ಈ ಐಎಎಸ್ ಅಧಿಕಾರಿ ಮಾಡಿರುವ ಕೆಲಸ ಸಹಬಾಷ್ ಅಂತೀರಾ ಸದ್ಯಕ್ಕೆ ಇವರು ಮಾಡಿರುವ ಕೆಲಸ ದೇಶದೆಲ್ಲೆಡೆ ಸಖತ್ ವೈರಲ್ ಆಗುತ್ತಿದೆ!!!

74

ವಿಶಾಖಪಟ್ಟಣದ ಸೃಜನ ಗುಮ್ಮಲ್ಲ ಎಂಬುವ ಐಎಎಸ್ ಅಧಿಕಾರಿಯೊಬ್ಬರು ತಮ್ಮ ಒಂದು ತಿಂಗಳ ಮಗುವೊಂದನ್ನು ಇಟ್ಟುಕೊಂಡು ಕೆಲಸದಲ್ಲಿ ಮುಳುಗಿದ್ದಾರೆ ಸ್ನೇಹಿತರೆ ವಿಶಾಖಪಟ್ಟಣದ ಸೃಜನ ಗುಮ್ಮಲ್ಲ ಎಂಬ ಐಎಎಸ್ ಅಧಿಕಾರಿಗೆ ಒಂದು ತಿಂಗಳ ಮಗುವೊಂದಿದ್ದು ಅದರ ಜೊತೆಗೆ ಕೆಲಸ ಮಾಡುತ್ತಿದ್ದಾರೆ ಕೊರೋನ ಪರಿಸ್ಥಿತಿಯಿಂದ ಇಡೀ ಪ್ರಪಂಚವೇ ಲಾಕ್ಡೌನ್ ಆಗಿದ್ದು ಪೋಲೀಸಿನವರಿಗೆ ಆಸ್ಪತ್ರೆ ವರ್ಗದವರಿಗೆ ಹಾಗೂ ಪೌರ ನೌಕರಿಗೆ ಬಿಡುವಿಲ್ಲದಂತೆ ಕೆಲಸ ಇದೆ ಆದಕಾರಣ ಆಸ್ಪತ್ರೆ ವರ್ಗದವರು ಮತ್ತು ಪೊಲೀಸ್ ಇಲಾಖೆಯವರು ಹಾಗೂ ಮತ್ತಿತರ ಸರ್ಕಾರಿ ಕೆಲಸದ ವೃಂದದವರು ಬೇರೆ ದಾರಿ ಇಲ್ಲದೆ ಕೆಲಸ ಮಾಡುವ ಪರಿಸ್ಥಿತಿ ಬಂದೊದಗಿದೆ. ಹೀಗಿರುವಾಗ ಒಂದು ತಾಯಿ ತನ್ನ ಮಗುವಿಗೆ ಜನ್ಮಕೊಟ್ಟ ಗ ಕೆಲವು ತಿಂಗಳುಗಳು ಕಾಲ ಮಗುವಿನೊಂದಿಗೆ ಸಮಯವನ್ನು ಕಳೆಯಬೇಕು ಮತ್ತು ಮಗುವಿಗೆ ಹಾಲುಣಿಸಿ ಲಾಲನೆ ಪೋಷಣೆ ಮಾಡಬೇಕು ಮತ್ತು ಅವರು ಈ ನಿಮಿತ್ತವಾಗಿ ರಜೆಯನ್ನು ಸಹ ಪಡೆದುಕೊಳ್ಳಬಹುದು ಆದರೆ ಐಎಎಸ್ ಅಧಿಕಾರಿ ಮಾತ್ರ ಯಾವುದೇ ರೀತಿಯಾದಂತಹ ರಾಜ್ಯವನ್ನು ತೆಗೆದುಕೊಳ್ಳದೆ ಸತತವಾಗಿ ಕೆಲಸವನ್ನು ಮಾಡುತ್ತಿದ್ದಾರೆ ಹಾಗೂ ಕೆಲಸವನ್ನು ನಿರ್ವಹಿಸಿಕೊಂಡು ತಮ್ಮ ಹಸುಗೂಸುವಿಗೆ ಪ್ರತಿ ನಾಲ್ಕು ಗಂಟೆಗೆ ಹೋಗಿ ತಮ್ಮ ಕೆಲಸ ಮಾಡಿಕೊಂಡು ಹಾಲನ್ನು ಉಣಿಸಿ ಬರುತ್ತಿದ್ದಾರೆ, ಇವರ ಕೆಲಸಕ್ಕೆ ಮೆಚ್ಚಿ ಐಎಎಸ್ ಅಧಿಕಾರಿಗಳ ಸಂಘ ಟ್ವಿಟರ್ನಲ್ಲಿ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದೇ. ಒಬ್ಬ ಸಾಮಾಜಿಕ ಜವಾಬ್ದಾರಿಯುತ ವ್ಯಕ್ತಿಯಾಗಿ ಹಾಗೂ ಐಎಎಸ್ ಅಧಿಕಾರಿಯಾಗಿ ನಾನು ಈ ಸಮಯದಲ್ಲಿ ರಸವನ್ನು ತೆಗೆದುಕೊಳ್ಳಲಾರೆ ಹಾಗೂ ಸತತವಾಗಿ ಕೆಲಸ ಮಾಡುವುದು ನನ್ನ ಕರ್ತವ್ಯ ಇದಕ್ಕೆ ತನ್ನ ಪೋಷಕರ ಬೆಂಬಲವೂ ಸಹ ಇದೆ ಎಂದು ಸೃಜನ ಗುಮ್ಮಲ್ಲ ಹೇಳಿಕೊಳ್ಳುತ್ತಾರೆ ನನ್ನ ಪತಿ ವೃತ್ತಿಯಿಂದ ವಕೀಲರು ಅವರ ಸಂಪೂರ್ಣ ಬೆಂಬಲವೇ ಇದಕ್ಕೆ ಕಾರಣ ಮತ್ತು ನನ್ನ ತಾಯಿ ಕೂಡ ಇದಕ್ಕೆ ಸಂಪೂರ್ಣ ಬೆಂಬಲವನ್ನು ಕೊಟ್ಟಿದ್ದಾರೆ ಹಾಗಾಗಿ ನನ್ನಲ್ಲಿರುವ ಕರ್ತವ್ಯನಿಷ್ಠೆ ಹಾಗೂ ಅವರ ಪ್ರೇರಣೆ ಮತ್ತು ನಿಮ್ಮೆಲ್ಲರ ಬೆಂಬಲ ನನಗೆ ಕಾರ್ಯನಿರ್ವಹಿಸಲು ಪ್ರೇರಣೆ ನೀಡಿದೆ ಎಂದು ಸೃಜನ ಗುಮ್ಮಲ್ಲ ಹೇಳಿಕೊಂಡಿದ್ದಾರೆ.. ಸದ್ಯಕ್ಕೆ ಇವರ ಫೋಟೋ ಮತ್ತು ಇವರು ಮಾಡುತ್ತಿರುವ ಕಾರ್ಯ ದೇಶದಾದ್ಯಂತ ಎಲ್ಲಾ ಕಡೆಯೂ ವೈರಲ್ ಆಗುತ್ತಿದೆ ಇವರ ಕಾರ್ಯಕ್ಕೆ ಇಡೀ ದೇಶದಲ್ಲಿ ಸೆಲ್ಯೂಟ್ ಹೊಡೆದಿದ್ದು ಮೆಚ್ಚುಗೆ ವ್ಯಕ್ತಪಡಿಸಿದೆ, ಏನೇ ಆಗಲಿ ಇಂಥ ಅಧಿಕಾರಿಗಳು ನಮ್ಮ ದೇಶಕ್ಕೆ ಬೇಕು ಎಷ್ಟೇ ಕಷ್ಟ ಬಂದರೂ ಎಷ್ಟೇ ಮನೆಯಲ್ಲಿ ತಾಪತ್ರಯ ಇದ್ದರೂ ಅದನ್ನು ಬದಿಗೊತ್ತಿ ಕಾರ್ಯವೇ ದೇವರು ಎಂದು ತಮ್ಮ ಕೆಲಸವನ್ನು ನಿರ್ವಹಿಸುತ್ತಿರುವ ಸೃಜನ ಗುಮ್ಮಲ್ಲ ಅವರಿಗೆ ನಮ್ಮದೊಂದು ಸಲಾಂ ಇದನ್ನು ಆದಷ್ಟು ಶೇರ್ ಮಾಡಿ ಅವರನ್ನು ಸಾಕಷ್ಟು ಫೇಮಸ್ ಮಾಡೋಣ ಹಾಗೂ ಈ ಸುದ್ದಿ ಇಷ್ಟವಾಗಿದ್ದರೆ ನಮ್ಮ ಪೇಜ್ ಅನ್ನು ಲೈಕ್ ಮಾಡುವುದನ್ನು ಮರೆಯಬೇಡಿ ಹಾಗೂ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ನಲ್ಲಿ ತಿಳಿಸಿ ಸರ್ವೇ ಜನ ಸುಖಿನೋ ಭವಂತು ಧನ್ಯವಾದಗಳು.

WhatsApp Channel Join Now
Telegram Channel Join Now