ಇದೊಂದು ನೈಸರ್ಗಿಕವಾಗಿ ಮಾಡಬಲ್ಲ ಈ ಮನೆಮದ್ದು ಹಚ್ಚಿ ಸಾಕು ನರಹುಲಿ ಅಥವಾ ಸ್ಕಿನ್ ಟ್ಯಾನ್ ಬಹುಬೇಗ ಉದರಿ ಬಿದ್ದು ಹೋಗುತ್ತದೆ…

149

ಸ್ಕಿನ್ ಟ್ಯಾಗ್ ಇದ್ದೋರು ಮನೆಯಲ್ಲೇ ಮಾಡಬಹುದು ಇಷ್ಟೊಂದು ಪರಿಹಾರ ಇಷ್ಟೆಲ್ಲ ಪರಿಹಾರ ಇರುವಾಗ ಆಚೆ ಇಂದ ಕ್ರೀಮ್ ತಂದು ಸ್ಕಿನ್ ಟ್ಯಾಗ್ ತೆಗೆದು ಹಾಕುವ ಅವಶ್ಯಕತೆ ಏನಿದೆನಮಸ್ಕಾರಗಳು ಪ್ರಿಯ ಸ್ನೇಹಿತರೆ ನರಹುಲಿ ಈ ಸಮಸ್ಯೆ ಇದ್ದೋರು ಅಂದರೆ ಇದೇನು ಸಮಸ್ಯೆಯಲ್ಲ ತೊಂದರೇನೂ ಅಲ್ಲ ಆದರೆ ಇದು ಕತ್ತಿನ ಭಾಗದಲ್ಲಿ ಕೈವಾರದಲ್ಲಿ ಅಥವಾ ಬೆನ್ನು ಕಾಲುಗಳ ಭಾಗದಲ್ಲಿ ಇದ್ದರೆ ಕೆಲವೊಂದು ಬಾರಿ ಇರಿಸುಮುರಿಸು ಉಂಟಾಗುತ್ತದೆ.

ಹಾಗಾಗಿ ಸ್ಕಿನ್ ಟ್ಯಾಗ್ ಇದ್ದೋರು ಈ ಸ್ಕಿನ್ ಟ್ಯಾಗ್ ಅನ್ನು ತೆಗೆದುಹಾಕಲು ಬಹಳಷ್ಟು ಪ್ರಯತ್ನಗಳನ್ನು ಮಾಡಿರುತ್ತಾರೆ ಕೆಲವರಿಗೆ ಇದು ಶರೀರದ ಮೇಲೆ ಅಥವಾ ಕೆಲವೊಂದು ಪ್ರತ್ಯೇಕ ಭಾಗದಲ್ಲಿ ಇರುವುದು ಇಷ್ಟ ಆಗುವುದಿಲ್ಲ. ಹಾಗಾಗಿ ಇಂದಿನ ಲೇಖನದಲ್ಲಿ ನಾವು ತಿಳಿಸಿಕೊಡುವ ಈ ಸರಳ ಪರಿಹಾರವನ್ನು ಪಾಲಿಸುವ ಮೂಲಕ ಸ್ಕಿನ್ ಟ್ಯಾಗ್ ತೆಗೆದು ಹಾಕಬಹುದು

ಬನ್ನಿ ಮಾಹಿತಿ ಕುರಿತು ಇನ್ನಷ್ಟು ವಿವರ ತಿಳಿಯೋಣ ಕೆಳಗಿನ ಲೇಖನಿಯಲ್ಲಿ ಹೌದು ಮಚ್ಚೆಯಂತೆ ಕಾಣಸಿಗುವ ಈ ನರಹುಲಿ ಮಚ್ಚೆ ರೀತಿ ಇರುವುದಿಲ್ಲ ಆದರೆ ಕಪ್ಪು ಆಕಾರದಲ್ಲಿ ಚರ್ಮದ ಮೇಲೆ ನೇತು ಬಿದ್ದ ಹಾಗೆ ಕಾಣಸಿಗುವ ಈ ಸ್ಕಿನ್ ಟ್ಯಾಗ್ ಅನ್ನು ತೆಗೆದುಹಾಕಲು ಹಳ್ಳಿ ಕಡೆ ಬಹಳಷ್ಟು ಪರಿಹರ ಮಾಡ್ತಾರೆನೋವು ಇರದೆ ಸ್ಕಿನ್ ಟ್ಯಾಗ್ ತೆಗೆದು ಹಾಕುವ ಈ ಸುಲಭ ಪರಿಹಾರವೇನು ಗೊತ್ತಾ ಈ ಸ್ಕಿನ್ ಟ್ಯಾಗ್ ತೆಗೆದು ಹಾಕುವುದಕ್ಕೆ ನೀವು ಹೆಚ್ಚು ಖರ್ಚು ಮಾಡಬೇಕಿಲ್ಲ ಕೇವಲ ಮನೆಯಲ್ಲೇ ಬೆಳ್ಳುಳ್ಳಿ ಇದ್ದರೆ ಸಾಕು ಈ ಬೆಳ್ಳುಳ್ಳಿಯನ್ನು ಪೇಸ್ಟ್ ಮಾಡಿ ಪ್ರಿಂಟ್ ಆಗಿರುವ ಜಾಗಕ್ಕೆ ರಾತ್ರಿ ಹಚ್ಚಿ ಅದರ ಮೇಲೆ ಪ್ಲಾಸ್ಟರ್ ಹಚ್ಚಿ ಮಲಗುತ್ತಾ ಬಂದರೆ ಸ್ಕಿನ್ ಟ್ಯಾಗ್ ಸ್ವಲ್ಪ ದಿನದಲ್ಲಿಯೇ ಬಿದ್ದುಹೋಗುತ್ತದೆ

ಇನ್ನೂ ಸಾಕಷ್ಟು ಪರಿಹಾರವಿದೆ ಬಾಳೆಹಣ್ಣಿನ ಸಿಪ್ಪೆಯನ್ನು ಆ ಸ್ಕಿನ್ ಟ್ಯಾಗ್ ಇರುವ ಭಾಗಕ್ಕೆ ಹಾಕಿ ಹಾಗೇ ಬಿಡಿ ಒಂದೆರಡು ಗಂಟೆಗಳ ಬಳಿಕ ಬಾಳೆಹಣ್ಣಿನ ಸಿಪ್ಪೆಯನ್ನು ತೆಗೆದು ಹಾಕಿ ಇದರಿಂದ ಬಹಳ ಸುಲಭವಾಗಿ ಸ್ಕಿನ್ ಟ್ಯಾಗ್ ಅನ್ನು ತೆಗೆದು ಹಾಕಬಹುದು.ಈಗ ಮತ್ತೊಂದು ಪರಿಹಾರ ಕುರಿತು ಹೇಳುವುದಾದರೆ ಸ್ಕಿನ್ ಟ್ಯಾಗ್ ತೆಗೆದು ಹಾಕಲು ಹಳ್ಳಿಕಡೆ ಇಂದಿಗೂ ಪಾಲಿಸುವ ಸರಳ ಮನೆಮದ್ದು ಅಂದರೆ ಅದು ಕೂದಲನ್ನು ಕೇವಲ ಒಂದೇ ಎಳೆ ಕೂದಲನ್ನು ಆ ಸ್ಕಿನ್ ಟ್ಯಾಗ್ ಇರುವ ಜಾಗಕ್ಕೆ ಕಟ್ಟಬೇಕು ಚರ್ಮದ ಮೇಲೆ ಇರುವ ಆ ತುದಿಯ ಭಾಗಕ್ಕೆ ಈ ಕೂದಲನ್ನ ಗಟ್ಟಿಯಾಗಿ ಕಟ್ಟಬೇಕು ಇದರಿಂದ ಸ್ಕಿನ್ ಟ್ಯಾಗ್ ಉದುರಿಹೋಗುತ್ತದೆ

ಇದು ನಿಮಗೆ ಕಷ್ಟವಾಗುತ್ತದೆ ಅಂದರೆ ಈರುಳ್ಳಿ ರಸಕ್ಕೆ ಅರಿಶಿಣವನ್ನು ಮಿಶ್ರಣ ಮಾಡಿ ಈ ಮಿಶ್ರಣವನ್ನು ಆಗಾಗ ಹತ್ತಿಯ ಸಹಾಯದಿಂದ ಸ್ಕಿನ್ ಟ್ಯಾಗ್ ಇರುವ ಭಾಗಕ್ಕೆ ಹಚ್ಚುತ್ತ ಬರಬೇಕು ಇದರಿಂದ ಸಹ ಸ್ಕಿನ್ ಟ್ಯಾಗ್ ಅಂದರೆ ನರಹುಲಿ ಬಹಳ ಬೇಗ ಬಿದ್ದು ಹೋಗುತ್ತದೆ.ಈಗ ನೀವು ಇಷ್ಟೆಲ್ಲ ಪರಿಹಾರವನ್ನು ತಿಳಿದುಕೊಂಡಿದ್ದೀರಾ ಈ ಮನೆಮದ್ದುಗಳೇ ಸಾಕು ಅಂತಹ ಚಿಕ್ಕ ನರಹುಲಿ ಅಥವಾ ಈ ಸ್ಕಿನ್ ಟ್ಯಾಗ್ ಅನ್ನು ತೆಗೆದುಹಾಕಲು ಇದಕ್ಕಾಗಿ ಕೆಲವರಂತೂ ಸರ್ಜರಿ ಮೊರೆ ಹೋಗ್ತಾರೆ ಪಾರ್ಲರ್ ಗೆ ಹೋಗಿ ಸಾಕಷ್ಟು ಪರಿಹಾರಗಳನ್ನು ಮಾಡಿ ಕೊಳ್ಳುತ್ತಾರೆ.ಹಾಗಾಗಿ ಇಂದಿನ ಲೇಖನದಲ್ಲಿ ನಾವು ತಿಳಿಸಿರುವಂತಹ ಈ ಸರಳ ವಿಧಾನವನ್ನು ಪಾಲಿಸಿ ಸಾಕು ಸ್ಕಿನ್ ಟ್ಯಾಗ್ ನಿಂದ ಪರಿಹಾರ ಪಡೆದುಕೊಳ್ಳಿ ಧನ್ಯವಾದ.

WhatsApp Channel Join Now
Telegram Channel Join Now