ದಾಸವಾಳದ ಹೂವಿನಿಂದ ಟೀ ಮಾಡಿ ಕುಡಿದರೆ ದೇಹಕ್ಕೆ ಏನೆಲ್ಲಾ ಲಾಭ ಗೊತ್ತ … ಗೊತ್ತಾದ್ರೆ ಈಗ್ಲೇ ಬೀದಿಗೆ ಇಳಿದು ಹುಡುಕಲು ಶುರು ಮಾಡ್ತೀರಾ…

218

ನೀವು ಅಂದುಕೊಂಡಿರದ ಹಾಗೆ ನಿಮಗೆ ಫಲಿತಾಂಶ ಸಿಗತ್ತೆ, ಈ ಟೀ ಕುಡಿಯುವುದರಿಂದ ಹೌದು ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿದ್ದೀರಾ ಹಾಗಾದರೆ ಕಣ್ಣುಮುಚ್ಚಿಕೊಂಡು ಈ ಟೀ ಕುಡಿಯಿರಿ…ನಮಸ್ಕಾರಗಳು ಓದುಗರೇ ಕೊಲೆಸ್ಟ್ರಾಲ್ ಸಮಸ್ಯೆ ಇದೆಯಾ ಹಾಗಾದರೆ ನೀವು ಈ ಟೀ ಅನ್ನು ಕುಡಿಯಲೇಬೇಕು ರುಚಿ ಸ್ವಲ್ಪ ಒಗರು ಇರಬಹುದು, ಆದರೆ ಆರೋಗ್ಯಕ್ಕೆ ಮಾತ್ರ ಈ ಟೀ ಅದ್ಭುತವಾಗಿದೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ.

ಹೌದು ಪ್ರಕೃತಿದತ್ತವಾಗಿ ನಿಮಗೆ ದೊರೆಯುವ ದಾಸವಾಳದ ಹೂವಿನಿಂದ ಈ ಟೀ ಮಾಡಬೇಕಿರುತ್ತದೆ. ಇದರಿಂದ ಇಷ್ಟೆಲ್ಲಾ ಆರೋಗ್ಯಕರ ಲಾಭಗಳಿವೆಯೆ ಅಂದರೆ ನಂಬಲು ಅಸಾಧ್ಯ ಅನಿಸುತ್ತೆ. ಹೌದು ದಾಸವಾಳದಿಂದ ಮಾಡಿದ ಈಟಿ ಎಂತಹ ಆರೋಗ್ಯಕರ ಲಾಭಗಳನ್ನು ಹೊಂದಿದೆ ಅಂದರೆ ಮುಖ್ಯವಾಗಿ ಕೊಲೆಸ್ಟ್ರಾಲ್ ಸಮಸ್ಯೆಗೆ ಹಾಗೂ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಈ ಟೀ ಅತ್ಯದ್ಭುತವಾಗಿದೆ.

ಇವತ್ತಿನ ದಿನಗಳಲ್ಲಿ ಆರೋಗ್ಯ ಚೆನ್ನಾಗಿರಲಿ ಎಂದು ನಾವು ಇಷ್ಟೆಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ ಹಾಗೂ ಆರೋಗ್ಯಕ್ಕಾಗಿ ಏನೆಲ್ಲಾ ಕ್ರಮಗಳನ್ನು ತೆಗೆದುಕೊಂಡರೆ ಆರೋಗ್ಯಕ್ಕಾಗಿ ಎಷ್ಟೆಲ್ಲ ಕಾಳಜಿ ಮಾಡ್ತಾರೆ ಹಾಗೆ ಇವತ್ತಿನ ದಿನಗಳಲ್ಲಿ ಲೆಮನ್ ಟೀ ಗ್ರೀನ್ ಟೀ ಬ್ಲ್ಯಾಕ್ ಟೀ ಹೀಗೆಲ್ಲಾ ವಿಧವಿಧವಾದ ಚಹಾ ಕುಡಿಯುವ ಮೂಲಕ ತಮ್ಮ ಆರೋಗ್ಯವನ್ನು ಅಂತಹ ಮಂದಿ ಈ ಚಹಾದ ಬಗ್ಗೆಯೂ ಕೂಡ ಮಾಹಿತಿ ತಿಳಿಯಿರಿ ದುಬಾರಿ ಬೆಲೆ ಕೊಟ್ಟು ನಿಮ್ಮ ಆರೋಗ್ಯವನ್ನು ವೃದ್ಧಿಸಿ ಕೊಳ್ಳು ವುದಕ್ಕಿಂತ ಖರ್ಚೇ ಇಲ್ಲದೆ ಪ್ರಕೃತಿಯಲ್ಲಿ ದೊರೆಯುವ ಈ ದಾಸವಾಳದ ಟೀ ಮಾಡಿ ಕುಡಿಯಿರಿ ಅದ್ಭುತವಾದ ಆರೋಗ್ಯಕರ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ.

ಮಾಡುವ ವಿಧಾನ ;ಈ ಟೀ ಮಾಡುವುದು ಕಷ್ಟವೇನೂ ಅಲ್ಲ ನೀರು ಕುದಿಯುವಾಗ ಇದಕ್ಕೆ ಸ್ವಚ್ಛಮಾಡಿದ ದಾಸವಾಳ ಹೂವಿನ ದಳಗಳನ್ನು ಹಾಕಿ ಚೆನ್ನಾಗಿ ಕುದಿಸಬೇಕು ನೀರು ಅರ್ಧದಷ್ಟು ಆದಮೇಲೆ ಇದನ್ನ ಶೋಧಿಸಿ ಇದಕ್ಕೆ ಜೇನುತುಪ್ಪ ಮಿಶ್ರಮಾಡಿ ಕುಡಿಯುತ್ತಾ ಬನ್ನಿ ಇದರಿಂದ ಅಜೀರ್ಣತೆ ದೂರವಾಗುತ್ತೆ ರಕ್ತ ಪರಿಶುದ್ಧ ಗೊಳ್ಳುತ್ತದೆ.

ಅಷ್ಟೇ ಅಲ್ಲ ಕೊಲೆಸ್ಟ್ರಾಲ್ ನಿಂದ ಬಳಲುತ್ತಿರುವವರ ಈಗಂತೂ ಇದು ಹೇಳಿ ಮಾಡಿಸಿದ ಚಹಾ ಆಗಿದೆ ಯಾಕೆಂದರೆ ದಾಸವಾಳದ ಹೂವಿನ ದಳಗಳ ಅಲ್ಲಿರುವ ಆ ಒಗರು ರುಚಿ ಕೊಲೆಸ್ಟ್ರಾಲ್ ತಗ್ಗಿಸಲು ಸಹಕಾರಿ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಈ ಚಹಾ ಉತ್ತಮವಾಗಿದೆ ಬಹಳ ನಿಯಮಿತವಾಗಿ ಈ ದಾಸವಾಳದ ಹೂವಿನಿಂದ ಮಾಡಿದ ಚಹಾ ಕುಡಿಯುತ್ತಾ ಬಂದದ್ದೇ ಆದಲ್ಲಿ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ ಆದರೆ ಬಹಳ ಕಾಳಜಿಯಿಂದ ನೀವು ಈ ಚಹಾ ಸೇರಿಸಬೇಕು ಯಾಕೆಂದರೆ ಸಕ್ಕರೆ ಕಾಯಿಲೆ ಇರುವವರಿಗೆ ಧಿಡೀರನೆ ಈ ಸಕ್ಕರೆ ಕಾಯಿಲೆ ಕಡಿಮೆ ಸಹ ಆಗಬಾರದು ಹಾಗಾಗಿ ಈ ದಾಸವಾಳದಿಂದ ಮಾಡಿದ ಚಹವನ್ನು ವಾರದಲ್ಲಿ 2 ಬಾರಿ ಮಾಡಿ ಸೇವಿಸಿ ಸಾಕು ಇದರ ಉತ್ತಮ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿರ.

ಲೆಮನ್ ಟೀ ಗ್ರೀನ್ ಟೀ ಬ್ಲ್ಯಾಕ್ ಟೀ ಇದಕ್ಕೆಲ್ಲ ಹಣ ಸುರಿಯಬೇಕಾಗುತ್ತದೆ, ಆದರೆ ದಾಸವಾಳದ ಟೀ ಮಾಡಿ ಪ್ರಕೃತಿಯಲ್ಲಿ ದೊರೆಯುವ ಈ ದಾಸವಾಳದ ಹೂ ನಮ್ಮ ಆರೋಗ್ಯಕ್ಕೆ ಬಹಳಷ್ಟು ಆರೋಗ್ಯಕರ ಲಾಭಗಳನ್ನು ನೀಡುತ್ತದೆ ಮತ್ತು ರಕ್ತವನ್ನು ಶುದ್ಧಿ ಯಾಗಿಟ್ಟುಕೊಳ್ಳುವುದರ ಜೊತೆಗೆ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಹಾಗಾಗಿ ಯಾವುದೇ ಅಡ್ಡಪರಿಣಾಮಗಳಿಲ್ಲದೆ ನಮ್ಮ ಆರೋಗ್ಯವನ್ನು ಈ ರೀತಿ ಕಾಪಾಡಿಕೊಳ್ಳಲು ಸಹಕಾರಿಯಾಗಿರುವ ದಾಸವಾಳದ ಹೂ ಇದನ್ನು ಹತ್ತು ವರ್ಷ ಮೇಲ್ಪಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕುಡಿಯಬಹುದು ಮತ್ತು ಗರ್ಭಿಣಿ ಮಹಿಳೆಯರು ಈ ಚಹಾ ಕುಡಿಯುವುದಕ್ಕಿಂತ ಮೊದಲು ವೈದ್ಯರ ಬಳಿ ಒಮ್ಮೆ ಸಲಹೆ ಪಡೆದುಕೊಳ್ಳುವುದು ಉತ್ತಮ.

WhatsApp Channel Join Now
Telegram Channel Join Now