ನಿಮ್ಮ ತೂಕ ಇಳಿಸಿಕೊಳ್ಳೋದ್ರಲ್ಲಿ ಬಳಲಿ ಬೆಂಡಾಗಿದ್ದೀರಾ ಹಾಗಾದರೆ ಈ ಒಂದು ಮನೆಮದ್ದು ಮಾಡಿ ನೋಡಿ ಸಾಕು … ಒಳ್ಳೆ ತೆಳ್ಳಗೆ ಬಳುಕುವ ಮೈಮಾಟ ನಿಮ್ಮದಾಗುತ್ತೆ…

180

ತೂಕ ಇಳಿಸಿಕೊಳ್ಳಲು ಸುಲಭ ವಿಧಾನ ಇದು ಹೌದು ಈ ಮನೆಮದ್ದನ್ನು ವೀಳ್ಯದೆಲೆಯಿಂದ ಮಾಡಬೇಕಾಗಿರುತ್ತದೆ, ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಇನ್ನಷ್ಟು ಪದಾರ್ಥಗಳು ಯಾವುದು ಮತ್ತು ಇದು ಹೇಗೆ ತೂಕ ಇಳಿಕೆಗೆ ಸಹಕಾರಿ ಈ ಕುರಿತು ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ ಕೆಳಗಿನ ಲೇಖನದಲ್ಲಿ.ಹೌದು ಇಂದು ತೂಕ ಹೆಚ್ಚೋದು ಬಹಳಷ್ಟು ಮಂದಿಯಲ್ಲಿ ಕಾಡುತ್ತಿದೆ ಹೌದು ಈ ಸಮಸ್ಯೆ ಇರೋರು ಕೆಲವೊಂದು ಪರಿಹಾರಗಳನ್ನು ಮಾಡಲೇಬೇಕಾಗಿರುತ್ತದೆ.

ಹಾಗಾಗಿ ನಿಮ್ಮ ತೂಕ ಇಳಿಸಿಕೊಳ್ಳಲು ಮಾಡಿ ಈ ನಮ್ಮ ಸರಳ ಪರಿಹಾರ ಈ ಮನೆಮದ್ದು ಮಾಡುವುದಕ್ಕೆ ಮುಖ್ಯವಾಗಿ ಬೇಕಾಗಿರುವುದು ವಿಳ್ಳೆದೆಲೆ ಬಳ್ಳಿಯ ದಿಲ್ಲಿಯಲ್ಲಿರುವ ಮುಖ್ಯವಾದ ಅಂಶ ತೂಕ ಇಳಿಕೆಗೆ ಕಾರಣವಾಗುತ್ತದೆ ಮತ್ತು ರಕ್ತದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಲು ಸಹಕಾರಿ ಆಗಿರುತ್ತೆ ಹಾಗಾಗಿ ಯಾರಿಗೆ ಕೊಲೆಸ್ಟ್ರಾಲ್ ಸಮಸ್ಯೆ ಇರುತ್ತದೆ

ಅಂಥವರು ಪ್ರತಿದಿನ ತಪ್ಪದೆ ಎಲೆ ಅಡಿಕೆ ಹಾಕಿ ಈ ವೀಳ್ಯದೆಲೆಯು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆದರೆ ನಿಯಮಿತವಾಗಿ ಇದನ್ನು ಬಳಸಬೇಕು.ಹಾಗಾಗಿ ವಿಳ್ಳೆದೆಲೆಯ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಿ ಇದನ್ನು ಪ್ರತೀದಿನ ಬಳಸಲು ಸಾಧ್ಯವಾಗದೇ ಹೋದರೂ ದಿನಬಿಟ್ಟು ದಿನ ಆದರೂ ಈ ವಿಳ್ಯದೆಲೆಯ ಪ್ರಯೋಜನವನ್ನು ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಿ, ಈಗ ಮನೆಮದ್ದು ಮಾಡುವ ವಿಧಾನವನ್ನು ಹೇಳುವುದಾದರೆ ತುಂಬ ಸುಲಭ ಈ ವಿಧಾನ.ಇದರಿಂದ ತಿಂಗಳಿನಲ್ಲಿ ನಿಮ್ಮ ತೂಕದಲ್ಲಿ ಆಗುವ ವ್ಯತ್ಯಾಸವನ್ನು ನೀವು ಕಾಣಬಹುದು ಜೊತೆಗೆ ಆರೋಗ್ಯವು ಕೂಡ ವೃದ್ಧಿಸುವುದನ್ನ, ಆ ಬದಲಾವಣೆಯನ್ನು ನೀವೇ ಕಾಣಬಹುದು.

ಹೌದು ಮನೆಮದ್ದು ಕುರಿತು ಹೇಳುವುದಾದರೆ ಈ ಸರಳ ವಿಧಾನವನ್ನು ಪಾಲಿಸುವುದಕ್ಕೆ ಬೇಕಾಗಿರುವಂತಹ ಪದಾರ್ಥಗಳು ವಿಳ್ಳೇದೆಲೆ ಜೀರಿಗೆ ಸೋಂಪು ಅರಿಶಿಣ.ವೀಳ್ಯದೆಲೆಯನ್ನು ಸಣ್ಣಗೆ ಕತ್ತರಿಸಿ ಇಟ್ಟುಕೊಳ್ಳಬೇಕು ಇದರಲ್ಲಿ ಇರುವ ಪೊಟ್ಟಣ ತೆಗೆದು ಹಾಕಿ ವಿಳ್ಳೆದೆಲೆಯನ್ನು ತೆಗೆದುಕೊಂಡು ಈ ಕತ್ತರಿಸಿದ ವೀಳ್ಯದೆಲೆಯನ್ನು ನೀರು ಕುದಿಯುವಾಗ ಹಾಕಿ, ಇದಕ್ಕೆ ಕಾಲು ಚಮಚ ಜೀರಿಗೆ ಅರ್ಧ ಚಮಚ ಸೋಂಪು ಮತ್ತು ಚಿಟಿಕೆ ಅರಿಶಿಣ ಹಾಕಿ ನೀರನ್ನು ಕುದಿಸಿ ಕೊಳ್ಳಬೇಕು.

ನೀರು ಕುಡಿದ ಬಳಿಕ ಸ್ವಲ್ಪ ಸಮಯ ಹಾಗೇ ತಣಿಯಲು ಬಿಟ್ಟು ಬೇಕಾದರೆ ಇದಕ್ಕೆ ನೀವು ನಿಂಬೆಹಣ್ಣಿನ ರಸವನ್ನು ಹಾಕಿಕೊಳ್ಳಬಹುದು, ಈಗ ಈ ನೀರನ್ನ ಶೋಧಿಸಿಕೊಂಡು ಈ ಡ್ರಿಂಕ್ ಅನ್ನು ಬೆಳಿಗ್ಗೆ ಸಮಯದಲ್ಲಿ ಕುಡಿಯುತ್ತ ಬನ್ನಿ ಇದರಿಂದ ಉದರಕ್ಕೆ ಸಂಬಂಧಪಟ್ಟಂತಹ ಸಮಸ್ಯೆ ನಿವಾರಣೆಯಾಗುತ್ತದೆ.

ಹೌದು ಈ ಸರಳ ವಿಧಾನವನ್ನು ಪಾಲಿಸುವುದರಿಂದ ತೂಕದಲ್ಲಿ ವ್ಯತ್ಯಾಸ ಆಗುತ್ತದೆ ಆದರೆ ತುಂಬಾ ಕಡಿಮೆ ಪ್ರಮಾಣದಲ್ಲಿ ನಿಮ್ಮ ತೂಕ ಇಳಿಕೆ ಆಗುತ್ತದೆ ಹಾಗಾಗಿ ಸ್ವಲ್ಪ ಸಮಯ ನೀವು ಕಾಯಬೇಕು ಮತ್ತು ತೂಕವನ್ನು ಎಂದಿಗೂ ಬೇಗ ಬೇಗ ಇಳಿಸಿಕೊಳ್ಳಬಾರದು ಹಾಗೆ ಆದರೆ ದೇಹದಲ್ಲಿ ಹಾರ್ಮೋನ್ ಇಂಬ್ಯಾಲೆನ್ಸ್ ಉಂಟಾಗಿ ಬೇರೆ ತರಹದ ಅನಾರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಕೆಲವು ಉತ್ತಮ ಪರಿಹಾರಗಳನ್ನು ಪಾಲಿಸುವ ಮೂಲಕ ನಿಯಮಬದ್ಧವಾಗಿ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಿ

ಜೊತೆಗೆ ತೂಕ ಇಳಿಸಿಕೊಳ್ಳಬೇಕು ಅಂತ ಬಯಸುವವರು, ಆಹಾರ ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆ ತಂದುಕೊಳ್ಳಿ ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು ಮತ್ತು ಊಟ ಮಾಡುವುದಕ್ಕೂ ಮೊದಲು ಬಿಸಿನೀರನ್ನು ತುಂಬಾ ಸೇವಿಸಿ ಇದರಿಂದ ಊಟ ಕಡಿಮೆ ಸೇರುತ್ತದೆ ಹಾಗು ಊಟ ಕಡಿಮೆ ಸೇರಿದಾಗ ನಿಮ್ಮ ತೂಕದಲ್ಲಿಯೂ ಕೂಡ ವ್ಯತ್ಯಾಸಗಳಿರುವುದನ್ನು ಕಾಣಬಹುದು ಮತ್ತು ಯಾವಾಗಲೂ ಅರ್ಧಹೊಟ್ಟೆ ಊಟ ಮಾಡಿ ಹೆಚ್ಚು ನೀರು ಕುಡಿಯಿರಿ.ಅದಷ್ಟು ಹಸಿ ತರಕಾರಿ ತಿನ್ನುವ ರೂಢಿ ಮಾಡಿಕೊಳ್ಳಿ ತುಂಬ ಒಳ್ಳೆಯದು ವಿಟಮಿನ್ ಸಿ ಇರುವ ಹಣ್ಣುಗಳನ್ನು ತಿನ್ನಿ ಮತ್ತು ಹೆಚ್ಚು ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ ಹಾಗೂ ದಿನದಲ್ಲಿ ಸ್ವಲ್ಪ ಸಮಯವಾದರೂ ವಾಕ್ ಮಾಡುವುದು ತುಂಬಾ ಒಳ್ಳೆಯದು.

WhatsApp Channel Join Now
Telegram Channel Join Now