ನಿಮ್ಮ ಮುಖದ ಅಂದ ಹೆಚ್ಚಿಸಲು , ಬೊಂಗು ಕಲೆ ಎಲ್ಲ ನಿವಾರಣೆ ಮಾಡಲು ಈ ಒಂದು ಎಲೆಯ ರಸವನ್ನ ಹಚ್ಚಿ ಸಾಕು …

198

ಮುಖದ ಅಂದ ಹೆಚ್ಚಿಸುವ ವಿಶೇಷ ಪರಿಹಾರ ಇದು ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರೋದು ವಿಶೇಷವಾದ ಪದಾರ್ಥ!ನಮಸ್ಕಾರಗಳು ಎಲ್ಲರಿಗೂ ಸಹ ಮುಖದ ಕಾಂತಿ ಹೆಚ್ಚಿಸಿಕೊಳ್ಳುವುದಕ್ಕೆ ಆಸೆ ಇದ್ದೇ ಇರುತ್ತದೆ ಅದೊಂದು ಕಾರಣಕ್ಕೆ ಏನೆಲ್ಲ ಪ್ರಯತ್ನಗಳನ್ನು ಜನರು ಮಾಡ್ತಾರೆ ಅಲ್ವಾ ಇತ್ತೀಚೆಗೆ ನೀವು ನೋಡಿರಬಹುದು ಪುರುಷರಿಗೂ ಕೂಡ ತಮ್ಮ ಮುಖದ ಕಾಳಜಿ ಮಾಡಬೇಕೆಂಬ ಆಸಕ್ತಿ ಬಂದಿದೆ.

ಹಾಗಾಗಿ ಇಂದು ತಮ್ಮ ತ್ವಚೆಯ ಕಾಳಜಿ ಮಾಡಲು ಎಲ್ಲರೂ ಕೂಡ ಆಸಕ್ತಿ ತೋರುತ್ತಾರೋ ಹಾಗೆ ಇಂದಿನ ಲೇಖನದಲ್ಲಿ ನಿಮ್ಮ ಮುಖದ ಕಾಳಜಿ ಮಾಡುವಂತಹ ಜೊತೆಗೆ ಮನೆಯಲ್ಲೇ ಮಾಡಬಹುದಾದ ಸರಳ ಮನೆಮದ್ದಿನ ಕುರಿತು ಮಾತನಾಡುತ್ತಿದ್ದು ಈ ದಿನದ ಲೇಖನದಲ್ಲಿ ನಾವು ನಿಮಗೆ ಮುಖದ ಅಂದ ಹೆಚ್ಚಿಸಿಕೊಳ್ಳುವುದಕ್ಕೆ ಜೊತೆಗೆ ಈ ಮುಖಕ್ಕೆ ಸಂಬಂಧಪಟ್ಟ ಕೆಲವೊಂದು ಸಮಸ್ಯೆಗಳಿಗೆ ಪರಿಹಾರವನ್ನು ಹೇಗೆ ಕಂಡುಕೊಳ್ಳಬೇಕು ಎಂಬುದಕ್ಕೆ ಮಾರ್ಚ್ ತಿಳಿಸಿಕೊಡುತ್ತಿದ್ದೇವೆ

ಬನ್ನಿ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಮತ್ತು ನೀವು ಕೂಡ ನಿಮ್ಮ ತ್ವಚೆಯ ಕಾಳಜಿ ಮಾಡಿ ಈ ವಿಧಾನದಲ್ಲಿ ಹಾಗೆ ಈ ವಿಧಾನವನ್ನು ಪಾಲಿಸುವಾಗ ಏನೆಲ್ಲ ಪದಾರ್ಥಗಳು ಬೇಕಾಗಿರುತ್ತದೆ ಎಂಬುದನ್ನು ಕೂಡ ತಿಳಿದು ನಿಮ್ಮ ಮುಖದ ಕಾಳಜಿ ಮಾಡಿ ಈ ವಿಧಾನದಲ್ಲಿ ಮತ್ತು ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ನಿಮ್ಮ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಿ

ಹೌದು ನಮ್ಮ ದೇಹದಲ್ಲಿ ಈ ಸೆನ್ಸಿಟಿವ್ ಚರ್ಮ ಅಂದರೆ ಅದು ಮುಖದ ಭಾಗದಲ್ಲಿ ಇರುತ್ತದೆ ನಾವು ಹೆಚ್ಚು ಸೂರ್ಯನ ಬಿಸಿಲಿಗೆ ಹೋಗುವುದರಿಂದ ನಮ್ಮ ತ್ವಚೆಯು ಹೆಚ್ಚು ಬಿಸಿಲಿಗೆ ಎದುರಾಗುವುದರಿಂದ ನಾವು ನಮ್ಮ ಮುಖದ ಮತ್ತು ಕೈಕಾಲುಗಳ ಚರ್ಮದ ಕಾಳಜಿ ಮಾಡಬೇಕಾಗಿರುತ್ತದೆ ಮತ್ತು ಈ ಕಾಳಜಿ ಮಾಡುವಾಗ ಬಳಸಬೇಕಾದ ಮುಖ್ಯ ಪದಾರ್ಥ ಯಾವುದು ಅಂದರೆ

ಹೌದು ಈ ಮಾಹಿತಿಯಲ್ಲಿ ನಾವು ಹೇಳಲು ಹೊರಟಿರುವುದು ಮನೆಮದ್ದಿಗೆ ಮುಖ್ಯವಾಗಿ ಬೇಕಾಗಿರುವಂತಹದು ಅದೇ ಕುಪ್ಪೆ ಸೊಪ್ಪು, ಈ ಸೊಪ್ಪು ಬಹಳ ಎಫೆಕ್ಟಿವ್ ಆಗಿ ಕೆಲಸ ಮಾಡುತ್ತದೆ ಈ ಸೊಪ್ಪನ್ನು ಹೇಗೆ ಬಳಸಿಕೊಳ್ಳಬೇಕು ಅಂದರೆ ಈ ಸೊಪ್ಪಿನಿಂದ ರಸವನ್ನು ತೆಗೆದು ಈ ರಸಕ್ಕೆ ಅರಿಶಿನ ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿಕೊಳ್ಳಬೇಕು ತದನಂತರ ಫೇಸ್ ಪ್ಯಾಕ್ ತಯಾರಿಸಿಕೊಂಡು ಅದನ್ನು ಮುಖಕ್ಕೆ ಲೇಪ ಮಾಡಬೇಕು.

ಈಗ ಈ ಪ್ಯಾಕ್ ಅನ್ನು ಮುಖಕ್ಕೆ ಹಾಕಿ ಬಳಿಕ ಈ ಪ್ಯಾಕ್ ಒಣಗಿದ ಮೇಲೆ ಬೆಚ್ಚಗಿನ ನೀರಿನಿಂದ ನಿಮ್ಮ ಮುಖವನ್ನು ತೊಳೆದುಕೊಳ್ಳಿ ಈ ಮನೆಮದ್ದು ಮಾಡುವುದರಿಂದ ಮುಖಕ್ಕೆ ಯಾವುದೇ ಅಡ್ಡಪರಿಣಾಮ ಇಲ್ಲ ಜೊತೆಗೆ ಮುಖದ ಮೇಲೆ ಆಗಿರುವ ಪಿಗ್ಮೆಂಟೇಷನ್ ಕಲೆಗಳು ಮೊಡವೆ ಕಲೆಗಳು ಇವೆಲ್ಲವನ್ನ ಪರಿಹಾರ ಮಾಡಲು ಸಹಕಾರಿ ಆಗಿರುತ್ತದೆ ಈ ಸರಳ ಮನೆಮದ್ದು.

ಈಗ ಈ ಮನೆಮದ್ದು ಮಾಡುವುದರಿಂದ ಆಗುವ ಲಾಭಗಳ ಕುರಿತು ತಿಳಿದೆವು ಆದರೆ ಕೆಲವರು ಕೆಲವೊಂದು ಕೆಮಿಕಲ್ ಇರುವ ಪದಾರ್ಥಗಳನ್ನು ಹೆಚ್ಚಾಗಿ ತಮ್ಮ ತ್ವಚೆಗೆ ಬಳಸ್ತಾರೆ ಆಗ ತಕ್ಷಣಕ್ಕೆ ಅವರು ಹೊಳಪಾಗಿ ಕಾಣಬಹುದು ಆದರೆ ಅದರಲ್ಲಿ ಇರುವಂತಹ ಕೆಮಿಕಲ್ ಪದಾರ್ಥಗಳ ಬಗ್ಗೆ ಅರ್ಥ ಮಾಡಿಕೊಳ್ಳಿ ನಿಮ್ಮ ತ್ವಚೆಗೆ ಎಷ್ಟರಮಟ್ಟಿಗೆ ಪ್ರಭಾವ ಬೀರುತ್ತಾ ಇರುತ್ತದೆ ಎಂದು.

ಆದರೆ ಅದರ ಬದಲಾಗಿ ನೈಸರ್ಗಿಕವಾದ ಪದಾರ್ಥಗಳನ್ನು ಬಳಸಿ ನಿಮ್ಮ ತ್ವಚೆಗೆ ಕಳಚಿ ಮಾಡಿದರೆ ಖಂಡಿತವಾಗಿಯೂ ಯಾವುದೇ ಅಡ್ಡಪರಿಣಾಮಗಳು ಎದುರಾಗದೇ ನಿಮ್ಮ ತ್ವಚೆಯ ಕಾಂತಿಯನ್ನು ತ್ವಚೆಯ ಸಂಬಂಧಪಟ್ಟ ಸಮಸ್ಯೆಗಳ ಪರಿಹಾರ ಮಾಡಿಕೊಳ್ಳಬಹುದು, ಈ ಮೇಲೆ ತಿಳಿಸಿದ ಮನೆಮದ್ದು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ ಶುಭದಿನ ಧನ್ಯವಾದ.

WhatsApp Channel Join Now
Telegram Channel Join Now