ಕಜ್ಜಿ , ತುರಿಕೆ ಏನೇ ಇರಲಿ ಸಾಕು ಈ ಒಂದು ಮನೆಮದ್ದು ಮಾಡಿ ಸಾಕು ನಿಮ್ಮ ಚರ್ಮ ಒಳ್ಳೆ ಬೆಣ್ಣೆ ತರ ಹೊಳಿಯುತ್ತದೆ …

335

ಕಜ್ಜಿ ತುರಿಕೆ ಸೋರಿಯಾಸಿಸ್ ಇಂತಹ ತೊಂದರೆಗಳಿಂದ ಪರಿಹಾರ ಪಡೆದುಕೊಳ್ಳಲು ಈ ಮನೆಮದ್ದು ಮಾಡಿ ಈ ಮನೆಮದ್ದನ್ನು ಪಾಲಿಸುವುದರಿಂದ ಆಗುವ ಲಾಭ ಏನು ಅಂದರೆ ತಕ್ಷಣವೇ ಕಜ್ಜಿ ತುರಿಕೆ ಅಂತಹ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.ನಮಸ್ಕಾರಗಳು ಚರ್ಮ ಸಂಬಂಧಿ ತೊಂದರೆಗಳು ಯಾವುದೇ ಇರಲಿ ಅದು ಸೋರಿಯಾಸಿಸ್ ಅಂತಹ ತೊಂದರೆಯಾಗದಿರಲಿ ಅಥವಾ ಕಜ್ಜಿ ತುರಿಕೆ ಗಜಕರ್ಣ ಇಂತಹ ಸಮಸ್ಯೆಯೇ ಆಗಿರಲಿ ಇದನ್ನು ನಿವಾರಣೆ ಮಾಡಲು ಮಾಡಿ ಮನೆಯಲ್ಲೇ ಪರಿಹಾರ.

ಈ ಸಮಸ್ಯೆ ನಿವಾರಣೆ ಮಾಡಲು ಬೇಕಾಗಿರುವುದು ಕೆಲವೇ ಕೆಲವು ಪದಾರ್ಥ ಅದರಲ್ಲಿಯೂ ನಮಗೆ ಪರಿಸರದಲ್ಲಿ ದೊರೆಯುವ ಅದ್ಭುತ ಹಣ್ಣಿನ ಎಲೆಯ ಅವಶ್ಯಕತೆ ಈ ಮನೆಮದ್ದಿಗೆ ಹಾಗಾಗಿ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ನೈಸರ್ಗಿಕ ವಾಗಿ ಸೋರಿಯಾಸಿಸ್ ಗೆ ಪರಿಹಾರ ಪಡೆದುಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳಿ.ಹೌದು ಸಾಮಾನ್ಯವಾಗಿ ಕಜ್ಜಿ ತುರಿಕೆಯಂತಹ ಸಮಸ್ಯೆ ಕೆಲವರಲ್ಲಿ ಕಾಣಿಸಿಕೊಂಡಿರುತ್ತದೆ ಕೆಲವರಿಗೆ ಈ ಸಮಸ್ಯೆ ಬೇಗ ಪರಿಹಾರ ಆದರೆ ಇನ್ನೂ ಕೆಲವರಿಗೆ ತುಂಬಾನೇ ಬಾಧಿಸುತ್ತದೆ ಆಗ ನಾವು ಏನೆಲ್ಲ ಮನೆಮದ್ದುಗಳನ್ನು ಬಳಸಿರುತ್ತದೆ ಅಥವಾ ಇಂಗ್ಲಿಷ್ ಮೆಡಿಸಿನ್ ಮೊರೆ ಹೋಗಿರುತ್ತೇವೆ.

ಏನೆಲ್ಲ ಪರಿಹಾರಗಳನ್ನ ಮಾಡಿ ಸಾಕಾಗಿದೆ ಎಂದರೆ ಈ ಪರಿಹಾರ ಮಾಡಿ ಈ ಮನೆಮದ್ದು ಎಫೆಕ್ಟಿವ್ ಆಗಿ ಕೆಲಸ ಮಾಡಿ ಚರ್ಮ ಸಂಬಂಧಿ ತೊಂದರೆಗಳಿಗೆ ಪರಿಹಾರ ನೀಡುತ್ತದೆ ಈ ಮನೆಮದ್ದು ಮಾಡುವ ವಿಧಾನ ಮತ್ತು ಇದಕ್ಕೆ ಬೇಕಾಗಿರುವ ಪದಾರ್ಥಗಳು ಹೀಗಿದೆ ನೋಡಿ.ಬೇಕಾಗುವ ಪದಾರ್ಥಗಳು ಪರಂಗಿ ಎಲೆ ಬೆಳ್ಳುಳ್ಳಿ ಮತ್ತು ಕೊಬ್ಬರಿ ಎಣ್ಣೆ ಮಾಡುವ ವಿಧಾನ ತುಂಬಾನೇ ಸುಲಭ ಮೊದಲಿಗೆ ಪರಂಗಿ ಎಲೆಯನ್ನು ಜಜ್ಜಿ ಇದರಿಂದ ರಸವನ್ನು ಬೇರ್ಪಡಿಸಿಕೊಳ್ಳಿ ನಂತರ ಬೆಳ್ಳುಳ್ಳಿಯನ್ನು ಜಜ್ಜಿ ಬೆಳ್ಳುಳ್ಳಿ ಪೇಸ್ಟ್ ಗೆ ಪರಂಗಿ ಎಲೆಯ ರಸವನ್ನು ಹಾಕಿ ಮತ್ತು ಈ ಮಿಶ್ರಣವನ್ನು ಚೆನ್ನಾಗಿ ಕುಟ್ಟಿ ಮಿಶ್ರ ಮಾಡಿಕೊಳ್ಳಿ.

ಈಗ ತಯಾರಿಸಿಕೊಂಡ ಮಿಶ್ರಣವನ್ನು ಬಳಸುವುದು ಹೇಗೆ ಅಂದರೆ ಬಿಸಿ ನೀರಿನಿಂದ ಸೋರಿಯಾಸಿಸ್ ಅಥವಾ ಗಜಕರ್ಣ ಸಮಸ್ಯೆ ಆದ ಭಾಗದಲ್ಲಿ ತೊಳೆದುಕೊಳ್ಳಬೇಕು ನಂತರ ನೀರನ್ನು ಒರೆಸಿ ಈ ತಯಾರಿಸಿಕೊಂಡ ಮಿಶ್ರಣವನ್ನು ಪ್ಯಾಕ್ ರೀತಿ ಹಾಕಿಕೊಳ್ಳಬೇಕು ಅಥವಾ ಇದರ ಮೇಲೆ ನೇರವಾಗಿ ಲೇಪ ಮಾಡಬೇಕು. ಈ ಪೇಸ್ಟನ್ನು ಲೇಪ ಮಾಡಿದ ಮೇಲೆ ಒಣಗಲು ಬಿಟ್ಟು ನಂತರ ಇದನ್ನು ಮತ್ತೆ ಬಿಸಿಲಿನಿಂದ ತೊಳೆದು ಆ ಭಾಗದಲ್ಲಿ ಕೊಬ್ಬರಿ ಎಣ್ಣೆಯನ್ನು ಹಚ್ಚಬೇಕು ಇದನ್ನ ರಾತ್ರಿಯಿಡಿ ಹಾಗೆ ಬಿಡಿ ಕೊಬ್ಬರಿ ಎಣ್ಣೆ ಅತ್ಯಾದ್ಭುತ ಪದಾರ್ಥ ಚರ್ಮ ಸಂಬಂಧಿ ತೊಂದರೆಗಳನ್ನೂ ಪರಿಹಾರ ಮಾಡುವುದಕ್ಕೆ.

ಬೆಳ್ಳುಳ್ಳಿಯಲ್ಲಿ ಆ್ಯಂಟಿಬ್ಯಾಕ್ಟೀರಿಯಲ್ ಅಂಶ ಇದೆ ಇದು ಚರ್ಮದ ಮೇಲಿರುವ ಬ್ಯಾಕ್ಟೀರಿಯವನ್ನು ನಶಿಸುತ್ತದೆ ಹಾಗೂ ಪರಂಗಿ ಎಲೆ ಅತ್ಯದ್ಭುತ ಆರೋಗ್ಯಕರ ಲಾಭಗಳನ್ನ ಹೊಂದಿತು ಈ ಪರಂಗಿ ಎಲೆಯನ್ನು ಸಹ ಚರ್ಮ ಸಮಸ್ಯೆ ನಿವಾರಣೆ ತೊಂದರೆ ನಿವಾರಣೆ ಮಾಡುವಂತಹ ಗುಣ ಇದೆ.ಹಾಗಾಗಿ ಈ ಪರಿಹಾರಗಳನ್ನ ಮಾಡಿಕೊಳ್ಳುವುದರಿಂದ ಅಂದರೆ ಈ ಮೇಲೆ ತಿಳಿಸಿದಂತಹ ಪರಿಹಾರವನ್ನು ಮಾಡುವುದರಿಂದ ಹಾಗೂ ಯಾವುದೇ ಚರ್ಮ ಸಂಬಂಧಿ ತೊಂದರೆ ಇರಲಿ ಮೊದಲು ಅದಕ್ಕೆ ಕೊಬ್ಬರಿ ಎಣ್ಣೆಯನ್ನು ಸವರುತ್ತಾ ಬನ್ನಿ, ಈ ಕೊಬ್ಬರಿ ಎಣ್ಣೆಗೆ ಬೇಕಾದರೆ ಕರ್ಪೂರದ ಪುಡಿ ಅನ್ನು ಮಿಶ್ರಣ ಮಾಡಿ.ಇದನ್ನು ಚರ್ಮಕ್ಕೆ ಲೇಪ ಮಾಡುತ್ತ ಬಂದರೆ ಕಜ್ಜಿ ತುರಿಕೆ ಸಮಸ್ಯೆಗೆ ಬಹಳ ಬೇಗ ಪರಿಹಾರ ದೊರೆಯುತ್ತದೆ ಮತ್ತು ಗಾಯಗಳು ಬೇಗ ಒಣಗುತ್ತದೆ.

WhatsApp Channel Join Now
Telegram Channel Join Now