ಈ ಒಂದು ಮನೆ ಮದ್ದು ಬಳಕೆ ಮಾಡಿ ನೋಡಿ ಸಾಕು ನಿಮ್ಮ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಿಕೊಳ್ಳಬಹುದು ..

187

ರಕ್ತಹೀನತೆ ಸಮಸ್ಯೆಗೆ ಹೀಗೊಂದು ಪರಿಹಾರ ಮಾಡಿ, ರಕ್ತಹೀನತೆ ಸಮಸ್ಯೆ ಹಿಮೋಗ್ಲೋಬಿನ್ ಕೊರತೆ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ…ಪ್ರಿಯ ಓದುಗರೆ ರಕ್ತಹೀನತೆ ಸಮಸ್ಯೆ ಆಗಿರಲಿ ಅಥವಾ ಹಿಮೋಗ್ಲೋಬಿನ್ ಕೊರತೆ ಆಗಿರಲಿ, ಯಾವಾಗ ಇಂತಹ ಸಮಸ್ಯೆ ನಮ್ಮ ದೇಹದಲ್ಲಿ ಕಂಡು ಬರುತ್ತದೆ ಆಗ ಏನಾಗಬಹುದು ಗುಪ್ತಾ ತಮ್ಮ ದೇಹದಲ್ಲಿ ಮುಖ್ಯವಾಗಿ ರಕ್ತಪರಿಚಲನೆ ಆಗುವುದು ಅತ್ಯಗತ್ಯ. ಯಾವಾಗ ರಕ್ತ ಹೀನತೆ ಉಂಟಾಗುತ್ತದೆ ಅಥವಾ ಹಿಮೊಗ್ಲೋಬಿನ್ ಕೊರತೆ ಉಂಟಾಗುತ್ತದೆ ದೇಹದಲ್ಲಿ ಬಹಳಷ್ಟು ಬದಲಾವಣೆಗಳು ಉಂಟಾಗುತ್ತವೆ.

ಮುಖ್ಯವಾಗಿ ಮೈಕೈ ನೋವು ತಲೆ ಸುತ್ತುವುದು ವಿಪರೀತ ಆಕಳಿಕೆ ಬರುವುದು ಅಥವಾ ಹೃದಯದ ಮೇಲೆ ಕೆಟ್ಟ ಪ್ರಭಾವ ಉಂಟಾಗುವುದು ಹೀಗೆಲ್ಲ ಆಗಬಹುದು. ಆಧರಿತ ಹಿಮೊಗ್ಲೋಬಿನ್ ಕೊರತೆಯಾಗಲಿ ರಕ್ತಹೀನತೆ ಸಮಸ್ಯೆ ಅನ್ನುವಾಗಲೆ ನಿರ್ಲಕ್ಷ್ಯ ಮಾಡಬೇಡಿ. ನಮ್ಮ ಆಹಾರ ಪದ್ಧತಿಯ ಸಿ ಕಬ್ಬಿಣದಂಶ ಹೇರಳವಾಗಿರುವ ನಂತಹ ಪದಾರ್ಥಗಳನ್ನು ನಾವು ಅಧಿಕವಾಗಿ ಸೇವನೆ ಮಾಡಿದಾಗ ರಕ್ತಹೀನತೆ ಕಡಿಮೆಯಾಗುವುದಾಗಲಿ, ಹಿಮೋಗ್ಲೋಬಿನ್ ಕೊರತೆ ಆಗಲಿ ಉಂಟಾಗುವುದಿಲ್ಲ. ಮತ್ತೇನು ಅಂದರೆ ಸಾಮಾನ್ಯವಾಗಿ ಮನೆಯಲ್ಲಿ ಕೆಲವೊಂದು ಅಡುಗೆ ಸಾಮಗ್ರಿಗಳ ಕಬ್ಬಿಣದಲ್ಲಿ ಮಾಡಿದಂತಹ ವಸ್ತುಗಳನ್ನ ಬಳಸಬೇಕಿರುತ್ತದೆ.

ಹೌದು ಕಬ್ಬಿಣದಲ್ಲಿ ಮಾಡಿದಂತಹ ಹಂಚು ಬಾಣಲೆ ಇವುಗಳನ್ನು ಬಳಸುವುದರಿಂದ ನಮ್ಮ ದೇಹಕ್ಕೆ ಇದರಲ್ಲಿ ಮಾಡಿದಂಥ ಆಹಾರ ಪದಾರ್ಥ ಸೇವನೆ ಮಾಡಿದಾಗ ಕಡಿಮೆ ಪ್ರಮಾಣದ ಕಬ್ಬಿಣದ ಅಂಶ ಸೇರಿದರೂ ನಮ್ಮ ಆಹಾರದ ಮೂಲಕ ಕಬ್ಬಿಣದ ಅಂಶ ಸ್ವಲ್ಪ ಪ್ರಮಾಣದಲ್ಲಿ ಸೇರಿದರು ಆಗ ನಮ್ಮ ಆರೋಗ್ಯ ಸ್ವಲ್ಪವಾದರೂ ಉತ್ತಮವಾಗಿರುತ್ತದೆ. ಹಾಗಾಗಿ ನಮ್ಮ ಆಹಾರ ಪದ್ಧತಿಯ ಜೊತೆಗೆ ನಾವು ಬಹಳ ಕಾಳಜಿವಹಿಸಿ ಕಾಂಪ್ರಮೈಸ್ ಆಗಬೇಕಿರುತ್ತದೆ.

ಇವತ್ತಿನ ಮಾಹಿತಿಯಲ್ಲಿ ರಕ್ತಹೀನತೆ ಆಗಲಿ ಅಥವಾ ಹಿಮೋಗ್ಲೋಬಿನ್ ಕೊರತೆ ಉಂಟಾಗಲೆ ಅದನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಸರಳ ಮನೆ ಮದ್ದನ್ನು ತಿಳಿಸಿಕೊಡುತ್ತೇವೆ. ಅದನ್ನು ಪಾಲಿಸುವ ಮೂಲಕ ನಿಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಿ ಅದರಲ್ಲಿ ಮೊದಲನೆಯದ್ದು ನುಗ್ಗೆಸೊಪ್ಪು, ಹೌದು ನುಗ್ಗೆ ಸೊಪ್ಪು ಎಂತಹಾ ಅತ್ಯದ್ಬುತ ಔಷಧೀಯ ಗುಣವನ್ನು ಹೊಂದಿದೆ ಅಂದರೆ, ಈ ನುಗ್ಗೆ ಸೊಪ್ಪಿನಲ್ಲಿರುವ ಖನಿಜಾಂಶಗಳು ನಮ್ಮ ಹೃದಯದ ಆರೋಗ್ಯವನ್ನು ಹೆಚ್ಚು ಮಾಡುತ್ತದೆ.

ಅದಕ್ಕಾಗಿ ನಾವು ತಿಂಗಳಿಗೆ ಮೂರ್ನಾಲ್ಕು ಬಾರಿ ಆದರೂ ನುಗ್ಗೆಸೊಪ್ಪನ್ನು ತಿನ್ನಬೇಕು ಆಗ ನಮ್ಮ ಆರೋಗ್ಯ ಬಹಳ ಉತ್ತಮವಾಗಿರುತ್ತದೆ ಈಗ ರಕ್ತಹೀನತೆಗೆ ಅಥವಾ ಹಿಮೋಗ್ಲೊಬಿನ್ ಕೊರತೆ ಹೇಗೆ ನುಗ್ಗೆಸೊಪ್ಪನ್ನು ಸೇರಿಸಬಹುದು ತಿಳಿಯೋಣ ಬನ್ನಿ. ನುಗ್ಗೆಸೊಪ್ಪನ್ನು ಮೊದಲು ಸರಿಯಾಗಿ ಸ್ವಚ್ಛ ಮಾಡಿಕೊಳ್ಳಬೇಕು ಬಳಿಕ ಆ ನುಗ್ಗೆಸೊಪ್ಪನ್ನು ಸರಿಯಾಗಿ ಬೇಯಿಸಿಕೊಳ್ಳಿ ನಂತರ ಅರ್ಧ ಚಮಚ ಮೆಣಸಿನ ಕಾಳು ಮತ್ತು ಅರ್ಧ ಚಮಚ ಜೀರಿಗೆಯನ್ನು ತೆಗೆದುಕೊಂಡು ಇದಕ್ಕೆ 3 ಎಸಳು ಬೆಳ್ಳುಳ್ಳಿಯನ್ನು ಸೇರಿಸಿ ಕುಟ್ಟಿ ಪುಡಿ ಮಾಡಿಕೊಳ್ಳಬೇಕು ಅಥವಾ ರುಬ್ಬಿಕೊಳ್ಳಬೇಕು. ಉಪ್ಪು ಸೇರಿಸಿ ಸ್ವಲ್ಪ ನೀರು ಸೇರಿಸಿ ರುಬ್ಬಿ ಕೊಂಡ ಮೇಲೆ ಇದನ್ನು ಎಣ್ಣೆಗೆ ಹಾಕಿ ಒಗ್ಗರಣೆ ನೀಡಿ ಬೇಯಿಸಿದ ಸೊಪ್ಪನ್ನು ಇದರೊಟ್ಟಿಗೆ ಸೇರಿಸಿ ಸ್ವಲ್ಪ ಸಮಯ ಬಾಡಿಸಿ.

ಇದೀಗ ಈ ನುಗ್ಗೆ ಸೊಪ್ಪಿನ ಖಾದ್ಯ ತಯಾರಾಗಿದೆ ಇದನ್ನು ಅನ್ನದೊಂದಿಗೆ ಸೇರಿಸಿ ತಿನ್ನಿ, ರುಚಿಕರವಾಗಿರುತ್ತದೆ ಮತ್ತು ಆರೋಗ್ಯಕರವಾಗಿ ಇರುತ್ತದೆ ಬಹಳ ಒಳ್ಳೆಯದು ಕೂಡ ಎಲ್ಲರೂ ಕೂಡ ಇಷ್ಟಪಟ್ಟು ತಿಂತಾರೆ.ಎರಡನೆಯದಾಗಿ ಮಾಡಬಹುದಾದ ಮನೆ ಮತ್ತು ಇದು ಅಂದರೆ ಕೆಂಪು ದಾಸವಾಳವನ್ನು ತೆಗೆದುಕೊಳ್ಳಿ, ನಂತರ ಮೊದಲು ನೀರಿನಲ್ಲಿ ಚೆನ್ನಾಗಿ ಸ್ವಚ್ಛ ಮಾಡಿ ಬಳಿಕ ಈ ಕೆಂಪು ದಾಸವಾಳದ ಹೂವಿನ ದಳಗಳನ್ನೂ ನೀರಿನಲ್ಲಿ ಕುದಿಸಿ ಶೋಧಿಸಿ ಕೊಂಡು, ಇದಕ್ಕೆ ಜೇನುತುಪ್ಪವನ್ನು ಮಿಶ್ರಮಾಡಿ ಬೆಳಗ್ಗೆ ಸಮಯದಲ್ಲಿ ಕುಡಿಯುತ್ತಾ ಬನ್ನಿ. ಈ ರೀತಿ ವಾರದವರೆಗೂ ಬೆಳಿಗ್ಗೆ ಸಮಯದಲ್ಲಿ ಈ ನೀರನ್ನು ಕುಡಿಯುತ್ತಾ ಬಂದರೆ ಹಿಮೋಗ್ಲೋಬಿನ್ ಕೊರತೆ ನಿವಾರಣೆ ಆಗುತ್ತದೆ.

WhatsApp Channel Join Now
Telegram Channel Join Now