ನಿಮ್ಮ ಎಲುಬುಗಳು ಜೀವನ ಪರ್ಯಂತ ಸವೆಯಬಾರದು ಕಬ್ಬಿಣದ ಹಾಗೆ ಗಟ್ಟಿಯಾಗಿರಬೇಕು ಅಂದ್ರೆ ಇದನ್ನ ಸೇವನೆ ಮಾಡಿ ಸಾಕು…

145

ಇವತ್ತಿನ ದಿವಸ ಗಳಲ್ಲಿ ಹೆಚ್ಚಿನ ಜನರು ಹೆಚ್ಚಿನದಾಗಿ ಕೂತು ಕೆಲಸ ಮಾಡುತ್ತಾರೆ ಈ ಕಾರಣದಿಂದಾಗಿಯೇ ವಯಸ್ಸಾಗುತ್ತಾ ಇದ್ದ ಹಾಗೆ ಅಂದರೆ ಮೂವತ್ತು ವರ್ಷ ದಾಟುತ್ತಿದ್ದ ಹಾಗೆ ಮೂಳೆ ನೋವಿನ ಸಮಸ್ಯೆ ಇನ್ನೂ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಹಾಗಾದರೆ ಈ ಮೂಳೆ ನೋವಿನ ಸಮಸ್ಯೆ ಮತ್ತು ನೀವು ಕೆಲಸ ಮಾಡಿದ ನಂತರ ಪೂರ್ತಿಯಾಗಿ ನಿಮ್ಮ ದೇಹದಲ್ಲಿ ಶಕ್ತಿ ಎಂಬುದು ಕ್ಷೀಣಿಸಿರುತ್ತದೆ ಈ ಸಮಸ್ಯೆಗೆ ಪರಿಹಾರದ ಜೊತೆಗೆ ಮೂಳೆ ನೋವಿನ ಸಮಸ್ಯೆಗೆ ಪರಿಹಾರವನ್ನು ಸಹ ತಿಳಿದುಕೊಳ್ಳೋಣ ಹಾಗೆ ನೀವು ಹೆಚ್ಚು ಆ್ಯಕ್ಟಿವ್ ಆಗಿ ಇರಲು ಸಹ ಈ ಪರಿಹಾರ ಸಹಕಾರಿಯಾಗಿರುತ್ತದೆ ಆದ್ದರಿಂದ ಸಂಪೂರ್ಣ ಈ ಲೇಖನವನ್ನ ತಿಳಿಯಿರಿ ಮತ್ತು ನಿಮ್ಮ ಆರೋಗ್ಯ ವೃದ್ಧಿಯಲ್ಲಿ ಹಾಗೂ ವಿಟಮಿನ್ ಕೊರತೆ ದೂರವಾಗಲು ಈ ಪರಿಹಾರವನ್ನು ತಪ್ಪದೆ ಮನೆಯಲ್ಲಿ ಪಾಲಿಸಿ.

ಹೌದು ಈ ಮೂಳೆ ನೋವಿನ ಸಮಸ್ಯೆ ವಿಟಮಿನ್ ಕೊರತೆ ಜನರು ಮಾತ್ರೆಗಳ ಮೊರೆ ಹೋಗ್ತಾರೆ ಆದರೆ ಮಾತ್ರೆಗಳನ್ನ ಹೆಚ್ಚಿನದಾಗಿ ಸೇವನೆ ಮಾಡುವುದರಿಂದ ದೇಹದ ಮೇಲೆ ಇದು ಅಡ್ಡ ಪರಿಣಾಮಗಳನ್ನು ಬೀರುತ್ತದೆ ಈ ಕಾರಣದಿಂದಾಗಿ ಮಾತ್ರೆಗಳ ಪ್ರಯೋಜನವನ್ನು ಆದಷ್ಟು ಕಡಿಮೆ ಮಾಡಿಕೊಂಡು ಹೆಚ್ಚಿನದಾಗಿ ಮನೆಯಲ್ಲಿಯೇ ನೀವು ಅಡುಗೆಗಾಗಿ ಬಳಸುವ ಹಲವು ಸಾಮಗ್ರಿಗಳನ್ನು ಬಳಸುವ ಮೂಲಕ ನಿಮ್ಮ ಆರೋಗ್ಯವನ್ನು ಹೆಚ್ಚು ಮಾಡಿಕೊಳ್ಳಿ ಅದರಲ್ಲಿ ಈ ಪರಿಹಾರಕ್ಕಾಗಿ ನಮಗೆ ಬೇಕಾಗಿರುವುದು ಎಳ್ಳು ಬಾದಾಮಿ ಹಾಗೂ ಹಾಲು ನೀರು ಇಂತಹ ಪದಾರ್ಥಗಳನ್ನು ಬಳಸಿ ನಿಮ್ಮ ಆರೋಗ್ಯವನ್ನು ಹೇಗೆ ವೃದ್ಧಿಸಿಕೊಳ್ಳುವುದು ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ.

ನಮಗೆಲ್ಲರಿಗೂ ತಿಳಿದೇ ಇದೆ ಇವತ್ತಿನ ದಿವಸ ಜನರು ಮನೆಯಲ್ಲಿ ಹೆಚ್ಚು ಇರಬೇಕಾಗುತ್ತದೆ ಈ ಕಾರಣಕ್ಕಾಗಿ ಸೂರ್ಯನ ಬಿಸಿಲು ನಮ್ಮ ಮೈ ಮೇಲೆ ಬೀಳುವುದಿಲ್ಲ ಹೌದು ಸೂರ್ಯನ ಬಿಸಿಲು ಸೋಕದೆ ಇದ್ದಾಗ ಹಲವು ವಿಟಮಿನ್ ಕೊರತೆ ಉಂಟಾಗುತ್ತದೆ. ಈ ಕಾರಣಕ್ಕಾಗಿ ಹಲವು ಸಮಸ್ಯೆಗಳು ಉಂಟಾಗುತ್ತದೆ ಆದ್ದರಿಂದ ನಿಮ್ಮ ಮನೆಯಲ್ಲಿ ಇರುವ ಬಿಳಿ ಎಳ್ಳನ್ನು ಚೆನ್ನಾಗಿ ಕ್ಲೀನ್ ಮಾಡಿಕೊಳ್ಳಿ ಅಂದರೆ ಇದರಲ್ಲಿ ಕಲ್ಲುಗಳು ಇದ್ದರೆ ಅದನ್ನೆಲ್ಲಾ ಸ್ವಚ್ಚಮಾಡಿಕೊಂಡು ಈ ಬಿಳಿ ಎಳ್ಳನ್ನು ಪುಡಿಮಾಡಿ ಶೇಖರಣೆ ಮಾಡಿ ಇಟ್ಟುಕೊಳ್ಳಿ ನಂತರ ಪ್ರತಿ ದಿವಸ ಇದರ ಬಳಕೆ ಹೇಗೆ ಎಂದರೆ ತುಂಬ ಸುಲಭ ನೀವು ಬೆಳಗಿನ ಸಮಯದಲ್ಲಿ 1ಲೋಟ ಹಾಲಿನೊಂದಿಗೆ 1ಚಮಚದಷ್ಟು ಬಿಳಿ ಎಳ್ಳಿನ ಪುಡಿ ಸೇರಿಸಬೇಕು ಇದರ ಜೊತೆಗೆ ರಾತ್ರಿ ನೆನೆಸಿಟ್ಟ ಬಾದಾಮಿಯನ್ನು ಅಂದರೆ ನಾಲ್ಕರಿಂದ ಐದು ಬಾದಾಮಿಯನ್ನು ಸೇವನೆ ಮಾಡಬೇಕು.

ಈ ರೀತಿ ಮಾಡುವುದರಿಂದ ಕ್ಯಾಲ್ಸಿಯಂ ಕೊರತೆ ದೂರವಾಗುತ್ತದೆ ಹಾಗೂ ಹಲವು ವಿಟಮಿನ್ ಕೊರತೆ ನಿಮ್ಮನ್ನು ಕಾಡುತ್ತಾ ಇದ್ದಲ್ಲಿ ಈ ಪರಿಹಾರ ನಿಮಗೆ ಉತ್ತಮ ಪ್ರಯೋಜನವನ್ನು ನೀಡುತ್ತದೆ. ಇದರ ಜೊತೆಗೆ ನೀವು ತಿಳಿಯಬೇಕಾಗಿರುವ ಮಾಹಿತಿ ಏನು ಅಂದರೆ ಬೆಳಿಗ್ಗಿನಿಂದ ಸಂಜೆಯವರೆಗೂ ಕೆಲಸ ಮಾಡಿ ಬಹಳ ಸುಸ್ತಾಗಿರುತ್ತೀರಿ ಮತ್ತೆ ಈ ಎನರ್ಜಿ ರಿಗೆ ಗಾಗಿ ಮನೆಗೆ ಬಂದ ಕೂಡಲೇ 1ಲೋಟ ನೀರಿಗೆ 1ಚಮಚ ಎಳ್ಳಿನ ಪುಡಿ ಯನ್ನು ಹಾಕಿ ಮಿಶ್ರಣ ಮಾಡಿ ಸೇವನೆ ಮಾಡಬೇಕು ನೀವು ಬೆಳಗ್ಗೆ ಆದರೂ ಎಳ್ಳಿನ ಪುಡಿ ಯನ್ನು ಸೇವನೆ ಮಾಡಬಹುದು ಅಥವಾ ಸಂಜೆ ಆದರೂ ಎಳ್ಳಿನ ಪುಡಿ ಸೇವನೆ ಮಾಡಬಹುದು ಹೌದು ಎಳ್ಳು ಹಿಟ್ ಪದಾರ್ಥ ಆಗಿರುವುದರಿಂದ ಯೋಧರು 1ಸಮಯದಲ್ಲಿ ನೀವು ಈ ಪರಿಹಾರವನ್ನು ಪಾಲಿಸಬಹುದು.

ಬೆಳಗಿನ ಸಮಯದಲ್ಲಿ ತಪ್ಪದೆ ಬಾದಾಮಿ ಮತ್ತು ಹಾಲನ್ನು ಸೇವಿಸಿ ಹಾಗೂ ಸಂಜೆ ಸಮಯದಲ್ಲಿ ಬಹಳ ಸುಸ್ತು ಆಗಿರುತ್ತದೆ ಅನ್ನುವವರು ನೀರಿಗೆ ಎಳ್ಳಿನ ಪುಡಿಯನ್ನು ಮಿಶ್ರ ಮಾಡಿ ಕುಡಿಯಿರಿ ಈ ರೀತಿ ಮಾಡುವುದರಿಂದ ನಿಮ್ಮಲ್ಲಿ ಆಗುವಂತಹ ಬದಲಾವಣೆ ಅನ್ನು ನೀವೇ ಗಮನಿಸ ಬಹುದು ಹಾಗೂ ಈ ಕಣ್ಣಿಗೆ ಸಂಬಂಧ ಪಟ್ಟ ಸಮಸ್ಯೆಗಳು ಸಹ ಪರಿಹಾರವಾಗುತ್ತದೆ ಇನ್ನಷ್ಟು ಉತ್ತಮ ಪ್ರಯೋಜನಗಳನ್ನು ನೀವು ಪಡೆದುಕೊಳ್ಳಬಹುದು ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದ.

WhatsApp Channel Join Now
Telegram Channel Join Now