ಜಗತ್ ರಕ್ಷಕ ಆಂಜನೇಯ ಸ್ವಾಮಿ ಎಲ್ಲ ದೇವರಿಗಿಂತಲೂ ಸಿಕ್ಕಾಪಟ್ಟೆ ಶಕ್ತಿಶಾಲಿ ಆಗಿರಲು ಕಾರಣವೇನು ಗೊತ್ತ .. ಕಾರಣ ಕೇಳಿದ್ರೆ ನಿಜಕ್ಕೂ ನೀವು ಮೂಗಿನ ಮೇಲೆ ಬೆರಳು ಇಟ್ಕೊಳ್ಳೋದು ಗ್ಯಾರಂಟಿ..

341

ನಮಸ್ಕಾರಗಳು ಪ್ರಿಯ ಓದುಗರೆ ಶ್ರೀ ಆಂಜನೇಯ ಸ್ವಾಮಿಗೆ ಇಷ್ಟೊಂದು ಹಣ ಎಲ್ಲಿಂದ ಬಂತು ಮತ್ತು ಶ್ರೀ ಆಂಜನೇಯ ಸ್ವಾಮಿಯು ಇಷ್ಟೊಂದು ಶಕ್ತಿಶಾಲಿ ಆಗಲು ಕಾರಣವೇನು ಯಾವ ದೇವಾನುದೇವತೆಗಳಿಗೂ ಇರದ ಶಕ್ತಿ ಆಂಜನೇಯನಿಗೆ ಇದೆ ಯಾಕೆ? ಹೌದು ಇದರ ಬಗ್ಗೆ ನೀವು ತಿಳಿಯಬೇಕಾದ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಆಂಜನೇಯಸ್ವಾಮಿಯು ಇಷ್ಟೊಂದು ಬಲಾಢ್ಯರಾಗಲು ಕಾರಣ ಇದೆ. ಒಮ್ಮೆ ಸ್ವರ್ಗಲೋಕದ ಅಪ್ಸರೆಯಾದ ಅರ್ಚನಾ ದೇವಿಯು ತಪ್ಪು ಮಾಡಿದ್ದಕ್ಕೆ ಬ್ರಹ್ಮದೇವನಿಂದ ಶಾಪ ಪಡೆಯುತ್ತಾರೆ. ಅದೇನೆಂದರೆ ನೀವು ವಾಯು ಆಗಿ ಹೋಗು ಅಂತ ಶಾಪ ನೀಡುತ್ತಾರೆ ಬ್ರಹ್ಮದೇವ. ತನ್ನ ತಪ್ಪಿನ ಅರಿವಾಗಿ ಅಂಜನಾದೇವಿಯು ಬ್ರಹ್ಮದೇವನ ಬಳಿ ತನ್ನ ತಪ್ಪಿನ ಅರಿವಾಯಿತು ತನ್ನ ತಪ್ಪಿಗೆ ಪಶ್ಚಾತ್ತಾಪ ಪಡುತ್ತೇನೆ ಆದರೆ ಈ ಶಾಪವನ್ನು ವಿಮೋಚಿಸಿ ಎಂದು ಬ್ರಹ್ಮ ದೇವರ ಬಳಿ ಕೇಳಿಕೊಳ್ಳುತ್ತಾಳೆ ಅಂಜನ.

ಅಂಜನಾ ದೇವಿಯ ಪ್ರಾರ್ಥನೆ ಕೇಳಿ ಅವರ ತಪ್ಪಿನ ಅರಿವು ಆಕೆಯ ಆಗಿದೆ ಆದರೆ ಶಿಕ್ಷೆಯನ್ನು ಹಿಂಪಡೆಯುವಂತಿಲ್ಲ ಎಂದು ಬ್ರಹ್ಮದೇವರು ಹೇಳುತ್ತಾರೆ ಆದರೆ ನೀನೊಬ್ಬ ವಾನರನಿಗೆ ಜನ್ಮ ನೀಡುತ್ತೀಯಾ, ಆ ಮಗು ಇಡೀ ವಿಶ್ವದಲ್ಲಿಯೇ ಖ್ಯಾತಿ ಗಳಿಸುತ್ತಿದೆ ಎಂದು ಬ್ರಹ್ಮದೇವರು ಅಂಜನಾದೇವಿಗೆ ವರವಾಗಿ ನೀಡುತ್ತಾರೆ. ಅಂಜನಾ ದೇವಿ ಬ್ರಹ್ಮ ದೇವರ ಶಾಪದಂತೆ ಇನ್ನೂ ವಾಯುದೇವನಿಗೆ ಮತ್ತು ಅಂಜನಾದೇವಿಗೆ ಜನಿಸಿದ ಮಗುವೇ ಆಂಜನೇಯಸ್ವಾಮಿ. ಬಾಲ್ಯದಲ್ಲಿ ಆಂಜನೇಯಸ್ವಾಮಿ ಒಮ್ಮೆ ಸೂರ್ಯನನ್ನು ನೋಡಿ ಆ ಸೂರ್ಯನು ತಿನ್ನುವ ಹಣ್ಣು ಎಂದು ತಿಳಿದ ಬಾಲ ಹನುಮಂತನು ಸೂರ್ಯದೇವನನ್ನು ತಿನ್ನಲೆಂದು ಆಕಾಶಕ್ಕೆ ಹಾರುತ್ತಾರೆ. ಆದರೆ ಇದನ್ನು ಕಂಡ ಇಂದ್ರನು ದೊಡ್ಡ ಕಷ್ಟವೇ ಸಂಭವಿಸಬಹುದು ಎಂದು ತಿಳಿದು ಬಾಲ ಹನುಮಂತನ ಮೇಲೆ ಗದಾಪ್ರಹಾರ ಮಾಡುತ್ತಾರೆ ಇದರಿಂದ ಅಸ್ವಸ್ಥಗೊಂಡ ಹನುಮಂತನು ಭೂಮಿ ಮೇಲೆ ಬಿದ್ದು ಹೋಗುತ್ತಾರೆ ಇದರಿಂದ ಕೋಪಗೊಂಡ ವಾಯುದೇವ ಗಾಳಿ ಬೀಸುವುದನ್ನು ನಿಲ್ಲಿಸಿಬಿಡುತ್ತಾರೆ.

ಹೌದು ವಾಯುದೇವನು ಧರಣಿ ಕೂತಿರುತ್ತಾರೆ ತನ್ನ ಮಗನ ಈ ಸ್ಥಿತಿಗೆ ನನಗೆ ನ್ಯಾಯ ಬೇಕು ಎಂದು ಧರಣಿ ಕುಳಿತಿದ್ದ ವಾಯುದೇವ ತನ್ನ ಕೆಲಸವನ್ನು ನಿಲ್ಲಿಸಿರುತ್ತಾರೆ ಇದರಿಂದ ಭೂಮಿಯ ತಾಪಮಾನ ಹೆಚ್ಚಿರುತ್ತದೆ. ತಂಪಾದ ವಾತಾವರಣವು ಧಗಧಗನೆ ಉರಿಯುತ್ತಾ ಇರುತ್ತದೆ ಇದರಿಂದ ದೇವಾನುದೇವತೆಗಳು ಏನು ಮಾಡುವುದೆಂದು ತಿಳಿಯದೆ ತ್ರಿಮೂರ್ತಿ ಗಳ ಮೊರೆ ಹೋಗುತ್ತಾರೆ. ಬಳಿಕ ನಡೆದದ್ದೇನು ಎಂದು ತಿಳಿದಾಗ ವಾಯುದೇವ ಧರಣಿ ಕುಳಿತಿರುವ ವಿಚಾರ ತಿಳಿಯುತ್ತದೆ ಮತ್ತು ಅದಕ್ಕೆ ಕಾರಣ ಕೂಡ ಬೆಳೆಯುತ್ತದೆ ಆ ಸಮಯದಲಿ ದೇವಾನುದೇವತೆಗಳು ಬಾಲ ಹನುಮನಿಗೆ ವರವನ್ನು ನೀಡುತ್ತಾರೆ.

ಹೌದು ದೇವಾನುದೇವತೆಗಳ ಶಕ್ತಿಯ ಸಂಗಮವನ್ನೆ ಹೊಂದಿರುವ ಬಾಲ ಹನುಮನು ಅಗ್ನಿ ಜಲ ದೇವಾನುದೇವತೆಗಳಿಂದ ವರವನ್ನು ಪಡೆದುಕೊಳ್ಳುತ್ತಾರೆ. ಇದರಿಂದ ಇನ್ನಷ್ಟು ಬಲಿಷ್ಠನಾದ ಆಂಜನೇಯ ಸ್ವಾಮಿಯು ಭೂಮಂಡಲದಲ್ಲಿ ಬಲಶಾಲಿಯಾಗುತ್ತಾನೆ. ಹೌದು ದೇವಾನು ದೇವತೆಗಳ ಶಕ್ತಿಯನ್ನು ವರವಾಗಿ ಪಡೆದುಕೊಂಡ ಆಂಜನೇಯಸ್ವಾಮಿಯು ಯಾವ ದೇವಾನುದೇವತೆಗಳಿಗೂ ಕಡಿಮೆ ಶಕ್ತಿಯನ್ನು ಹೊಂದಿದ್ದಾರೆ. ಈ ರೀತಿಯಾಗಿ ಅಪಾರ ಶಕ್ತಿಯನ್ನು ಹೊಂದಿರುವ ಆಂಜನೇಯ ಸ್ವಾಮಿಯು ಬಲಶಾಲಿಯಾಗಲು ಕಾರಣ ಇದೆ.

ಹೌದು ಆಂಜನೇಯ ಸ್ವಾಮಿಯ ನೂತನ ಬಾಲ್ಯದಲ್ಲಿಯೇ ದೇವಾನುದೇವತೆಗಳ ವರವನ್ನು ಪಡೆದುಕೊಂಡಿದ್ದಾರೆ ಅಷ್ಟೆಲ್ಲಾ ಸೂರ್ಯದೇವನ ಅಂಶವನ್ನು ಹೊಂದಿರುವ ಆಂಜನೇಯ ಸ್ವಾಮಿಯು ಯಾವ ಗದಾಪ್ರಹಾರಕ್ಕು ಗಾಯಗೊಳ್ಳುವುದಿಲ್ಲ ಭೀಮನಿಗಿಂತ ಅಪಾರ ಶಕ್ತಿಯನ್ನು ಹೊಂದಿರುವ ಶೇ ಆಂಜನೇಯನು ಮಹಾ ಬಲಾಡ್ಯರು ಅಷ್ಟೆ ಅಲ್ಲಾ ಯಾವ ದುಷ್ಟ ಶಕ್ತಿಯೂ ಕೂಡ ಇವರ ಮುಂದೆ ನಿಲ್ಲುವುದಿಲ್ಲ. ಆದ್ದರಿಂದಲೆ ಎಲ್ಲಿ ಕೆತ್ತಾ ಶಕ್ತಿಯ ಪ್ರಭಾವ ಆಗಿರುತ್ತದೆ ಅಲ್ಲಿ ಆಂಜನೇಯನ ಆರಾಧನೆಯನ್ನು ಮಾಡಬೇಕು ಆಂಜನೇಯ ಸ್ವಾಮಿಯ ಚಾಲೀಸಾ ಅಂದರೆ ಹನುಮಾನ್ ಚಾಲೀಸವನ್ನು ಪಠಿಸಬೇಕು. ಇದರಿಂದ ಕೆಟ್ಟ ಶಕ್ತಿಯ ನೆಲೆ ಪರಿಹಾರವಾಗುತ್ತದೆ ಆಂಜನೇಯನ ಕೃಪೆ ಉಂಟಾಗುತ್ತದೆ ಇವತ್ತಿಗೂ ಆಂಜನೇಯಸ್ವಾಮಿಯು ಇರುವುದು ಬಹಳಷ್ಟು ನಿದರ್ಶನಗಳ ಮೂಲಕ ನಾವೂ ತಿಳಿದುಕೊಳ್ಳೋಣಬಹುದು.

WhatsApp Channel Join Now
Telegram Channel Join Now