ಕನ್ನಡ ಬಿಗ್ ಬಾಸ್ ಮನೆಯಲ್ಲಿ ತುಂಬಾ ಕಡಿಮೆ ಸಂಭಾವನೆ ಪಡೆದ ಅರವಿಂದ ..! ಅಸಲಿಗೆ ಎಷ್ಟು ಗೊತ್ತ ಛೆ

64

ನಮಸ್ಕಾರ ಸ್ನೇಹಿತರೆ ನಿಮಗೆ ಗೊತ್ತಿರಬಹುದು ಬಿಗ್ಬಾಸ್ ಎನ್ನುವಂತಹ ಈ ಕಾರ್ಯಕ್ರಮದಲ್ಲಿ ಯಾರು ಬರುತ್ತಾರೆ ಎಂದರೆ ಅವರು ಜೀವನದಲ್ಲಿ ಯಾರು ಮುಂದೆ ಹೋಗಿದ್ದಾರೆ ಹಾಗೂ ಜನರ ಮನ್ನಣೆಯನ್ನು ಯಾರು ಕಳಿಸಿದ್ದಾರೆ ಅದು ಧಾರಾವಾಹಿಗಳ ಮೂಲಕ ಆಗಿರಬಹುದು ಅಥವಾ ಯಾವುದಾದರೂ ಸೋಶಿಯಲ್ ಮಾಧ್ಯಮದ ಜನರ ಮನಸ್ಸನ್ನು ಗೆದ್ದು ಸ್ವಲ್ಪ ಕರ್ನಾಟಕದಲ್ಲಿ ಪ್ರಚಲಿತವಿದ್ದರೆ ಅವರನ್ನು ಗುರುತಿಸಿ ಬಿಗ್ ಬಾಸ್ ಎನ್ನುವಂತಹ ಈ ವೇದಿಕೆಗೆ ಕರೆತರುತ್ತಾರೆ.

ಹಾಗೆ ಬಿಗ್ ಬಾಸ್ ನಲ್ಲಿ ಕೊಡುವಂತಹ ಸಂಬಳದ ವಿಚಾರಕ್ಕೆ ಏನಾದರೂ ಬಂದಲ್ಲಿ ನೀವೇನಾದರೂ ಯಾವುದಾದರೂ ಒಂದು ಕೆಲಸವನ್ನು ಮಾಡುತ್ತಿದ್ದು ಹಾಗೂ ನೀವು ತುಂಬಾ ಫೇಮಸ್ ಆಗಿ ತುಂಬಾ ಹಣವನ್ನು ಮಾಡುತ್ತಿದ್ದರೆ ಅದನ್ನು ಸಂಪೂರ್ಣವಾಗಿ ಪರಿಶೀಲಿಸಿ ನಿಮಗೆ ತಿಂಗಳಿಗೆ ಎಷ್ಟು ಹಣ ಬರುತ್ತದೆ ಅದರ ಸ್ವಲ್ಪ ಪರ್ಸೆಂಟ್ ಹೆಚ್ಚಾಗಿ ಕೊಟ್ಟುಬಿಡುತ್ತಾರೆ ಎಷ್ಟು ದಿನ ಅವರು ಬಿಗ್ ಬಾಸ್ ನಲ್ಲಿ ಇರುತ್ತಾರೆಯೆ ಅಷ್ಟು ಹಣವನ್ನು ಬಿಗ್ ಬಾಸ್ ಹಣ ನೀಡುತ್ತದೆ.ಹಾಗಾದ್ರೆ ಬನ್ನಿ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಅತಿ ಕಡಿಮೆ ಸಂಭಾವನೆ ಪಡೆದಂತಹ ವ್ಯಕ್ತಿಯಾದರು ಎನ್ನುವಂತಹ ವಿಚಾರವನ್ನು ತಿಳಿದುಕೊಳ್ಳೋಣ.ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪ್ರಸ್ತುತ ಪರಿಸ್ಥಿತಿಯಿಂದಾಗಿ ಬಿಗ್ ಬಾಸ್ ಕ್ಲೋಸ್ ಆಗಿದೆ ಆದರೆ ಅಲ್ಲಿ ನಡೆದಂತಹ ಕೆಲವೊಂದು ಸಮಾಚಾರವನ್ನು ತಿಳಿದುಕೊಂಡರೆ ನಿಜವಾಗಲೂ ನಮಗೆ ಆಶ್ಚರ್ಯವಾಗುತ್ತದೆ.

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಒಳ್ಳೆಯ ಆಟವನ್ನು ಆಡುತ್ತಾ ಬಂದು ಬಿಗ್ ಬಾಸ್ ಕಿರೀಟವನ್ನು ಮುಡಿಗೇರಿಸಿಕೊಂಡ ಬೇಕು ಎನ್ನುವಂತಹ ತವಕದಲ್ಲಿ ಇದ್ದಂತಹ ವ್ಯಕ್ತಿಯೆಂದರೆ ಅದು ಅರವಿಂದ್ ಇವರು ಒಳ್ಳೆಯ ಆಟವಾಡುತ್ತಿದ್ದಾರೆ ಅನ್ನುವಂತಹ ಮಾತುಗಳನ್ನು ಪ್ರೇಕ್ಷಕರಿಂದ ಕೂಡ ಕೇಳಿದ್ದೀರಿ. ಅದನ್ನು ಇವರು ದಿವ್ಯ ಅವರ ಜೊತೆಗೆ ನಡೆದುಕೊಂಡು ಅಂತಹ ರೀತಿಯ ಜನರ ಮನಸ್ಸನ್ನು ಕೂಡಾ ಕದ್ದಿದ್ದು.

ಇನ್ನು ನಾವು ಅರವಿಂದ್ ಅವರ ವಿಚಾರಕ್ಕೆ ಬಂದಿದ್ದೇ ಆದಲ್ಲಿ ಅವರು ಮೊದಲು ಬೆಂಗಳೂರು ಡೇಸ್ ಎನ್ನುವಂತಹ ಸಿನಿಮಾದಲ್ಲಿ ಮೊದಲ ಬಾರಿಗೆ ಕನ್ನಡ ಸಿನಿಮಾ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು. ಇದನ್ನು ಹೊರತುಪಡಿಸಿದರೆ ಇವರು ದೂರ ದೂರದ ಊರುಗಳಿಗೆ ಬೈಕಿಂದ ಹೋಗುವಂತ ಹವ್ಯಾಸವನ್ನು ಇಟ್ಟುಕೊಂಡಿದ್ದಾರೆ. ಈ ಕ್ಷೇತ್ರದಲ್ಲಿ ತುಂಬಾ ಸಾಧನೆ ಮಾಡಿದ್ದರೂ ಕೂಡ ಹೆಚ್ಚಾಗಿ ಯಾರಿಗೂ ಕೂಡ ತಿಳಿದಿಲ್ಲ. ಅದಲ್ಲದೆ ಅರವಿಂದ್ ಅವರ ಹೆಸರು ಅಷ್ಟೊಂದು ಜನರಿಗೆ ಗೊತ್ತಿಲ್ಲ.ಆದರೆ ಬಿಗ್ ಬಾಸ್ ಗೆ ಬಂದ ನಂತರ ಇವರು ಹಾಗೂ ದೇವಿಯವರ ಜೊತೆಗೆ ಇರುವಂತಹ ಕೆಲವೊಂದು ಕ್ಷಣಗಳನ್ನು ನೋಡಿ ಜನರು ಮೆಚ್ಚಿಕೊಂಡಿದ್ದಾರೆ ಹಾಗೆ ಇವರಿಗೆ ಪ್ರತ್ಯೇಕವಾದ ಅಭಿಮಾನಿಗಳು ಕೂಡ ಹುಟ್ಟಿಕೊಂಡಿದ್ದಾರೆ.

ಅದಲ್ಲದೆ ಇಷ್ಟೊಂದು ಹೆಚ್ಚಿನ ಅಭಿಪ್ರಾಯವನ್ನು ಅಥವಾ ಜನಪ್ರಿಯತೆಯನ್ನು ಇಲ್ಲದೆ ಬಿಗ್ ಬಾಸ್ ಮನೆಯೊಳಗೆ ಬರುವುದಕ್ಕೆ ಇವರು ತುಂಬಾ ಕಡಿಮೆ ಸಂಭಾವನೆಗೆ ಸಹಿ ಹಾಕಿದ್ದರು ಎನ್ನಲಾಗಿದೆ ಹಾಗಾದರೆ ಹುಟ್ಟು ಹಣವನ್ನ ಬಿಗ್ ಬಾಸ್ ಇವರಿಗೆ ಕೊಡುತ್ತಿತ್ತು ಎನ್ನುವಂತಹ ವಿಚಾರವನ್ನು ತಿಳಿದುಕೊಳ್ಳೋಣ ಕೆಲವೊಂದು ಕಿರುತೆರೆಯ ಮಾಹಿತಿಗಳ ಪ್ರಕಾರ ಇವರಿಗೆ ವಾರಕ್ಕೆ 20 ಸಾವಿರ ರೂಪಾಯಿಗಳನ್ನು ಬಿಗ್ ಬಾಸ್ ಕೊಡುತ್ತಿತ್ತು ಎನ್ನುವುದು ಮಾಹಿತಿ.ಮಾಹಿತಿಗಳ ಪ್ರಕಾರ ಇದು ಬಿಗ್ ಬಾಸ್ ನಲ್ಲಿ ಇತರ ಭಾಗಗಳಿಗೆ ಹೋಲಿಸಿದರೆ ಇವರಿಗೆ ಕೊಟ್ಟಂತಹ ತುಂಬಾ ಕಡಿಮೆ ಮೊತ್ತವಾಗಿದೆ.ಸ್ನೇಹಿತರೆ ನಿಮಗೆ ಏನಾದರೂ ಇದರ ಬಗ್ಗೆ ಅನಿಸಿಕೆ ಅಭಿಪ್ರಾಯಗಳು ಇದ್ದಲ್ಲಿ ದಯವಿಟ್ಟು ನಮಗೆ ಕಮೆಂಟ್ ಮಾಡುವುದರ ಮುಖಾಂತರ ತಿಳಿಸಿ ಕೊಡಿ.

WhatsApp Channel Join Now
Telegram Channel Join Now