ಈ ಒಂದು ಕಾಯಿಯನ್ನ ತಿಂದರೆ ಸಾಕು ನಿಮ್ಮ ಲೈಫ್ ಅಲ್ಲಿ ಶುಗರ್ ಅನ್ನೋ ಮಾರಿ ನಿಮ್ಮ ಹತ್ರ ಕೂಡ ಸುಳಿಯೋದಿಲ್ಲ… ಅಷ್ಟಕ್ಕೂ ಇದು ಯಾವ ಕಾಯಿ ಎಲ್ಲಿ ಸಿಗುತ್ತೆ…

217

ಡಯಾಬಿಟಿಸ್ ಗೆ ಇದೊಂದು ಬೀಜ ಸಾಕು ವಾರದೊಳಗೆ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತೆ ಯಾವ ಮಾತ್ರೆಯೂ ಬೇಡ ಇಂಜೆಕ್ಷನ್ ಬೇಡ…ನಮಸ್ಕಾರಗಳು ಓದುಗರೆ, ಅಂದು ಡಯಾಬಿಟಿಸ್ ಅನ್ನುವ ಸಮಸ್ಯೆಯು ಶ್ರೀಮಂತ ಕಾಯಿಲೆ ಅಂತ ಕರೆಸಿಕೊಳ್ಳುತ್ತಿತ್ತು ಮತ್ತು ನೂರರಲ್ಲಿ ಕೇವಲ 5ರಷ್ಟು ಮಂದಿಯಲ್ಲಿ ಮಾತ್ರ ನಾವು ಸಕ್ಕರೆ ಕಾಯಿಲೆಯಿಂದ ಬಳಲುವವರನ್ನು ಕಾಣಬಹುದಾಗಿತ್ತು ಆದರೆ ಇಂದು ನೂರರಲ್ಲಿ 70ರಷ್ಟು ಮಂದಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ.

ಈ ಸಕ್ಕರೆ ಕಾಯಿಲೆ ಅನ್ನು ಶ್ರೀಮಂತ ಕಾಯಿಲೆ ಅಂತ ಯಾಕೆ ಕರೆಯುತ್ತಾರೆ ಗೊತ್ತಾ? ಇದು ಒಮ್ಮೆ ವ್ಯಕ್ತಿಯಲ್ಲಿ ಕಾಣಿಸಿಕೊಂಡರೆ ಈ ಸಮಸ್ಯೆ ಆ ವ್ಯಕ್ತಿ ಇರುವವರೆಗೂ ಪರಿಹಾರ ಆಗುವುದಿಲ್ಲ ಹೌದು ಸಾಮಾನ್ಯವಾಗಿ ಜ್ವರ ಶೀತ ಕೆಮ್ಮು ಅಥವಾ ಜಾಂಡೀಸ್ ನಂತಹ ಕಾಯಿಲೆಯ ಆಗಲಿ ಅದು ಒಮ್ಮೆ ಬಂದರೆ ಸರಿಯಾದ ವಿಧಾನದಲ್ಲಿ ಚಿಕಿತ್ಸೆ ಪಡೆದುಕೊಂಡರೆ ಬಹಳ ಬೇಗ ಪರಿಹಾರ ಮಾಡಿಕೊಳ್ಳಬಹುದು.ಆದರೆ ಈ ಸಕ್ಕರೆ ಕಾಯಿಲೆ ಅದು ಹಾಗಲ್ಲಾ, ಇದು ಮಹಾಮಾರಿ ಮನುಷ್ಯನಲ್ಲಿ ಒಮ್ಮೆ ಸಕ್ಕರೆ ಕಾಯಿಲೆ ಬಂದರೆ ಅದು ಆ ವ್ಯಕ್ತಿ ಇರುವವರೆಗೂ ಅವನಲ್ಲಿ ಉತ್ಪಾದಿಸುತ್ತದೆ ಮತ್ತು ಆಹಾರ ಪದ್ಧತಿಯ ಮೂಲಕ ಈ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡಬೇಕಾಗುತ್ತದೆ.

ಹಾಗಾಗಿ ಸಕ್ಕರೆ ಕಾಯಿಲೆ ಬಂದಾಗ ಮಾತ್ರ ಯಾವುದೇ ಚಿಕಿತ್ಸೆ ಹಾಗೂ ಇಂಜೆಕ್ಷನ್ ತೆಗೆದುಕೊಂಡರೂ ಅದೇನು ಸಂಪೂರ್ಣವಾಗಿ ಪರಿಹಾರ ಆಗುವುದಿಲ್ಲ ನಮ್ಮ ಶರೀರದಲ್ಲಿಯೆ ದೃಢವಾಗಿ ನೆಲೆ ಊರಿ ಬಿಟ್ಟಿರುತ್ತದೆ.ಹೌದು ಸಕ್ಕರೆ ಕಾಯಿಲೆ ಬಂದಾಗ ಏನೆಲ್ಲಾ ಆಹಾರ ಪದ್ದತಿಯನ್ನು ಪಾಲಿಸಬೇಕಿರುತ್ತದೆ ಗೊತ್ತೇ ಇದೆ ಅಲ್ವಾ ಹೆಚ್ಚು ಸಿಹಿ ಪದಾರ್ಥಗಳನ್ನ ತಿನ್ನುವಂತೆ ಇರುವುದಿಲ್ಲ ಹಾಗೂ ನಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಅಷ್ಟೇ ಅಲ್ಲ ಹೆಚ್ಚು ಅನ್ನ ತಿನ್ನುವಂತಿಲ್ಲ ಯಾವುದೇ ಆಹಾರ ಪದಾರ್ಥಗಳನ್ನಾಗಲಿ ಬಹಳ ನಿಯಮಿತವಾಗಿ ಸೇವನೆ ಮಾಡಬೇಕಿರುತ್ತದೆ. ಆದರೆ ನಿಮ್ಮನ್ನು ಡಯಾಬಿಟಿಸ್ ಕಾಯಿಲೆ ಬಾಧಿಸಿದೆ ಆದರೂ ನೀವು ಸಹಜವಾದ ಆಹಾರ ಪದ್ಧತಿಯನ್ನು ಪಾಲಿಸಬೇಕು ಅಂದರೆ ಅದಕ್ಕೆ ಈ ಗಿಡಮೂಲಿಕೆ ಔಷಧಿ ಗುಣವುಳ್ಳ ಬೀಜ ಸಹಕಾರಿಯಾಗಿದೆ.

ಇದನ್ನು ಇನ್ಸುಲಿನ್ ಬೀಜ ಅಂತಾನೇ ಕರೆಯುತ್ತಾರೆ, ಇದು ನಿಮಗೆ ಗ್ರಂಧಿಗೆ ಅಂಗಡಿಯಲ್ಲಿ ಅಥವಾ ಆಯುರ್ವೇದ ಔಷಧಿಗಳನ್ನು ಮಾರಾಟ ಮಾಡುವ ಮೆಡಿಕಲ್ ಶಾಪ್ ಗಳಲ್ಲಿ ಇನ್ನೂ ಕೆಲವೊಂದು ಬಾರಿ ಕೆಲವೊಂದು ಆನ್ ಲೈನ್ ಸ್ಟೋರ್ ಮೆಡಿಕಲ್ ಶಾಪ್ ಗಳಲ್ಲಿ ಅಥವಾ ಆನ್ ಲೈನ್ ಮೂಲಕ ಕೂಡ ನೀವು ಇದನ್ನು ತರಿಸಿಕೊಳ್ಳಬಹುದು. ಅಲ್ಲಿ ಖಂಡಿತವಾಗಿಯೂ ಲಭ್ಯವಿರುತ್ತದೆ ಇದರ ಮೇಲ್ಭಾಗ ಕಾಫಿಪುಡಿಯ ಬಣ್ಣವನ್ನು ಹೊಂದಿರುತ್ತದೆ ಆದರೆ ಆ ಮೇಲ್ಭಾಗದ ಸಿಪ್ಪೆ ತೆಗೆದಾಗ ಅದರೊಳಗೆ ಬಿಳಿಬಣ್ಣದ ಬೀಜಗಳಿರುತ್ತದೆ ಅದನ್ನು ನೀವು ಪ್ರತಿದಿನ ಬೆಳಗ್ಗೆ ಸೇವನೆ ಮಾಡಬೇಕು.

ಅಥವಾ ಅದರ ಪುಡಿ ಅಂಗಡಿಗಳಲ್ಲಿ ದೊರೆಯುತ್ತದೆ ಅದನ್ನು ನೀರಿನೊಂದಿಗೆ ಮಿಶ್ರಮಾಡಿ ಬೆಳಿಗ್ಗೆ ಖಾಲಿಹೊಟ್ಟೆಗೆ ಕುಡಿಯಬೇಕು. ಈ ರೀತಿ ಈ ಇನ್ಸುಲಿನ್ ಬೀಜವಾದ ಪ್ರಯೋಜನವನ್ನು ಡಯಾಬಿಟಿಸ್ ಇರುವವರು ಪಡೆದುಕೊಳ್ಳುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಣ ದಲ್ಲಿ ಇರುತ್ತದೆ ಮತ್ತು ಡಯಾಬಿಟೀಸ್ ಬರಬಾರದು ಅಂದರೆ ವಾರಕ್ಕೊಮ್ಮೆ ಆದರೂ ಈ ಬೀಜಗಳ ಪ್ರಯೋಜನವನ್ನು ಪಡೆದುಕೊಳ್ಳಿ ಹಾಗೆ ನಿಮಗೆ ಆಗಾಗ ಆರೋಗ್ಯ ಕಾಡುತ್ತಲೆ ಇರುತ್ತದೆ ಅನ್ನುವುದಾದರೆ ಅಥವಾ ಫುಡ್ ಅಲರ್ಜಿ ಆಗುತ್ತದೆ ಅಂದರೆ ನಿಮ್ಮ ವೈದ್ಯರ ಬಳಿ ಒಮ್ಮೆ ಕೇಳಿ ಈ ಬೀಜಗಳ ಪ್ರಯೋಜನವನ್ನು ಪಡೆದುಕೊಳ್ಳಿ.

ಇನ್ಸುಲಿನ್ ಬೀಜಗಳು ಕೇವಲ ಸಕ್ಕರೆ ಕಾಯಿಲೆಗೆ ಮಾತ್ರವಲ್ಲ ಶರೀರದಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ, ಉತ್ತಮ ಪೋಷಕಾಂಶಗಳನ್ನು ಹೊಂದಿರುವ ಈ ಇನ್ಸುಲಿನ್ ಬೀಜಗಳ ಕುರಿತಾದ ಈ ಚಿಕ್ಕ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ ಧನ್ಯವಾದ.

WhatsApp Channel Join Now
Telegram Channel Join Now