ಜ್ವರ , ಕೆಮ್ಮು , ದೃಷ್ಟಿ ದೋಷ , ಹೆಂಗಸರ ಮುಟ್ಟಿನ ಸಮಸ್ಸೆ ಹಾಗು ಮಲಬದ್ದತೆಗೆ ಈ ಒಂದು ಬೇರು ಸಿದ್ದ ಔಷಧಿ …

157

ಈಶ್ವರಿ ಬಳಿ ಈ ಈಶ್ವರೀ ಬಳ್ಳಿಯ ಪ್ರಯೋಜನದ ಬಗ್ಗೆ ನಿಮಗೆ ಗೊತ್ತಿಲ್ಲ ಆರಿಸಬಹುದು ಆದರೆ ಈ ಒಳ್ಳೆಯ ಹೆಸರಿನ ಪರಿಚಯ ನಿಮಗೆ ಇದೇ ಅನಿಸಬಹುದು ಆದರೆ ಇವತ್ತಿನ ಲೇಖನಿಯಲ್ಲಿ ಈಶ್ವರೀ ಬಳ್ಳಿಯ ಕುರಿತು ಮಾತನಾಡುತ್ತಿದ್ದು, ಬನ್ನಿ ಇಂದಿನ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ಇದರ ಪ್ರಯೋಜನಗಳನ್ನು ಇದರ ಆರೋಗ್ಯಕರ ಲಾಭಗಳ ವಿವರ ಪಡೆದುಕೊಳ್ಳಿ.

ಹಾಗಾದರೆ ಈ ಬಳ್ಳಿ ಅನ್ನು ಹೇಗೆ ಬಳಸಬೇಕು ಇದರ ಆರೋಗ್ಯಕರ ಲಾಭಗಳನ್ನು ಹೇಗೆ ಪಡೆದುಕೊಳ್ಳಬೇಕು ಎಲ್ಲವನ್ನು ತಿಳಿಯೋಣ ಇಂದಿನ ಲೇಖನದಲ್ಲಿ.ಹೌದು ಈ ಮೊದಲೇ ಹೇಳಿದಂತೆ ಹಲವರಿಗೆ ಈಶ್ವರೀ ಬಳ್ಳಿಯ ಹೆಸರಿನ ಪರಿಚಯ ಇರುತ್ತದೆ ಆದರೆ ಈ ಬಳ್ಳಿ ಆರೋಗ್ಯಕಾರಿ ಲಾಭಗಳ ಬಗ್ಗೆ ತಿಳಿದಿರುವುದಿಲ್ಲ ಈಶ್ವರಿ ಒಳ್ಳೆ ಇದೊಂದು ವಿಧದ ಬಳ್ಳಿಯಾಗಿದ್ದು ಇದು ಸಾಕಷ್ಟು ಆರೋಗ್ಯಕರ ಲಾಭಗಳನ್ನು ಹೊಂದಿದ ಈ ಬಳ್ಳಿಯು ಸಾಮಾನ್ಯವಾಗಿ ಶೀತ ಕೆಮ್ಮಿನಂತಹ ತೊಂದರೆಗಳಿಗೆ ಬಹಳಷ್ಟು ಬೇಗನೆ ಪರಿಹಾರವನ್ನ ಕೊಡುತ್ತದೆ.

ಅಷ್ಟೇ ಅಲ್ಲ ಬಹಳಷ್ಟು ಸೋಂಕುಗಳಿಗೆ ಜ್ವರ ಸನ್ನಿ ಜ್ವರ ಇಂತಹ ಸಮಸ್ಯೆಗಳಿಗೆ ಬಹುಬೇಗ ನಿವಾರಣೆ ನೀಡುವ ಈಶ್ವರೀ ಬಳ್ಳಿಯ ಎಲೆ ಇದರ ಚೂರ್ಣ ಆರೋಗ್ಯಕ್ಕೆ ತುಂಬ ಪ್ರಯೋಜನಕಾರಿಯಾಗಿದೆ ಆದರೆ ಈ ಬಳ್ಳಿಯ ಚೂರ್ಣದ ಪ್ರಯೋಜನವನ್ನು ನೀವು ಪಡೆದುಕೊಳ್ಳುವುದಕ್ಕಿಂತ ಮುನ್ನ ಆಯುರ್ವೇದ ತಜ್ಞರ ಸಲಹೆ ಪಡೆದು, ನಿಮ್ಮ ದೇಹ ಪ್ರಕೃತಿಗೆ ಈ ಬಳ್ಳಿಯ ಚೂರ್ಣವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಕುರಿತು ನೀವು ತಿಳಿಯಬೇಕು.

ಹೌದು ಇಂದಿನ ಮಾಹಿತಿಯಲ್ಲಿ ಈಶ್ವರೀ ಬಳ್ಳಿಯ ಆರೋಗ್ಯಕರ ಲಾಭಗಳ ಬಗ್ಗೆ ಕುರಿತು ಸಹ ಮಾತನಾಡುತ್ತಿದ್ದು ಆದರೆ ಯಾವ ದೇಹಪ್ರಕೃತಿ ಅವರಿಗೆ ಯಾವ ರೀತಿಯಲ್ಲಿ ಈ ಬಳ್ಳಿಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂಬುದನ್ನು ನೀವು ತಜ್ಞರ ಬಳಿ ಒಮ್ಮೆ ವಿಚಾರಿಸಿ

ಆ ಬಳಿಕ ನಿಮ್ಮ ದೇಹ ಪ್ರಕೃತಿಗೆ ತಕ್ಕ ಹಾಗೆ ಈ ಬಳ್ಳಿಯ ಪ್ರಯೋಜನವನ್ನು ಪಡೆದುಕೊಂಡು ಬನ್ನಿ. ಸಾಮಾನ್ಯವಾಗಿ ಶೀತ ಕೆಮ್ಮಿನಂತಹ ತೊಂದರೆ ಅನುಭವಿಸುತ್ತಲೇ ಇರುತ್ತೇವೆ ಹಾಗಾಗಿ ಕೂಡಲೇ ನೀವು ಈ ಬಳ್ಳಿಯ ಚೂರ್ಣದ ಪ್ರಯೋಜನವನ್ನು ಪಡೆದುಕೊಂಡರೆ ಶೀತ ಕೆಮ್ಮಿನಂತಹ ಸಮಸ್ಯೆ ಇಂದ ಪರಿಹಾರ ಪಡೆದುಕೊಳ್ಳಬಹುದು.

ಕೆಲವರಿಗೆ ಸನ್ನಿ ಜ್ವರ ಆಗಿರುತ್ತದೆ ಅದರಲ್ಲೂ ಹೆಣ್ಣುಮಕ್ಕಳಿಗೆ ಇಂತಹ ಜನ ಕಾಡಿರುತ್ತದೆ ಅಂಥವರು ಈ ಬಳ್ಳಿಯ ಜೋಳದ ಪ್ರಯೋಜನವನ್ನ ಪಡೆದುಕೊಳ್ಳುವುದರಿಂದ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದುಚೇಳು ಹಾವು ಕಚ್ಚಿದ ಭಾಗದಲ್ಲಿ ಉರಿ ಇದ್ದರೆ ಮತ್ತು ಆ ವಿಷ ಏರಬಾರದು ಅಂದರೆ ಕಡಿದಿರುವ ಭಾಗಕ್ಕೆ ಅಂದರೆ ವಿಷಜಂತು ಕಡಿದಿರುವ ಭಾಗಕ್ಕೆ ಈ ಎಲೆಯ ಚೂರ್ಣದ ಪೇಸ್ಟ್ ಲೇಪನ ಮಾಡಬೇಕು, ಇದರಿಂದ ವಿ… ಷ ಏರುವುದಿಲ್ಲ ಮತ್ತು ಉರಿ ಕೂಡ ಕಡಿಮೆಯಾಗುತ್ತದೆ.

ಸಾಮಾನ್ಯ ಜ್ವರ ನಿವಾರಣೆಗೂ ಕೂಡ ಈ ಈಶ್ವರೀ ಬಳ್ಳಿಯ ಚೂರ್ಣವನ್ನು ಪ್ರಯೋಜನ ಪಡೆದುಕೊಳ್ಳಬಹುದಾಗಿತ್ತು ಒಟ್ಟಾರೆಯಾಗಿ ಉತ್ತಮ ಆರೋಗ್ಯ ನೀಡುವ ಹಾಗೂ ಹಲವು ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುವ ಈ ಶೂಲದ ಪ್ರಯೋಜನ ಬಹೂಪಯುಕ್ತಕಾರಿಆದರೆ ಈ ಬಳ್ಳಿಯ ಚೂರ್ಣದ ಪ್ರಯೋಜನ ಪಡೆದುಕೊಳ್ಳುವುದಕ್ಕಿಂತ ಮೊದಲು ನೀವು ಒಮ್ಮೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಯಾಕೆಂದರೆ ಒಬ್ಬೊಬ್ಬರು ದೇಹದ ಪ್ರಕೃತಿ ಒಂದೊಂದು ವಿಧಾನದಲ್ಲಿ ಇರುವುದರಿಂದ ಅವರವರ ಶರೀರಕ್ಕೆ ತಕ್ಕಂತೆಯೇ ಈ ಚೂರ್ಣದ ಪ್ರಯೋಜನವನ್ನು ಪಡೆದುಕೊಂಡು ಬರಬೇಕಾಗುತ್ತದೆ ಮುಖ್ಯವಾಗಿ ಈ ಎಲೆಯ ಚೂರ್ಣವನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಹಾಗೂ ಹಲವು ಅನಾರೋಗ್ಯ ಸಮಸ್ಯೆಗಳು ಪರಿಹಾರವಾಗುತ್ತವೆ.ಚರ್ಮ ಸಂಬಂಧಿ ತೊಂದರೆಗಳಿದ್ದರೆ ಈ ಎಲೆಯ ಚೋಳರೊಂದಿಗೆ ಜೇನುತುಪ್ಪ ಮಿಶ್ರಣ ಮಾಡಿ ಆ ಭಾಗಕ್ಕೆ ಲೇಪ ಮಾಡುವುದರಿಂದ ಸಹ ಗಾಯ ಬೇಗ ನಿವಾರಣೆಯಾಗುತ್ತದೆ.

WhatsApp Channel Join Now
Telegram Channel Join Now