ಈ ಒಂದು ಎಲೆಯನ್ನ ಹೀಗೆ ಬಳಸಿ ನೋಡಿ ಸಾಕು ನಿಮ್ಮ ರಕ್ತವನ್ನ ಶುದ್ದಿ ಮಾಡುತ್ತದೆ… ತುಂಬಾ ಶಕ್ತಿಶಾಲಿ ಎಲೆ ಇದು …

203

ರಕ್ತಶುದ್ದಿಗೆ ಹೀಗೆ ಮಾಡಿ ಈ ಮನೆಮದ್ದನ್ನು ಮಾಡುವುದರಿಂದ ರಕ್ತ ಶುದ್ಧಿಯಾಗುತ್ತದೆ ಹಾಗೆ ಈ ಮನೆಮದ್ದನ್ನು ಬಳಸುವುದರಿಂದ ಇನ್ನಷ್ಟು ಅರೋಗ್ಯಕರ ಲಾಭಗಳಿವೆ ಆ ಮಾಹಿತಿ ಕುರಿತು ಈ ದಿನದ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯಿರಿ.ನಮಸ್ಕಾರಗಳು ನಮ್ಮ ಆರೋಗ್ಯ ಉತ್ತಮವಾಗಿರಬೇಕೆಂದರೆ ನಮ್ಮ ಶರೀರದಲ್ಲಿರುವ ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸಿದರೆ ಸಾಲದು, ನಮ್ಮ ದೇಹದಲ್ಲಿರುವ ಸುಮಾರು 5 ಲೀಟರ್ ನಷ್ಟು ರಕ್ತ ಕೂಡ ಶುದ್ಧವಾಗಿರಬೇಕು .

ಹಾಗಾಗಿ ನಾವು ಆರೋಗ್ಯದ ಕಡೆ ಗಮನ ಕೊಡುವುದರ ಜೊತೆಗೆ ರಕ್ತಶುದ್ಧಿ ಆಗುವಂತಹ ಆಹಾರ ಪದಾರ್ಥಗಳನ್ನು ಕೂಡ ಪ್ರತಿದಿನ ಸೇವಿಸಬೇಕಾಗಿರುತ್ತದೆ ಜೊತೆಗೆ ಈ ರಕ್ತ ಶುದ್ಧಿ ಆಗ ಬೇ ಕು ಅಂದಲ್ಲಿ ಹೇಗೆ ನಾವು ಏನು ಮಾಡಬೇಕು ಮತ್ತು ಈ ರಕ್ತ ಶುದ್ಧಿಯಾಗಬೇಕೆಂದಲ್ಲಿ ಮಾಡಬೇಕಾದ ಪರಿಹಾರಗಳೇನು ಎಲ್ಲವನ್ನ ಈ ದಿನದ ಲೇಖನದಲ್ಲಿ ಮಾತನಾಡುತ್ತಿದ್ದು ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ.

ಹೌದು ಮೊದಲು ನಾವು ಪಾಲಿಸುವ ಆಹಾರ ಪದ್ದತಿ ಜೀವನ ಶೈಲಿ ಯಾವುದೇ ತರಹದ ಅಡ್ಡಪರಿಣಾಮ ನಮ್ಮ ಆರೋಗ್ಯದ ಮೇಲೆ ಆಗೋದಿಲ್ವಾ ಎಂಬುದನ್ನು ತಿಳಿದು ಬಳಿಕ ಆ ಮನೆ ಮದ್ದುಗಳನ್ನು ಆಗಲಿ ಅಥವಾ ಔಷಧಿಗಳನ್ನ ಆಗಲಿ ಅಥವಾ ಅಂತಹ ಜೀವನಶೈಲಿಯನ್ನು ಆಗಲಿ ಮೊದಲು ತಿಳಿದು ಬಳಿಕ ಅದನ್ನು ಪಾಲಿಸಬೇಕು.

ಈ ದಿನದ ಲೇಖನದಲ್ಲಿ ನಾವು ರಕ್ತ ಸುದ್ದಿ ಕುರಿತು ಮಾತನಾಡುವಾಗ ಈ ರಕ್ತಶುದ್ಧಿ ಮಾಡಿಕೊಳ್ಳಲು ಗಿಡಮೂಲಿಕೆಯೊಂದರ ಪರಿಚಯವನ್ನು ನಿಮಗೆ ಮಾಡುತ್ತಿದ್ದಾರೆ ಹೌದು ಈ ಲೇಖನವನ್ನ ತಿಳಿಯಿರಿ ಇದರ ಬಗ್ಗೆ ನಿಮಗೂ ಕೂಡ ಸ್ವಲ್ಪ ಮಾಹಿತಿ ತಿಳಿದಿರಬಹುದು. ಹೌದು ಅಮೃತಬಳ್ಳಿ ಕುರಿತು ಮಾತನಾಡುತ್ತಿದ್ದು ಇರದ ಲೇಖನಿಯಲ್ಲಿ ಈ ರಕ್ತ ಸುದ್ದಿಗೂ ಕೂಡ ಅಮೃತಬಳ್ಳಿಯನ್ನು ಹೇಗೆ ಬಳಸಿಕೊಳ್ಳಬೇಕು

ಈ ಅಮೃತ ಬಳ್ಳಿಯನ್ನು ಹೇಗೆ ನಾವು ಸೇವಿಸಿದರೆ ಇದರಿಂದ ರಕ್ತ ಶುದ್ಧಿಯಾಗುತ್ತದೆ ಎಂಬುದನ್ನು ತಿಳಿಸಿಕೊಡುತ್ತದೆ ಹೌದು ಎಂದು ಅಮೃತಬಳ್ಳಿಯನ್ನು ಮನೆ ಸುತ್ತ ಮುತ್ತಲೇ ಬೆಳೆಸುವವರಿದ್ದಾರೆ, ನೀವು ನೋಡಿರಬಹುದು. ಹೌದು ಈ ಅಮೃತಬಳ್ಳಿ ಪರಿಸರಕ್ಕೂ ಒಳ್ಳೆಯದು ಜೊತೆಗೆ ನಮ್ಮ ಆರೋಗ್ಯಕ್ಕೂ ಉತ್ತಮ ಹೇಗೆ ಎಂದರೆ ಸಾಕಷ್ಟು ಆರೋಗ್ಯಕರ ಲಾಭಗಳು ಅಮೃತಬಳ್ಳಿ ಯಲ್ಲಿ ಅಡಗಿದೆ.

ಅಮೃತ ಬಳ್ಳಿಯನ್ನು ಮಧುಮೇಹಿಗಳು ಸೇವಿಸಬೇಕು ಹೇಗೆ ಅಂದರೆ ಕಷಾಯದ ಮೂಲಕ ಅಥವಾ ನೀರಿನಲ್ಲಿ ಕುದಿಸಿ ನೀರಿನಲ್ಲಿ ನೆನೆಸಿಟ್ಟು ಅಮೃತಬಳ್ಳಿಯ ಕಷಾಯವನ್ನು ಅಥವ ನೀರನ್ನು ಸೇವಿಸುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿರುತ್ತದೆ. ಹೌದು ಅಮೃತಬಳ್ಳಿಯ ಈ ಪ್ರಯೋಜನವನ್ನು ಪಡೆದು ಕೊಳ್ಳುವಾಗ, ನಾವು ಆಹಾರ ಪದ್ಧತಿಯಲ್ಲಿಯೂ ಕೂಡ ಅದೇ ರೀತಿ ಕಂಟ್ರೋಲ್ನಲ್ಲಿ ಇಟ್ಟಿರಬೇಕು ಹೇಗೆ ಅಂದರೆ ಅಮೃತಬಳ್ಳಿಯ ಕಷಾಯವನ್ನು ಸೇವಿಸುವಾಗ ಅದಷ್ಟು ನಾವು ಸಕ್ಕರೆ ಅಂಶ ಉಪ್ಪಿನ ಅಂಶ ಹೆಚ್ಚು ಇರದಂತೆ ಆಹಾರ ಪದಾರ್ಥವನ್ನು ತಯಾರಿಸಿಕೊಂಡು ಸೇವಿಸಬೇಕು

ಮುಖ್ಯವಾಗಿ ಮಧುಮೇಹಿಗಳು ಈ ಸಮಸ್ಯೆ ಇದ್ದಾಗ ಆಹಾರದಲ್ಲಿ ಹಿಡಿತ ಹೊಂದಿರಬೇಕು ಜೊತೆಗೆ ಒಂದಿಷ್ಟು ಮನೆಮದ್ದುಗಳನ್ನು ಕಳಿಸುವ ಮೂಲಕ ಈ ಸಮಸ್ಯೆಯನ್ನು ನಿಯಂತ್ರಣದಲ್ಲಿಡಬಹುದು ಹಾಗೂ ಅಮೃತ ಬಳ್ಳಿಯ ಪ್ರಯೋಜನದಿಂದ ರಕ್ತ ಶುದ್ಧಿ ಆಗುವುದು. ಈ ಅಮೃತಬಳ್ಳಿಯ ಎಲೆಗಳನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಬಳಿಕ ಇದರ ಕಷಾಯವನ್ನು ಮಾಡಿ ಕುಡಿಯಬೇಕು ಕಷಾಯ ಮಾಡುವಾಗ ಇದಕ್ಕೆ ಮೆಣಸು ಮತ್ತು ಶುಂಠಿ ರಸವನ್ನು ಮಿಶ್ರಮಾಡಿ ಕುಡಿಯುತ್ತ ಬರುವುದರಿಂದ, ರಕ್ತ ಶುದ್ಧಿಯಾಗುವುದು ಖಂಡಿತ ಜೊತೆಗೆ ಉದರ ಸಂಬಂಧಿ ತೊಂದರೆಗಳು ನಿವಾರಣೆ ಆಗುತ್ತದೆ ಮೆಟಬಾಲಿಸಮ್ ರೇಟ್ ಉತ್ತಮವಾಗಿ ಇರುತ್ತದೆ.

WhatsApp Channel Join Now
Telegram Channel Join Now