ಇಲ್ಲಿರುವ ಹುಡುಗಿಯ ಫೋಟೋಗಾಗಿ ಹಾಲಿವುಡ್ ನವರು ಭಾರತಕ್ಕೆ ಬಂದಿದ್ದರಂತೆ ಹಾಗಾದ್ರೆ ಅವರು ಬಂದಿದ್ದಾದ್ರೂ ಯಾಕೆ ,….!!!

48

ಈಕೆಯ ಫೋಟೋಗಾಗಿ ಇದೀಗ ಹಾಲಿವುಡ್ ನಿಂದ ಮಂದಿ ಬರುತ್ತಿದ್ದಾರೆ. ಹೌದು ಈಕೆಯ ಹೆಸರು ಮಲೀಷಾ ಈಕೆಯ ತಂದೆಯ ಹೆಸರು ಮುಖೇಶ್ ಎಂದು ಇವರು ಸ್ಲಮ್ ವೊಂದರಲ್ಲಿ ಜೀವನ ಸಾಗಿಸುತ್ತಾ ಇರುತ್ತಾರೆ. ಮಲೀಶ ಒಮ್ಮೆ ತಾನು ಐದನೇ ತರಗತಿ ಓದುವಾಗ ಯೂಟ್ಯೂಬ್ ಒಂದರಲ್ಲೇ ಪ್ರಿಯಾಂಕಾ ಛೋಪ್ರಾ ಅವರು ಕ್ಯಾಟ್ ವಾಕ್ ಮಾಡುವುದನ್ನು ವೀಡಿಯೋ ನೋಡುತ್ತಾಳೆ ಆ ನಂತರ ಮಲೇಷ್ಯಾ ತಾನು ಕೂಡ ಹೀಗೇ ದೊಡ್ಡ ವ್ಯಕ್ತಿ ಆಗಬೇಕು ಎಂಬ ಕನಸನ್ನು ಕಾಣುತ್ತಾಳೆ. ಸಾಮಾನ್ಯ ವ್ಯಕ್ತಿಗಳು ಕನಸು ಕಾಣುವುದು ಸಹಜ ಆದರೆ ಎಲ್ಲರೂ ಕಾಣುವ ಕನಸು ಒಂದೇ ಆಗಿರುವುದಿಲ್ಲ ಈಕೆ ಕಂಡ ಕನಸು ಈಡೇರಿದ ಕಥೆ ಹೇಳ್ತೇವೆ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ.

ಹೌದು ಮಲೀಶ ಕುಟುಂಬಸ್ಥರಲ್ಲಿ ಯಾರೂ ಕೂಡ ಓದಿರಲಿಲ್ಲ ಈಕೆಯೇ ಮಿಡಲ್ ಕ್ಲಾಸ್ ವರೆಗೂ ಓದಿದ ಹುಡುಗಿಯಾಗಿರುತ್ತಾಳೆ ಹೀಗೆಂದು ಮುಖೇಶ್ ಅವರು ಹೇಳಿಕೊಂಡಿದ್ದು. ತಮ್ಮ ಕುಟುಂಬದವರನ್ನು ಸಾಕಬೇಕು ಎಂಬ ಆಸೆ ಇಟ್ಟುಕೊಂಡು ಮನಿಶಾ ತಾನೂ ಸಹ ದೊಡ್ಡ ವ್ಯಕ್ತಿ ಆಗಬೇಕು ಅನ್ನೋ ಕನಸು ಕಾಣುತ್ತಾ ಇರುತ್ತಾಳೆ ಒಮ್ಮೆ ಹಾಲಿವುಡ್ ಆ್ಯಕ್ಟರ್ ಆಗಿರುವ ರಾಬರ್ಟ್ ಎಂಬುವವರು ಒಮ್ಮೆ ಭಾರತಕ್ಕೆ ಬರುತ್ತಾರೆ ಗೇಟ್ ವೇ ಆಫ್ ಇಂಡಿಯಾ ಎಂದು ಪ್ರಸಿದ್ಧವಾಗಿರುವ ಬಾಂಬೆಗೆ ಬಂದ ಇವರು ಸ್ಲಂವೊಂದರಲ್ಲಿ ವಾಸ ಮಾಡುತ್ತಾ ಇದ್ದ ಕೆಲ ಹುಡುಗರನ್ನು ಪರಿಚಯ ಮಾಡಿಕೊಳ್ಳುತ್ತಾರೆ ಅಲೆ ಖುಷಿ ಎಂಬ ಹುಡುಗಿಯು ಸಹ ಇರುತ್ತಾಳೆ ಈಕೆ ಮಲಿಷಾಳ ಕಸಿನ್ಸ್ ಹಾಗೆಂದು ರಾಬರ್ಟ್ ಬಳಿ ಮಾತನಾಡುವುದಕ್ಕೆ ಸಾಧ್ಯವಾಗದೆ ರಾಬರ್ಟ್ ಅನ್ನು ಖುಷಿ ಮನೀಷಾಳ ಬಳಿ ಕರೆದು ಕೊಂಡು ಹೋಗುತ್ತಾಳೆ ಖುಷಿ.

ಮಲೇಷ್ಯಾ ಮಿಡಲ್ ಕ್ಲಾಸ್ ಓದಿ ರೋ ಅಲ್ಪಸ್ವಲ್ಪ ಮರಾಠಿ ಮಾತನಾಡುತ್ತಾಳೆ ಹಾಗೂ ಇಂಗ್ಲಿಷ್ ಅನ್ನೂ ಸಹ ಕಲಿತಿರುತ್ತಾಳೆ. ರಾಬರ್ಟ್ ಜೊತೆಗೆ ಇಂಗ್ಲಿಷ್ ನಲ್ಲಿ ಮಾತನಾಡಿದ ಮಲೀಷಾಳನ್ನು ಅರ್ಥಮಾಡಿಕೊಳ್ಳುತ್ತಾನೆ ರಾಬರ್ಟ್ ಹಾಗೂ ಈಕೆಯ ಕನಸನ್ನು ಅರೆಯುತ್ತಾನೆ. ತನ್ನ ಕೆಲಸವನ್ನು ಮುಗಿಸಿ ರಾಬರ್ಟ್ಸ್ ಮತ್ತೆ ತನ್ನ ಊರಿಗೆ ಹಿಂದಿರುಗಿದ ಈತ ಈಕೆಯ ಹೆಸರಿನಲ್ಲಿ ಇನ್ ಸ್ಟಾಗ್ರಾಂ ಖಾತೆ ಅನ್ನು ತೆರೆಯುತ್ತಾನೆ ಹಾಗೂ ಆ ಪೇಜ್ ನಲ್ಲಿ ತಾನು ಹುಡುಗರೊಂದಿಗೆ ಹಾಗೂ ಮಲೀಷಾಳೊಂದಿಗೆ ಮಸ್ತಿ ಮಾಡಿದ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುವ ತಾನೇ ರಾಬರ್ಟ್ ಇದಕ್ಕೆ ಸಾಕಷ್ಟು ಲೈಕ್ಸ್ ಗಳು ವೀವ್ಸ್ ಗಳು ಬರುತ್ತದೆ ಹಾಗೆ ಮಲೇಷ್ಯಾ ಹೆಸರಿನಲ್ಲಿ ದೇಣಿಗೆ ಅನ್ನು ಸಹ ಸಂಗ್ರಹ ಮಾಡುತ್ತಾನೆ ರಾಬರ್ಟ್.

ರಾಬರ್ಟ್ ಜೊತೆಗೆ ಇರುವ ಮನಿಷಾಳನ್ನು ಹಾಲಿವುಡ್*ಗಳು ನೋಡಿ ಈಕೆಗೆ ಫಿದಾ ಆಗುತ್ತಾರಾ ಹಾಗೂ ಮ್ಯಾಗಜೀನ್ ಒಂದಕ್ಕೆ ಫ್ರಂಟ್ ಪೇಜ್ ಗೆ ಈಕೆಯ ಫೋಟೋವನ್ನು ಹಾಕಲು ಹಾಲಿವುಡ್ ನಿಂದ ಸೆಲೆಬ್ರಿಟಿಗಳು ಈಕೆ ಇರುವ ಸ್ಥಳಕ್ಕೆ ಬಂದು ಈಕೆಯ ಜೊತೆಗೆ ಫೋಟೋ ತೆಗೆದುಕೊಂಡು ಹೋಗಿದ್ದಾರೆ. ಹಾಗೂ ಹಲವು ಬಾಲಿವುಡ್ ನಟ ನಟಿಯರೂ ಸಹ ಮಲೀಶಗೆ ಫಾಲೋವರ್ಸ್ ಆಗಿದ್ದಾರೆ ಅಂತ ಕೂಡ ಹೇಳಲಾಗಿದೆ.ನೋಡಿದಿರಲ್ಲ ಫ್ರೆಂಡ್ಸ್ ಈ ಪುಟ್ಟ ಹುಡುಗಿ ಕನಸು ಕಂಡಳು ಅದರಂತೆ ಇದೀಗ ಈಕೆ ಬೊಂಬೆ ಅಲ್ಲಿಯೇ ಯಂಗೆಸ್ಟ್ ಸೆಲೆಬ್ರಿಟಿ ಅಂತ ಹೆಸರನ್ನೂ ಪಡೆದುಕೊಂಡಿದ್ದಾಳೆ. ಕನಸು ಕಾಣುವುದು ದೊಡ್ಡದಲ್ಲ ಅದನ್ನು ನನಸು ಮಾಡಿಕೊಳ್ಳುವುದಕ್ಕೂ ಸ್ವಲ್ಪ ಅದೃಷ್ಟ ಬೇಕು ಜೊತೆಗೆ ನಮ್ಮ ಪರಿಶ್ರಮವೂ ಸಹ ಬೇಕು ಏನಂತೀರಾ ಫ್ರೆಂಡ್ಸ್ ಧನ್ಯವಾದಗಳು.

WhatsApp Channel Join Now
Telegram Channel Join Now