾಗಳನ್ನ ಕೊಳ್ಳುವಂತ ನಾಶ ಮಾಡುವಂತದ್ದು ಈ ಅರಿಶಿಣ ಪುಡಿ ಇದೆ ಇದರಲ್ಲಿ antibacterial anti fungal properties ಇದೆ.

ಅಂದರೆ ಅಂತ ಗುಣ ಈ ಅರಿಶಿಣ ಪುಡಿಯಲ್ಲಿದೆ ಹಾಗಿದ್ದ ಮೇಲೆ ನಾವು ಅರಿಶಿಣ ಪುಡಿಯನ್ನ pure ಆದಂತ ಅರಿಶಿಣ ಪುಡಿಯನ್ನ ತಗೋಬೇಕು ನಾವು ಸ್ವಲ್ಪ ಅರಿಶಿಣ ಪುಡಿಲಿ ಯಾವುದಾದರು mix ಆಯಿತು ಅಂದ್ರೆ ಚೆನ್ನಾಗಿ ಕೆಲಸ ಮಾಡೋದಿಲ್ಲ ಅದರಿಂದ ನಾವು ಈ ಟೈಂಆಲಿ ಈಜಿಯಾಗಿ ಮನೇಲೆ ಅರಿಶಿಣ ಕೊಂಬನ್ನ ತಂದು ಬಿಟ್ಟು ಮಿಕ್ಸಿ ಗೆ ಹಾಕಿ ಪೌಡರ್ ಮಾಡಿ ಇತರ ನೋಡಿ ಫಿಲ್ಟರ್ ಅಲ್ಲಿ ಈ ತರ ನೀವು ಕಾಣಿಸಿಕೊಂಡು ಬಿಟ್ರೆ ಒಳ್ಳೆ pure ಆದಂತ ಅರಿಶಿಣ ಪುಡಿ ಸಿಗುತ್ತೆ ತುಂಬಾ ಜನಕ್ಕೆ ಗೊತ್ತಿಲ್ಲ ಮನೇಲಿ ಅಷ್ಟು ಪುಡಿ ಮಾಡ್ಕೋಬಹುದು ಅಂತ mixy light cut ಆಗುತ್ತೆ ಇಡೀ ಕೊಂಬು ಅರಿಶಿಣ ಕುಂಬನ ಹೇಗೆ ಹಾಕೋದು ಅಂತ beer ಅನ್ನ ಇಡೀ ಬೇರು ಹಾಕೋಕೆ ಇಷ್ಟ ಪಡಲ್ಲ ಅದನ್ನ ಏನು ಇಲ್ಲ ಬೇರ್ ತಂದು ಬಿಟ್ಟು ಚೆನ್ನಾಗಿ ಕುಟ್ಟಿ ಸ್ವಲ್ಪ ತರಿತರಿಯಾಗಿ ಮಿಕ್ಸಿಲಿ ಹಾಕಿ ಬಿಟ್ಟರೆ ಚೆನ್ನಾಗಿ powder ಆಗುತ್ತೆ friends market ಅಲ್ಲಿ ತುಂಬಾನೇ chemical mix ಹಾಕಿ ಇಲ್ಲ pure ಆದಂತ ಹಳೆ ಅರಿಶಿನ ಪುಡಿ ಎಲ್ಲ ಇರುತ್ತೆ.

ಅದನ್ನೆಲ್ಲ use ಮಾಡಿದರೆ ನಮಗೆ ಒಳ್ಳೆ result ಸಿಗೋದೇ ಇಲ್ಲ ಕಾಯಿಲೆ ವಾಸಿ ಆಗೋದಿಲ್ಲ ಅದಕ್ಕೋಸ್ಕರ ಮನೇಲೆ pure ಆದಂತ ಅರಿಶಿಣ ಪುಡಿ ಮಾಡಿಕೊಳ್ಳಿ ಮಕ್ಕಳಿಗೂ ತುಂಬಾ ಒಳ್ಳೆಯದು ಇದರಿಂದ friends ಇವಾಗ ನಾವು ಅರಿಶಿಣ ಪುಡಿಯನ್ನ ತಗೊಂಡಾಗಿದೆ ಇವಾಗ ತುಪ್ಪವನ್ನು ತೆಗೆದುಕೊಳ್ಳಬೇಕು ಜೇನು ತುಪ್ಪ ಅಂತೂ ಕೆಮ್ಮಿಗೆ ತುಂಬಾನೇ ಒಳ್ಳೆಯದು ಕೆಮ್ಮು ಜಾಸ್ತಿಯಾಗಿ ಗಂಟಲಿನಲ್ಲಿ ಸೀಳಿ ಬಂದಿದ್ದರೆ ಅದನ್ನ ಹೀಲ್ ಮಾಡುವಂತ ಗುಣ ಈ ಜೇನು ತುಪ್ಪಕ್ಕೆ ಇದೆ ಜೊತೆಗೆ ಈ ಜೇನು ತುಪ್ಪ ಗಂಟಲ ಪಕ್ಕದಲ್ಲಿರುವ ಭಾಗವನ್ನು ಹೈಡ್ರೇಟ್ ಮಾಡುತ್ತೆ ಮತ್ತೆ ಗಂಟಲಲ್ಲಿ ಯಾವುದೇ ಬ್ಯಾಕ್ಟೀರಿಯಾ ಇದ್ದರು ಇನ್ಫೆಕ್ಷನ್ ತರ ಆಗಿದ್ದರು ಅದನ್ನ ಕಡಿಮೆ ಮಾಡುತ್ತೆ ಇವಾಗ ನಾವು ಇವೆರಡು ಪದಾರ್ಥವನ್ನ ಇಟ್ಟುಕೊಂಡು ಮನೆ ಮದ್ದು ಮಾಡಬೇಕು ತುಂಬಾನೇ ಸಿಂಪಲ್ ನೋಡಿ ನಿಮಗೆ ಗೊತ್ತಾಗುತ್ತೆ .

ಇವಾಗ ನಾನು ಅರಿಶಿಣ ಪುಡಿಯನ್ನ ಟೀ ಸ್ಪೂನ್ ಅಲ್ಲಿ ಅರ್ಧ ಟೀ ಸ್ಪೂನ್ ತಗೊಂಡಿದೀನಿ ನೋಡಿ ಇಲ್ಲಿ ನೋಡಿ ಅಷ್ಟಾದ್ರೆ ಸಾಕು ಇದು ಒಂದು ದಿವಸಕ್ಕೆ ಆಗುವಷ್ಟು ನಾನು ಇಲ್ಲಿ ತೆಗೆದುಕೊಳ್ಳುತ್ತಿದ್ದೇನೆ ನೀವು ಬೇಕಾದರೆ ಎಕ್ಸ್ಟ್ರಾ ಹಾಕಿಕೊಂಡು ಸ್ವಲ್ಪ ಜಾಸ್ತಿ ಬೇಕಾದರೆ ನಾಳೆಗೆ ಬೇಕು ಅಂದರೆ ಮಾಡಿ ಇಟ್ಟುಕೊಳ್ಳಬಹುದು ಪ್ರಾಬ್ಲಮ್ ಏನು ಇಲ್ಲ ಹಾಳಾಗುವುದಿಲ್ಲ ಇವಾಗ ಇದಕ್ಕೆ ನಾವು ಸ್ವಲ್ಪ ಸ್ವಲ್ಪ ಜೇನುತುಪ್ಪವನ್ನು ಮಿಕ್ಸ್ ಮಾಡಿಕೊಳ್ಳಬೇಕು ಒಂದೇ ಸಲ ಹಾಕಬಾರದು ತುಂಬಾ ಜಾಸ್ತಿ ಆದರೂ ಅದು ಒಂತರ ಜಾಸ್ತಿ ನೀರು ಆದಂಗೆ ಆಗಿ ಬಿಡುತ್ತದೆ ಅದಕ್ಕೋಸ್ಕರ ಫಸ್ಟ್ ಸ್ವಲ್ಪ ಹಾಕಿಕೊಳ್ಳಿ ಅಂದಾಜಿಗೆ ಈ ಮನೆ ಮದ್ದು ಬರಿ ಕೆಮ್ಮಿಗೊಂದೇ ಅಲ್ಲ ಗಂಟಲಲ್ಲಿ ಇಚ್ಚೆಗೆ ಆಗ್ತಾ ಇದ್ರೆ ಶೀತ ಆಗಿದ್ರೆ ಕಿವಿ ತುರುಕಿ ಬರ್ತಾ ಇದ್ದರು ಸಹಿತ ಬೇಗ ಕಡಿಮೆ ಆಗುತ್ತೆ ಇವಾಗ ನೋಡಿ ಇಲ್ಲಿ mix ಮಾಡ್ತಾ ಇದೀನಿ ನಾನು ಈ ತರ mix ಮಾಡ್ಕೋಬೇಕು ನೀವು ಇವಾಗ ಗೊತ್ತಾಗ್ತಾ ಇದೆ.

ನೋಡಿ ಸಾಕಾಗ್ತಾ ಇಲ್ಲ ಜೇನು ತುಪ್ಪ ಅಲ್ವಾ ಮತ್ತೆ ಸ್ವಲ್ಪ ಜೇನು ತುಪ್ಪ ಮಿಕ್ಸ್ ಮಾಡಿಕೊಳ್ಳೋಣ ಇವಾಗ ನೋಡಿ mix ಮಾಡ್ತಾ ಮಾಡ್ತಾ ಗೊತ್ತಾಗುತ್ತೆ ನಿಮಗೆ ಯಾವ consistency ಅಲ್ಲಿ ಇದೆ ಅಂತ ಹೇಳಿ ನೋಡಿ ಇವಾಗ correct ಆಯ್ತು ನೋಡಿ ಈ ತರ ನಿಮಗೆ ಬರಬೇಕು ನೋಡಿ ಇವಾಗ ನಾವು ಜೇನುತುಪ್ಪವನ್ನ ಅರಿಶಿನ ಪುಡಿಗೆ ಹಾಕಿ ಈ ತರ ನಾವು mix ಮಾಡಿದೀವಿ ನೋಡಿ ಇದನ್ನ ಹೇಗೆ ತಗೊಳ್ಳಬೇಕು ಅಂತ ಅಂದ್ರೆ ನಿಮಗೆ ಅಳತೆಯನ್ನ ತೋರಿಸ್ತೀನಿ ಇವಾಗ tea spoon ನೋಡಿ ಎಷ್ಟು ದೊಡ್ಡದು ಇದೆಯಲ್ಲ ಈ ಕಡೆ ಇರೋದು ಅದರಕಿಂತ ಚಿಕ್ಕ ಚಮಚೆ ನೀವು tea spoon ಆದ್ರೆ ಒಂದು four thirty spoon ಅಂದ್ರೆ ಕಾಲು ಭಾಗದ ಅಷ್ಟೇ ತಗೋಬೇಕು ಈಗ ನಾನು ಚಿಕ್ಕ tea spoon ಅಲ್ಲಿ ನೋಡಿ ಅರ್ಧ ಭಾಗದಷ್ಟು ತೊಗೊಳ್ತಾ ಇದೀನಿ.

ಅಲ್ವ ನೋಡಿ ಇಷ್ಟಾದ್ರೆ ಸಾಕು ಇದನ್ನು ಹೇಗೆ ತಗೊಳ್ಬೇಕು ಅಂತಂದ್ರೆ ನೀವು ಒಂದೇ ಸಲ ತಗೊಂಡು ಬಿಟ್ಟು ನುಂಗೋದಿಲ್ಲ ಇದನ್ನ ನಿಧಾನವಾಗಿ ಚಾಟ್ ಮಾಡಬೇಕು ಅಂದ್ರೆ ಚಾಕಲೇಟ್ ನಾವು ಹೇಗೆ ನಿಧಾನವಾಗಿ ಗಂಟಲಲ್ಲಿ ಇಳಿಯುತ್ತೋ ಯಾವುದಾದರು ಪೆಪ್ಪರ್ಮೆಂಟ್ ಅದೇ ರೀತಿ ಸ್ವ ಸ್ವಲ್ಪ ನಾವು ತಿನ್ನಬೇಕು ಚೂರು ಚೂರು ಚೂರು ನಿಧಾನವಾಗಿ ಒಂದು ನಿಮಿಷ ಎರಡು ನಿಮಿಷ ಟೈಮ್ ತಗೊಂಡು ನಿಧಾನವಾಗಿ ನೀವು ತಿಂದ್ರೆ ಗಂಟಲಲ್ಲಿ ಎಲ್ಲ ಅದು ಸ್ಪ್ರೆಡ್ ಆಗಬೇಕು ಅವಾಗ ನಿಮಗೆ ಕೆಮ್ಮು ಬೇಗ ಕಡಿಮೆ ಆಗುತ್ತೆ ತಿನ್ನಬೇಕು okayನ next ಏನು ಮಾಡಬೇಕು ಇದನ್ನ ನಾವು ನಿಧಾನವಾಗಿ ತಿಂದಾದ ಮೇಲೆ ಒಂದು ಅರ್ಧ ಗಂಟೆ ಏನು ತಿನ್ನಬಾರದು ನೀರು ಕುಡಿಬಾರದು ಏನು ಕುಡಿಬಾರದು ಇದು ಗಂಟಲಲ್ಲಿ ಹಾಗೆ ಇರಬೇಕು ಅಲ್ಲಿ ಕೆಲಸ ಮಾಡಬೇಕಲ್ಲ ಅದಕ್ಕೋಸ್ಕರ ತಿನ್ನಲಿಕ್ಕೆ ತುಂಬಾನೇ ಚೆನ್ನಾಗಿರುತ್ತೆ .

ಯಾಕೆಂದರೆ ಜೇನುತುಪ್ಪ ಹಾಕಿರ್ತೀವಲ್ಲ ಅದಕ್ಕೋಸ್ಕರ ಚಿಕ್ಕಮಕ್ಕಳಿಗೆ ಆದರೆ ನಿಮಗೆ ಗೊತ್ತಿರುತ್ತೆ ಒಂದು ಅಂದಾಜು ಈ ಚಿಕ್ಕ spoon ಅಲ್ಲಿ ಕಾಲು ಭಾಗದಷ್ಟು ಕೊಡಿ ಸಾಕಾಗುತ್ತೆ ಇದರ ಜೊತೆಗೆ ಇನ್ನೊಂದು ವಿಧಾನವನ್ನು ಹೇಳುತ್ತೇನೆ ಮೆಣಸಿನ ಕಾಳು ಮೆಣಸಿನಕಾಳಂತೂ ಎಲ್ಲರ ಮನೆಯಲ್ಲೂ ಇದೆ ಇದಕ್ಕೆ ಏನು ಮಿಕ್ಸ್ ಮಾಡೋದು ಬೇಡ ಏನು ಬೇಡ ಒಂದೆರಡು ಮೆಣಸಿನಕಾಳನ್ನು ತಗೊಳ್ಳಿ ಇದನ್ನು ಚೆನ್ನಾಗಿ ಅಗೆದುಬಿಟ್ಟು ನಿಧಾನವಾಗಿ ನುಂಗಿದರೆ ಆಯಿತು ಎರಡೇ ಎರಡು ಮೆಣಸಿನಕಾಯಿ ಸಾಕು ನೋಡಿ ಕೆಮ್ಮು ಬಂತು ಬೆಳಿಗ್ಗೆ ಎದ್ದ ತಕ್ಷಣ brush ಮಾಡಿಬಿಟ್ಟು ಎರಡು ಮೆಣಸಿನ ಕಾಳನ್ನ ಬಾಯಿಗೆ ಹಾಕಿಕೊಳ್ಳಿ ಚೆನ್ನಾಗಿ ಜಗ್ಗಿರಿ ಆ ಮೇಲೆ ಮಧ್ಯಾಹ್ನ ಊಟ ಆದ ಮೇಲೆ ಇದೆ method ಅನ್ನು ಮಾಡಿ ರಾತ್ರಿ ಮಲಗುವುದಕ್ಕಿಂತ ಮೊದಲು ಇದೆ method ಅನ್ನು ಮಾಡಿ ,

ಒಂದು ವೇಳೆ ನಿಮಗೆ sudden ಅಂತ ಕೆಮ್ಮು ಬಂದರು ಸಹಿತ ಎರಡು ಮೆಣಸಿನಕಾಳು ಇಲ್ಲ ಒಂದು ಮೆಣಸಿನಕಾಳನ್ನಾದರೂ at least ಹಾಕಿಕೊಂಡು ಸ್ವಲ್ಪ ನೀವು ಅಗೆದು ಅದನ್ನ ನುಂಗಿದರೆ ಕೆಮ್ಮು ಬೇಗ ಕಡಿಮೆ ಆಗುತ್ತೆ ಇವಾಗಂತೂ window season ರಾತ್ರಿ ಮಲಗಿದಾಗ ಯಾವಾಗ ಕೆಮ್ಮು ಬರುತ್ತೆ ಅಂತ ಗೊತ್ತಾಗೋದಿಲ್ಲ ಅದಕ್ಕೆ ನೀವು ಏನು ಮಾಡಬೇಕು ಅಂದ್ರೆ ರಾತ್ರಿ ಮಲಗುತ್ತಿರಲ್ಲ ನೀವು ಆ ಜಾಗದಲ್ಲಿ ಅಂದ್ರೆ ದಿಂಬಿನ ಕೆಳಗೆ ಸ್ವಲ್ಪ ಮೆಣಸಿನಗಳನ್ನ ಒಂದು ಹತ್ತರಿಂದ ಹದಿನೈದು ಮೆಣಸಿನಕಗಳನ್ನ ಒಂದು ಪೇಪರಲ್ಲಿ ಕಟ್ಟಿ ಇಟ್ಟುಕೊಳ್ಳಿ ಇಲ್ಲ ಚಿಕ್ಕ ಬಾಕ್ಸಲ್ಲಿ ಹಾಕಿ ಇಟ್ಟುಕೊಳ್ಳಿ ನಿಮಗೆ ಕೆಮ್ಮು ಬಂತು ಇಲ್ಲ ಗಂಟಲು ತುಂಬಾ ಕಿರಿಕಿರಿ ಆಗ್ತಾ ಇರುತ್ತೆ ಅಂತ ಟೈಮಲ್ಲಿ ಎರಡೇ ಎರಡು ಮೆಣಸಿನಕಾಯಿಗಳನ್ನ ತೆಗೆದು ನೀವು ಅಗೆದು ನಿಧಾನವಾಗಿ ತಿನ್ನ ಗಂಟಲಿಗೆಲ್ಲ ಅದು ಚೆನ್ನಾಗಿ ಸ್ಪ್ರೆಡ್ ಆಗಿ ಬಿಡುತ್ತೆ ತಕ್ಷಣ ನಿಮಗೆ ಕಿರಿಕಿರಿ ಆಗ್ತಿದ್ರೆ ವಿಪರೀತ ಕೆಮ್ಮು ಬಂದರು ಕಡಿಮೆ ಆಗುತ್ತೆ ಈ ವಿಧಾನ ತುಂಬಾನೇ ಒಳ್ಳೇದು ತುಂಬಾನೇ ಸಿಂಪಲ್ ಕೆಮ್ಮು ಕಡಿಮೆ ಆಗುತ್ತೆ ಶೀತ ಕಡಿಮೆ ಆಗುತ್ತೆ ಅಲರ್ಜಿ ಆಗಿದ್ದರು ಅದು ಕಡಿಮೆ ಆಗುತ್ತೆ digestion ಗೆ ಸಹಿತ ಈ ಮೆಣಸಿನ ಕಾಳು ತುಂಬಾನೇ ಒಳ್ಳೆಯದು

WhatsApp Channel Join Now
Telegram Channel Join Now