ಕೇವಲ ಆರು ದಿನಗಳ ಕಾಲ ಇದನ್ನ ತಿನ್ನುತ್ತಾ ಬನ್ನಿ ಸಾಕು ಮೂಳೆಗಳಲ್ಲಿ ಬಲ , ಸುಸ್ತು , ಆಯಾಸ ಎಲ್ಲ ಹಾಗು ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಮಟ್ಟವನ್ನ ಜಾಸ್ತಿ ಮಾಡುತ್ತೆ…

253

ಕ್ಯಾಲ್ಷಿಯಂ ಕೊರತೆಯಿಂದ ಏನೆಲ್ಲ ಸಮಸ್ಯೆಗಳು ಉಂಟಾಗಬಹುದು ಎಂದು ಹೇಳುವುದಾದರೆ ತಕ್ಷಣಕ್ಕೆ ನಮಗೆ ತಲೆಗೆ ಬರುವುದೇ ಮಂಡಿ ನೋವು ಅಥವಾ ಇ ಮೂಳೆಗಳಿಗೆ ಸಂಬಂಧಿಸಿದ ಇಂತಹ ತೊಂದರೆಗಳು.ಹಾಗಾಗಿ ಕ್ಯಾಲ್ಷಿಯಂ ಕೊರತೆ ಉಂಟಾಗಬಾರದು ಅಂದರೆ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಉತ್ತಮ ಮಟ್ಟದಲ್ಲಿ ಇರಬೇಕಾಗುತ್ತದೆ ಪ್ರತಿದಿನ ನಾವು ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸುವಾಗ ಕ್ಯಾಲ್ಷಿಯಂ ಅಂಶವು ಕೂಡ ನಮ್ಮ ದೇಹ ಸೇರುತ್ತದೆ.

ಅದರಲ್ಲೂ ಮುಖ್ಯವಾಗಿ ಹಾಲು ಹೌದು ಹಾಲಿನಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಅಂಶ ಇರುವುದರಿಂದ ನಾವು ಪ್ರತಿದಿನ ಹಾಲು ಕುಡಿಯುವುದು ನಮ್ಮ ಆರೋಗ್ಯವನ್ನು ಘೋಷಣೆ ಮಾಡಿದಂತೆ ಹಾಗೆ ಈ ಕ್ಯಾಲ್ಷಿಯಂ ಅಂಶವು ನಮ್ಮ ದೇಹಕ್ಕೆ ದೊರೆತು ಮೂಳೆಗಳ ಸಂಬಂಧಿತ ಸಮಸ್ಯೆಗಳು ಉಂಟಾಗುವುದಿಲ್ಲ.ಹಾಗಾಗಿ ಈ ಕ್ಯಾಲ್ಸಿಯಂ ಕೊರತೆ ಉಂಟಾಗಬಾರದು ಎಂದರೆ ನಿಮ್ಮ ದಿನನಿತ್ಯ ಬದುಕಿನಲ್ಲಿ ಈ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿ ಮತ್ತು ನಾವು ತಿಳಿಸುವಂತಹ ಈ ಲೇಖನವನ್ನ ತಿಳಿದು ಕ್ಯಾಲ್ಸಿಯಂ ಕೊರತೆಯನ್ನು ಪರಿಹಾರ ಮಾಡಿಕೊಳ್ಳಿ.

ಹೌದು ಕ್ಯಾಲ್ಸಿಯಂ ನಮ್ಮ ದೇಹಕ್ಕೆ ಮೂಳೆಗಳ ಬಲಗೊಳ್ಳುವ ವಿಕೆಗೆ ಮತ್ತು ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ಬೇಕಾಗಿರುತ್ತದೆ ಅಷ್ಟೆಲ್ಲಾ ಕ್ಯಾಲ್ಶಿಯಂ ಅಂಶ ಉತ್ತಮವಾಗಿ ಇದ್ದರೆ ಮಾತ್ರ ನಮ್ಮ ಆರೋಗ್ಯವೂ ಸಹ ಉತ್ತಮವಾಗಿರಲು ಸಾಧ್ಯ ಇಲ್ಲವಾದರೆ ಅಜೀರ್ಣತೆ ಉಂಟಾಗಬಹುದು ಹಲ್ಲು ನೋವು ಉಂಟಾಗಬಹುದು ಈ ರೀತಿ ಯಾವುದೇ ತೊಂದರೆಗಳು ಕೂಡ ಎದುರಾಗಬಹುದು ಹುಷಾರಾಗಿರಿ

ಮಕ್ಕಳಾಗಿರುವಾಗ ಹೆಚ್ಚು ಹಾಲು ಕುಡಿಯುವುದರಿಂದ ಆ ಬಾಲ್ಯಾವಸ್ಥೆಯಲ್ಲೇ ಯಾವುದೇ ಕಾರಣಕ್ಕೂ ಮೂಳೆಗಳ ಸಂಬಂಧಿತ ಸಮಸ್ಯೆಗಳು ಬರುವುದಿಲ್ಲ ಆದರೆ ದೊಡ್ಡವರಾಗುತ್ತಾ ಆಗುತ್ತಾ ಹಾಲು ಕುಡಿಯುವುದನ್ನು ಕಡಿಮೆ ಮಾಡುತ್ತೇವೆ, ಜೊತೆಗೆ ಕೆಲವೊಂದು ಆಹಾರ ಪದಾರ್ಥಗಳನ್ನು ತಿನ್ನುವುದನ್ನು ಕಡಿಮೆ ಮಾಡುತ್ತೇವೆ ಇದರಿಂದಾಗಿ ವಯಸ್ಸಾದ ನಂತರ ಕ್ಯಾಲ್ಸಿಯಂ ಕೊರತೆಯಿಂದಾಗಿ ಮಂಡಿನೋವು ಕೀಲುನೋವು ಇಂತಹ ತೊಂದರೆಗಳು ಎದುರಾಗುತ್ತದೆ.

ಆದರೆ ಇವತ್ತಿನ ಲೇಖನಿಯಲ್ಲಿ ನಾವು ತಿಳಿಸುವಂತಹ ಈ ಪರಿಹಾರ ಹಿರಿಯರು ಕೂಡ ಫಲಿಸಬಹುದು ಚಿಕ್ಕವರು ಕೂಡ ಪಾಲಿಸಬಹುದು ಇದರಿಂದ ಕ್ಯಾಲ್ಷಿಯಂ ಕೊರತೆ ಉಂಟಾಗದೆ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಮುಖ್ಯವಾಗಿ ಹಲ್ಲುಗಳ ಆರೋಗ್ಯ ಹಾಗೆ ಮೂಳೆಗಳ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ.

ಈ ಪರಿಹಾರ ಮಾಡುವುದಕ್ಕೆ ಬೇಕಾಗಿರುವುದು ಎಳ್ಳು ಮತ್ತು ಅಗಸೆ ಬೀಜ ಹೌದು ಇದೆರಡೂ ಪದಾರ್ಥಗಳಲ್ಲಿ ಅದೆಷ್ಟು ಕ್ಯಾಲ್ಶಿಯಂ ಅಂಶ ಇರುತ್ತದೆ ಅಂದರೆ ಹೇರಳವಾದ ಕ್ಯಾಲ್ಶಿಯಂ ಈ ಪದಾರ್ಥಗಳಲ್ಲಿ ಇರುತ್ತದೆ. ಹಾಗಾಗಿ ಈ ಪದಾರ್ಥದ ಮಿಶ್ರಣವನ್ನು ದಿನನಿತ್ಯ ಬದುಕಿನಲ್ಲಿ ನಾವು ಕೇವಲ 1ಚಮಚದಷ್ಟು ತಿನ್ನುತ್ತಾ ಬಂದರೆ ಜನ್ಮದಲ್ಲಿಯೇ ಕ್ಯಾಲ್ಷಿಯಂ ಕೊರತೆ ಉಂಟಾಗುವುದಿಲ್ಲ.

ಮೊದಲಿಗೆ 2 ಚಮಚ ಅಗಸೆ ಬೀಜ 2 ಚಮಚ 7ಇವೆರಡನ್ನು ಹುರಿದುಕೊಳ್ಳಬೇಕು ಬಳಿಕ ಇದನ್ನ ನುಣ್ಣಗೆ ಪುಡಿಮಾಡಿಕೊಳ್ಳಬೇಕು ಇದನ್ನು ಪ್ರತಿ ದಿನ ನೀವು 1ಚಮಚದಷ್ಟು ಬೆಳಗ್ಗೆ ತಿಂಡಿಯಾದ ಬಳಿಕ ಅಥವಾ ಮಧ್ಯಾಹ್ನ ಊಟವಾದ ಬಳಿಕ ಸೇವಿಸುತ್ತ ಬರಬೇಕು.

ಈ ರೀತಿ ಈ ಪುಡಿಯನ್ನು ಪ್ರತಿನಿತ್ಯ ಸೇವಿಸುತ್ತ ಬರುವುದರಿಂದ ಖಂಡಿತವಾಗಿಯೂ ಕ್ಯಾಲ್ಷಿಯಂ ಕೊರತೆ ದೂರವಾಗುತ್ತೆ ಜೊತೆಗೆ ಮೂಳೆಗಳ ಆರೋಗ್ಯವೂ ಬಲಗೊಂಡು ಮಂಡಿ ನೋವು ಕೀಲು ನೋವಿನಂತಹ ಸಮಸ್ಯೆಗಳು ಬರುವುದಿಲ್ಲ.

ಈ ಮನೆ ಮದನ ಪಾಲಿಸುವುದರಿಂದ ಅಡ್ಡ ಪರಿಣಾಮಗಳೇನು ಇಲ್ಲ ಆದರೆ ಈ ಮನೆಮದ್ದನ್ನು ಪಾಲಿಸುವಾಗ ನಿಮಗೇನಾದರೂ ಹೊಟ್ಟೆ ಉಬ್ಬರಿಸುವಂತೆ ಹೊಟ್ಟೆನೋವು ಇಂತಹ ತೊಂದರೆಗಳು ಕಂಡು ಬಂದಾಗ ಈ ಪುಡಿಯನ್ನು ದಿನಬಿಟ್ಟು ದಿನ ತಿನ್ನುತ್ತಾ ಬನ್ನಿ ಯಾಕೆಂದರೆ ದೇಹದಲ್ಲಿ ಕ್ಯಾಲ್ಸಿಯಂ ಅಂಶ ಅಧಿಕವಾಗಿ ಕೂಡ ಇರಬಾರದು, ಹಾಗಾಗಿ ಈ ಸರಳ ಪರಿಹಾರ ಪಾಲಿಸಿ ಕ್ಯಾಲ್ಶಿಯಂ ಕೊರತೆಯಿಂದ ಶಮನ ಪಡೆಯಿರಿ ಧನ್ಯವಾದ.

WhatsApp Channel Join Now
Telegram Channel Join Now