ನಿಮ್ಮ ಮೂತ್ರ ಪಿಂಡ ಹಾಗು ಗರ್ಭಕೋಶದಲ್ಲಿ ಯಾವುದೇ ಸೋಂಕು ಆಗಬಾರದು ಅಂದ್ರೆ ಮನೆಯಲ್ಲೇ ಮಾಡಬಹುದಾದ ಈ ಪಾನೀಯವನ್ನ ಮಾಡಿ ಕುಡಿಯಿರಿ ಸಾಕು…

315

ನಮಸ್ಕಾರ ಬನ್ನಿ ಇಂದಿನ ಲೇಖನದಲ್ಲಿ ತಿಳಿಯೋಣ ಮೂತ್ರ ಸೋಂಕಿಗೆ ಮಾಡಬಹುದಾದ ಸರಳ ಮನೆಮದ್ದು!ಸಹಜವಾಗಿ ನಮಗೆ ನಾವೇ ಅಂದುಕೊಳ್ಳುತ್ತೇವೆ ಆರೋಗ್ಯವಾಗಿದ್ದೇನೆ ಅಂತ ಆದರೆ ಕೆಲವೊಂದು ಅನಾರೋಗ್ಯ ಸಮಸ್ಯೆಗಳು ನಮಗೆ ತಿಳಿಯದೆ ಉಂಟಾಗಿರುತ್ತದೆ ಹಾಗಾಗಿ ನಾವು ಇಂದಿನ ಲೇಖನದಲ್ಲಿ ಸಹಜವಾಗಿ ಸಾಮಾನ್ಯವಾಗಿ ಕಾಡುವಂತಹ ಈ ಮೂತ್ರ ಸೋಂಕಿಗೆ ಮಾಡಬಹುದಾದ ಸರಳ ಪರಿಹಾರದ ಕುರಿತು ತಿಳಿಯೋಣ.

ಹೌದು ಹಲವರಿಗೆ ಹಲವು ವಿಧದ ಸಮಸ್ಯೆಗಳು ಕಾಡುತ್ತದೆ ಅದು ಚಿಕ್ಕ ಸಮಸ್ಯೆಯಾಗಿರಬಹುದು ದೊಡ್ಡ ಸಮಸ್ಯೆಯಾಗಿರಬಹುದು ಆದರೆ ಸಮಸ್ಯೆ ಬಂದ ಕೂಡಲೇ ಅದಕ್ಕೆ ತಕ್ಕ ಪರಿಹಾರವನ್ನು ಮಾಡಿಕೊಳ್ಳಬೇಕಾಗಿರುತ್ತದೆ ಆಗ ಇರುವ ಸಮಸ್ಯೆಯನ್ನು ಬಹಳ ಬೇಗ ನಿವಾರಣೆ ಮಾಡಿಕೊಳ್ಳಬಹುದು ಆದರೆ ನಿರ್ಲಕ್ಷ್ಯ ಮಾಡುತ್ತಾ ಬಂದು, ಸಮಸ್ಯೆಯನ್ನ ಇನ್ನೂ ದೊಡ್ಡ ಮಾಡಿಕೊಂಡರೆ ಆ ಸಮಸ್ಯೆ ಮತ್ತೆ ಪರಿಹಾರ ಆಗೋದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಹಾಗಾಗಿ ಇಂದಿನ ಲೇಖನದಲ್ಲಿ ನಾವು ತಿಳಿಸಲು ಹೊರಟಿರುವ ಅಂತಹ ಈ ಮನೆಮದ್ದನ್ನು ನೀವು ಕೂಡ ತಿಳಿದು ಮೂತ್ರ ಸೋಂಕು ಕಾಣಿಸಿಕೊಂಡಾಗ ಇದರ ಸೂಚನೆಗಳು ಅರಿತು ಮೂತ್ರ ಸೋಂಕಿಗೆ ತಕ್ಕ ಪರಿಹಾರವನ್ನು ಪಾಲಿಸಿ.ಇಲ್ಲವಾದಲ್ಲಿ ಸಮಸ್ಯೆಗೆ ಇನ್ನಷ್ಟು ಸಮಸ್ಯೆ ಸೇರಿ ದೊಡ್ಡದಾದ ಮೇಲೆ ಈ ಸಮಸ್ಯೆಯಿಂದ ಹೊರ ಬರಲು ಕಷ್ಟವಾಗುತ್ತದೆ ಹಾಗಾಗಿ ಇಂದಿನ ಲೇಖನವನ್ನ ಸಂಪೂರ್ಣವಾಗಿ ತಿಳಿದ ಮೇಲೆ, ನೀವು ಕೂಡ ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಹಾಗೂ ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ಮೂತ್ರ ಸೋಂಕು ನಿವಾರಣೆ ಮಾಡಿಕೊಳ್ಳಲು ಈ ಸರಳ ಮನೆಮದ್ದು ಪಾಲಿಸಿ.

ಆದರೆ ಯಾವತ್ತಿಗೂ ಯಾವ ಸಮಸ್ಯೆ ಅದರಲ್ಲಿಯೂ ಅನಾರೋಗ್ಯ ಸಂಬಂಧ ಪಟ್ಟ ಕೆಲವೊಂದು ಸೂಚನೆಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೆ ಈ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಿ ಈ ಮನೆಮದ್ದುಗಳನ್ನು ಪಾಲಿಸುವ ಮೂಲಕ ಮೊದಲಿಗೆ ಮೂತ್ರ ಸೋಂಕು ಬಂದಿದೆ ಎಂದಾಗ ನಾವು ಮೊದಲು ಮಾಡಬೇಕಾಗಿರುವುದು ಹೆಚ್ಚು ನೀರು ಕುಡಿಯುವುದು ಊಟದ ನಂತರ ಹೆಚ್ಚು ಮಜ್ಜಿಗೆ ಕುಡಿಯುವುದು ಅಥವಾ ಮಜ್ಜಿಗೆ ಅನ್ನವನ್ನು ಊಟ ಮಾಡುವುದು ತುಂಬಾ ಒಳ್ಳೆಯದು.

ಈ ಸಮಸ್ಯೆ ಕಾಣಿಸಿಕೊಂಡಾಗ ಅದೆಷ್ಟು ಮಸಾಲೆ ಪದಾರ್ಥಗಳನ್ನು ತಿನ್ನುವುದನ್ನು ಕಡಿಮೆ ಮಾಡಬೇಕು ಕಾಫಿ ಟೀ ಕುಡಿಯಬಾರದು.ಈ ಮೂತ್ರಶಂಕೆಗೆ ಮಾಡಬಹುದಾದ ಮನೆಮದ್ದು ಗೆ ಬೇಕಾಗುವ ಪದಾರ್ಥಗಳು ಬೆಳ್ಳುಳ್ಳಿ ಧನಿಯ ಪುಡಿ ಉಪ್ಪು ಮತ್ತು ಸಕ್ಕರೆ.ಬದಲಿಗೆ ಬೆಳ್ಳುಳ್ಳಿಯನ್ನು ಜಜ್ಜಿ ನೀರಿಗೆ ಹಾಕಿ ಕುದಿಸಿ ಕೊಳ್ಳಬೇಕು ನೀರು ಕುದಿಯುವಾಗ ಇದಕ್ಕೆ ಧನಿಯ ಪುಡಿ ಮಿಶ್ರ ಮಾಡಿ ಮತ್ತೊಮ್ಮೆ ನೀರನ್ನೂ ಕುದಿಸಿಕೊಂಡು, ಈ ನೀರು ಸ್ವಲ್ಪ ತಣ್ಣಗಾದ ಮೇಲೆ ಇದಕ್ಕೆ ಉಪ್ಪು ಹಾಗೂ ಸಕ್ಕರೆಯನ್ನು ಮಿಶ್ರಮಾಡಿ ಪ್ರತಿದಿನ ಒಂದು ಬಾರಿ ಕುಡಿದರೆ ಸಾಕು.

ಹೌದು ಬೆಳ್ಳುಳ್ಳಿಯಲ್ಲಿ ಆ್ಯಂಟಿಫಂಗಲ್ ಅಂಶ ಎಲೆ ಹಾಗೂ ಧನಿಯಾ ಪುಡಿ ಆರೋಗ್ಯಕ್ಕೆ ಒಳ್ಳೆಯದು ಹಾಗೂ ಮೂತ್ರ ಸೋಂಕು ನಿವಾರಣೆಗೆ ಸಹಕಾರಿ ಇದು ಕಿಡ್ನಿಯ ಸಮಸ್ಯೆ ಪರಿಹಾರ ಮಾಡಲು ಸಹ ಸಹಕಾರಿ.

ಈ ಸರಳ ಪರಿಹಾರ ಮೂತ್ರ ಸೋಂಕು ನಿವಾರಣೆಗೆ ಸಹಕಾರಿ ಆಗಿದ್ದು, ಈ ಮನೆಮದ್ದು ಪಾಲಿಸುವುದರಿಂದ ಯಾವುದೇ ಸೈಡ್ ಎಫೆಕ್ಟ್ ಗಳು ಇಲ್ಲ ಜೊತೆಗೆ ಬೆಳ್ಳುಳ್ಳಿ ಆರೋಗ್ಯಕ್ಕೆ ತುಂಬಾ ಒಳ್ಳೆಯ ಆಹಾರವಾಗಿರುವುದರಿಂದ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ, ಯಾವುದೇ ಸೈಡ್ ಎಫೆಕ್ಟ್ ಗಳಿಲ್ಲದೇ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಮತ್ತು ಸಕ್ಕರೆ ಹಾಗೂ ಉಪ್ಪು ಶ್ವಾಸಕೋಶ ಸಂಬಂಧಿ ಸಮಸ್ಯೆಗೆ ಹಾಗೂ ಕೆಲವೊಂದು ನೋವು ನಿವಾರಣೆಗೆ ಸಹಕಾರಿ ಆಗಿದೆ.

WhatsApp Channel Join Now
Telegram Channel Join Now