ಚರ್ಮದ ಮೇಲೆ ಆಗುವಂತಹ ಯಾವುದೇ ತುರಿಕೆ , ಕಜ್ಜಿ , ನಾನಾ ತರದ ಏನೇ ಅಲರ್ಜಿ ಇದ್ರೂ ಸಹ ಈ ಒಂದು ನೈಸರ್ಗಿಕ ಮನೆಮದ್ದು ಮಾಡಿ ಸಾಕು … ಶೀಘ್ರದಲ್ಲೇ ಗುಣಮುಖ ಆಗುತ್ತದೆ…

347

ಚರ್ಮ ಸಂಬಂಧಿ ತೊಂದರೆಗಳಲ್ಲಿ ಮುಖ್ಯವಾಗಿ ಕಜ್ಜಿ ತುರಿಕೆ ಗಜಕರ್ಣ ಸಮಸ್ಯೆ ಬಂದರೆ ಅದನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಬಹಳಷ್ಟು ಸಮಯ ತೆಗೆದುಕೊಳ್ಳ ಬೇಕಾಗುತ್ತದೆ ಯಾಕೆಂದರೆ ಈ ಕಜ್ಜಿ ತುರಿಕೆ ಗಜಕರ್ಣ ಇಂತಹ ತೊಂದರೆಗಳು ಅಂದರೆ ಚರ್ಮ ಸಂಬಂಧಿ ಸಮಸ್ಯೆಗಳು ಬಂದರೆ ಅದು ಬಹಳ ಬೇಗ ಹೋಗುವುದಿಲ್ಲ ಮತ್ತು ಅದಕ್ಕೆ ತಕ್ಕ ಪರಿಹಾರ ಮಾಡಿಕೊಳ್ಳದೆ ಇದ್ದರೆ ಇನ್ನಷ್ಟು ಹೆಚ್ಚಾಗುತ್ತಾ ಹೆಚ್ಚಾಗುತ್ತಾ ಹೋಗುತ್ತದೆ

ಅಷ್ಟು ಮಾತ್ರ ಅಲ್ಲ ಈ ಸಮಸ್ಯೆ ಅಂದರೆ ಕಜ್ಜಿ ತುರಿಕೆಯ ಗಜಕರ್ಣದಂಥ ಸಮಸ್ಯೆ ಬೇರೆಯವರಿಗೂ ಹಬ್ಬುವ ಸಾಧ್ಯತೆ ಇರುತ್ತದೆ ಹಾಗಾಗಿ ಮನೆಯ ಸದಸ್ಯರಲ್ಲಿ ಯಾರಿಗಾದರೂ ಒಬ್ಬರಿಗೆ ಆದರೂ ಈ ತೊಂದರೆ ಕಂಡುಬಂದಾಗ ಅವರಿಗಾಗಿಯೇ ಬೇರೆ ಟವಲ್ ಸೊಪ್ಪು ಇವುಗಳನ್ನು ಬಳಸಬೇಕು ಆಕೆ ಇವರು ಬಳಸುವ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ಚೆನ್ನಾಗಿ ಉಜ್ಜಿ ಯುದ್ಧ ಮಾಡಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಬೇಕಾಗಿರುತ್ತದೆ.

ಇಂತಹ ಕೆಲವೊಂದು ಕಾಳಜಿಯನ್ನ ಮಾಡಿದಾಗ ಈ ತೊಂದರೆ ಮನೆಯಲ್ಲಿ ಬೇರೆ ಸದಸ್ಯರಿಗೆ ಹಬ್ಬುವುದಿಲ್ಲ ಮತ್ತು ಇಂತಹವರು ಬಳಸಿದ ಬಟ್ಟೆಗಳನ್ನು ಬೇರೆಯವರು ಧರಿಸಿದರೂ ಕೂಡ ಕಜ್ಜಿ ಗಜಕರ್ಣ ಅಂಟುವ ಸಾಧ್ಯತೆ ಇರುತ್ತದೆ.ಹಾಗಾಗಿ ಗಜಕರ್ಣದ ತೊಂದರೆ ಯಾರಿಗೆ ಕಾಡುತ್ತಿದ್ದಲ್ಲಿ ಆಗ ಬಹಳ ಹುಷಾರಾಗಿ ಕಾಳಜಿಯಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬೇಕಾಗಿರುತ್ತದೆ ಹಳ್ಳಿ ಕಡೆ ಸಾಕಷ್ಟು ಪರಿಹಾರಗಳನ್ನು ಈ ಸಮಸ್ಯೆಗೆ ಮಾಡಲಾಗುತ್ತದೆ.

ಇವತ್ತಿನ ಲೇಖನಿಯಲ್ಲಿ ಕಜ್ಜಿ ತುರಿಕೆ ಗಜಕರ್ಣದಂಥ ತೊಂದರೆಗೆ ಪ್ರಭಾವಶಾಲಿಯಾದ ಮನೆಮದ್ದನ್ನು ತಿಳಿಸುತ್ತಿದ್ದೇವೆ ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವಂತಹ ಪದಾರ್ಥಗಳು ಬೆಳ್ಳುಳ್ಳಿ ನೇಯ ಎಣ್ಣೆ ಮತ್ತು ಅರಿಶಿಣದ ಪುಡಿಅರಿಶಿಣದ ಪುಡಿ ತೆಗೆದುಕೊಳ್ಳುವಾಗ ಅಡುಗೆಗೆ ಬಳಸುವ ಅರಿಶಿಣದ ಪುಡಿ ಆದರೂ ತೆಗೆದುಕೊಳ್ಳಬಹುದು ಅಥವಾ ಚರ್ಮಕ್ಕೆ ಬಳಸುವುದಕ್ಕಾಗಿಯೇ ಅಂಗಡಿಗಳಲ್ಲಿ ಕಸ್ತೂರಿ ಅರಿಶಿಣ ಕೂಡ ದೊರೆಯುತ್ತದೆ ಕೆಲವರಿಗೆ ಈ ಕಾಡುಅರಿಶಿನ ಕೂಡ ಸಿಗುತ್ತೆ ಅದು ತುಂಬ ಪ್ರಭಾವಶಾಲಿಯಾಗಿ ಕೆಲಸ ಮಾಡಿ, ಚರ್ಮದ ಮೇಲೆ ಉಂಟಾಗಿರುವ ಚರ್ಮ ಸಂಬಂಧಿ ಸಮಸ್ಯೆಯೆಂದರೆ ಕಜ್ಜಿ ತುರಿಕೆ ಅಂತಹ ಚರ್ಮ ಸಂಬಂಧಿ ಸಮಸ್ಯೆಗೆ ಬಹಳ ಬೇಗನೆ ಪರಿಹಾರವನ್ನು ನೀಡುತ್ತದೆ.

ಮಾಡುವ ವಿಧಾನ ಬೆಳ್ಳುಳ್ಳಿಯನ್ನು ಜಜ್ಜಿ ಪೇಸ್ಟ್ ಮಾಡಿಕೊಳ್ಳಬೇಕು ಇದಕ್ಕೆ ಶುದ್ಧವಾದ ಅರಿಶಿಣವನ್ನು ಮಿಶ್ರಣ ಮಾಡಿ ಇದಕ್ಕೆ ನೆಯ ಎಣ್ಣೆಯನ್ನು ಹಾಕಿ ಸ್ವಲ್ಪ ಇದರ ಬಿಸಿ ಮಾಡಿಕೊಳ್ಳಬೇಕು ಬಳಿಕ ಕಜ್ಜಿ ಆದ ಭಾಗಕ್ಕೆ ಬಿಸಿನೀರಿನಿಂದ ತೊಳೆದು ಡೆಟಾಲ್ ಹಾಕಿ ಶುದ್ಧ ಮಾಡಿದ ಬಳಿಕ ಈ ಪೇಸ್ಟ್ ಅನ್ನೋ ಗಜಕರ್ಣ ಕಚ್ಚಿ ಆದ ಭಾಗಕ್ಕೆ ಲೇಪ ಮಾಡಬೇಕೋ ಅದನ್ನು ಪ್ರತಿದಿನ 2 ಬಾರಿ ಬೆಳಿಗ್ಗೆ ಸಂಜೆ ಮಾಡುತ್ತ ಬರುವುದರಿಂದ

ಚರ್ಮ ಸಂಬಂಧಿ ತೊಂದರೆಗಳು ಬಹಳ ಬೇಗ ಪರಿಹಾರ ಆಗುತ್ತದೆ ಮತ್ತು ಡೆಟಾಲ್ ನಿಂದ ತೋರಿಕೆ ಆದಂತಹ ಭಾಗವನ್ನ ಕ್ಲೀನ್ ಮಾಡಿರುವುದರಿಂದ ಹುಳಗಳು ಬಹಳ ಬೇಗ ಸಾ..ಯುತ್ತವೆ ಹಾಗೂ ತುರಿಕೆ ಬರುವುದು ಕಡಿಮೆಯಾಗುತ್ತ ಬರುತ್ತದೆಕಥೆಯಾದ ಭಾಗವನ್ನ ಬಿಸಿ ನೀರಿನಿಂದ ಆಗಾಗ ಸ್ವಚ್ಛ ಮಾಡುತ್ತ ಬರಬೇಕು ಈ ಬಿಸಿ ನೀರಿಗೆ ಬೇವಿನ ಎಣ್ಣೆ ಅಥವಾ ಬೇವಿನ ಎಲೆಗಳು ಜೊತೆಗೆ ಉಪ್ಪು ಹಾಕಿ ಆ ಭಾಗವನ್ನು ಶುದ್ಧ ಮಾಡುವುದರಿಂದ ಮತ್ತು ನೀವು ಧರಿಸುವ ಬಟ್ಟೆಯನ್ನು ಕೂಡ ಬಿಸಿನೀರಿಂದ ಶುದ್ಧಿ ಮಾಡುವುದರಿಂದ ಇಂತಹ ಸಮಸ್ಯೆಯಿಂದ ಬಹಳ ಬೇಗ ಪರಿಹಾರವನ್ನು ಕಂಡುಕೊಳ್ಳಬಹುದು.

ಹಾಗಾಗಿ ಇವತ್ತಿನ ಈ ಲೇಖನವನ್ನು ನೀವು ಕೂಡ ತಿಳಿದು ಬೇರೆಯವರಿಗೂ ಕೂಡ ತಿಳಿಸಿಕೊಡಿ, ಯಾಕೆಂದರೆ ಗಜಕರ್ಣ ಅಥವಾ ಚರ್ಮ ಸಂಬಂಧಿ ತೊಂದರೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಕಾಡುತ್ತಿರುವುದರಿಂದ ಬೇರೆಯವರಿಗು ಮಾಹಿತಿ ತಿಳಿಸಿಕೊಡಿ ಧನ್ಯವಾದ.

WhatsApp Channel Join Now
Telegram Channel Join Now