ಚೀನಾದ ಜನರಿಗೆ ಯಾವುದೇ ದೇಹದಲ್ಲಿ ತೊಂದರೆ ಆದಲ್ಲಿ ಅಥವಾ ಹುಷಾರಿರದ ಸಂದರ್ಭದಲ್ಲಿ ಈ ಒಂದು ಎಲೆಯನ್ನ ಬಳಸುತ್ತಾರೆ… ಅಷ್ಟಕ್ಕೂ ಸಂಜೀವಿನಿ ಗುಣ ಹೊಂದಿರೋ ಆ ಎಲೆ ಯಾವುದು…

197

ನಿಮಗಿದು ಗೊತ್ತಾ ಭಾರತ ದೇಶದ ಔಷಧಿಯನ್ನು ಚೀನಾ ಮಂದಿ ಉಪಯೋಗಿಸುತ್ತಾರೆ! ಅಂದರೆ ನೀವು ಕೂಡ ಅಚ್ಚರಿ ಪಡಬಹುದು ಆದರೆ ಇದು ಖಂಡಿತವಾಗಿಯೂ ನಿಜ ಚೀನಾದಲ್ಲಿ ಭಾರತ ದೇಶದ ಮನೆ ಮದ್ದು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಿದ್ದ ನೋಡಿ.ನೀವು ಕೂಡ ಅಚ್ಚರಿ ಪಡಬಹುದು ಈ ಮನೆ ಮದ್ದಿನ ಬಗ್ಗೆ ತಿಳಿದಾಗ ಹೌದು ಇದನ್ನ ನಮ್ಮ ಹಿರಿಯರು ಪಾಲಿಸುತ್ತಿದ್ದ ಆ ಹಳೆಯ ವಿಧಾನವಾಗಿದೆ, ಈ ಮನೆ ಮದ್ದನ್ನು ಇಂದಿಗೂ ಚೀನಾ ದೇಶದಲ್ಲಿ ಕೆಲವರು ಕೆಲವೊಂದು ಅನಾರೋಗ್ಯ ಸಮಸ್ಯೆಗಳಿಗೆ ಪಾಲಿಸುತ್ತಾರೆ.

ಹಾಗಾಗಿ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿರುವಂತಹ ಮನೆ ಮದ್ದಿನ ಬಗ್ಗೆ ನೀವು ಕೂಡ ತಿಳಿದು ಕೆಲವೊಂದು ಅನಾರೋಗ್ಯ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಿ ಹಿರಿಯರು ಪಾಲಿಸುತ್ತಿದ್ದ ಈ ಹಳೆಯ ವಿಧಾನದ ಬಗ್ಗೆ ತಿಳಿದು ನೀವು ಕೂಡ ಅಚ್ಚರಿ ಪಡಬಹುದು ಹಾಗಾಗಿ ಇಲ್ಲಿನ ಆರೋಗ್ಯಕರ ಲಾಭಗಳು ಈ ಮನೆಮದ್ದಿನಿಂದ ನೀವು ಪಡೆದುಕೊಳ್ಳಬಹುದು ಎಂಬುದನ್ನು ಮೊದಲು ತಿಳಿದು ಆ ಬಳಿಕ ಈ ಕೆಲವೊಂದು ಸಮಸ್ಯೆಗಳು ಕಾಡಿದಾಗ ಕೂಡಲೇ ಮನೆಯಲ್ಲಿ ಈ ಮನೆಮದ್ದನ್ನು ಮಾಡಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

ಹಿರಿಯರು ಪಾಲಿಸುತ್ತಿದ್ದ ಅಂತಹ ಸಾಕಷ್ಟು ಮನೆಮದ್ದುಗಳನ್ನು ನಾವು ಈಗಾಗಲೇ ಮರೆತುಹೋಗಿದ್ದರೆ ಆದರೆ ಅದನ್ನು ಮರಳಿ ನೆನಪಿಸುವಂತಹ ಪ್ರಯತ್ನ ನಮ್ಮದಾಗಿದೆ ಹಾಗೆ ಈ ಲೇಖನದಲ್ಲಿ ನಾವು ಮಾವಿನ ಎಳೆಯ ಚಿಗುರುಗಳಲ್ಲಿ ಅಡಗಿರುವಂತಹ ಸಾಕಷ್ಟು ಆರೋಗ್ಯಕರ ಲಾಭಗಳ ಕುರಿತು ಮಾತನಾಡುತ್ತಿದ್ದು ಈ ಮಾವಿನ ಎಲೆಯ ಚಿಗುರಿನಲ್ಲಿ ಅಡಗಿರುವ ವಿಶೇಷ ಆರೋಗ್ಯಕರ ಮಂತ್ರದ ಬಗ್ಗೆ ಹೇಳಲಿದ್ದೇವೆ ಬನ್ನಿ ಈ ಮನೆ ಮದ್ದನ್ನು ಯಾವಾಗ ಪಾಲಿಸಬೇಕು ಹಾಗೂ ಯಾವುದೇ ಅಡ್ಡಪರಿಣಾಮಗಳು ಇಲ್ಲ ಎಲ್ಲವನ್ನು ತಿಳಿಯೋಣ.

ಹೌದು ಮಾವಿನಹಣ್ಣು ಇದು ನಮ್ಮ ಭಾರತ ದೇಶದ ಜನತೆಯ ನೆಚ್ಚಿನ ಹಣ್ಣು, ಹಣ್ಣಿನ ರಾಜ ಅಂತಾನೇ ಕರೆಯುತ್ತಾರೆ ಇದನ್ನು. ಈ ಮಾವಿನ ಹಣ್ಣಿನ ಬಗ್ಗೆ ಹೇಳೋದೇ ಬೇಡ ಇದು ರುಚಿಗೂ ಸೈ ಆರೋಗ್ಯಕರ ಲಾಭ ಗಳಿಗೂ ರಾಜನಾಗಿದೆ.ಆದರೆ ಈ ಮಾವಿನ ಹಣ್ಣು ಮಾವಿನ ಕಾಯಿ ಬಗ್ಗೆ ಮಾತನಾಡದೆ ನಾವು ಈ ದಿನದ ಲೇಖನಿಯಲ್ಲಿ ಮಾವಿನ ಎಲೆ ಚಿಗುರು ಬಗ್ಗೆ ಮಾತನಾಡುತ್ತಿದ್ದೇವೆ ಇದರಲ್ಲಿ ವಿಟಮಿನ್ ಎ ವಿಟಮಿನ್ ಬಿ ವಿಟಮಿನ್ ಸಿ ಮತ್ತು ವಿಟಮಿನ್ ಡಿ ಜೀವಸತ್ವ ಇದೆ.

ಹಾಗಾಗಿ ಈ ಮಾವಿನ ಚಿಗುರಿನ ಕುರಿತು ನೀವು ಕೂಡ ಸಂಪೂರ್ಣ ಮಾಹಿತಿ ತಿಳಿದು ನಿಮಗೆ ಬಿಪಿ ಸಕ್ಕರೆ ಕಾಯಿಲೆ ಇದೆಯಾ ಅಥವಾ ರಕ್ತ ಸುದ್ದಿಯಾಗಬೇಕೆಂಬ ಮತ್ತು ಜನ್ಮದಲ್ಲಿಯೇ ಶುಗರ್ ಕಾಯಿಲೆ ಬರಬಾರದ ಹಾಗಿದ್ದಲ್ಲಿ ಈ ಮಾವಿನ ಎಲೆಯ ಚಿಗುರಿನ ಸೇವನೆ ಮಾಡಿ, ಯಾವಾಗ ಅಂದರೆ ಇದನ್ನು ಬೆಳಗಿನ ಜಾವ ನೀವು ಎದ್ದ ಕೂಡಲೇ ಖಾಲಿ ಹೊಟ್ಟೆಗೆ ಸೇವಿಸಬೇಕು.ಹೌದು ಈ ಮಾವಿನ ಚಿಗುರಿನ ನೀರು ಹಾಕಿ ಸ್ವಲ್ಪ ರುಬ್ಬಿಕೊಂಡು ಇದರಿಂದ ಜ್ಯೂಸ್ ತಯಾರಿಸಿ ಕೊಂಡು ಬಳಿಕ ಇದಕ್ಕೆ ಜೇನುತುಪ್ಪ ಮಿಶ್ರಣ ಮಾಡಿಕೊಂಡು ಸೇವನೆ ಮಾಡಬೇಕು.

ಈ ವಿಧಾನದಲ್ಲಿ ಸೇವನೆ ಮಾಡುತ್ತಾ ಬಂದರೆ ಬಹಳಷ್ಟು ಅನಾರೋಗ್ಯ ಸಮಸ್ಯೆಗಳು ಅದು ಮಲಬದ್ಧತೆ ಮತ್ತು ಬಿಪಿ ಸಕ್ಕರೆ ಕಾಯಿಲೆ ಅಂತಹ ತೊಂದರೆಗಳು ನಿವಾರಣೆಯಾಗುತ್ತದೆ ಮತ್ತು ರಕ್ತ ಶುದ್ಧಿ ಆಗುವುದರ ಜೊತೆಗೆ ರಕ್ತದಲ್ಲಿರುವ ಬೇಡದಿರುವ ಟಾಕ್ಸಿನ್ ಅಂಶವನ್ನು ತೆಗೆದು ಕೈಕಾಲು ಸೆಳೆತ ಕೈಕಾಲು ನೋವು ಮಂಡಿನೋವು ಇಂತಹ ಎಲ್ಲ ತೊಂದರೆಗಳನ್ನು ಕೂಡ ದೂರ ಮಾಡುತ್ತೆ ಈ ಸರಳ ವಿಧಾನ ಜೊತೆಗೆ ತೂಕ ಇಳಿಕೆಗೂ ಕಾರಣವಾಗುತ್ತೆ ಈ ಮನೆಮದ್ದು.

WhatsApp Channel Join Now
Telegram Channel Join Now