ಕಣ್ಣಿನ ದೃಷ್ಟಿ ಕಡಿಮೆ ಆಗುತ್ತಾ ಇದ್ರೆ ಈ ಒಂದು ಮನೆಮದ್ದು ಬಳಸಿ ನೋಡಿ ಸಾಕು , ನೀವು ಕನ್ನಡಕ ಹಾಕಿಕೊಳ್ಳುವ ಅವಶ್ಯಕತೆ ಜೀವ ಇರೋವರೆಗೂ ನಿಮಗೆ ಬರಲ್ಲ…

381

ಕಣ್ಣಿನ ದೃಷ್ಟಿ ಸಮಸ್ಯೆ ಇರುವವರು ಮಾಡಿ ಪರಿಹಾರ ಈ ಮನೆಮದ್ದನ್ನು ಪಾಲಿಸುವುದರಿಂದ ಕಣ್ಣಿನ ದೃಷ್ಟಿ ಕಣ್ಣಿನಲ್ಲಿ ಪೊರೆ ಉಂಟಾಗಿದೆ ಅಂದರೆ ಆ ಸಮಸ್ಯೆ ನಿವಾರಣೆಯಾಗುತ್ತದೆ!ನಮಸ್ಕಾರಗಳು ಕಣ್ಣಿನ ದೃಷ್ಟಿ ಉತ್ತಮವಾಗಿರುವುದು ಅತ್ಯವಶ್ಯಕ ಯಾಕೆ ಅಂದರೆ ಕಣ್ಣಿನ ದೃಷ್ಟಿ ಸರಿಯಾಗಿದ್ದರೆ ಅಲ್ವಾ ನಾವು ಈ ಜಗತ್ತನ್ನು ಕಾಣಲು ಸಾಧ್ಯ ನಾವು ಏನನ್ನಾದರೂ ಸಾಧನೆ ಮಾಡಲು ಕೂಡ ಸಾಧ್ಯ ಆಗದ ಕಣ್ಣಿಲ್ಲದ ಇರುವವರು ಸಾಧನೆ ಮಾಡಿಲ್ಲ ಅಂತ ಅಲ್ಲ ಕಣ್ಣು ಇದ್ದವರಿಗಿಂತ ಕಣ್ಣು ಇಲ್ಲದವರು ಈ ಜಗತ್ತಿನಲ್ಲಿ ಸಾಕಷ್ಟು ಸಾಹಸಗಳನ್ನು ಮಾಡಿ ತಮ್ಮ ಶಕ್ತಿಯನ್ನು ನಿರೂಪಿಸಿ ತೋರಿಸಿದ್ದಾರೆ.

ಆದರೆ ಕಣ್ಣಿಲ್ಲದ ಅವರಿಗೂ ಕೂಡ ಈ ಜಗತ್ತನ್ನು ನೋಡುವ ಆಸೆ ಹಂಬಲ ಇರುತ್ತದೆ ಅಲ್ವಾ, ಹಾಗಾಗಿ ಈ ಕಣ್ಣಿನ ದೃಷ್ಟಿ ಸಮಸ್ಯೆ ಇರುವವರು ಮಾಡಿಕೊಳ್ಳಬಹುದಾದ ಸರಳ ಮನೆ ಮದ್ದು ಅಂದರೆ ಈ ದಿನ ನಾವು ತಿಳಿಸುವಂತಹ ಈ ಸರಳ ಪರಿಹಾರ.ಹಾಗಾದರೆ ಬನ್ನಿ ಮನೆಮದ್ದು ಕುರಿತು ತಿಳಿದುಕೊಳ್ಳೋಣ ಮತ್ತು ಈ ಮನೆಮದ್ದನ್ನು ತಿಳಿದ ಮೇಲೆ ನೀವು ಕೂಡ ಈ ಪರಿಹಾರ ಪಾಲಿಸುವ ಮೂಲಕ ನಿಮ್ಮ ಕಣ್ಣಿನ ದೃಷ್ಟಿಯ ಅವರನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು ಹಾಗೂ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು

ಈಗ ಈ ಕಣ್ಣಿನ ದೃಷ್ಟಿಯನ್ನು ವೃದ್ಧಿಸಿಕೊಳ್ಳುವಂತಹ ಹಾಗೂ ಕಣ್ಣಿನಲ್ಲಿ ಆಗಿರುವಂತಹ ಪೊರೆ ಅನ್ನು ತೆಗೆದುಹಾಕುವುದಕ್ಕಾಗಿ ಈ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ಮಾಡಬಹುದಾದ ಮನೆಮದ್ದಿಗೆ ಬೇಕಾಗುವ ಪದಾರ್ಥಗಳು ತ್ರಿಫಲಚೂರ್ಣ ಹೌದು ಇದನ್ನು ಆಯುರ್ವೇದದಲ್ಲಿ ಬಳಕೆ ಮಾಡ್ತಾರೆ.

ತ್ರಿಫಲ ಚೂರ್ಣ ದ ಪ್ರಯೋಜನಗಳು ಅಪಾರ ವಾದುದು ತ್ರಿಫಲ ಚೂರ್ಣವನ್ನು ವಾತ ಪಿತ್ತ ಕಫ ಸಂಬಂಧಪಟ್ಟ ಯಾವುದೇ ಸಮಸ್ಯೆಗಳು ಇದ್ದರೂ ಅದು ನಿವಾರಣೆ ಆಗುತ್ತದೆ ಹಾಗಾಗಿ ತ್ರಿಫಲ ಚೂರ್ಣ ದ ಪ್ರಯೋಜನವನ್ನು ಪಡೆದುಕೊಳ್ಳಿ ಊಟದ ಬಳಿಕ ಸಣ್ಣ ಪ್ರಮಾಣದಲ್ಲಿ ಈ ತ್ರಿಫಲಚೂರ್ಣ ದ ಸೇವನೆ ಮಾಡಿದರೆ ಅಜೀರ್ಣ ಸಮಸ್ಯೆ ಉಂಟಾಗುವುದಿಲ್ಲ ಹಾಗೂ ಮೆಟಬಾಲಿಸಮ್ ರೆಡ್ ಹ್ಯಾಂಡ್ ಆಗಿ ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ

ಇದರ ಪ್ರಯೋಜನ ದಿಂದ ಮಲಬದ್ಧತೆಯಂತಹ ಸಮಸ್ಯೆಗಳು ಕಾಡುವುದಿಲ್ಲ.ಈ ತ್ರಿಫಲ ಚೂರ್ಣ ದೊಂದಿಗೆ ಕರಿಬೇವಿನ ಎಲೆ ಸೋಂಪು ಬಾದಾಮಿ ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುತ್ತದೆ.ಮಾಡುವ ವಿಧಾನ ತ್ರಿಫಲ ಚೂರ್ಣವನ್ನು ತೆಗೆದುಕೊಳ್ಳಿ ಈ ಚೂರ್ಣಕ್ಕೆ ಕರಿಬೇವಿನ ಎಲೆ ಸೋಂಪು ಬಾದಾಮಿಯ ಪೇಸ್ಟ್ ಮಾಡಿಕೊಂಡು ಈ ತ್ರಿಪದಿ ಸೋಡಾದೊಂದಿಗೆ ಮಿಶ್ರಣ ಮಾಡಿ ಇದನ್ನು ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲಿಗೆ ಈ ಮಿಶ್ರಣವನ್ನು ಹಾಕಿ ಕುಡಿಯುತ್ತಾ ಬನ್ನಿ ಬದಲಾವಣೆಯನ್ನು ನೀವೇ ಕಾಣ್ತಿರ!

ಕರಿಬೇವಿನ ಎಲೆ ನಮ್ಮ ಆಲ್ ರೌಂಡ್ ಆರೋಗ್ಯಕ್ಕೆ ಪ್ರಯೋಜನಕಾರಿ ಹೌದು ರಕ್ತ ಶುದ್ದಿಯಿಂದ ಹಿಡಿದು ಮಧುಮೇಹ ಸಮಸ್ಯೆ ಬಾರದೆ ಇರುವ ಹಾಗೆ ಕಾಪಾಡಿಕೊಳ್ಳುವುದಕ್ಕೆ ಹಾಗೂ ಕೂದಲಿನ ಆರೋಗ್ಯಕ್ಕೆ ಜೊತೆಗೆ ಕಣ್ಣಿನ ದೃಷ್ಟಿಯನ್ನು ಚುರುಕಾಗಿಸುವುದಕ್ಕೆ, ಈ ಕರಿಬೇವಿನ ಎಲೆ ಉತ್ತಮವಾಗಿದೆ

ಸೋಂಪು ಕಣ್ಣಿನ ಪೊರೆ ನಿವಾರಣೆ ಮಾಡಲು ಸಹಕಾರಿ ಹಾಗಾಗಿ ಈ ಮನೆ ಮದ್ದಿನಲ್ಲಿ ಬಳಸಿರುವಂತಹ ಈ ಪದಾರ್ಥಗಳು ಕಣ್ಣಿನ ದೃಷ್ಟಿಯನ್ನು ಚುರುಕುಗೊಳಿಸುವುದಕ್ಕೆ ಸಹಕಾರಿಯಾಗುವುದರ ಜತೆಗೆ ಇನ್ನಷ್ಟು ಆರೋಗ್ಯಕರ ಲಾಭಗಳನ್ನು ಕೂಡ ನಮ್ಮ ದೇಹಕ್ಕೆ ನೀಡುತ್ತದೆ.ಈ ಸರಳ ಪರಿಹಾರವನ್ನು ಸಣ್ಣ ಮಕ್ಕಳು ಯಿಂದ ಹಿಡಿದು ದೊಡ್ಡವರು ಕೂಡ ಪಾಲಿಸಬಹುದು, ಇದರಿಂದ ಕಣ್ಣಿನ ದೃಷ್ಟಿ ವೃದ್ಧಿಯಾಗುತ್ತೆ ಧನ್ಯವಾದ.

WhatsApp Channel Join Now
Telegram Channel Join Now