ತಮ್ಮ 27 ವರ್ಷದ ದಾಂಪತ್ಯ ಜೀವನಕ್ಕೆ ಕೊನೆ ಹಾಡಿದ ಬಿಲ್ ಗೇಟ್ಸ್…! ಈ ವಯಸ್ಸಿನಲ್ಲಿ ವಿಚ್ಛೇದನ ಪಡೆಯೋದಕ್ಕೆ ಕಾರಣ ಏನು ಅಂತ ಗೊತ್ತಾದ್ರೆ ಶಾಕ್ ಆಗುವುದಂತೂ ಗ್ಯಾರಂಟಿ.

77

ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಅಥವಾ ಆಧಾರ ಓನರ್ ಅಂತ ನಾವು ಹೇಳಬಹುದು ಅವರು ಯಾರು ಅಲ್ಲ ಅವರೇ ವಿಶ್ವದ ಆಗರ್ಭ ಶ್ರೀಮಂತ ಬಿಲ್ ಗೇಟ್ಸ್.ಇವರು ತಮ್ಮ ಪತ್ನಿ ಆದಂತಹ ಮೆಲಿಂದಾ ಗೇಟ್ಸ್ ಅವರನ್ನು ವಿಚ್ಛೇದನವನ್ನು ಪಡೆಯುವುದಾಗಿ ತಮ್ಮ ವಿಚಾರವನ್ನು ಪ್ರಕಟಿಸಿದ್ದಾರೆ.ಇವರಿಬ್ಬರು 27 ವರ್ಷಗಳ ಕಾಲ ಅತ್ತಮ್ಮ ದಾಂಪತ್ಯ ಜೀವನವನ್ನು ಅನ್ಯೋನ್ಯವಾಗಿದ್ದರು. ಆದರೆ ಅವರಿಬ್ಬರೂ ಸದ್ಯಕ್ಕೆ ನಾವು ಪರಸ್ಪರ ಒಪ್ಪಿಕೊಂಡು ಸಮ್ಮತಿಯಿಂದಲೇ ಬೇರೆಬೇರೆಯಾಗಿ ಜೀವಿಸಬೇಕು ಅಂತ ಅಂದುಕೊಂಡಿದ್ದೇವೆ ಎನ್ನುವಂತಹ ಮಾಹಿತಿಯನ್ನು ಪ್ರಕಟಿಸಿ ಕೊಂಡಿದ್ದಾರೆ. ಸಾಮಾಜಿಕ ತಾಣದಲ್ಲಿ ತಮ್ಮ ವೈಯಕ್ತಿಕ ಖಾತೆಯಿಂದ ಇಬ್ಬರೂ ತಮ್ಮ ಈ ಮಾತನ್ನು ಅಧಿಕೃತವಾಗಿ ತಿಳಿಸಿದ್ದಾರೆ.

ಹಾಗಾದ್ರೆ ಬನ್ನಿ ಅವರ ವೈಯಕ್ತಿಕ ಖಾತೆಯಿಂದ ಹೊರ ಬಂದಂತಹ ವಿಚಾರಗಳು ಆದರೂ ಏನು ಎನ್ನುವಂತಹ ಮಾಹಿತಿಯನ್ನು ತಿಳಿದುಕೊಳ್ಳೋಣ. ಇವರು ಹೇಳುವ ಪ್ರಕಾರ ನಮ್ಮಿಬ್ಬರ ಸಂಬಂಧ ತುಂಬಾ ದೀರ್ಘವಾಗಿ ನಡೆದಿದೆ ಸದ್ಯಕ್ಕೆ ನಾವು ನಮ್ಮ ದಾಂಪತ್ಯ ಜೀವನವನ್ನು ಉಳಿಸಿಕೊಳ್ಳಲು ನಿರ್ಧಾರವನ್ನು ಕೈಗೊಂಡಿದ್ದೇವೆ. ನಾವು ನಮ್ಮ 27 ವರ್ಷದ ಬದುಕಿನಲ್ಲಿ ಮೂವರು ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ಬೆಳೆಸಿದ್ದೇವೆ.ಹಾಗೆ ನಮ್ಮ ಕಾರ್ಯವನ್ನು ಮಾಡುವಂತಹ ಸಂದರ್ಭದಲ್ಲಿ ವಿಶ್ವದ ಜನರ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಲು ದತ್ತಿ ಸಂಸ್ಥೆಯಿಂದ ಕೂಡ ನಾವು ಹುಟ್ಟು ಹಾಕಿದ್ದೇವೆ.

ಆದರೆ ಆ ಸಂಸ್ಥೆಯಲ್ಲಿ ನಾವು ಸಂಪೂರ್ಣವಾಗಿ ನಾವಿಬ್ಬರೂ ಜೊತೆಯಾಗಿ ಮುಂದುವರಿಸುತ್ತೇವೆ ಆದರೆ ನಾವು ನಮ್ಮ ಜೀವನದ ಮುಂದಿನ ಹಂತವನ್ನು ದಂಪತಿಗಳಾಗಿ ಮುಂದುವರೆಸುವುದಿಲ್ಲ ನಾವು ಹೊಸಜೀವನವನ್ನು ಆರಂಭಿಸಬೇಕು ಎನ್ನುವಂತಹ ಆಶಯವನ್ನು ಇಟ್ಟುಕೊಂಡಿದ್ದೇವೆ.ಇದಕ್ಕೆ ಕಾರಣವನ್ನು ಅವರು ಏನು ಅಂತ ಹೇಳಿದ್ದಾರೆ ಗೊತ್ತಾ ಅವರು ಹೇಳುತ್ತಿರುವುದು ಏನು ಎಂದರೆ ನಮಗೆ ಪ್ರೈವೆಸ ಎನ್ನುವುದು ಬೇಕು. ಅಂದರೆ ಇವರಿಗೆ ಒಂಟಿಯಾಗಿ ಬದುಕುವಂತಹ ಹಂಬಲ ಇದೆ ಎನ್ನುವಂತಹ ಮಾಹಿತಿಯನ್ನು ಹೇಳಿದ್ದಾರೆ.

ಹಾಗಾದರೆ ಇವರು ಮುಂದೆ ಮಾಡುವುದಾದರೂ ಏನು ಇರುವಂತಹ ವಿಚಾರಕ್ಕೆ ಏನಾದರೂ ಬಂದರೆ 67 ವರ್ಷದ ಬಿಲ್ಗೆಟ್ಸ್ ಹಾಗೂ 56 ವರ್ಷದ ಮೇಲಿಂದ ಅವರು ಇಬ್ಬರು ಸೇರಿ ಬಿಲ್ ಹಾಗೂ ಮೆಲಿಂದಾ ಗೇಟ್ಸ್ ಎನ್ನುವಂತಹ ಫೌಂಡೇಶನ್ ಶುರುಮಾಡಿ ಅದರ ಮುಖಾಂತರ ಜನರಿಗೆ ಸಹಾಯ ಮಾಡುವಂತಹ ತಮ್ಮ ಕಾರ್ಯವನ್ನು ತೊಡಗಿಸಿಕೊಳ್ಳುತ್ತಾರೆ.

1987 ರಲ್ಲಿ ಮೇಲಿಂದ ಅವರು ಮೈಕ್ರೋಸಾಫ್ಟ್ ಸಂಸ್ಥೆಗೆ ಪ್ರಾಡಕ್ಟ್ ಮ್ಯಾನೇಜರ್ ಆಗಿ ಸೇರಿಕೊಳ್ಳುತ್ತಾರೆ ಆ ಸಂದರ್ಭದಲ್ಲಿ ಬಿಲ್ಗೇಟ್ಸ್ ಅವರ ಜೊತೆಗೆ ಪ್ರೇಮ ಬೆಳೆದು ಅವರನ್ನು 1994 ರಲ್ಲಿ ಮದುವೆ ಆಗುತ್ತಾರೆ ನಂತರ ಬಿಲ್ ಗೇಟ್ಸ್ ಅವರು ಕಂಪನಿ ಇಂದ ಹೊರಗಡೆ ಬಂದು ಕೇವಲ ತಂತ್ರಜ್ಞಾನ ಸಲಹೆಗಾರರಾಗಿ ಕಂಪನಿಗೆ ಕೆಲಸವನ್ನು ಮಾಡುತ್ತಾರೆ.

2008ರಲ್ಲಿ ಬಿಲ್ ಗೇಟ್ಸ್ ಅವರು ದತ್ತಿ ಸಂಸ್ಥೆಯನ್ನು ಶುರು ಮಾಡಿ ಅದರ ಮುಖಾಂತರ ಹಲವಾರು ಜನರಿಗೆ ಆರೋಗ್ಯದ ಬಗ್ಗೆ ಹಾಗೂ ಅದರ ವಿಚಾರವಾಗಿ ಸಹಾಯವನ್ನು ಮಾಡುವಂತಹ ಒಂದು ಮಹತ್ವವಾದ ನಿರ್ಧಾರವನ್ನು ಕೊಳ್ಳುತ್ತಾರೆಹಾಗೆ ಅದೇ ಸಂದರ್ಭದಲ್ಲಿ ತಂತ್ರಜ್ಞಾನ ಸಲಹೆಗಾರರಾಗಿಯೂ ಕೂಡ ತಮ್ಮ ಕಂಪನಿಗೆ ಕೆಲಸವನ್ನು ಕೂಡ ಮಾಡುತ್ತಾರೆ.

ನಿಮಗೆ ಗೊತ್ತಿರಬಹುದು ಅಮೆಜಾನ್ ಸಂಸ್ಥಾಪಕ ವಿಶ್ವದ ನಂಬರ್ ಒನ್ ಶ್ರೀಮಂತ ಎನ್ನುವಂತಹ ವಿಜಯೋತ್ಸವ ಕೂಡ ಎರಡು ವರ್ಷಗಳ ಹಿಂದೆ ತಮ್ಮ ಪತ್ನಿಗೆ ಡೈವರ್ಸ್ ಮಾಡಿದರೂ ಅವರು ಮಾಡುವುದಕ್ಕೆ ಎಷ್ಟು ಹಣ ಕೊಟ್ಟಿದ್ದರು ಗೊತ್ತಾ ಅದು ವಿಶ್ವದಲ್ಲಿಯೇ ಅತಿ ದೊಡ್ಡ ಡೈವರ್ಸ್ ಕೇಸು ಅನ್ನುವಂತಹ ಮಾತನ್ನು ಕೂಡ ನಾವು ಹೇಳಬಹುದು ಬರೋಬ್ಬರಿ 30 ಶತಕೋಟಿ ಕೊಡುವುದರ ಮುಖಾಂತರ ವಿಚ್ಛೇದನವನ್ನು ಪಡೆದಿದ್ದರು.ಈ ಲೇಖನವು ಏನಾದ್ರೂ ನಿಮಗೆ ಇಷ್ಟವಾದಲ್ಲಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ದಯವಿಟ್ಟು ಕಾಮೆಂಟ್ ಮಾಡುವುದರ ಮುಖಾಂತರ ತಿಳಿಸಿ ಕೊಡಿ

WhatsApp Channel Join Now
Telegram Channel Join Now