ಪಾಪ ಅನಾಥ ಮಕ್ಕಳಿಗೆ ಒಂದಲ್ಲ ಎರಡಲ್ಲ ಬರೋಬ್ಬರಿ 42 ಲೀಟರ್ ಹಾಲು ಉಣಿಸಿದ ಖ್ಯಾತ ನಟಿ ಯಾರೆಂದು ಗೊತ್ತ … ನಿಜಕ್ಕೂ ಧಾನ ಅಂದ್ರೆ ಇದು ಕಣ್ರೀ… ಆ ನಟಿ ಯಾರು…

209

ಸಾಮಾನ್ಯವಾಗಿ ನಟನಟಿಯರು ಅಂದರೆ ಅವರ ಜೀವನ ಶೈಲಿಯೇ ಬೇರೆ ಆಗಿರುತ್ತದೆ. ಹೌದು ಸೆಲೆಬ್ರಿಟಿಗಳು ಅಂದರೆ ಅವರು ಸಾಮಾಜಿಕ ವಾಗಿ ಬಹಳ ಖ್ಯಾತಿ ಗಳಿಸಿರುವ ಅವರಾಗಿರುತ್ತಾರೆ ಅವರನ್ನು ಯಾರು ಮಾಡಿದರು ಗುರುತು ಹಿಡಿಯುತ್ತಾರೋ ಹಾಗಾಗಿ ಸಮಾಜದ ದೃಷ್ಟಿಯಲ್ಲಿ ಅವರು ತಮ್ಮ ಜೀವನ ಶೈಲಿಯನ್ನು ಬಹಳ ಉತ್ತಮವಾಗಿಯೇ ತೋರಿಸಿಕೊಳ್ತಾರೆ ಅವರ ಆರ್ಥಿಕ ಪರಿಸ್ಥಿತಿಯೂ ಕೂಡ ಉತ್ತಮವಾಗಿರುವುದರಿಂದ ಅವರ ಆರ್ಥಿಕ ಪರಿಸ್ಥಿತಿಗೆ ತಕ್ಕ ಹಾಗೆ ಅವರ ಜೀವನಶೈಲಿ ಇರುತ್ತದೆ ಇವು ಒಬ್ಬ ನಟಿಯ ಬಗ್ಗೆ ನಾವು ತೆಗಿಯಲೇಬೇಕು ಇವರ ಬಗ್ಗೆ ತಿಳಿದಾಗ ಖಂಡಿತ ಸಾಮಾನ್ಯರೂ ಕೂಡ ಅಚ್ಚರಿ ಪಡ್ತೀರಾ ಸಾಮಾನ್ಯರೇ ತೆಗೆದುಕೊಳ್ಳದ ನಿರ್ಧಾರವನ್ನ ಈ ನಟಿ ತೆಗೆದುಕೊಂಡಿತೋ ವಿಚಾರ ಹೆಮ್ಮೆಪಡುವಂತಹ ವಿಚಾರವೇ ಆಗಿದೆ ಹೌದು ಹೆಣ್ಣು ಮಕ್ಕಳು ಅಂದ ಮೇಲೆ ಸಾಮಾನ್ಯವಾಗಿ ಅವರ ಜೀವನದಲ್ಲಿ ಮದುವೆ ಎಂಬುದು ಹೇಗೆ ಬಹಳ ಮುಖ್ಯವಾದ ಘಟಕವಾಗಿರುತ್ತದೆ ಹಾಗೆ ತಾಯ್ತನ ಎಂಬುದು ಕೂಡ ಆಕೆಯ ಜೀವನ ಪರಿಪೂರ್ಣಗೊಳಿಸುತ್ತದೆ.

ಇಂದಿನ ಲೇಖನದಲ್ಲಿ ನಾವು ಒಬ್ಬ ನಟಿಯ ಬಗ್ಗೆ ಮಾತನಾಡುತ್ತಿದ್ದ ಅವರು ಮಾಡಿರುವ ಕೆಲಸ ಸಾಮಾನ್ಯ ರ ಆಲೋಚನೆಗೂ ಸಹ ಬಂದಿರುವುದಿಲ್ಲ. ಹೌದು ಇವರು ಮಾಡಿರುವುದೇನೋ ಗೊತ್ತಾ ತಮ್ಮ ಎದೆಹಾಲನ್ನು ಅನಾಥ ಮಕ್ಕಳಿಗೆ ದಾನ ಮಾಡಿದ್ದಾರೆ ಇಂತಹದ್ದೊಂದು ಮಾಹಿತಿಯನ್ನು ತೀರಿಸುವುದು ಉತ್ತಮವೇ ಹಲವರಿಗೆ ಈ ವಿಚಾರ ಕೇಳಿದಾಗ ಮುಜುಗರ ಅನಿಸಬಹುದು ಇನ್ನೂ ಹಲವರಿಗೆ ಈ ಎಲ್ಲ ವಿಚಾರಗಳನ್ನು ರೂಢಿಸಿಕೊಳ್ಳುವುದು ಬೇಕಾ ಅನಿಸಬಹುದು ಆದರೆ ಈ ವಿಚಾರವನ್ನು ತಿಳಿಸುವುದು ಬಹಳ ಉತ್ತಮವಾಗಿರುತ್ತದೆ ಯಾಕೆ ಗೊತ್ತಾ ಎಷ್ಟೋ ಜನರು ಇವತ್ತಿನ ಈ ದಿನಗಳಲ್ಲಿ ತಾವಾಯಿತು ತಮ್ಮ ಪಾಡಾಯ್ತು ಅಂತ ನೋಡಿಕೊಳ್ಳುವ ಪ್ರಪಂಚದಲ್ಲಿ ಈ ನಟಿ ಬರೋಬ್ಬರಿ 42 ಅನಾಥ ಮಕ್ಕಳಿಗೆ ತಮ್ಮ ಎದೆಹಾಲನ್ನು ಧಾನ ಮಾಡಿದ್ದಾರೆ.

ಇನ್ನೂ ಹಲವರಿಗೆ ಇದೇನು ದೊಡ್ಡ ವಿಚಾರ ಅಂತ ಅನಿಸುವುದಿಲ್ಲ ಆದರೆ ಒಬ್ಬ ಹೆಣ್ಣು ತನ್ನ ಮಗುವಿನ ಜೊತೆಗೆ ಬೇರೆ ಮಕ್ಕಳ ಬಗ್ಗೆಯೂ ಕೂಡ ಆಲೋಚನೆ ಮಾಡುವುದು ಅದು ನಿಸ್ವಾರ್ಥ ವಾಗುತ್ತದೆ ಅಂತ ಇವತ್ತಿನ ದಿವಸಗಳಲ್ಲಿ ಅಂತ ನಿಸ್ವಾರ್ಥಿಗಳು ಹುಡುಕುವುದು ಬಹಳ ಕಷ್ಟ ಆದರೆ ಇಷ್ಟು ದೊಡ್ಡ ಸೆಲೆಬ್ರಿಟಿ ತಮ್ಮ ಬ್ಯೂಟಿ ಬಗ್ಗೆ ಬಹಳ ಆಲೋಚನೆ ಮಾಡುವವರು ಇವರೇ ತಮ್ಮ ದೇಹವನ್ನು ದಾನ ಮಾಡಿದ್ದಾರೆ ಎಂದರೆ ಇದೊಂದು ಖುಷಿ ಪಡುವ ಸಂಗತಿಯಾಗಿದೆ ಅಲ್ವಾ ಹೌದು ಅವರಿವರ ಮಕ್ಕಳಿಗೆ ಅಂಧ ಅನಾಥ ಮಕ್ಕಳಿಗೆ ಹಾಲನ್ನು ದಾನವಾಗಿ ನೀಡಿದ್ದಾರೆ ತಾವು ತಾಯ್ತತನದ ಅನುಭವವನ್ನು ಅನುಭವಿಸುವಾಗ ಇದೇ ವೇಳೆ ವೈದ್ಯರ ಬಳಿ ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸಿ ತಮ್ಮ ಎದೆಹಾಲನ್ನು 3ತಿಂಗಳುಗಳವರೆಗೂ ಶೇಖರಣೆ ಮಾಡಿ ಇಡಬಹುದು ಎಂಬ ವಿಚಾರವನ್ನು ಸಹ ಸವಿದ ಇವರು ತಮ್ಮ ಮಗುವಿಗೆ ಹಾಲುಣಿಸಿ ಉಳಿದ ಹಾಲನ್ನು ಶೇಖರಣೆ ಮಾಡುವ ಮೂಲಕ ಆ ಹಾಲನ್ನು ಅನಾಥ ಮಕ್ಕಳಿಗೆ ದಾನವಾಗಿ ನೀಡಿದ್ದಾರೆ ಇಷ್ಟು ದೊಡ್ಡ ಮನಸ್ಸು ಅಲ್ವಾ ಇವರದ್ದು.

ಹಾಗಾದರೆ ಅವರ ್ಯಾರು ಅಂತ ತಿಳಿದುಕೊಳ್ಳಬೇಕಾ ಅಲ್ವಾ ಅವರೇ ಬಾಲಿವುಡ್ ನ ಖ್ಯಾತ ನಟಿಯಾಗಿರುವ ನಿಧಿ ಪಾರ್ಮಾರ್ ಹೀರಾ ನಂದಾನಿ. ಹೌದು ನಿಧಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದು ಇದಕ್ಕೆ ಅವರ ಪತಿಯ ಸಹಕಾರವೂ ಕೂಡ ಇದೆ ಅವರ ಪತಿಯ ಸಂಪೂರ್ಣ ಸಮ್ಮತಿ ಸಹ ಇದೆ ಇವರು ವೈದ್ಯರ ಬಳಿ ಕೇಳಿಯೆ ವಿಚಾರಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದು ಈ ನಿರ್ಧಾರ ತೆಗೆದುಕೊಂಡ ನಟಿ ನಿಧಿ ಅವರಿಗೆ ದೊಡ್ಡ ನಮಸ್ಕಾರಗಳು ಇವತ್ತಿನ ದಿವಸದಲ್ಲಿ ಹಣ ಮಕ್ಕಳ ಬಗ್ಗೆ ಯೋಚನೆ ಮಾಡುವ ಮೂಲಕ ತಾಯಿಯ ದೇಹದಲ್ಲಿ ನೀಡಿರುವ ಇವರು ನಿಜಕ್ಕೂ ಮನಸ್ಸಿರುವವರು. ಹೌದು ಯಾರು ಬೇಕಾದರೂ ಹಸುವನ್ನು ದಾನ ಮಾಡಬಹುದು ಹಣವನ್ನ ದಾನ ಮಾಡಬಹುದು ಆದರೆ ಮಗುವಿಗೆ ರೂಕ್ಷವಾಗಿರುವ ತಾಯಿಯ ಎದೆಹಾಲನ್ನು ಯಾರು ತಾನೆ ಕೊಡಲು ಮುಂದೆ ಬರುತ್ತಾರೆ ಅಲ್ವಾ…

WhatsApp Channel Join Now
Telegram Channel Join Now