ಈ ಕಷಾಯವನ್ನ ಕುಡಿಯೋದ್ರಿಂದ ತಕ್ಷಣಕ್ಕೆ ಅಸ್ತಮಾ , ನೆಗಡಿ , ಶೀತ ಕೆಲವೇ ಕ್ಷಣದಲ್ಲಿ ನಿವಾರಣೆ ಆಗುತ್ತದೆ… ಚಮತ್ಕಾರಿ ಪಾನೀಯ ಇದು ..

151

ಅಸ್ತಮಾ ತೊಂದರೆ ಕಾಡುತ್ತಿರುವವರು ಚಿಕಿತ್ಸೆ ಇಲ್ಲದೆ ಅದನ್ನ ಪರಿಹಾರ ಮಾಡಿಕೊಳ್ಳಬಹುದು ಹೇಗೆಂಬ ವಿಧಾನವನ್ನು ತಿಳಿಸಿಕೊಡಲಿದ್ದೇವೆ ಬನ್ನಿ ಈ ದಿನದ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.ಫ್ರೆಂಡ್ಸ್ ಅಸ್ತಮಾ ತೊಂದರೆ ಇರುವವರಿಗೆ ಉಸಿರಾಟದ ತೊಂದರೆ ಇರುತ್ತದೆ ಜತೆಗೆ ಈ ಸಮಸ್ಯೆ ಕಾಡುತ್ತಿದ್ದರೆ ಸ್ವಲ್ಪವೂ ವಾತಾವರಣದಲ್ಲಿ ಬದಲಾವಣೆ ಆಗುವಂತಿಲ್ಲ ನೀರಿನಲ್ಲಿ ಬದಲಾವಣೆಯಾಗುವುದಿಲ್ಲ ಜೊತೆಗೆ ಧೂಳು ಪ್ರದೂಷಣೆ ಅಂತಹ ವಾತಾವರಣದಲ್ಲಿ ವಿಪರೀತ ಕಿರಿಕಿರಿ ಉಂಟಾಗುತ್ತದೆ.

ಹಾಗಾಗಿ ಅಂಥವರು ಉಸಿರಾಟದ ತೊಂದರೆ ನಿವಾರಣೆಯಾಗದ್ದಕ್ಕೆ ಮತ್ತು ಶ್ವಾಸಕೋಶ ಸಂಬಂಧಿ ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಪರಿಹಾರ ಮಾಡಿಕೊಳ್ಳುವುದಕ್ಕಾಗಿ ಈ ಲೇಖನವನ್ನು ತೆಗೆದು ಈ ದಿನದ ಮಾಹಿತಿಯಲ್ಲಿನ ಈ ಮನೆಮದ್ದನ್ನು ಮಾಡಿ ಸಾಕು.ಹೌದು ಅಸ್ತಮಾ ತೊಂದರೆ ಆಗಲಿ ಸೈನಸ್ ಸಂಬಂಧಿ ತೊಂದರೆಗಳ ಆಗಲಿ ಈ ಸಮಸ್ಯೆಗಳು ಕಾಡುತ್ತಿದ್ದರಲ್ಲಿ ಪರಿಹಾರವನ್ನು ಮಾಡಿಕೊಳ್ಳಲೇ ಬೇಕಾಗಿರುತ್ತದೆ ಯಾಕೆಂದರೆ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಕಾಡುತ್ತಿರುವಾಗ ಇಂತಹ ತೊಂದರೆಗಳು

ಬರುವುದು ಸಹಜವಾಗಿರುತ್ತದೆ ಹಾಗಾಗಿ ಇಂತಹ ತೊಂದರೆಗಳನ್ನು ನಿರ್ಲಕ್ಷ್ಯ ಮಾಡದೆ ಮನುಷ್ಯನ ಅಂಗಾಂಗಗಳಿಗೆ ಸಂಬಂಧಪಟ್ಟ ಯಾವುದೇ ತೊಂದರೆಗಳಾದಲ್ಲಿ ಅದು ಕಂಡುಬಂದಾಗ ಅಥವಾ ಯಾವುದೇ ಅನಾರೋಗ್ಯ ಸಂಬಂಧಿ ಸಿಂಪ್ಟಮ್ ಗಳು ಕಂಡು ಬಂದಾಗ ಅದಕ್ಕೆ ಬೇಕಾದ ಪರಿಹಾರಗಳ ಮುಂಚೆಯೇ ಮಾಡಿಕೊಳ್ಳಿಈ ಅಸ್ತಮಾ ತೊಂದರೆ ಮಾಡುವ ಮನೆ ಮದ್ದು ಏನೆಂದರೆ ಇದನ್ನು ಮಾಡುವುದಕ್ಕೆ ನಮಗೆ ಬೇಕಾಗಿರುವಂತಹ ಪದಾರ್ಥಗಳು ಮೆಣಸು ಲವಂಗ ಜೇನುತುಪ್ಪ ತುಳಸಿ ಎಲೆ ಮತ್ತು ಕರ್ಪೂರವಳ್ಳಿ ಎಲೆ

ಹೌದು ನಿಮಗೆ ಗೊತ್ತಾ ಈ ಮೆಣಸು ಕೆಮ್ಮು ನಿವಾರಣೆಗೆ ಸಹಕಾರಿ ಹಾಗೆ ಲವಂಗ ಇದೆಯಲ್ವಾ ಈ ಮೂಳೆ ನೋವು ಕೈಕಾಲು ನೋವು ಇಂತಹ ತೊಂದರೆಗಳನ್ನು ನಿವಾರಣೆ ಮಾಡಲು ಸಹಕಾರಿ ಹಾಗಾಗಿ ನಾವು ಇಂದಿನ ಲೇಖನದಲ್ಲಿ ಈ ಮನೆಮದ್ದು ಮಾಡುವುದಕ್ಕೆ ಈ ಪ್ರಭಾವಶಾಲಿಯಾದ ಮಸಾಲೆ ಪದಾರ್ಥಗಳನ್ನು ಬಳಕೆ ಮಾಡಲಿದ್ದೇವೆ.ಕರ್ಪೂರವಳ್ಳಿ ಎಲೆಯು ಅನಾರೋಗ್ಯ ಸಮಸ್ಯೆಗಳನ್ನು ಪರಿಹಾರ ಮಾಡಲು ತುಂಬ ಸಹಕಾರಿ ಇನ್ನೂ ತುಳಸಿ ಎಲೆಯ ಬಗ್ಗೆ ಹೇಳೋದೇ ಬೇಡ ಕಸ ಕರಗಿಸಲು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚು ಮಾಡಲು ಮತ್ತು ಎದೆಯಲ್ಲಿ ಕಟ್ಟಿರುವಂತಹ ಕಫ ಆಗಲಿ ಅಥವಾ ಅಜೀರ್ಣ ಸಂಬಂಧಿ ತೊಂದರೆಯಾಗಲಿ ಹಲವು ಅನಾರೋಗ್ಯ ಸಮಸ್ಯೆಗಳಿಗೆ ತುಳಸಿ ಎಲೆ ಮನೆಮದ್ದು ಆಗಿದೆ

ಮೊದಲಿಗೆ ಪಾತ್ರೆಗೆ ನೀರು ಹಾಕಿ ಇದಕ್ಕೆ ಕರ್ಪೂರವಳ್ಳಿ ಎಲೆಗಳು ತುಳಸಿ ಎಲೆಗಳನ್ನು ಹಾಕಿ ಕುದಿಸಿ ಇದಕ್ಕೆ ಮೆಣಸು ಮತ್ತು ಲವಂಗವನ್ನು ಸಣ್ಣಗೆ ಪುಡಿ ಮಾಡಿಕೊಂಡು ನೀರಿಗೆ ಹಾಕಿ ನೀರನ ಕುದಿಸಿಕೊಂಡು ಇದನ್ನ ಶೋಧಿಸಿಕೊಂಡು ಇದಕ್ಕೆ ಜೇನುತುಪ್ಪವನ್ನು ಮಿಶ್ರಮಾಡಿ ಕುಡಿಯುತ್ತಾ ಬರಬೇಕು.ಹೌದು ಈ ರೀತಿ ಮಿಶ್ರಣವು ಏನೂ ಕೆಲಸ ಮಾಡುತ್ತೆ ಅಂತ ನೀವು ಅಂದುಕೊಳ್ಳಬಹುದು ನಿಜಕ್ಕೂ ಈ ಅದ್ಭುತವಾದ ಡ್ರಿಂಕ್ ನಿಮಗೆ ಉಸಿರಾಟದ ತೊಂದರೆ ಸಮಸ್ಯೆಯಿಂದ ಪರಿಹಾರ ಕೊಡುತ್ತೆ ಶ್ವಾಸ ಸಂಬಂಧಿ ಸಮಸ್ಯೆಗಳನ್ನು ಪರಿಹಾರ ಮಾಡಲು ಸಹಕಾರಿಯಾಗಿರುತ್ತೆ ಆರೋಗ್ಯ ವೃದ್ಧಿಸುತ್ತದೆ

ಕೈಕಾಲು ನೋವು ಮೈಕೈ ನೋವು ಇದ್ದರೂ ಅದನ್ನು ನಿವಾರಣೆ ಮಾಡಲು ಸಹಕಾರಿಯಾಗಿರುತ್ತದೆ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ.ಈ ಡ್ರಿಂಕ್ ಕೊನೆಯಲ್ಲಿ ಅಂದರೆ ನೀರಿನ ಕುದಿಸಿಕೊಂಡು ಈ ಪದಾರ್ಥಗಳನ್ನು ಹಾಕಿ ಮತ್ತೆ ಕುದಿಸಿ ಅದನ್ನು ಶೋಧಿಸಿಕೊಂಡು ಬಳಿಕ ನೀರು ತಣ್ಣಗಾದ ಮೇಲೆ ಜೇನುತುಪ್ಪ ಮಿಶ್ರಣ ಮಾಡಿ

ಜೇನು ತುಪ್ಪ ಸಹ ಆರೋಗ್ಯಕ್ಕೆ ಉತ್ತಮವಾದ ಆಹಾರ ಪದಾರ್ಥವಾಗಿದೆ ಇದು ನಿಸರ್ಗ ನಮಗೆ ನೀಡಿರುವ ಕೊಡುಗೆ ಈ ಜೇನುತುಪ್ಪ ಕೂಡ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡಲು ಹಲವು ತರದ ಸಮಸ್ಯೆಗಳನ್ನು ದೂರ ಮಾಡಲು ಪರಿಹಾರ ಕೊಡುತ್ತದೆ. ಹಾಗೆಯೇ ಈ ಮನೆಮದ್ದನ್ನು ಪಾಲಿಸಿ, ಹಲವು ತೊಂದರೆಗಳಿಂದ ಮುಕ್ತಿ ಪಡೆಯಿರಿ ಜೊತೆಗೆ ಅಸ್ತಮಾದಂಥ ಸಮಸ್ಯೆ ಪರಿಹಾರ ಪಡೆದುಕೊಳ್ಳಿ ಧನ್ಯವಾದ.

WhatsApp Channel Join Now
Telegram Channel Join Now