ಈ ಭೂಮಿ ಮೇಲೆ ಇರೋ ಯಾರೇ ಒಬ್ಬ ಕಷ್ಟದಲ್ಲಿ ಇದ್ದರು ಸಹ ಈ ಶಕ್ತಿಶಾಲಿ ಮಂತ್ರವನ್ನ ಒಂದು ಮೂಲೆಯಲ್ಲಿ ಹೋಗಿ ಜಪ ಮಾಡಿದರೆ ಸಾಕು ನಿಮ್ಮ ಕಷ್ಟಗಳು ನೀರಿನ ಹಾಗೆ ಝಳ ಝಳ ಅಂತ ಹರಿದು ಹೋಗುತ್ತವೆ… ಅಷ್ಟಕ್ಕೂ ಅಷ್ಟೊಂದು ಶಕ್ತಿ ಹೊಂದಿರೋ ಆ ಮಂತ್ರವಾದರೂ ಯಾವುದು ನೋಡಿ…

270

ಬೆಳಿಗ್ಗೆ ಎದ್ದು ಈ ಮಂತ್ರವನ್ನು ನೀವು ಪಟ್ಟಣ ಮಾಡಿದ್ದೇ ಆದಲ್ಲಿ ನಿಮ್ಮ ಜೀವನದಲ್ಲಿ ಎಲ್ಲಲ್ಲದ ಬದಲಾವಣೆಯಾಗುತ್ತದೆ. ಹೌದು ಸಾಮಾನ್ಯವಾಗಿ ನೀವು ಗಾಯತ್ರಿ ಮಂತ್ರ ಕೇಳಿರುತ್ತೀರಾ ಅಲ್ವಾ ಹೌದು ಈ ಗಾಯತ್ರಿ ಮಂತ್ರದ ಪ್ರಯೋಜನ ನಿಮಗೆ ಗೊತ್ತಾ? ವೇದಗಳಲ್ಲಿಯು ಉಲ್ಲೇಖಗೊಂಡಿರುವ ಈ ಮಂತ್ರವು ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುವಂತೆ ಮಾಡುತ್ತದೆ ಮತ್ತು ಇದರ ಉಚ್ಚಾರಣೆ ನಮ್ಮಲ್ಲಿಯೂ ಸಕಾರಾತ್ಮಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಅಷ್ಟೇ ಅಲ್ಲ ವಾತಾವರಣದ ಸ್ಥಿತಿಯನ್ನೇ ಬದಲು ಮಾಡುವಂತಹ ಸಾಮರ್ಥ್ಯ ಈ ಗಾಯತ್ರಿ ಮಂತ್ರದಲ್ಲಿ ಇವತ್ತಿನ ಲೇಖನಿಯಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ಗಾಯತ್ರಿ ಮಂತ್ರದ ಪ್ರಾಮುಖ್ಯತೆಯನ್ನು ಹೌದು ಬ್ರಹ್ಮದೇವರು ಈ ಗಾಯತ್ರಿ ಮಂತ್ರದ ಕುರಿತು ತಿಳಿಸಿಕೊಟ್ಟಿದ್ದಾರೆ ಆದ್ದರಿಂದ ಈ ಗಾಯತ್ರಿ ಮಂತ್ರವನ್ನು ಪ್ರತಿ ದಿನ ನೀವು ಕೂಡ ಬೆಳಿಗ್ಗೆ ಎದ್ದಕೂಡಲೇ ಪಠಿಸಿ ಅಥವಾ ಗಾಯತ್ರಿ ಮಂತ್ರವನ್ನು ಮನೆಯಲ್ಲಿ ಹಾಕಿ ಕೇಳಿಸಿಕೊಳ್ಳಿ ಇದರಿಂದಾಗುವ ಲಾಭ ಪ್ರಯೋಜನಗಳು ಅತ್ಯದ್ಭುತ.

ಹೌದು ಇಪ್ಪತ್ತ4ಅಕ್ಷರಗಳನ್ನು ಹೊಂದಿರತಕ್ಕಂತಹ ಗಾಯತ್ರಿ ಮಂತ್ರ ಈ ಮಂತ್ರವನ್ನು ಬ್ರಹ್ಮದೇವ 3 ವೇದದ ಸಾರವನ್ನು ಗಾಯತ್ರಿ ಮಂತ್ರದ 3 ಚರಣಗಳಲ್ಲಿ ತಿಳಿಸಿ ಹೇಳಿದ್ದಾರೆ. ಗಾಯಿತ್ರಿ ಮಂತ್ರದ ಪಠಣೆ ಯಿಂದಾಗಿ ಅಪಾರ ಸಿದ್ಧಿ ಪ್ರಾಪ್ತಿ ಆಗುತ್ತದೆ. ಎಲ್ಲಾ ಮಂತ್ರಿಗಳಲ್ಲಿ ಒಳಗೊಂಡಿರು ತಕ್ಕಂತಹ ಈ ಗಾಯತ್ರಿಮಂತ್ರವು ಎಲ್ಲೆಡೆಯೂ ರಾರಾಜಿಸುತ್ತದೆ ಹಾಗೂ ಅಥರ್ವಣ ವೇದದಲ್ಲಿ ಗಾಯತ್ರಿ ಮಂತ್ರವನ್ನೂ ಶಕ್ತಿ ಧನ ಸಂಪತ್ತು ಮತ್ತು ಬ್ರಹ್ಮ ತೇಜಸ್ಸನ್ನು ನೀಡುವ ಮಹಾ ಮಾತೆ ಅಂತ ಉಲ್ಲೇಖ ಮಾಡಲಾಗಿದೆ. ನಮ್ಮ ದೇಶದ ಮಹಾನ್ ಕಾವ್ಯದಲ್ಲಿ ಒಂದಾಗಿರ ತಕ್ಕಂತಹ ಮಹಾಭಾರತವನ್ನು ರಚಿಸಿದ ವ್ಯಾಸ ಮಹರ್ಷಿಗಳು ಕೂಡ ಗಾಯತ್ರಿ ಮಂತ್ರವನ್ನ ಕೊಂಡಾಡಿತ್ತು ಇದೆ ಗಾಯತ್ರಿ ಮಂತ್ರವನ್ನು ಮೃಷ್ಟಾನ್ನ ಅಂತ ಸಹ ಹೋಲಿಕೆ ಮಾಡಲಾಗಿದೆ. ಗಾಯತ್ರಿ ಮಂತ್ರ ಪಠಣೆ ಮಾಡುವಾಗ ಪದಗಳ ಉಚ್ಚಾರಣೆ ಸರಿಯಾಗಿರಬೇಕು. ಯಾವುದೇ ಮಂತ್ರವಾಗಲಿ ಆ ಮಂತ್ರದ ಸಾರವನ್ನು ತಿಳಿದು ಪ್ರಕಟಣೆ ಮಾಡುವುದು ಉತ್ತಮ.

ಗಾಯಿತ್ರಿ ಮಂತ್ರವು ಲೋಕಕ್ಕೆ ತಾಯಿ ಪರಬ್ರಹ್ಮ ಸ್ವರೂಪ ಎಂದು ಹೇಳಲಾಗಿದೆ. ಉಳ್ಳವಳು ಶ್ರೇಷ್ಟ ಸಂಪತ್ತನ್ನು ಕೊಡುವವಳು ಜಪಿಸಲು ಯೋಗ್ಯ ಬ್ರಹ್ಮ ತೇಜಸ್ಸನ್ನು ಹೆಚ್ಚಿಸುವವಳು ಆಗಿದ್ದಾಳೆ ಗಾಯಿತ್ರಿ ಮಂತ್ರವನ್ನು ಮೊದಲನೆಯದಾಗಿ “ಓಂ ಭೂರ್ವ್ ಭುವಸ್ವಹ ತತ್ಸವಿತುರ್ವನೆಯಂ ಭರ್ಗೋ ದೇವಸ್ವಯೆ ಧೀಮಹಿ ದಿಯಿಯೋನಃ ಪ್ರಚೋದಯಾತ್” ಹೀಗೆ ಈ ಮಂತ್ರವನ್ನು ಪಠಿಸುವುದರಿಂದ ಈ ಮಂತ್ರ ಜಪ ಮಾಡುವುದರಿಂದ ಆಗುವ ಲಾಭಗಳು ಏನು ಅಂತ ಈಗ ತಿಳಿಯಿರಿ, ಈ ಮಂತ್ರವನ್ನು ಜಪಿಸುವುದರಿಂದ ಏಕಾಗ್ರತೆ ಹೆಚ್ಚುತ್ತದೆ, ನಮ್ಮ ಮನಸ್ಸನ್ನು ನಿಗ್ರಹಿಸಿ ಇಷ್ಟಾರ್ಥಗಳನ್ನು ಸಿದ್ಧಿಸುವ ಮನೋಬಲ ಸಿದ್ಧಿಸುತ್ತದೆ.

ಈ ಮೂಲಕ ಸಂಪತ್ತು ಬುದ್ಧಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂಬ ನಂಬಿಕೆ ಇದೆ, ಸಂಪತ್ತಿನ ವೃದ್ಧಿಗಾಗಿ ಜಪಿಸಬೇಕಾಗಿರುವ ಮತ್ತೊಂದು ಮಂತ್ರ ಎಂದರೆ ಅದು ವಿಷ್ಣುವಿನ ಮಂತ್ರ. ಮಹಾ ವಿಷ್ಣು ಸಂಪತ್ತಿನ ಅಧಿ ದೇವತೆ ಲಕ್ಷ್ಮಿ ದೇವಿಯ ಪತಿ ಎರಡನೆಯದಾಗಿ ಪಠಿಸಬಹುದಾದ ಮಂತ್ರ ಏನು ಅಂದರೆ, “ಓಂ ನಾರಾಯಣ ವಿಧ್ಮಹೆ ವಾಸುದೇವ ಧೀಮಹಿ ತನ್ನೋ ವಿಷ್ಣು ಪ್ರಚೋಧಯತ್” ಲಕ್ಷ್ಮಿ ಪತಿಯ ಮಂತ್ರವನ್ನು ಜಪಿಸಿ ಸಂಪತ್ತು ವೃದ್ಧಿ ಆಗಲಿದೆ ಎಂಬ ನಂಬಿಕೆ ಇದೆ. ಮಂತ್ರ ಯಾವ ಸಮಯದಲ್ಲಿ ಹೇಳಬೇಕು ಅಂದರೆ ಆದಷ್ಟು ಬೆಳಗ್ಗೆ ಸಮಯದಲ್ಲಿ ಪೂಜೆ ಮಾಡುವ ವೇಳೆ ಮಂತ್ರ ಪಠಣೆ ಮಾಡಬೇಕು.

ಇದರಿಂದ ಮನೆಯಲ್ಲಿ ಸಕರತ್ಮಕ ಶಕ್ತಿ ನೆಲೆಸುತ್ತದೆ ಮತ್ತು ಮನೆಯಲ್ಲಿ ಆಗುವ ಬದಲಾವಣೆಯನ್ನು ನೀವೇ ಕಾಣಬಹುದು ಗಾಯತ್ರಿ ಮಂತ್ರ ಎಂಬುದು ಮನೆಯಲ್ಲಿರುವ ಕೆಟ್ಟ ಶಕ್ತಿಯನ್ನು ಹೊರ ಹಾಕುವ ಸಾಮರ್ಥ್ಯವನ್ನು ಹೊಂದಿದ್ದು ಈ ಮಂತ್ರ ಪಠಣೆ ಮಾಡಿ ಖಂಡಿತ ಇದರಿಂದ ಆಗುವ ಬದಲಾವಣೆಯನ್ನು ನೀವೇ ಕಾಣಬಹುದು ಈ ಒಂದು ಮಂತ್ರ ಮನೆಯವರ ಸದಸ್ಯರ ಮನಸ್ಸಿನ ಭಾವನೆಯನ್ನು ಕೂಡ ಬದಲು ಮಾಡುತ್ತದೆ ಅಂಥದೊಂದು ಸಾಮರ್ಥ್ಯ ಈ ಅದ್ಭುತ ಗಾಯತ್ರಿ ಮಂತ್ರಕ್ಕೆ ಇದೆ.

WhatsApp Channel Join Now
Telegram Channel Join Now