ನಿಮಗೆ ದೇಹದಲ್ಲಿ ಉಷ್ಣತೆ ಕಮ್ಮಿ ಆಗಬೇಕು , ಕೈ ಕಾಲು ನೋವು ನೀವು ಬದುಕಿರೋವರೆಗೂ ಬರಬಾರದು ಅಂದರೆ ಈ ಪಾನೀಯವನ್ನ ಸೇವಿಸಿ ಸಾಕು …

159

ಫ್ರಿಡ್ಜ್ ವಾಟರ್ ಕುಡಿಯುತ್ತಿದ್ದೀರಾ ಹಾಗಾದ್ರೆ ನಿಮ್ಮ ಆರೋಗ್ಯ ನಿಮಗೆ ತಿಳಿಯದೆ ಕುಂಠಿತ ಆಗುತ್ತಿರಬಹುದು, ನಿಮ್ಮಲ್ಲಿ ಈ ಸಮಸ್ಯೆ ಕಾಡುತ್ತಿರಬಹುದು ಎಚ್ಚರ!!!ನಮಸ್ಕಾರಗಳು ಓದುಗರೆ, ಯಾರಿಗೇ ಆಗಲಿ ನೀರು ಎಷ್ಟು ಅತ್ಯಗತ್ಯ ಅಲ್ವಾ ಹೌದು ದಿನದಲ್ಲಿ ನೀರು ಕುಡಿಯದೇ ಇರಲು ಸಾಧ್ಯವೇ ಇಲ್ಲ ಬೇಕಾದರೆ ಒಂದು ಹೊತ್ತು ಊಟ ಬಿಡಬಹುದು, ಆದರೆ ನೀರು ಕುಡಿಯದೇ ಇರಲು ಸಾಧ್ಯವೇ ಆಗುವುದಿಲ್ಲ.

ಹಾಗಾಗಿ ನೀರು ಎಲ್ಲರಿಗೂ ಬೇಕೇ ಬೇಕು ಆದರೆ ವಿಪರೀತ ದಣಿವಾದಾಗ ನಮಗೆ ಅನಿಸೋದು ಏನೆಂದರೆ ತಂಪು ಪಾನೀಯಗಳನ್ನು ಕುಡಿಯ ಬೇಕು ಅನಿಸುವುದು ಅಥವಾ ತಂಪಾದ ನೀರನ್ನು ಕುಡಿಯಬೇಕು ಅನಿಸೋದು ಸಹಜವಾಗಿ ಎಲ್ಲರಿಗೂ ಆಗಿರುತ್ತದೆ.ಆದರೆ ಫ್ರಿಡ್ಜ್ ನೀರು ಕುಡಿದಾಗ ಗಂಟಲು ಕಟ್ಟುವುದು ಗಂಟಲುನೋವು ಬರುವುದು ಶೀತ ಆಗುವುದು ಇದರಿಂದ ಕೆಮ್ಮು ಬರುವುದು ಅಥವಾ ಶ್ವಾಸಕೋಶದಲ್ಲಿ ಕಫ ಉಂಟಾಗುವುದು ಹೀಗೆಲ್ಲಾ ಆಗುವ ಸಾಧ್ಯತೆಗಳಿರುತ್ತದೆ.

ಆದರೆ ದೇಹಕ್ಕೆ ನೀರು ಅತ್ಯಗತ್ಯ ಎಂದು ನೀವೇನಾದರೂ ಫ್ರಿಡ್ಜ್ ನೀರನ್ನು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಂಡರೆ ಅಥವಾ ಫ್ರಿಡ್ಜ್ ವಾಟರ್ ಅನ್ನು ಆಚೆಯಿಂದ ಮನೆಗೆ ಬಂದ ಕೂಡಲೆ ಕುಡಿಯುವ ರೂಢಿ ಮಾಡಿಕೊಂಡಿದ್ದೀರಾ ಅಂದರೆ, ಇಂದೆ ಅಂತಹ ಅಭ್ಯಾಸವನ್ನ ಬಿಟ್ಟುಬಿಡಿ ಇಲ್ಲವಾದಲಿ ಏನೆಲ್ಲ ಸಮಸ್ಯೆಗಳು ನಿಮ್ಮಲ್ಲಿ ಕಾಡಬಹುದು ಗೊತ್ತಾ!ಈ ಫ್ರಿಡ್ಜ್ ವಾಟರ್ ಸಹಜವಾಗಿ ಯಾರಿಗೂ ಒಳ್ಳೆಯದಲ್ಲ ಯಾಕೆ ಅಂತೀರಾ ನಿಮ್ಮ ದೇಹ ಹೆಚ್ಚು ಉಷ್ಣಾಂಶದಲ್ಲಿ ಇದ್ದರೂ ಕೂಡ ಅಂಥವರು ಯಾವುದೇ ಕಾರಣಕ್ಕೂ ಈ ನೀರನ್ನು ಕುಡಿಯಬಾರದು. ಯಾಕೆಂದರೆ ಬಾಯಾರಿಕೆಯಾಗಿದೆ ಅಥವಾ ವಾತಾವರಣ ತುಂಬ ಬಿಸಿಯಾಗಿದೆಯೆಂದು ಸಡನ್ನಾಗಿ ನೀವು ಫ್ರಿಡ್ಜ್ ನೀರನ್ನು ಕುಡಿದರೆ ದೇಹದ ಉಷ್ಣಾಂಶ ಸಡನ್ನಾಗಿ ಕಡಿಮೆಯಾಗಬಹುದು, ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು ಇರುತ್ತದೆ.

ಅಷ್ಟೇ ಅಲ್ಲ ಇಂತಹ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆಯ ಮೇಲೆಯೂ ಕೂಡ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾಗಿ ದೊಡ್ಡವರೇ ಆಗಲಿ ಚಿಕ್ಕವರೇ ಆಗಲಿ ಯಾವ ಕಾಲದಲ್ಲಿಯೂ ಕೂಡ ಫ್ರಿಡ್ಜ್ ನೀರನ್ನು ಕುಡಿಯಬೇಡಿ.ನಮ್ಮ ದೇಹದಲ್ಲಿ ಬಹಳಷ್ಟು ಹಾರ್ಮೋನುಗಳಿವೆ ಬಹಳಷ್ಟು ಆ್ಯಸಿಡ್ ಗಳು ಕೂಡ ಇವೆ ಹಾಗಾಗಿ ನಮ್ಮ ದೇಹದ ಒಳಗೂ ಕೂಡ ಕೆಲವೊಂದು ಕೆಮಿಕಲ್ ರಿಯಾಕ್ಷನ್ ಗಳು ನಡೆಯುತ್ತಾ ಇರುತ್ತವೆ ಅಂತಹ ನಮ್ಮ ದೇಹದಲ್ಲಿ ನಡೆಯುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರವೇ ಅಂತ ಅಂದುಕೊಳ್ಳಬೇಡಿ ಅಥವಾ ಕೆಮಿಕಲ್ ರಿಯಾಕ್ಷನ್ ಗಳು ದುಡಿಯುವುದರಿಂದಲೇ ಅಂತಹ ಜರುಗುವುದರಿಂದಲೇ ನಮ್ಮ ಜೀರ್ಣಕ್ರಿಯೆ ಉತ್ತಮವಾಗಿ ಮತ್ತು ಕೆಲವೊಂದು ಅಂಗಾಂಗಗಳು ಕೆಲಸ ಮಾಡುವುದು.

ಆದರೆ ಯಾವಾಗ ನೀವು ಫ್ರಿಡ್ಜ್ ನೀರು ಕುಡಿಯುತ್ತೀರಾ ಅತಿ ಕಡಿಮೆ ಉಷ್ಣಾಂಶ ಇರುವ ಈ ನೀರನ್ನು ಕುಡಿದಾಗ ನಮ್ಮ ದೇಹದೊಳಗೆ ನಡೆಯುತ್ತಿರುವ ಕೆಲವು ಕ್ರಿಯೆಗಳು ತನ್ನ ಕೆಲಸವನ್ನು ಮಾಡುವುದಿಲ್ಲ ಇದರ ಜೊತೆಗೆ ಫ್ರಿಡ್ಜ್ ನಲ್ಲಿ ನೀರನ್ನು ಇಟ್ಟಾಗ ಅದು ಕೆಲವೊಂದು ರಿಯಾಕ್ಷನ್ ಗಳಿಂದ ಕೆಲವೊಂದು ಆಸಿಡ್ ಗಳ ಸಹಾಯದಿಂದ ಫ್ರಿಡ್ಜ್ ನಲ್ಲಿರುವ ಕೆಲವೊಂದು ರೇಸ್ ಗಳ ಸಹಾಯದಿಂದ ನೀರು ತಣ್ಣಗಾಗಿರುತ್ತದೆ. ಯಾವಾಗ ಅಂತಹ ನೀರನ ನಾವು ಕುಡಿಯುತ್ತೇವೆ ನಮ್ಮ ದೇಹದ ಮೇಲೆ ಕೆಟ್ಟದಾಗಿ ಇದು ಪ್ರಭಾವ ಬೀರುವ ಮೂಲಕ ಆರೋಗ್ಯವನ್ನು ಕುಂಠಿತ ಮಾಡುತ್ತದೆ.

ಹಾಗಾಗಿ ಯಾವುದೇ ಕಾರಣಕ್ಕೂ ಈ ಫ್ರಿಡ್ಜ್ ನೀರನ್ನು ಕುಡಿಯಬೇಡಿ ಹಾಗೂ ಬೇಸಿಗೆ ಸಮಯದಲ್ಲಿ ದೇಹಕ್ಕೆ ಸ್ವಲ್ಪ ತಂಪು ಅನಿಸುವ ಹಾಗೆ ನಾವು ಮಾಡಿಕೊಳ್ಳಬೇಕು ಅನ್ನೋದಾದರೆ ಮಡಿಕೆ ಅಲ್ಲಿ ಶೇಖರಣೆ ಮಾಡಿಟ್ಟಂತಹ ನೀರನ್ನು ಕುಡಿಯಿರಿ. ಯಾಕೆಂದರೆ ನೈಸರ್ಗಿಕವಾಗಿ ಮಡಿಕೆಯಲ್ಲಿ ನೀರು ತಂಪಾಗಿರುತ್ತದೆ ಹಾಗೆ ಮಡಿಕೆಯಲ್ಲಿಟ್ಟ ನೀರಿನಲ್ಲಿ ಸ್ವಾಭಾವಿಕವಾಗಿ, ನೀರಿನಲ್ಲಿರುವ ಖನಿಜಾಂಶಗಳು ಹಾಗೆ ಇರುತ್ತದೆ. ಹಾಗಾಗಿ ಮಡಿಕೆಯಲ್ಲಿ ಶೇಖರಣೆ ಮಾಡಿಟ್ಟಂತಹ ನೀರನ್ನು ಕುಡಿಯುವುದರಿಂದ ಯಾವುದೇ ತರಹದ ಕೆಟ್ಟ ಪ್ರಭಾವ ದೇಹದ ಮೇಲೆ ಅಥವಾ ಆರೋಗ್ಯದ ಮೇಲೆ ಆಗುವುದಿಲ್ಲ

WhatsApp Channel Join Now
Telegram Channel Join Now