ಮೂಗಿನಲ್ಲಿ ಬೆಳೆದಿರೋ ಕೂದಲನ್ನ ಕಿತ್ತು ಹಾಕೋದ್ರಿಂದ ಏನೆಲ್ಲಾ ಕೆಟ್ಟದಂತಹ ಪರಿಣಾಮಗಳು ಆಗುತ್ತವೆ ಗೊತ್ತ …

235

ನಿಮಗೇನಾದರೂ ಈ ಒಂದು ಅಭ್ಯಾಸ ಇದ್ದರೆ ಈಗಲೇ ಬಿಟ್ಟುಬಿಡಿ ಫ್ರೆಂಡ್ಸ್ ಯಾಕೆ ಅಂತ ಹೇಳ್ತೀನಿ ಇವತ್ತಿನ ಮಾಹಿತಿಯಲ್ಲಿ. ಹಾಗಾದರೆ ಆ ಅಭ್ಯಾಸ ಎನು ಅಂತ ಯೋಚ್ನೆ ಮಾಡ್ತಾ ಇದ್ದೀರಾ. ಹೌದು ಕೂದಲುಗಳು ಮೂಗಿನಲ್ಲಿ ಬೆಳೆದಿರುತ್ತದೆ ಈ ಕೂದಲನ್ನು ಕೆಲವರು ಕತ್ತರಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ನಮಗೆ ಪ್ರಕೃತಿ ಏನನ್ನು ನೀಡಿರುತ್ತದೆ.

ನಾವು ಅದನ್ನು ಕಾಪಾಡಿಕೊಂಡು ಹೋಗಬೇಕಾಗುತ್ತದೆ. ನಮ್ಮ ದೇಹ ಪ್ರಕೃತಿಯಲ್ಲಿ ಹೀಗೆ ಇದೆ ಅಂದರೆ ಅದು ನಮ್ಮ ಒಳಿತಿಗಾಗಿ ನಮ್ಮ ಒಂದು ಆರೋಗ್ಯ ರಕ್ಷಣೆಗಾಗಿ ಇರುತ್ತದೆ.ಹೇಗೆ ಈ ಕಣ್ಣಿನ ಮೇಲೆ ಹುಬ್ಬುಗಳು ಇರುತ್ತದೆ ಮತ್ತು ಕಣ್ಣಿನಲ್ಲಿ ರೆಪ್ಪೆಗಳು ಇರುತ್ತದೆ. ಅದೇ ರೀತಿಯಲ್ಲಿ ಮೂಗಿನಲ್ಲಿ ಈ ರೀತಿ ಕೂದಲುಗಳು ಬೆಳೆಯುತ್ತದೆ ನಮ್ಮ ಕಣ್ಣುಗಳನ್ನು ರಕ್ಷ ಣೆ ಮಾಡುವುದಕ್ಕಾಗಿಯೆ ನಮ್ಮ ಪ್ರಕೃತಿ ಈ ಹುಬ್ಬುಗಳನ್ನು ರೆಪ್ಪೆಗಳನ್ನು ನೀಡಿರುತ್ತದೆ. ಅದೆ ರೀತಿಯಲ್ಲಿ ನಮ್ಮ ಮೂಗಿನ ರಕ್ಷಣೆಗಾಗಿ ಮತ್ತು ನಮ್ಮ ಶ್ವಾಸಕೋಶದ ರಕ್ಷಣೆಗಾಗಿ ಶ್ವಾಸಕೋಶದ,

ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಮೂಗಿನಲ್ಲಿ ಕೂದಲು ಬೆಳೆಯುತ್ತಿರುತ್ತದೆ. ಆದರೆ ಜನರು ಅದನ್ನೆ ಕತ್ತರಿಸಿದರೆ ಆ ಒಂದು ಅಭ್ಯಾಸ ನಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮವಾಗಿ ಬೀರುತ್ತದೆ. ಹಾಗಾದರೆ ತಿಳಿಯೋಣ ಮೂಗಿನಲ್ಲಿ ಇರುವ ಕೂದಲನ್ನು ಕತ್ತರಿಸುವುದರಿಂದ ನಮ್ಮ ಆರೋಗ್ಯದ ಮೇಲೆ ಆಗುವಂತಹ ಅನಾನುಕೂಲಗಳ ಬಗ್ಗೆ ಕುರಿತು.ಹೌದು ಈ ಮೂಗಿನಲ್ಲಿ ಕೂದಲುಗಳು ಇರುತ್ತದೆ ಇತ್ತೀಚಿನ ದಿನಗಳಲ್ಲಿ ಅದನ್ನು ಜನರು ಕತ್ತರಿಸಿ ಹಾಕುತ್ತಿರುತ್ತಾರೆ ಗಂಡು ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ಈ ಮೂಗಿನಲ್ಲಿ ಕೂದಲುಗಳು ಇರುತ್ತದೆ. ಇನ್ನು ಹೆಣ್ಣು ಮಕ್ಕಳಿಗೂ ಕೂಡ ಮೂಗಿನಲ್ಲಿ ಈ ಕೂದಲು ಇರುತ್ತದೆ. ಇದು ನೈಸರ್ಗಿಕವಾಗಿ ನಮಗೆ ದೇವರು ನೀಡಿರುವ ಒಂದು ವರ ಅಂತ ಹೇಳಿದರೆ ತಪ್ಪಾಗಲಾರದು.

ಯಾಕೆ ಅಂದರೆ ನಮ್ಮ ಈ ಕಲುಷಿತ ವಾತಾವರಣದಲ್ಲಿ ನಾವು ಉಸಿರಾಡುವಾಗ ನಮ್ಮ ಉಸಿರಿನ ಮುಖಾಂತರ ಅನೇಕ ವೈರಸ್ಗಳು ಬ್ಯಾಕ್ಟೀರಿಯಾಗಳು ಬೇಡದೆ ಇರುವ ಧೂಳು ಇವೆಲ್ಲವೂ ಕೂಡ ಉಸಿರಿನೊಂದಿಗೆ ನಮ್ಮ ಒಳಗೆ ಹೋಗುತ್ತದೆ ಇದು ನಮ್ಮ ಶ್ವಾಸಕೋಶದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಶ್ವಾಸಕೋಶವನ್ನು ಬ್ಲಾಕ್ ಮಾಡುವ ಸಾಧ್ಯತೆ ಇರುತ್ತದೆ ಇದರಿಂದ ನಮಗೆ ಉಸಿರಾಟದ ಸಮಸ್ಯೆ ಉಂಟಾಗುವ ಸಾಧ್ಯತೆಗಳು ಇರುತ್ತದೆ. ಆದ ಕಾರಣ ನೀವು ಈ ಒಂದು ಅಭ್ಯಾಸವನ್ನು ಹೊಂದಿದ್ದರೆ .

ಅದನ್ನು ಈಗಲೇ ಬಿಡುವುದು ಒಳ್ಳೆಯದು. ಇನ್ನು ಈ ಮೂಗಿನಲ್ಲಿ ಬೆಳೆಯುತ್ತಿರುವ ಕೂದಲು ಉದ್ದವಾಗಿ ಬೆಳೆದಿದೆ ಮೂಗಿನಿಂದ ಆಚೆ ಬಂದಿದೆ ಎಂದರೆ ನೀವು ಅದನ್ನು ಬಹಳ ಕಾಳಜಿಯಿಂದ ಕತ್ತರಿಸಬೇಕು. ಹೇಗೆ ಅಂದರೆ ಮೊದಲು ಬಿಸಿನೀರಿನಿಂದ ಹಬೆ ತೆಗೆದುಕೊಳ್ಳಬೇಕು ನಂತರ ಮೂಗಿನಿಂದ ಹೊರ ಬಂದಿರುವಷ್ಟು ಭಾಗದ ಕೂದಲನ್ನು ಮಾತ್ರ ಕತ್ತರಿಸಿ.

ಆದರೆ ಜೋಪಾನವಾಗಿ ಕತ್ತರಿಸಿಕೊಳ್ಳಿ.ಇದೊಂದು ಸಾಮಾನ್ಯ ವಿಚಾರವೇ ಆಗಿರುತ್ತದೆ ಆದರೆ ಜನರು ಅದನ್ನು ಯೋಚನೆ ಮಾಡದೆ ತಮ್ಮ ಮೂಗಿನಲ್ಲಿ ಇರುವ ಕೂದಲನ್ನು ಕತ್ತರಿಸುತ್ತಾ ಇರ್ತಾರೆ. ಇನ್ನು ಮುಂದಿನ ದಿನಗಳಲ್ಲಿ ಈ ಒಂದು ಅಭ್ಯಾಸ ನಿಮಗೆ ಇದ್ದರೆ ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಉತ್ತಮ ಶ್ವಾಸಕೋಶದ ಆರೋಗ್ಯಕ್ಕಾಗಿ ನೀವು ಇಂದೆ ಈ ಅಭ್ಯಾಸವನ್ನು ಬಿಡುವುದು ಒಳ್ಳೆಯದು. ಹಾಗೆ ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ ಹಾಗೂ ಮಾಹಿತಿಗೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭ ದಿನ ಧನ್ಯವಾದ.

WhatsApp Channel Join Now
Telegram Channel Join Now