ನೀವು ರಾತ್ರಿ ಮಲಗಿದಾಗ ಮಹಿಳೆ ಕಾಣಿಸಿಕೊಂಡರೆ ಏನರ್ಥ ಗೊತ್ತಾ…! ಇದು ಗೊತ್ತಾದ್ರೆ ಖಂಡಿತ ಶಾಕ್ ಆಗ್ತೀರಾ …

360

ಹೆಣ್ಣನ್ನು ಆದಿಶಕ್ತಿಗೆ ಹೋಲಿಸುತ್ತಾರೆ ಹೆಣ್ಣು ಅಂದರೆ ಸಹನಾ ಮೂರ್ತಿ ಹಾಗೇ ಹೆಣ್ಣನ್ನು ಪೂಜನೀಯ ಭಾವನೆಯಲ್ಲಿ ಗೌರವಿಸಬೇಕು ಎಂದು ನಮ್ಮ ಹಿರಿಯರು ಅನಾದಿ ಕಾಲದಿಂದಲೂ ಹೇಳುತ್ತಲೇ ಬರುತ್ತಿದ್ದಾರೆ ಜೊತೆಗೆ ಹೆಣ್ಣನ್ನು ಪೂಜಿಸುವ ಸಮಾಜ ಬೇಗನೆ ಉದ್ಧಾರವಾಗುತ್ತದೆ ಅನ್ನುವ ಮಾತು ಕೂಡ ಇದೇ.ಆದರೆ ಈ ಸಮಾಜದಲ್ಲಿ ಜನರು ಹೆಣ್ಣಿಗೆ ಗೌರವ ಕೊಡುತ್ತಿರುವುದನ್ನು ಕಂಡರೆ ಬೇಸರವಾಗುತ್ತದೆ ನಮ್ಮ ಜೀವನದಲ್ಲಿ ಬರುವ ಪ್ರತಿಯೊಬ್ಬ ಮುಖ್ಯವಾದ ಪಾತ್ರಧಾರಿಗಳು ಹೆಣ್ಣು ಆಗಿರುತ್ತಾಳೆ ಹಾಗಾದರೆ ನಾವು ಹೆಣ್ಣಿಗೆ ಯಾಕೆ ಗೌರವವನ್ನು ಕೊಡಬಾರದು ಹೆಣ್ಣನ್ನು ಗೌರವಿಸಿ ಹೆಣ್ಣನ್ನು ರಕ್ಷಿಸಿ.

ಹೆಣ್ಣಿನ ಬಗ್ಗೆ ಯಾಕೆ ಇಷ್ಟೆಲ್ಲಾ ಹೇಳ್ತಿದ್ದೀನಿ ಅಂದರೆ ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಅನ್ನೋ ಗಾದೆ ಮಾತೇ ಇದೆ ಹಾಗಾದರೆ ಈ ಒಂದು ಹೆಣ್ಣು ಕನಸಲ್ಲಿ ಬಂದರೆ ಅದರ ಅರ್ಥವೇನು ಅದು ಏನನ್ನು ಸೂಚನೆಯನ್ನು ನೀಡುತ್ತಿರುತ್ತದೆ ಎಂಬುದು ಕೆಲವರ ಪ್ರಶ್ನೆಯಾಗಿದೆ, ಇಂದಿನ ಮಾಹಿತಿಯಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ ಈ ಹೆಣ್ಣು ಕನಸಿನಲ್ಲಿ ಬಂದರೆ ಆಕೆ ಏನನ್ನು ಸೂಚನೆಯನ್ನು ನೀಡಲು ಬಂದಿರುತ್ತಾಳೆ ಎಂಬುದನ್ನು ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಶೇರ್ ಮಾಡಿ, ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ.

ಮೊದಲನೆಯದಾಗಿ ಬಿಳಿ ವರ್ಣದ ಮಹಿಳೆ ಆಕರ್ಷಿಸುವಂತೆ ಕನಸಿನಲ್ಲಿ ಕಂಡರೆ ಅದು ಏನನ್ನು ಸೂಚಿಸುತ್ತದೆ ಅಂದರೆ ನೀವು ಆರ್ಥಿಕವಾಗಿ ಬಲಗೊಳ್ಳುತ್ತಾ ಎಂಬುದನ್ನು ಈ ಕನಸು ಸೂಚಿಸುತ್ತಿರುತ್ತದೆ ಹಾಗೆ ಹೆಣ್ಣು ವಿದಾಯ ಹೇಳಿದಂತೆ ನಿಗೆ ಕನಸಿನಲ್ಲಿ ಕಂಡರೆ ಅದು ಪಿತ್ರಾರ್ಜಿತ ಆಸ್ತಿ ಸಿಗುವುದು ಎಂದು ಈ ಕನಸಿನ ಸೂಚನೆಯಾಗಿರುತ್ತದೆ.

ಮದುಮಗಳು ಕನಸಿನಲ್ಲಿ ಅಳುತ್ತಿರುವ ಹಾಗೆ ಕಂಡರೆ ನಿಮ್ಮ ಅತ್ತಿಗೆ ಅಥವಾ ಸಹೋದರ ಸಹೋದರಿಯೊಂದಿಗೆ ವೈಮನಸ್ಸು ಆಗಬಹುದು ಎಂಬುದನ್ನು ಇದು ಸೂಚಿಸುತ್ತಾ ಇರುತ್ತದೆ. ಯಕ್ಷಿಣಿ ಏನಾದರೂ ಕನಸಿನಲ್ಲಿ ಕಂಡರೆ ಅದು ಏನನ್ನು ಸೂಚಿಸುತ್ತದೆ ಅಂದರೆ ಹೆಚ್ಚು ಕೆಲಸ ಮಾಡದೆ ನಿಮಗೆ ಹಣ ಸಿಗಬಹುದು ಅಥವಾ ನೀವು ಆರ್ಥಿಕವಾಗಿ ಬಲಗೊಳ್ಳಲಿದೆ ಎಂಬುದನ್ನು ಈ ಒಂದು ಕನಸು ಸೂಚಿಸುತ್ತಿರುತ್ತದೆ.

ನೀವು ಹುಡುಗಿಯ ಜೊತೆ ಪ್ರವಾಸ ಮಾಡುವ ಹಾಗೆ ಕನಸು ಕಂಡರೆ ವೈವಾಹಿಕ ಜೀವನದಲ್ಲಿ ನೀವು ಸಕ್ಸಸ್ ಆಗುತ್ತೀರಿ ಎಂಬುದನ್ನು ಈ ಒಂದು ಕನಸು ನಿಮಗೆ ಸೂಚಿಸುತ್ತಿರುತ್ತದೆ ಇಂತಹ ಕನಸು ಹೆಚ್ಚಾಗಿ ಮದುವೆಯಾಗುವಂತಹ ಗಂಡು ಮಕ್ಕಳಲ್ಲಿ ಕಂಡುಬರುವುದು ಎಂದು ಹೇಳಲಾಗಿದೆ.

ಹುಡುಗಿ ನಿಮ್ಮನ್ನು ತಬ್ಬಿಕೊಂಡಿರುವ ಹಾಗೆ ನೀವು ಕನಸು ಕಂಡರೆ ನೀವು ಅದೃಷ್ಟ ಶಾಲೆಯಾಗಿದ್ದರೆ ಮುಂದಿನ ದಿನಗಳು ಅದೃಷ್ಟವಾಗಿದೆ ಎಂಬುದನ್ನು ಇದು ಸೂಚಿಸುತ್ತಿರುತ್ತದೆ ಹಾಗೆಯೇ ನಿಮ್ಮ ಕನಸಿನಲ್ಲಿ ವಜ್ರ ಕಾಣಿಸಿಕೊಂಡರೆ ಅದು ನಿಮ್ಮ ವೈವಾಹಿಕ ಜೀವನದಲ್ಲಿ ಸಂಘರ್ಷ ವಾಗಬಹುದು ಎಂಬುದನ್ನು ಸೂಚಿಸುತ್ತಿರುತ್ತದೆ.ನಿಮ್ಮ ಕನಸಿನಲ್ಲಿ ಹುಡುಗಿಯ ನಗ್ನ ಚಿತ್ರ ಅಥವಾ ಹುಡುಗಿಯೂ ನಗ್ನವಾಗಿ ಕಂಡರೆ ಮುಂದಿನ ದಿನಗಳು ಆಪತ್ಕಾಲ ಆಗಿರಬಹುದು ಎಂಬುದನ್ನು ಇದು ಸೂಚಿಸುತ್ತಿರುತ್ತದೆ. ಆದಷ್ಟು ಜಾಗರೂಕತೆಯಿಂದ ಇರಬೇಕಾಗುತ್ತದೆ ಎಂಬುದನ್ನು ಇದು ಸೂಚಿಸಿ ಹೇಳುತ್ತಿರುತ್ತದೆ.

ಕನಸಿನಲ್ಲಿ ನಡೆಯುವ ಒಂದೊಂದು ಘಟನೆ ಒಂದೊಂದು ರೀತಿಯ ಸೂಚನೆಯನ್ನು ನೀಡುತ್ತಿರುತ್ತದೆ ಅದು ನಮ್ಮ ಮುಂದಿನ ದಿನಗಳಲ್ಲಿ ಏನಾಗಬಹುದು ಏನಾಗುವುದು ಎಂಬುದನ್ನು ಕುರಿತು ಸೂಚನೆ ಆಗಿರುವುದರಿಂದ ಕನಸಿನಲ್ಲಿ ಕಾಣುವ ಕೆಲವೊಂದು ಘಟನೆಗಳು ಸೂಚನೆಯಾಗಿ ನಮ್ಮ ಜೀವನದಲ್ಲಿ ಎಷ್ಟೋ ಸಂದರ್ಭಗಳಲ್ಲಿ ಕೆಲವರಿಗೆ ಪಾರು ಮಾಡಿದೆ ಅಂತಾನೇ ಹೇಳಬಹುದು. ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ಮಾಡಿ ಮತ್ತು ಮಾಹಿತಿಗೆ ಲೈಕ್ ಮಾಡಿ ಧನ್ಯವಾದ.

WhatsApp Channel Join Now
Telegram Channel Join Now