ಬಂಗಾರವನ್ನು ಕೊಂಡುಕೊಳ್ಳಲು ಹೋದ ರೈತನಿಗೆ ವಾಚ್ ಮ್ಯಾನ್ ಅವಮಾನ ಮಾಡುತ್ತಾನೆ ನಂತರ ಏನಾಯ್ತು ಗೊತ್ತ ಅದನ್ನು ನೀವು ಊಹಿಸಲೂ ಸಾಧ್ಯವಿಲ್ಲ …!!!

122

ಅರ್ಮುಗಮ್ ಎಂಬ ರೈತನ ಬದುಕಿನಲ್ಲಿ ನಡೆದ ಈ ಘಟನೆ ಇದನ್ನು ಕೇಳಿದರೆ ನಿಮಗೂ ಸಹ ಮನ ಕಲಕುತ್ತದೆ ಹೌದು ಕೆಲವರ ಜೀವನದಲ್ಲಿ ಇಂತಹ ಘಟನೆಗಳು ನಡೆದಿರುತ್ತದೆ ಯಾವತ್ತಿಗೂ ಮುಖ ನೋಡಿ ಮಣೆ ಹಾಕಬಾರದು ಎಂದು ಹೇಳಿದ್ದಾರೆ ಈ ಮಾತು ಎಷ್ಟು ಸತ್ಯ ಎಂದರೆ ಆರ್ಮುಗಮ್ ಜೀವನದಲ್ಲಿಯೂ ಸಹ ನಡೆದದ್ದೂ ಇದೆ. ಆರ್ಮುಗಂ ಸುಮಾರು ಇಪ್ಪತ್ತು ಎಕರೆ ತೋಟದ ಮಾಲೀಕ ಈತ ತನ್ನ ಜೀವನದ ಮಧ್ಯದಲ್ಲಿಯೇ ತನ್ನ ಹೆಂಡತಿಯನ್ನು ಕಳೆದುಕೊಂಡ ಇಬ್ಬರು ಮಕ್ಕಳಿದ್ದರು ಈತ ತೋಟವನ್ನು ನೋಡಿಕೊಳ್ಳುವುದು ಅಥವಾ ಮಕ್ಕಳನ್ನು ನೋಡಿಕೊಳ್ಳುವುದು ಎಂದು ತಿಳಿಯದೆ ಕೊನೆಗೆ ತನ್ನ ಮಕ್ಕಳನ್ನು ಬಹಳ ಪ್ರೀತಿಸಿ ಬೆಳೆಸುತ್ತಾನೆ.ಯಾವ ಕಷ್ಟವನ್ನೂ ಕೊಡದೆ ಮಕ್ಕಳನ್ನು ಬೆಳೆಸಿದ ಆರ್ಮುಗಮ್ ತೋಟದ ಬಳಿ ತನ್ನ ಮಕ್ಕಳು ಬಾರದಿರುವ ಹಾಗೆ ನೋಡಿಕೊಳ್ಳುತ್ತಾ ಎದ್ದ ನಂತರ ಯಾವುದೇ ನಿರೀಕ್ಷೆ ಇಲ್ಲದೆ ಬೆಳೆ ಬೆಳೆಯುತ್ತಿದ್ದ ಆರ್ಮುಗಂ ಒಮ್ಮೆ ನುಗ್ಗೆಕಾಯಿ ಅನ್ನೋ ಇಪ್ಪತ್ತು ಎಕರೆ ಅಲ್ಲಿ ಬೆಳೆದು, ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಹಾಕಿದಾಗ ಆತ ನಿರೀಕ್ಷೆ ಮಾಡಿದಷ್ಟು ಹಣ ಆತನಿಗೆ ದೊರೆತಿತ್ತು ಹೌದು ಆರ್ಮುಗಂ ಬೆಳೆದ ಬೆಳೆಗೆ ಸುಮಾರು ಹದಿನೈದು ಲಕ್ಷ₹ಹಣ ಆತನಿಗೆ ನೀಡಲಾಗಿತ್ತು.

ತಾನು ಬೆಳೆದ ಬೆಳೆಗೆ ಇಷ್ಟು ಹಣ ಬಂದಿದ್ದಕ್ಕೆ ಆರ್ಮುಗಮ್ ಮನೆಗೆ ಹೋಗುವಾಗ ತನ್ನ ಮೊದಲ ಮಗಳಿಗೆ ಏನಾದರೂ ಚಿನ್ನವನ್ನು ತೆಗೆದುಕೊಂಡು ಹೋಗಬೇಕೆಂದು ಚಿನ್ನದ ಅಂಗಡಿಗೆ ಹೋಗುವಾಗ ಚಿನ್ನದ ಅಂಗಡಿಯ ಮುಂದೆ ನಿಂತಿದ್ದ ವಾಚ್ ಮ್ಯಾನ್ ರೈತನನ್ನು ನಿಲ್ಲಿಸಿ ನೀವು ಇಂತಹ ಜಾಗಕ್ಕೆ ಹೋಗಬಾರದು ಎಂದು ಅರ್ಮುಗಂ ಗೆ ಅವಮಾನ ಮಾಡುತ್ತಾನೆ.

ಹೌದು ಹಳ್ಳಿಗಳ ರೈತರು ಅಂದರೆ ಅವರ ಉಡುಗೆ ತೊಡುಗೆ ಕೊಳೆ ನಿಂದ ಕೂಡಿರುತ್ತದೆ ಆದರೆ ಮನಸ್ಸು ತುಂಬಾ ಒಳ್ಳೆಯದಾಗಿರುತ್ತದೆ ಆದರೆ ಯಾರೂ ಅದನ್ನು ಅರ್ಥವೇ ಮಾಡಿಕೊಳ್ಳುವುದಿಲ್ಲ ಅದೇ ರೀತಿ ವಾಚ್ ಮನ್ ಕೂಡ ರೈತನನ್ನು ಆಚೆ ನಿಲ್ಲಿಸಿ ಅವಮಾನ ಮಾಡುತ್ತಾನೆ ನಂತರ ಈ ಶಾಪ್ ನ ಮ್ಯಾನೇಜರ್ ಆಚೆ ಬಂದು ಏನು ನಡೆಯುತ್ತಿದೆ ಎಂದು ಕೇಳಿದಾಗ ಮತ್ತೆ ಮ್ಯಾನೇಜರ್ ಕೂಡ ಹಣವಿಲ್ಲದವರು ಒಳಗೆ ಬರುವಂತಿಲ್ಲ ಎಂದು ಮತ್ತೆ ಅವಮಾನಿಸುತ್ತಾನೆ ಆದರೆ ಆರ್ಮುಗಮ್ ತನ್ನ ಬಳಿ ಇರುವ ಹದಿನೈದು ಲಕ್ಷ ರೂಪಾಯಿಗಳನ್ನು ತೋರಿಸಿದಾಗ ಮ್ಯಾನೇಜರ್ ಸುಮ್ಮನಾಗಿ ವಾಚ್ ಮನ್ ಗೆ ಆ ರೈತನನ್ನು ಒಳಗೆ ಕಳಿಸುವುದಾಗಿ ಸನ್ನೆ ಮಾಡಿ ಹೋಗುತ್ತಾನೆ ಹಾಗೂ ವಾಚ್ ಮನ್ ರೈತನನ್ನು ಸಮಾಧಾನ ಮಾಡುವ ಮೂಲಕ ಒಳಗೆ ಕರೆದು ತರುತ್ತಾನೆ. ಆದರೆ ಮ್ಯಾನೇಜರ್ ಗೆ ಆ ರೈತನ ಮೇಲೆ ನಂಬಿಕೆ ಬರುವುದಿಲ್ಲ ರೈತನಿಗೆ ತಿಳಿಯದ ಹಾಗೆ ಪೋಲಿಸ್ ಠಾಣೆಗೆ ಕರೆ ಮಾಡಿ ಪೊಲೀಸರನ್ನು ಸಹ ಕರೆಸುತ್ತಾನೆ.

ಆರ್ಮುಗಂ ಬಳಿ ಇರುವ ಹಣವನ್ನು ಕಂಡು ಅಲ್ಲಿರುವವರಿಗೆ ಈತ ಕಳ್ಳ ಎಂದು ಭಾವಿಸಿ ಭಾವನೆ ಮೂಡುತ್ತದೆ ಆದರೆ ಅರ್ಮುಗಮ್ ಊರಿನ ಪೊಲೀಸರಿಗೆ ವಿಚಾರಣೆ ಮಾಡಿದಾಗ ಹೌದು ಅವರು ಇಪ್ಪತ್ತು ಎಕರೆ ತೋಟದ ಮಾಲೀಕರು ಅಷ್ಟೇ ಅಲ್ಲ ಅವರು ಬೆಳೆ ಮಾರಿ ಹದಿನೈದು ಲಕ್ಷ ರೂಪಾಯಿಗಳನ್ನು ಸಂಪಾದನೆ ಮಾಡಿದ್ದಾರೆ ಎಂದು ತಿಳಿದಾಗ ಅಲ್ಲಿರುವವರು ತಮ್ಮ ವ್ಯಕ್ತಿತ್ವವನ್ನು ಬದಲಾಯಿಸಿಕೊಂಡು ರೈತನಿಗೆ ಮರ್ಯಾದೆ ನೀಡಿ ಮಾತನಾಡುತ್ತಾ ಹೀಗೆ ಎಷ್ಟೋ ಜನರಿಗೆ ಈ ಅನುಭವ ಆಗಿರುತ್ತದೆ. ಆದರೆ ಎಂದಿಗೂ ಸಹ ನೋಡಿ ಮಣೆ ಹಾಕಬಾರದು ಎಂದು ಹೇಳುವುದು ಈ ಕಾರಣಕ್ಕಾಗಿಯೇ ಏನಂತೀರಾ ಫ್ರೆಂಡ್ಸ್ ಧನ್ಯವಾದಗಳು.

WhatsApp Channel Join Now
Telegram Channel Join Now