ನಿಮ್ಮ ದೇಹದ ಯಾವುದೇ ಮೂಲೆಯಲ್ಲಿ ಗಜಕರ್ಣ, ತುರಿಕೆ ಇದ್ರೆ ಮನೆಯಲ್ಲಿರೋ ಈ ಎರಡು ವಸ್ತುಗಳಿಂದ ಹೀಗೆ ಮಾಡಿ ಸಾಕು ..

263

ಈ ಕಜ್ಜಿ ತುರಿಕೆ ಗಜಕರ್ಣ ಇಂತಹ ಸಮಸ್ಯೆಗಳು ಬಂದಾಗ ಇದಕ್ಕಾಗಿ ಸಾಕಷ್ಟು ಮೆಡಿಸಿನ್ ಗಳು ಔಷಧಿಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ ವಿಧವಿಧವಾದ ಕಂಪನಿಗಳು ವಿಧವಿಧವಾದ ಔಷಧಿಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಟ್ಟಿವೆ.ಆದರೆ ಇದ್ಯಾವುದೂ ನಿಮಗೆ ಬಹು ಬೇಗನೆ ಫಲಿತಾಂಶ ಕೊಡುವುದಿಲ್ಲ ಬಹುಬೇಗ ಕಜ್ಜಿ ತುರಿಕೆ ಸಮಸ್ಯೆ ದೂರ ಮಾಡುವುದಿಲ್ಲ ಆದರೆ ನೀವೇನಾದರೂ ಈ ಮನೆಯಲ್ಲಿ ಮಾಡುವ ಮನೆ ಮದ್ದು ಗಜಕರ್ಣ ದ ಮೇಲೆ ಹಚ್ಚುತ್ತಾ ನಿಮ್ಮ ಈ ಸಮಸ್ಯೆಯನ್ನು ಬಹಳ ಬೇಗ ಸ್ವಲ್ಪ ದಿನಗಳಲ್ಲಿಯೇ ಹೆಚ್ಚು ಖರ್ಚು ಇಲ್ಲದ ಮತ್ತು ಬಹಳ ಅಸತ್ಯವಾಗಿ ಫಲಿತಾಂಶ ಪಡೆದುಕೊಳ್ಳುವ ಮೂಲಕ ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು

ಹೌದು ಈ ಗಜಕರ್ಣ ತೊಂದರೆಯೂ ಯಾವೆಲ್ಲ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ ಗೊತ್ತಾ ಒಮ್ಮೆ ಚರ್ಮ ಸಂಬಂಧಿ ಸಮಸ್ಯೆ ಯಾಗಿರುವ ಈ ತುರಿಕೆ ಕಜ್ಜಿ ಗಜಕರ್ಣ ಬಂದರೆ ಇದು ರಕ್ತಕ್ಕೆ ಇಳಿಯುವ ಸಾಧ್ಯತೆ ಇರುತ್ತದೆ ಇದರಿಂದ ಬ್ಲಡ್ ಇನ್ಫೆಕ್ಷನ್ ಬರುವ ಸಾಧ್ಯತೆ ಬಹಳ ಹೆಚ್ಚು ಇರುತ್ತದೆಇದೊಂದು ಅಂಟು ಕಾಯಿಲೆ ಗಜಕರ್ಣ ಒಮ್ಮೆ ಬಂದರೆ ಇದು ಮನೆಯವರಿಗೂ ಕೂಡ ಹರಡುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ ಹಾಗಾಗಿ ಎಚ್ಚರ ವಹಿಸಿ ಸಮಸ್ಯೆ ಬಂದಾಗ ಅದಕ್ಕೆ ಪರಿಹಾರವನ್ನು ಪಡೆದುಕೊಳ್ಳಿ

ಹೌದು ಕಜ್ಜಿ ತುರಿಕೆ ಗಜಕರ್ಣದಂಥ ತೊಂದರೆಗಳು ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಆದರೂ ಆ ತೊಂದರೆಯನ್ನು ನಿರ್ಲಕ್ಷ್ಯ ಮಾಡಿದರೆ ಇದು ನಮ್ಮ ಆರೋಗ್ಯದ ಮೇಲೆಯೂ ಗಂಭೀರ ಪರಿಣಾಮ ಬೀರುತ್ತದೆ. ಹಾಗಾಗಿ ಈ ತೊಂದರೆಗಳ ನ್ನು ನಿರ್ಲಕ್ಷ್ಯ ಮಾಡದೆ ಇದಕ್ಕಾಗಿ ಕೂಡಲೇ ಪರಿಹಾರಗಳನ್ನ ಪಾಲಿಸಿ ನಿಮ್ಮ ಈ ಚರ್ಮ ಸಂಬಂಧಿ ಸಮಸ್ಯೆಗಳಿಂದ ಪರಿಹಾರವನ್ನು ಪಡೆದುಕೊಳ್ಳಿ.

ಹೌದು ಸ್ನೇಹಿತರೆ ಸಾಮಾನ್ಯವಾಗಿ ಕಜ್ಜಿ ತುರಿಕೆ ಗಜಕರ್ಣದಂಥ ತೊಂದರೆಗಳು ಉಂಟಾಗುತ್ತದೆ ಅಂದರೆ ನಮ್ಮ ಚರ್ಮದ ಆರೋಗ್ಯವನ್ನು ಸ್ವಚ್ಚತೆಯನ್ನು ಕಾಪಾಡಿಕೊಳ್ಳದೆ ಹೋದಾಗ.ಪ್ರತಿದಿನ ಸ್ನಾನ ಮಾಡದೇ ಇರುವುದು ಮತ್ತು ಸ್ವಚ್ಚ ಮಾಡಿದ ಬಟ್ಟೆ ಧರಿಸದೆ ಹೋದಾಗ ಬೇರೆಯವರು ಧರಿಸಿದ ಬಟ್ಟೆಯನ್ನು ಧರಿಸುವುದು ಮತ್ತು ಧೂಳು ಪ್ರದೂಷಣೆ ಆದ ಜಾಗಗಳಿಗೆ ಹೋದಾಗ ಮತ್ತೆ ಮನೆಗೆ ವಾಪಸು ಹಿಂತಿರುಗಿದಾಗ ನಮ್ಮ ಶರೀರವನ್ನು ಸ್ವಚ್ಛ ಮಾಡಿಕೊಳ್ಳದೆ ಇರುವುದು ಈ ಎಲ್ಲ ಕೆಟ್ಟ ಅಭ್ಯಾಸಗಳು ಚರ್ಮ ಸಂಬಂಧಿ ಸಮಸ್ಯೆಗಳನ್ನು ಉಂಟು ಮಾಡುತ್ತದೆ.

ಹಾಗಾಗಿ ಇವತ್ತಿನ ಲೇಖನಿಯಲ್ಲಿ ನಾವು ತಿಳಿಸಿರುವಂತಹ ಈ ಪರಿಹಾರವನ್ನು ಪಾಲಿಸಿ ಇದಕ್ಕಾಗಿ ಮನೆಯಲ್ಲಿಯೇ ಇರುವಂತಹ ಕೇವಲ ಎರಡೇ ಪದಾರ್ಥಗಳು ಬೇಕಾಗಿರುತ್ತದೆ.ಅದೇನೆಂದರೆ ಕೊಬ್ಬರಿ ಎಣ್ಣೆ ಮತ್ತು ಕರ್ಪೂರ ನೀವು ದೇವರಿಗೆ ಹಚ್ಚುವ ಕರ್ಪೂರವನ್ನು ಬೇಕಾದರೂ ತೆಗೆದುಕೊಳ್ಳಬಹುದು ಅಥವಾ ಪಚ್ಚ ಕರ್ಪೂರವನ್ನು ಕೂಡ ಈ ಪರಿಹಾರಕ್ಕಾಗಿ ತೆಗೆದುಕೊಳ್ಳಬಹುದು.

ಮೊದಲಿಗೆ ಶುದ್ಧ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಳ್ಳಿ ಇದನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಿ ಬಳಿಕ ಇದಕ್ಕೆ ಕುಟ್ಟಿ ಪುಡಿ ಮಾಡಿ ಕೊಂಡಂತಹ ಕರ್ಪೂರವನ್ನು ಮಿಶ್ರಮಾಡಿ, ಕೊಬ್ಬರಿ ಎಣ್ಣೆ ಒಳಗೆ ಚೆನ್ನಾಗಿ ಕರಗಿಸಿಕೊಳ್ಳಿ.ಇದೀಗ ಈ ಮಿಶ್ರಣವನ್ನು ಕಜ್ಜಿ ತುರಿಕೆಯ ಗಜಕರ್ಣ ಆದಂತಹ ಭಾಗಕ್ಕೆ ಲೇಪ ಮಾಡಬೇಕು ಹತ್ತಿಯ ಸಹಾಯದಿಂದ ಮಾತ್ರ ಈ ಮಿಶ್ರಣವನ್ನು ನೀವು ಚರ್ಮದ ಮೇಲೆ ಹಚ್ಚಬೇಕು.ಈ ರೀತಿ ಮಾಡಿದ ಮೇಲೆ ಅದನ್ನು ಒಣಗಿದ ಮೇಲೆ ಬಿಸಿ ನೀರಿನಿಂದ ಆ ಭಾಗವನ್ನು ಸ್ವಚ್ಛ ಮಾಡಬೇಕು, ಸ್ವಚ್ಛ ಮಾಡಿದ ಮೇಲೆ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ.ಈ ಪರಿಹಾರ ಪಾಲಿಸಿ ಖಂಡಿತ ನಿಮ್ಮ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳುತ್ತಿದೆ ಚರ್ಮಸಂಬಂಧಿ ಸಮಸ್ಯೆಗಳು ಕೂಡ ಬಹುಬೇಗ ನಿವಾರಣೆ ಆಗುತ್ತದೆ.

WhatsApp Channel Join Now
Telegram Channel Join Now